Wednesday, April 24, 2024

ಧರ್ಮ ಮತ್ತು ಆಧ್ಯಾತ್ಮ

ವಾಸ್ತವವನ್ನು ಅರಿಯುವವ

ಲೇಖಕರು: ಮೌ.ವಹಿದುದ್ದೀನ್ ಖಾನ್ ಅನುವಾದ:ತಲ್ಹಾ ಕೆ.ಪಿ ತಾತ್ಪರ್ಯಗಳ ಪ್ರಪಂಚವು ದೇವನ ಸಾಕ್ಷಾತ್ಕಾರಗಳಿದ್ದಾಗಿದೆ. ಆತನ ಸಾಕ್ಷತ್ಕಾರಗಳನ್ನು ಮಾನವ ಭಾಷೆಯಲ್ಲಿ ವಿವರಿಸಲು ಸಾಧ್ಯವಿಲ್ಲ. ವಾಸ್ತವವೇನೆಂದರೆ ಎಲ್ಲಿ ಅಕ್ಷರಗಳು ಅಂತ್ಯಗೊಳ್ಳುತ್ತದೆಯೋ ಅಲ್ಲಿ ಆತನ ತಾತ್ಪರ್ಯಗಳು ಪ್ರಾರಾಂಭವಾಗುತ್ತದೆ. ನಾವು ಯಾವುದೇ ತಾತ್ಪರ್ಯವನ್ನು ವಿವರಿಸುವಾಗ ನಾವು ಅದನ್ನು ಸಂಪೂರ್ಣವಾಗಿ ವಿವರಿಸುವುದಿಲ್ಲ ಬದಲಾಗಿ ನಾವು ಅದರಿಂದ ಕೆಲವನ್ನು ಕಡಿತಗೊಳಿಸುತ್ತೇವೆ ಅಥವಾ ಅದರ ಮೇಲೆ ಅಕ್ಷರಗಳ ಪೆರೇಡ್...

ಗುಪ್ತ ಆಸೆಗಳೂ, ಪ್ರಕಟಿಸಲಾಗದ ಆನಂದಗಳು

ಹುಚ್ಚು ಮನಸ್ಸಿನ ಸಾವಿರ ಮುಖಗಳು - 10 ಯೋಗೀಶ್ ಮಾಸ್ಟರ್, ಬೆಂಗಳೂರು ಕುತೂಹಲ ಎನ್ನುವುದು ಪ್ರಚೋದನೆಯೂ ಹೌದು, ಸೆಳೆತವೂ ಹೌದು. ಅದರಲ್ಲಿ ಹುಡುಕಾಟವಿರುತ್ತದೆ. ತೃಪ್ತಿಯ ಹುಡುಕಾಟವಿರುತ್ತದೆ. ತೃಪ್ತಿಯನ್ನು ಹೊಂದುವ ಆನಂದದ ನಿರೀಕ್ಷೆ ಇರುತ್ತದೆ. ಯಾವುದೋ ವ್ಯಕ್ತಿಗೆ ಯಾವುದಾದರೊಂದರಲ್ಲಿ ಕುತೂಹಲವಿದೆ ಎಂದರೆ ಆ...

ಖರ್ಚು ‘ಮಾಡುವುದು’ ಸಾಕಾಗದು.

ಲೇಖಕರು: ಮೌ.ವಹೀದುದ್ದಿನ್ ಖಾನ್ ಅನುವಾದ: ತಲ್ಹಾ.ಕೆ.ಪಿ ಬಕೆಟಿನ ಕೆಳಭಾಗದಲ್ಲಿ ರಂಧ್ರವಾಗಿದ್ದು, ನೀವು ಮೇಲಿನಿಂದ ನೀರು ಹಾಕಿದರೆ ನೀರೆಲ್ಲ ಹರಿದು ಹೋಗಿ ಬಕೇಟಿನಲ್ಲಿ ಏನೂ ಉಳಿಯುವುದಿಲ್ಲ. ಮಾನವನ ಅವಸ್ಥೆಯು ಇದೇ ಆಗಿದೆ.ನಿಜವಾಗಿಯೂ ಮಾನವನಿಗೆ ಏನಾದರೂ ಲಾಭ ಮಾಡ ಬಹುದಾದ ಕೆಲಸವೂ ನಿಜವಾದ ಕೆಲಸವಾಗಿದೆ. ಒಂದು ವೇಳೆ ವ್ಯಕ್ತಿಯು ಬಾಹ್ಯವಾಗಿ...

ಆರಾಧ್ಯನ ಹುಡುಕಾಟ

-ಮೌಲಾನ ವಹಿದುದ್ದೀನ್ ಖಾನ್ ಭಾಗ: 3 ರಷ್ಯಾದ ಖಗೋಳ ಯಾತ್ರಿಕ ಎನ್‍ಡ್ರನ್ ನಿಕೊಲಾಯಿಫ್ 1962ರ ಆಗಸ್ಟ್‍ನಲ್ಲಿ ಖಗೋಳ ಕ್ಷಿಪಣಿಯಿಂದ ಹಿಂದಿರುಗಿ, ಆಗಸ್ಟ್ 21ರ ಒಂದು ಪತ್ರಿಕಾಗೋಷ್ಠಿಯಲ್ಲಿ, “ನಾನು ಧರೆಗಿಳಿದಾಗ ಭೂಮಿಯನ್ನೊಮ್ಮೆ ಚುಂಬಿಸಲೋ ಎಂದು ನನಗೆ ತೋಚಿತು” ಎಂದರು. ಮಾನವನಿಗೆ ಅಗತ್ಯವಿರುವ ಎಲ್ಲಾ ವಸ್ತುಗಲು ಇದೇ ಭೂಮಿಯಲ್ಲಿ ಅಡಕವಾಗಿದೆ. ಅದು ಇನ್ನೆಲ್ಲಿಂದಲೂ ಪಡೆಯ ಬೇಕಾಗಿಲ್ಲ. ಖಗೋಳದಲ್ಲಿ ಮಾನವನಿಗೆ ಸಂತೃಪ್ತಿ...

ಬ್ರಹ್ಮಾಂಡದ ಕುರಿತು ಕೆಲವು ವಿಚಾರಗಳು

ಪ್ರಥಮ ಉಪನ್ಯಾಸ :ಎಲ್ಲದರ ಸಿದ್ದಾಂತ (ಇದು Stephan Hawkins ಅವರ Theory of Everything ನ ಅನುವಾದವಾಗಿದೆ.) ಲೇಖಕರು : ಶಿಕ್ರಾನ್ ಶರ್ಫುದ್ದೀನ್ ಮಂಗಳೂರು ಬಹಳ ಹಿಂದೆಯೇ, ಸರಿಸುಮಾರು 340 ಕ್ರಿಸ್ತಪೂರ್ವದಲ್ಲಿ ಅರಿಸ್ಟಾಟಲ್ ತನ್ನ ಕೃತಿ 'On the Heavens'...

ನಾಯಕ ಮತ್ತು ಅನುಯಾಯಿಗಳ ಸಂಬಂಧ

ನಾಯಕತ್ವದ ಗುಣಗಳು- ಭಾಗ 2 ಅಬೂಕುತುಬ್ ನಾಯಕ ವಾದ ವಾಗ್ವಾದದ ಮೋಡ್ ಗೆ ಹೋದರೆ ಆತ ತನ್ನ ಅನುಯಾಯಿಗಳನ್ನು ಖಂಡಿಸಲು ತೊಡಗುತ್ತಾನೆ. ಈ ಖಂಡನೆ ನಾಯಕ ಮತ್ತು ಅನುಯಾಯಿಗಳ ಸಂಬಂಧ ಮತ್ತು ಆತ್ಮೀಯತೆಯ ಮಧ್ಯೆ ಗೋಡೆ ನಿರ್ಮಾಣ ಮಾಡುತ್ತದೆ. ಒಂದೋ ಅನುಯಾಯಿಗಳು...

ಎರಡು ರೀತಿಯ ಆತ್ಮಗಳು.

ಲೇಖಕರು : ಮೌ.ವಹೀದುದ್ದೀನ್ ಖಾನ್ ಅನುವಾದ: ತಲ್ಹಾ ಕೆ.ಪಿ ಕುರಾನಿನ 91 ನೇ ಅಧ್ಯಾಯದಲ್ಲಿ ಅಲ್ಲಾಹನು ಹೇಳುತ್ತಾನೆ. ''ಕದ್ ಅಫ್ಲಹ ಮನ್ ತಝಕ್ಕಹ , ವಾ ಕದ್ ಖಾಬ ಮನ್ ದಸ್ಸಹ'' ''ತನ್ನನ್ನು ತಾನು ಶುದ್ಧಗೊಳಿಸಿದವನು ವಿಜಯಿಯಾದನು ಮತ್ತು ತನ್ನನ್ನು ತಾನು ಅಶುದ್ಧಿಗೊಳಿಸಿದವನು ಪ್ರಜಯಗೊಂಡನು'' ಈ ಜೀವನವು ಪರಲೋಕದ ಜೀವನಕ್ಕಿಂತ ಮುಂಚಿನ ಒಂದು ಪರೀಕ್ಷಾ ಸಂಧರ್ಭವಾಗಿದೆ. ಯಾವ ವ್ಯಕ್ತಿಯು ಇಲ್ಲಿಂದ ಸಜ್ಜನ ಮತ್ತು...

ಮನಸ್ಸೆಂಬ ಮಹಾಸಮುದ್ರ

ಹುಚ್ಚು ಮನಸ್ಸಿನ ಸಾವಿರ ಮುಖಗಳು - 01 ಯೋಗೇಶ್ ಮಾಸ್ಟರ್, ಬೆಂಗಳೂರು ಮನಸ್ಸೆಂಬುದು ಮಹಾಸಮುದ್ರ. ಅದರ ಆಳ, ರಭಸ, ಸೆಳೆತ, ಏರಿಳಿತ ಎಲ್ಲವೂ ಭಯಂಕರ ಚಂಡಮಾರುತಗಳನ್ನು ಸೃಷ್ಟಿಸುವವೇ ಆಗಿವೆ. ನಿಮ್ಮ ಗಮನಕ್ಕಿರಲಿ; ಭಾವನೆಗಳಾಗಲಿ,...

ರಮಝಾನ್ ಮಳೆ

ಕವನ : ಪಿಎಂಎ ಅನುವಾದ: ಏ ಎಸ್ ದೇರಳಕಟ್ಟೆ ಅಪ್ಪ ಮತ್ತು ಮಗ ಗಾರೆ ಕೆಲಸಗಾರರು ದೊಡ್ಡದಾದ ಮನೆಗೆ ಅಡಿಪಾಯ ಹಾಕುತ್ತಿದ್ದಾರೆ ಸಮಯ ಸಂಜೆಗೆ ಕಾಲಿಡುತ್ತಿದೆ.. ಜೊತೆಗಿರುವ ಕೆಲಸಗಾರರು ಆಯಾಸದಿಂದ ಬಳಲಿದ್ದಾರೆ ಎಲ್ಲರಿಗೂ ಕೆಲಸ ನಿಲ್ಲಿಸುವ ತವಕ ಒಂದು ಕಲ್ಲು ಮಾತ್ರ ಬಾಕಿ ಇದೆ ಅದು...

ಕೆಂಡದ ಮೇಲಾಡುವ ದೈವ – ಒತ್ತೆಕೋಲ

ಚರಣ್ ಐವರ್ನಾಡು ಸಂಸ್ಕøತಿಯೊಂದು ತಾನು ಹುಟ್ಟಿದ ಸಮುದಾಯ ಮತ್ತು ನೆಲೆಯನ್ನು ಮೀರಿ ಬೆಳೆಯುವುದು ಒಳ್ಳೆಯ ಲಕ್ಷಣ. ಇದು ಭಾಷೆಗೂ ಅನ್ವಯಿಸುತ್ತದೆ. ಕೊಡುಕೊಳ್ಳುವಿಕೆ ನಡೆಯದ ಹೊರತು ಭಾಷೆ ಮತ್ತು ಸಂಸ್ಕøತಿ ಬೆಳೆಯಲು ಸಾಧ್ಯವಿಲ್ಲ. ಭಾರತ ಸೇರಿದಂತೆ ವಿಶ್ವ ಜನಪದಗಳಲ್ಲಿ ಕಾಣುವ ಈ ಲಕ್ಷಣ ಆ ಸಂಸ್ಕøತಿಯ ಅಮೂಲಾಗ್ರ ಸ್ಥಿತ್ಯಂತರ ಮಾಡದೆ ಬೆಳೆಸಿದೆ. ಒಂದು ಸಮುದಾಯ ಬೆಳೆಸಿಕೊಂಡು ಬಂದ...

MOST COMMENTED

HOT NEWS