ಸುದೃಡ ಕುಟುಂಬ – ಸುಭದ್ರ ಸಮಾಜ
ಶಾರೂಕ್ ತೀರ್ಥಹಳ್ಳಿ
ಸಮಾಜ ವ್ಯವಸ್ಥೆಯ ಬಹುಮುಖ್ಯ ಅಂಗ ಕುಟುಂಬ. ಉತ್ತಮ ಕುಟುಂಬದಿಂದಲೇ ಅತ್ಯುತ್ತಮ ಸಮಾಜ ನಿರ್ಮಾಣ ಸಾಧ್ಯ. ಭಾರತೀಯ ಪರಂಪರೆಯಲ್ಲಿ ಕುಟುಂಬಕ್ಕೆ ಅದರದ್ದೇ ಆದ ಪ್ರಾಮುಖ್ಯವಿದೆ. ಅವಿಭಕ್ತ ಕುಟುಂಬಗಳನ್ನು ಹೊಂದಿದ್ದ ಭಾರತೀಯ ಸಂಸ್ಕೃತಿಯೂ ಕೂಡಿ ಬಾಳುವುದನ್ನು ಕಲಿಸಿಕೊಡುತ್ತದೆ. ಇಲ್ಲಿ ಪ್ರೀತಿ,...
ಅಸಹಾಯಕರಿಗೆ ಆಸರೆಯಾಗುವಿರಾ?
ಸದ್ರುದ್ದೀನ್ ವಿ.
ಅತಿಯಾದ ಮಾನಸಿಕ ನೋವು ಅನುಭವಿಸುತ್ತಿರುವ ವ್ಯಕ್ತಿಯೋರ್ವರು ನಿಮ್ಮ ಮುಂದೆ ನಿಂತಿದ್ದಾರೆ. ಆಗ ಅವರನ್ನು ಸಾಂತ್ವನ ಪಡಿಸುವ ಮೊದಲ ಹೆಜ್ಜೆ ಯಾವುದು?
ಕಾಲೇಜು ವಿದ್ಯಾರ್ಥಿಯಾಗಿದ್ದ ಕಾಲ ದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ತರಬೇತಿ ಶಿಬಿರವೊಂದರಲ್ಲಿ ಓರ್ವ ಸಂಪನ್ಮೂಲ ವ್ಯಕ್ತಿಯು ಕೇಳಿದ...
ಕ್ರಿಸ್ಮಸ್ ಹಬ್ಬದ ಸಂಭ್ರಮ
ಇಸ್ಮತ್ ಪಜೀರ್
ಎಲ್ಲಾ ಕ್ರೈಸ್ತ ಬಂಧುಗಳಿಗೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು.
ಮನೆಯಿರುವುದು ಕ್ರಿಶ್ಚಿಯನ್ ಬಾಹುಳ್ಯದ ಏರಿಯಾದಲ್ಲಿ.. ಮನೆ ಮನೆಗಳಲ್ಲೂ ಬೆಳಗುವ ಬಣ್ಣ ಬಣ್ಣದ ದೀಪಗಳು, ನಕ್ಷತ್ರಗಳು, ಗೂಡು ದೀಪಗಳು ನಮ್ಮ ಏರಿಯಾಕ್ಕೆ ನಾಡ ಹಬ್ಬದ ಮೆರುಗು ತರುತ್ತದೆ. ನಮ್ಮ ಬೀದಿಯ...
ಪ್ರವಾದಿಯವರ(ಸ.ಅ) ಅತ್ಯುತ್ತಮ ಮಾದರಿ ಜೀವನ
ನಸೀಬ ಗಡಿಯಾರ್
ಪ್ರವಾದಿಯವರ ಜೀವನ ಶೈಲಿ ನಮಗೆಲ್ಲರಿಗೂ ಉತ್ತಮ ಮಾದರಿಯಾಗಿದೆ. ಅವರ ಸೌಮ್ಯಸ್ವಭಾವ, ನಿಷ್ಠೆ ಮತ್ತು ಪ್ರಾಮಾಣಿಕತೆ ಇವೆಲ್ಲವೂ ವಿವರಣೆಗೂ ಮೀರಿದ್ದು. ಬರೀ ಅವರ ಜೀವನಶೈಲಿಯ ಚರಿತ್ರೆಗಳು ನಮ್ಮ ಬದಲಾವಣೆಗೆ ಒಂದು ಮಾದರಿಯಾಗಿದೆ. ಪ್ರವಾದಿಯವರ ಜೀವನ ಶೈಲಿ ಅತ್ಯಂತ ಸರಳ ಹಾಗೂ ಸುಂದರವಾಗಿತ್ತು.
ಡಿವಿಜಿ ಅವರ ಕಗ್ಗದ ನುಡಿ: ‘ಅತಿ’ಬೇಡವೆಲ್ಲಿಯುಂ…
ಶರೀಫ್ ಕಾಡುಮಠ
ಡಿವಿಜಿ ಅವರ ಕಗ್ಗದ ನುಡಿಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಸೃಷ್ಟಿಗೊಂಡ ಒಂದು ಮೈಲಿಗಲ್ಲು ಎಂದೇ ಹೇಳಬಹುದು. ಅತಿ ಕಡಿಮೆ ಸಾಲಿನಲ್ಲಿ ಬರೆದರೂ ಪ್ರತಿ ಸಾಲು ಕೂಡಾ ಮುಖ್ಯ ಎಂಬಷ್ಟು ಸಮರ್ಥವಾಗಿ ತಮ್ಮ ಪದ್ಯಗಳಲ್ಲಿ ಪದಗಳ ಬಳಕೆ ಮಾಡಿದವರು ಅವರು. 'ಅತಿ' ಎಂಬುದು ಅವನತಿಯ...
ಉತ್ತಮ ನಾಯಕ ಆಜ್ಞೆ ನೀಡದೆ ಅನುಯಾಯಿಗಳೊಂದಿಗೆ ಚರ್ಚಿಸಿ ಅವರ ಪ್ರತಿಭೆಯನ್ನು ಬಳಸುತ್ತಾನೆ
ನಾಯಕತ್ವದ ಗುಣಗಳು - ಭಾಗ 5
ಅಬೂಕುತುಬ್
ನಾಯಕ ಮತ್ತು ಅನುಯಾಯಿಗಳ ಸಂಬಂಧವು ಯಾಂತ್ರಿಕವಾಗಿದ್ದರೆ ಅಲ್ಲಿ ಆಜ್ಞೆಗೆ ಹೆಚ್ಚು ಒತ್ತು ಕೊಡುತ್ತಾರೆ. ಸಂಘಟನೆ ಎಂದರೆ ಒಂದು ಕಾರ್ಪೊರೇಟ್ ಕಂಪೆನಿಯಲ್ಲ. ಕಂಪೆನಿಯಲ್ಲಿ ಒಬ್ಬ ಬಾಸ್ ಇನ್ನೊಬ್ಬ ನೌಕರ ಇರುತ್ತಾನೆ. ಅಲ್ಲಿ ಹಣ...
ವಿಶ್ವ ಭ್ರಾತೃತ್ವದ ಮತ್ತು ಸಮಾನತೆಯ ಪ್ರತೀಕವಾಗಿದೆ ಬಕ್ರೀದ್.
ಮೊಹಮ್ಮದ ಫೀರ್ ಲಟಗೇರಿ ವಿಧ್ಯಾರ್ಥಿ ಪ್ರತಿನಿಧಿ ಇಳಕಲ್, ಬಾಗಲಕೋಟೆ ಜಿಲ್ಲೆ.
ಪ್ರವಾದಿ ಇಬ್ರಾಹಿಮ್(ಅ) ರವರು ಪ್ರಾಮಾಣಿಕ ಮತ್ತು ನಿಷ್ಠಾವಂತ ದಾಸನಾಗಿ ದೇವ ಮಾರ್ಗದಲ್ಲಿ ನೀಡಿದ ತ್ಯಾಗ ಬಲಿದಾನದ ಪ್ರತಿಕವಾಗಿ ಅವರ ಸತ್ಯಸಂಧತೆಯ ಕೈಂಕರ್ಯಗಳು ಪ್ರತಿವರ್ಷ ಜಾಗತಿಕ...
ತ್ಯಾಗಸ್ಮರಣೆಯ ಅಪೂರ್ವ ಹಬ್ಬ “ಈದುಲ್ ಅಝ್ ಹಾ”
ಶಾರೂಕ್ ತೀರ್ಥಹಳ್ಳಿ 8050801021
ಬಕ್ರೀದ್ ಮತ್ತೊಮ್ಮೆ ಆಗಮಿಸಿದೆ ಆದರೆ ಈ ಬಾರಿ ಬಕ್ರೀದ್ ಸಂಭ್ರಮಕ್ಕೆ ಕೊರೊನಾ ಅಡ್ಡಿಯಾಗಿದೆ. ಇಸ್ಲಾಮಿಕ್ ಕ್ಯಾಲೆಂಡರ್ (ಚಂದ್ರಮಾನ ಕ್ಯಾಲೆಂಡರ್)ನ ದುಲ್ ಹಜ್ಜ್ ತಿಂಗಳ 10ನೇಯ ತಾರೀಕಿನಂದು ಆಚರಿಸುವ ಹಬ್ಬವೇ ಬಕ್ರೀದ್ ( ಈದುಲ್ ಅಝ್ಹಾ )...
ಉತ್ತಮ ನಾಯಕ ಎಂದಿಗೂ ಇತರರಿಗೆ “ನೀನು ತಪ್ಪು” ಎಂದು ಹೇಳುವುದಿಲ್ಲ
ನಾಯಕತ್ವದ ಗುಣಗಳು - ಭಾಗ 4.
ಅಬೂಕುತುಬ್
ಯಾರಿಗೂ ಅವರ ತಪ್ಪನ್ನು ನೇರವಾಗಿ ಹೇಳಿದರೆ ಇಷ್ಟ ಆಗಲ್ಲ. ಅದೂ ಸಂಘಟನೆಗಳಲ್ಲಿ ಇರುವಾಗ ನಾಲ್ಕು ಮಂದಿಯ ಮುಂದೆ ಅವರ ತಪ್ಪನ್ನು ಹೇಳಿದರೆ ಮೌನವಾಗಿ ಅನುಸರಿಸಿದರೂ ಅಥವಾ ಅದನ್ನು ಕೇಳಿದರೂ ಮನಸ್ಸಿನ ಒಳಗೆ ಸಣ್ಣ...
ನಾಯಕನಿಗೆ ಕೋಪ ಬರಬಾರದು
ನಾಯಕತ್ವದ ಗುಣಗಳು - ಭಾಗ 3
ಅಬೂಕುತುಬ್
ನಾಯಕ ವಾದ ವಾಗ್ವಾದದ ಮೋಡ್ ಗೆ ಹೋದರೆ ಆತ ತನ್ನ ಅನುಯಾಯಿಗಳನ್ನು ನಿಂದಿಸಲು ತೊಡಗುತ್ತಾನೆ. ತನ್ನ ವಿಚಾರವನ್ನು ಹೇರಲು ದುರ್ಬಲ ಜನರನ್ನು ನಿಂದನೆ ಮಾಡುವಾಗ ಪರೋಕ್ಷವಾಗಿ ಗೇಲಿ ಮಾಡಲು ತೊಡಗುತ್ತಾನೆ....