Thursday, March 28, 2024

ಧರ್ಮ ಮತ್ತು ಆಧ್ಯಾತ್ಮ

ನಾಯಕ ಮತ್ತು ಅನುಯಾಯಿಗಳ ಸಂಬಂಧ

ನಾಯಕತ್ವದ ಗುಣಗಳು- ಭಾಗ 2 ಅಬೂಕುತುಬ್ ನಾಯಕ ವಾದ ವಾಗ್ವಾದದ ಮೋಡ್ ಗೆ ಹೋದರೆ ಆತ ತನ್ನ ಅನುಯಾಯಿಗಳನ್ನು ಖಂಡಿಸಲು ತೊಡಗುತ್ತಾನೆ. ಈ ಖಂಡನೆ ನಾಯಕ ಮತ್ತು ಅನುಯಾಯಿಗಳ ಸಂಬಂಧ ಮತ್ತು ಆತ್ಮೀಯತೆಯ ಮಧ್ಯೆ ಗೋಡೆ ನಿರ್ಮಾಣ ಮಾಡುತ್ತದೆ. ಒಂದೋ ಅನುಯಾಯಿಗಳು...

ಉತ್ತಮ ನಾಯಕ ವಾದದಿಂದ ಜನರನ್ನು ಗೆಲ್ಲುವುದಿಲ್ಲ

ಅಬೂಕುತುಬ್ ನಾಯಕತ್ವದ ಗುಣಗಳು- ಭಾಗ 1 ವಿವರಣೆ: ನಾಯಕ ಮತ್ತು ಅನುಯಾಯಿಗಳ ಸಂಬಂಧ ವಾದ ಅಥವಾ ವಾಗ್ವಾದದ್ದಾಗಿರಬಾರದು. ಅನುಯಾಯಿಗಳು ನೂರಾರು ಸ್ವಭಾವದವರು ಇರಬಹುದು. ಆದರೆ ನಾಯಕ ಒಬ್ಬ ಮಾತ್ರ ಇರುತ್ತಾನೆ. ವಾದದಿಂದ ಅನುಯಾಯಿಗಳನ್ನು ನಾಯಕನಿಗೆ ಸೋಲಿಸಲು...

ಆತ್ಮ ಕ(ವಿ)ತೆ

ಕವನ ಶಿಕ್ರಾನ್ಶರ್ಫುದ್ದೀನ್ ಮನೆಗಾರ್ ಪಾಂಡೇಶ್ವರ್, ಮಂಗಳೂರು ಬದುಕು ನನ್ನ, ಪಯಣವೂ ನನ್ನ,ವಿಜಯವೂ ನನ್ನ, ಶ್ಲಾಘನೆಯೂ ನನ್ನ,ಎಲ್ಲವೂ ನನ್ನದೆಂದು ಕಾಣುತ್ತ ಮುಂದೆ ಸಾಗಿದೆ! ತೊಟ್ಟಿಲು ತೊರೆದು, ಮೆಟ್ಟಿಲು ಏರಿದೆ,ಕುರುಡು ಜಗತ್ತಿನ ಕಣ್ಮಣಿಯೂ ಆದೆ, ರಾಜ ಘನದ ನಡಿಗೆ ನಡೆಯುತ್ತ ಮುಂದೆ...

ಉಸಿರಾಡಲು ಬಿಡು, ಉಸಿರಾಡಲು ಸಾಧ್ಯವಾಗುತ್ತಿಲ್ಲ

Let me breath ನೂರುಲ್ ಅಮೀನ್ ಪಕ್ಕಲಡ್ಕ ವರ್ತಮಾನದಲ್ಲಿ ಬದುಕಬೇಕಂಬ ಮನೋವಿಜ್ನಾನಿಗಳ ಸಲಹೆಯಲ್ಲಿ ಭವಿಷ್ಯ ಒಳಗೊಂಡಿದೆ ಎಂಬುದನ್ನು ಮರೆತಂತಿದೆ. ಕೋವಿಡ್ ವೈರಸ್ ವಿರುದ್ದ ಹೋರಾಡುವುದು ಅಣ್ವಸ್ತ್ರಗಳ ಅಸ್ವಸ್ತ ಜಗತ್ತಿಗಲ್ಲ. ಸುಂದರ ನಾಳೆಗಾಗಿ, ಆ ನಾಳೆ ಬರೀ ತಿಂದುಂಡು ಮೋಜು ಮಾಡುವ ಭೋಗ...

ಆ ಹೊತ್ತುಆಗಮಿಸುತ್ತಿದೆ…

(ಭಾಗ೨) ಶಿಕ್ರಾನ್ಶರ್ಫುದ್ದೀನ್ ಮನೆಗಾರ್ ಪಾಂಡೇಶ್ವರ್, ಮಂಗಳೂರು ಮತ್ತು ಆ ಅಹಿತ ಹೊಸ್ತಿಲು ಸಾಕ್ಷಿವಹಿಸುವುದು: ಹೃದಯ ನಡುಗಿಸುವಂತಹ ಕ್ಲೇಶಗಳು ಪ್ರತಿ ಮನೆ ನುಗ್ಗುವುದು, ಮತ್ತು ಗೌರವಾನ್ವಿತ ಸಮಾಜಗಳು ನೈತಿಕವಾಗಿ ಕೊಳೆಯುವುದು! ಅಕ್ರಮ ಸಂಬಂಧಗಳು ಕಾಲ ತಕ್ಕಂತೆ ಹೆಚ್ಚಾಗುವುದು ಮತ್ತು ಒಡತಿಯರ ಭ್ರೂಣಗಳು...

ಆ ಹೊತ್ತು ಆಗಮಿಸುತ್ತಿದೆ…

ಕವನ ಭಾಗ-೧ ಶಿಕ್ರಾನ್ಶರ್ಫುದ್ದೀನ್ ಮನೆಗಾರ್ ಪಾಂಡೇಶ್ವರ್, ಮಂಗಳೂರು ಕಲಿಯುಗದ ಹೊಸ್ತಿಲು ದಾಟುತ್ತಿದ್ದಂತೆ, ಬೆಚ್ಚಿಬೀಳುವ ಕೆಲವು ಸಂಜ್ಞೆಗಳು ಜನ ಸಮೂಹದ ಮುಂದೆ, ಹಿಂಜರಿಯದೆ, ಅನಿಷ್ಟಸೂಚಕ ವರ್ತನೆಗಳೊಂದಿಗೆ ಪ್ರದರ್ಶನಗೊಂಡು, ಪ್ರಶ್ನಿಸುತ್ತಿತ್ತು, "ಆ ಹೊತ್ತಿಗಾಗಿ ಸಿದ್ಧರಾಗುವಷ್ಟು ಅರಿವು ನಿಮಗಿದೆಯೇ?" ತರುವಾಯ ಸ್ಥಗಿತಗೊಂಡ ಸಂಶಯವು, ಪ್ರಚೋದಿಸಿತು ನನ್ನನ್ನು...

ಕೋವಿಡ್ 19 ಮತ್ತು ಈದುಲ್ ಫಿತ್ರ್ ನ ಸಂದೇಶ

ಶಾರೂಕ್ ತೀರ್ಥಹಳ್ಳಿ ಕಳೆದ ವಾರ ಸಾಮಾಜಿಕ ತಾಣಗಳಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ನಡೆದಂತಹ ಮೂರು ವಿಡಿಯೋಗಳು ವೈರಲ್ ಆಗಿತ್ತು. ಅದರಲ್ಲಿ ಒಂದರಲ್ಲಿ ಒಬ್ಬಳು ಮಹಿಳೆ ತನ್ನ ಮಕ್ಕಳು ಹಸಿವಾಗುತ್ತಿದೆ ಎಂದು ಹೇಳಿದಾಗ ಬೇಯಿಸಲು ಅನ್ನವಿಲ್ಲದೆ ಮಕ್ಕಳನ್ನು ಸಮಾದಾನ ಪಡಿಸುವ ಸಲುವಾಗಿ ಕಲ್ಲುಗಳನ್ನು ಬೇಯಿಸುತ್ತಿರುವ ದೃಶ್ಯ, ಇನ್ನೊಂದು ವಿಡಿಯೋದಲ್ಲಿ...

ರಮಝಾನ್ ಮಳೆ

ಕವನ : ಪಿಎಂಎ ಅನುವಾದ: ಏ ಎಸ್ ದೇರಳಕಟ್ಟೆ ಅಪ್ಪ ಮತ್ತು ಮಗ ಗಾರೆ ಕೆಲಸಗಾರರು ದೊಡ್ಡದಾದ ಮನೆಗೆ ಅಡಿಪಾಯ ಹಾಕುತ್ತಿದ್ದಾರೆ ಸಮಯ ಸಂಜೆಗೆ ಕಾಲಿಡುತ್ತಿದೆ.. ಜೊತೆಗಿರುವ ಕೆಲಸಗಾರರು ಆಯಾಸದಿಂದ ಬಳಲಿದ್ದಾರೆ ಎಲ್ಲರಿಗೂ ಕೆಲಸ ನಿಲ್ಲಿಸುವ ತವಕ ಒಂದು ಕಲ್ಲು ಮಾತ್ರ ಬಾಕಿ ಇದೆ ಅದು...

ಹಸಿವಿನ ಮೌಲ್ಯ, ಬಡವರ ಕಾಳಜಿ, ಆತ್ಮಶುದ್ದಿಯ ತಿಂಗಳು ರಮದಾನ್

✍ ಮನ್ಸೂರ್ ಅಹ್ಮದ್ ಬಿನ್ ಅಬ್ದುಲ್ಲಾ ಟಿ.ಯಸ್ ಕೊರೊನಾ ಬಗ್ಗೆ ಭಯ ಬೇಡ, ಎಚ್ಚರವಿರಲಿ. ಮನೆಯಲ್ಲಿರಿ ಸುರಕ್ಷಿತವಾಗಿರಿ….. ಎಲ್ಲರಿಗೂ ರಂಜಾನ್ ತಿಂಗಳ ಶುಭಾಶಯಗಳು ರಂಜಾನ್ ತಿಂಗಳ ಆಗಮನವಾಗಿದೆ. ವಿಶ್ವದ ವಿವಿಧೆಡೆ ನೆಲೆಸಿರುವ ಮುಸ್ಲಿಮರು ರಂಜಾನ್‌...

ಕೋಟಿ ಚೆನ್ನಯರು ಕೊಟ್ಟ ಮಾತನ್ನು ಉಳಿಸಿದ ವೀರ ಮಮ್ಮಾಲಿ ಬ್ಯಾರಿ

- ಚರಣ್ ಐವರ್ನಾಡು ಗೆಜ್ಜೆಗಿರಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಿಗೆ ಮೆರವಣಿಗೆ ಬರುವಾಗ ಮುಸಲ್ಮಾನರು ಕೊಡುವ ಪಾನಕ, ನೀರು ಕುಡಿಯಬಾರದು; ಅದರಲ್ಲಿ ಮಕ್ಕಳಾಗದಂತಹ ಕೆಮಿಕಲ್ ಹಾಕಲಾಗುತ್ತಿದೆ ಎಂಬ ಪೋಸ್ಟುಗಳು ವಾಟ್ಸಪ್ಪ್ ನಲ್ಲಿ ಹರಡಲಾಗುತ್ತಿದೆ. ಮಕ್ಕಳಾಗದ ಹಾಗೆ ಮಾಡುವ ಕೆಮಿಕಲ್ ಯಾವುದು ಅಂತ ಬೈದೇರ್ಲಿಗೆ ಗೊತ್ತು !...

MOST COMMENTED

HOT NEWS