Tuesday, April 23, 2024

ನಜೀಬ್ ಅಪಹರಣ ಪ್ರಕರಣ- ಭಾಗ ೧

ಲೇಖಕರು: ನೂರಾ ಸಲೀಂ ನಜೀಬ್ ಅಹ್ಮದ್ ಕಣ್ಮರೆಯಾಗಿ ಮೂರು ವರ್ಷಗಳೇ ಕಳೆದಿದೆ ತನ್ನ ವಿದ್ಯಾಭ್ಯಾಸಕ್ಕಾಗಿ JNU ಕ್ಯಾಂಪಸ್ ತಲುಪಿದ ನಜೀಬ್ ABVP ಕಾರ್ಯಕರ್ತರಿಂದ ಹಲ್ಲೆಗೊಳಗಾದರು. ಮತ್ತು ಮರುದಿನ ಕಣ್ಮರೆಯಾದರು ಇಲ್ಲಿಯವರೆಗೆ ಆತನ ಬಗೆಗಿನ ಸುಳಿವು ಲಭ್ಯವಿಲ್ಲ. ನಜೀಬ್ ನ ತಾಯಿ ಫಾತಿಮಾ ನಫೀಸ ತನ್ನ ಮಗ ಇನ್ನು ಜೀವಂತವಾಗಿದ್ದಾನೆ ಮತ್ತು ಒಂದು ದಿನ ಹಿಂದಿರುಗಿ ಬರುತ್ತಾನೆ...

ಕೊಳೆಯುತ್ತಿರುವ ಉನ್ನತ ಶಿಕ್ಷಣ ಸಂಸ್ಥೆಗಳು!

ಶಿಕ್ಷಣ ರಂಗದ ಕಗ್ಗೊಲೆಗೆ ಜೀವಂತ ಸಾಕ್ಷ್ಯಗಳು-3 ನಿರೂಪಣೆ: ನಿಖಿಲ್ ಕೋಲ್ಪೆ ದೇಶದ ಸಾರ್ವಜನಿಕ ಶಿಕ್ಷಣದ ಮೇಲೆ ಸರಕಾರಿ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ದಾಳಿಗಳ ಕುರಿತು ವಿಚಾರಣೆ ನಡೆಸಲು ಪೀಪಲ್ಸ್ ಕಮೀಷನ್ ಫಾರ್ ಶ್ರಿಂಕಿಂಗ್ ಡೆಮಾಕ್ರಟಿಕ್ ಸ್ಪೇಸ್ (ಪಿಸಿಎಸ್‌ಡಿಎಸ್) ಸಂಘಟನೆಯು ನಿವೃತ್ತ...

ಶಿಕ್ಷಣ ಕ್ಷೇತ್ರದಲ್ಲಿ ಭಿನ್ನಮತದ ಅಪರಾಧೀಕರಣ

ಭಾರತೀಯ ಕ್ಯಾಂಪಸ್‌ಗಳ ಮೇಲೆ ಆಕ್ರಮಣ- 2 ನಿರೂಪಣೆ: ನಿಖಿಲ್ ಕೋಲ್ಪೆ ಪೀಪಲ್ಸ್ ಕಮೀಷನ್ ಆನ್ ಶ್ರಿಂಕಿಂಗ್ ಡೆಮಾಕ್ರಟಿಕ್ ಸ್ಪೇಸ್ (ಪಿಸಿಎಸ್‌ಡಿಎಸ್) ಭಾರತೀಯ ಶಿಕ್ಷಣ ಸಂಸ್ಥೆಗಳ ಮೇಲಿನ ಆಕ್ರಮಣಗಳ ಕುರಿತ ಜನತಾ ನ್ಯಾಯಮಂಡಳಿಯನ್ನು ಸಂಘಟಿಸಿತ್ತು. ನ್ಯಾಯಮಂಡಳಿಯು ನ್ಯಾಯಮೂರ್ತಿ (ನಿವೃತ್ತ)...

ಹಿಂಬಾಗಿಲಿನಿಂದ ವಿಶ್ವವಿದ್ಯಾಲಯಗಳ ಕೇಸರೀಕರಣ

ಶಿಕ್ಷಣ ರಂಗದ ಕಗ್ಗೊಲೆಗೆ ಜೀವಂತ ಸಾಕ್ಷ್ಯಗಳು-7 ನಿರೂಪಣೆ: ನಿಖಿಲ್ ಕೋಲ್ಪೆ ದೇಶದ ಸಾರ್ವಜನಿಕ ಶಿಕ್ಷಣದ ಮೇಲೆ ಸರಕಾರಿ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ದಾಳಿಗಳ ಕುರಿತು ವಿಚಾರಣೆ ನಡೆಸಲು ಪೀಪಲ್ಸ್ ಕಮೀಷನ್ ಫಾರ್ ಶ್ರಿಂಕಿಂಗ್ ಡೆಮಾಕ್ರಟಿಕ್ ಸ್ಪೇಸ್ (ಪಿಸಿಎಸ್‌ಡಿಎಸ್)...

ನನ್ನ ನೆಚ್ಚಿನ ಶಿಕ್ಷಕ : ಲಕ್ಷ್ಮಣ್ ಪೂಜಾರಿ . ಎಸ್

ಎಂ. ಅಶೀರುದ್ದೀನ್ ಆಲಿಯಾ, ಮಂಜನಾಡಿ ಶಿಕ್ಷಕ ದಿನಾಚರಣೆಯ ಶುಭಾಶಯಗಳು - ಇಂಕ್ ಡಬ್ಬಿ ಬಳಗ ಇಂದು ಮಾಜಿ ರಾಷ್ಟ್ರಪತಿ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನದ ಪ್ರಯುಕ್ತ ಶಿಕ್ಷಕ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವೆ ಇರುವ...

ಜೆಎನ್‍ಯು ದಾಳಿ: ಪ್ರಜಾಪ್ರಭುತ್ವದ ಕಗ್ಗೊಲೆ

ಸಂತೋಷ ಎನ್. ಸಾಹೇಬ್ (ಸಂಶೋಧನಾ ವಿದ್ಯಾರ್ಥಿ ಮಂಗಳೂರು ವಿಶ್ವವಿದ್ಯಾಲಯ) ನಮ್ಮ ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಥಮ ಸಾಲಿನಲ್ಲಿ ನಿಲ್ಲುವ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಪ್ರಸ್ತುತ ಸ್ಥಿತಿಗತಿಗಳನ್ನು ಅವಲೋಕಿಸಿದರೆ, ಭಾರತಿಯರಲ್ಲಿ ಆತಂಕ ಮನೆ ಮಾಡಿದೆ. ಪರಂಪರಾಗತವಾಗಿ ಸಾಮಾನ್ಯ ವಿದ್ಯಾರ್ಥಿಗಳನ್ನು ಪ್ರಬುದ್ದರನ್ನಾಗಿ ತಯಾರು ಮಾಡುವ ಹಿರಿಮೆ...

ಇತಿಹಾಸ-ಪಠ್ಯಕ್ರಮ ತಿರುಚುವಿಕೆಯಿಂದ ಕೇಸರೀಕರಣ

ಶಿಕ್ಷಣ ರಂಗದ ಕಗ್ಗೊಲೆಗೆ ಜೀವಂತ ಸಾಕ್ಷ್ಯಗಳು-6 ನಿರೂಪಣೆ: ನಿಖಿಲ್ ಕೋಲ್ಪೆ ದೇಶದ ಸಾರ್ವಜನಿಕ ಶಿಕ್ಷಣದ ಮೇಲೆ ಸರಕಾರಿ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ದಾಳಿಗಳ ಕುರಿತು ವಿಚಾರಣೆ ನಡೆಸಲು ಪೀಪಲ್ಸ್ ಕಮೀಷನ್ ಫಾರ್ ಶ್ರಿಂಕಿಂಗ್ ಡೆಮಾಕ್ರಟಿಕ್ ಸ್ಪೇಸ್ (ಪಿಸಿಎಸ್‌ಡಿಎಸ್)...

ಝೈಬುನ್ನೀಸ ಪ್ರಕರಣ: ಸತ್ಯ ಇನ್ನೂ ಮರೆಯಲ್ಲಿ!

ಝೈಬುನ್ನೀಸ ಹೆಸರಿನ ಎಂಟನೇ ತರಗತಿ ವಿದ್ಯಾರ್ಥಿನಿ (ಅಲ್ಪಸಂಖ್ಯಾತರ ವಸತಿ ಶಾಲೆ, ಕೆ.ಆರ್ ಪೇಟೆ, ಮಂಡ್ಯ) 2018 ಜನವರಿ 24ರಂದು ತನ್ನ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಅನೇಕ ಕನಸುಗಳೊಂದಿಗೆ ಶಾಲೆಗೆ ಬಂದಿದ್ದ ಹುಡುಗಿ. ಆಕೆಯನ್ನು ಮುಂದೆ ಸಮಾಜವು ಡಾಕ್ಟರ್ ಆಗಿ ಕಾಣಬಹುದಿತ್ತೇನೊ. ಆಕೆಯ ಹೆತ್ತವರೊಂದಿಗೆ, ಗೆಳತಿಯರೊಂದಿಗೆ, ಕೊಠಡಿಯ ಸಹವಾಸಿಗಳೊಂದಿಗೆ ಮತ್ತು ಆಕೆಯ ಗೆಳತಿಯರ...

ಬೆಂಗಳೂರು IIM ವಿದ್ಯಾರ್ಥಿಗಳ CAA/NRC ವಿರುದ್ಧ ಸತ್ಯಾಗ್ರಹ ಪಾಠ

ನಿಹಾಲ್ ಕಿದಿಯೂರು, ಉಡುಪಿ(ಸಾಮಾಜಿಕ ಚಿಂತಕರು ಮತ್ತು ಹೋರಾಟಗಾರರು) ದೇಶದ ಜನತೆ, ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಸಂವಿಧಾನವನ್ನು ಓದಬೇಕು ಹಾಗೂ ಅದರ ತತ್ತ್ವಗಳನ್ನು ಎತ್ತಿಹಿಡಿಯಲು ಆತ್ಮಸ್ಥೈರ್ಯದಿಂದ ಹೋರಾಡಬೇಕು. ಬೆಂಗಳೂರಿನ ಐಐಎಂನ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ನಡೆಸುತ್ತಿರುವ ಸತ್ಯಾಗ್ರಹದ ಮುಖ್ಯ ಸಂದೇಶವಿದು.72 ಗಂಟೆಗಳ ಸತ್ಯಾಗ್ರಹ ಚಳವಳಿಯು...

ಬೀದರ್ ಶಾಲೆಯಲ್ಲಿ NRC-CAA ವಿರುದ್ಧದ ನಾಟಕ ಪ್ರದರ್ಶನದ: ಮಕ್ಕಳ ವಿಚಾರಣೆ ಮತ್ತು ದೇಶದ್ರೋಹ ಪ್ರಕರಣ

ಲೇಖಕರು : ತೇಜ ರಾಮ್ ಪೋಷಕರು ಮತ್ತು ಮುಖ್ಯ ಶಿಕ್ಷಕರು ಜೈಲಿನಲ್ಲಿರುವ ಸಮಯದಲ್ಲಿ 60ಕ್ಕೂ ಹೆಚ್ಚು ಅಪ್ರಾಪ್ತ ವಿದ್ಯಾರ್ಥಿಗಳನ್ನು ಪೋಲಿಸರು ಪ್ರಶ್ನಿಸಿದ್ದಾರೆ. ಸಿ.ಎ.ಎ. ವಿರೋಧಿ ನಾಟಕವನ್ನು ನಡೆಸಿದ್ದಕ್ಕಾಗಿ ಶಾಲೆಯ ವಿರುದ್ಧ ದಾಖಲಾದ ದೇಶದ್ರೋಹ ಪ್ರಕರಣಕ್ಕೆ ಸಂಬಂದಿಸಿದಂತೆ ಶಾಹಿನ್ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳನ್ನು ಪ್ರಶ್ನಿಸಿದ್ದಾರೆ....

MOST COMMENTED

ಇಬ್ಬರೂ ಒಂದೇ ಮಟ್ಟದಲ್ಲಿ…

ಲೇಖಕರು: ಮೌ.ವಹೀದುದ್ದಿನ್ ಖಾನ್ ಅನುವಾದ: ತಲ್ಹಾ.ಕೆ.ಪಿ ಅಮೇರಿಕಾದ ಅಧ್ಯಕ್ಷನ ಮೇಲೆ ಮಾರಣಾಂತಿಕ ಹಲ್ಲೆ, ಎಂಬುವುದು 31 ಮಾರ್ಚ್ 1981 ರ ಪ್ರಪಂಚದ ಎಲ್ಲಾ ಪತ್ರಿಕೆಗಳ ಪ್ರಥಮ ತಲೆಬರಹವಾಗಿತ್ತು. ಸ್ವಯಂ ಚಲಿತ ತೋಕಿನಿಂದ ಒಬ್ಬ ಯುವಕ ಅಧ್ಯಕ್ಷ...

HOT NEWS