Thursday, April 25, 2024

ಕಲೆ ಮತ್ತು ಸಂಸ್ಕೃತಿ

“ಮಹಾ ಪಲಾಯನ” ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಪುಸ್ತಕ ವಿಮರ್ಶೆ: (ಕಾದಂಬರಿ -ಅನುವಾದ) ರವಿ ನವಲಹಳ್ಳಿ ರಾಯಚೂರು. (ಯುವ ಸಾಹಿತಿ ಕಲಾವಿದ) ಅದೊಂದು ಮಹಾಗೋಡೆಗಳಿಂದ, ನಿರ್ಜನವಾದ ಅಮಾನುಷ ಕಾಡುಗಳಿಂದ ಸುತ್ತುವರಿದ, ಎತ್ತ ನೋಡಿದರೂ ಸುಮಾರು ಆರುನೂರರಿಂದ ಎಂಟುನೂರು ಮೈಲಿವರೆಗೆ ಹಿಮದಿಂದಾವೃತವಾದ ಕಡುಶೀತೋಷ್ಣ ಪ್ರದೇಶ. ಅದರ...

‘ಮಹಾನಾಯಕ’ನ ಮಹತ್ವ ಅರಿಯುವಂತಾಗಲಿ

ಶರೀಫ್ ಕಾಡುಮಠ ಮಂಗಳೂರು ಝೀ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಪ್ರಸಾರವಾಗುತ್ತಿದ್ದ ಡಾ.ಬಿ.ಆರ್.ಅಂಬೇಡ್ಕರ್ ಕುರಿತ ‘ಮಹಾನಾಯಕ’ ಎಂಬ ಧಾರಾವಾಹಿಯನ್ನು ತಡೆಹಿಡಿಯುವಂತೆ ವಾಹಿನಿಯ ಮುಖ್ಯಸ್ಥರಿಗೆ ಬೆದರಿಕೆ ಕರೆಗಳು ಬಂದ ಸುದ್ದಿ ಗೊತ್ತಿದೆ. ಇದಾದ ಬಳಿಕ ಬೆದರಿಕೆಗಳಿಗೆ ಸೊಪ್ಪು ಹಾಕದ...

ಮೆಂಟೊ ಇಂದಿನ ದಮನಿತರ ಪ್ರತೀಕವೇ….?

ಲೇಖಕರು: ತಲ್ಹಾ ಇಸ್ಮಾಯಿಲ್ ಸಾದತ್ ಹುಸೇನ್ ಮೆಂಟೊ ಜಿವನಾಧರಿತ ಚಲನಚಿತ್ರ ,ಮೆಂಟೊ‌‌‌‍ ಬಹಳ ಸೋಗಸಾಗಿ ಮೂಡಿಬಂದಿದೆ.ಸಾದತ್ ಹುಸೇನ್ ಮೆಂಟೊ ಸ್ವಾತಂತ್ರ ಪೂರ್ವದ ಓರ್ವ ಪ್ರಸಿದ್ದ ಬರಹಗಾರು ಅವರು ಸಮಾಜದಲ್ಲಿರುವ ವಾಸ್ತವವನ್ನು ಕಥೆಗಳ ಮುಖಾಂತರ ವಿವರಿಸಿದರು. ಆ ಕಾಲದಲ್ಲಿ ಯಾರು ಮಾತನಾಡಲು ಅಥವಾ ಚರ್ಚಿಸಲು ಬಯಸದ ಹಾಗೂ ಸಮಾಜದಲ್ಲಿ ನಿರಂತರ ನಡೆಯುವ ವಾಸ್ತವ ಸಂಗತಿಗಳನ್ನು ಬಹಳ ಸುಂದರವಾಗಿ...

“ಓದಿರಿ” ಕಾದಂಬರಿಯ ಒಳನೋಟ.

ಪುಸ್ತಕ ವಿಮರ್ಶೆ ಮಹಮ್ಮದ್ ಪೀರ್ ಲಟಗೇರಿ. ಓದು ವ್ಯಕ್ತಿಯನ್ನು ಚಿಂತನಾಶೀಲನನ್ನಾಗಿಸುತ್ತದೆ. ಪುಸ್ತಕದ ಮಾತುಕತೆಯು (Book Talk) ಪುಸ್ತಕವನ್ನು ಇತರ ಜನರಿಗೆ ಓದಲು ಮನವೊಲಿಸುವ ಗುರಿಯೊಂದಿಗೆ ಒಂದು ಸಣ್ಣ...

ಕೊರೊನಾಲಾಪ

ಕವನ ಫಯಾಝ್ ದೊಡ್ಡಮನೆ ಚೈನಾದಲ್ಲೂ ಕಿರಿಕಿರಿಯೆನಿಸಿರಲಿಲ್ಲ ನೂರಾರು ಜನರ ಜೊತೆ ಬೆರೆತು ಹೋಗಿದ್ದಾಗಲೂಈ ಅನುಭವವಾಗಿರಲಿಲ್ಲ.ಖಳನಂತೆ ನನ್ನ ಜರಿದಾಗಲೂ ಗಹಗಹಿಸಿಯೇ ನಕ್ಕಿದ್ದೆ. ರೋಮ್ ನಗರದಲ್ಲೂ ಹಿತವೆನಿಸುತ್ತಿತ್ತು. ವೃದ್ಧರಾದಿಯಾಗಿ ತರಗೆಲೆಯಂತೆ ತಿರುಗಿಬಿದ್ದಾಗಲೂ ಹೆಮ್ಮೆಯೆನಿಸುತ್ತಿತ್ತು.ಶಹರವೇ ಗಾಢ ಮೌನಕ್ಕೊರಗಿದಾಗನನ್ನ ಶಬುದಕ್ಕೆಂದೂ ಸ್ಥಳಾಭಾವವಿರಲಿಲ್ಲ.

ಕನ್ನಡ ಚಿತ್ರ ರಂಗಕ್ಕೆ ವಿಭಿನ್ನ ಕೊಡುಗೆ, “ಅವನೇ ಶ್ರಿಮನ್ನಾರಾಯಣ”

ಎಂ.ಅಶೀರುದ್ದಿನ್ ಆಲಿಯಾ, ಮಂಜನಾಡಿ ದಕ್ಷಿಣ ಭಾರತದ ಇತರ ರಾಜ್ಯದ ಚಿತ್ರ ರಂಗದಂತೆ ಕನ್ನಡವೂ ವಿಭಿನ್ನ ಶೈಲಿಯ ಸಿನಿಮಾ ಪ್ರಯೋಗದಿಂದಾಗಿ ವಿಶ್ವದಾದ್ಯಂತ ತನ್ನ ಛಾಪನ್ನು ಮೂಡಿಸಿದೆ. ಕೆ.ಜಿ.ಎಫ್, ಫೈಲ್ ವಾನ್ ನ ನಂತರ ಹಲವು ಕನ್ನಡ ಸಿನಿಮಗಳು ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅಂತಹ ಒಂದು...

ಸಂಜು ಜೀವನ ಸಂಚಾರದಲ್ಲಿ

ಒಂದು ಕಥೆಯ ಸುತ್ತ ಹಲವಾರು ಸಂಧರ್ಭಗಳನ್ನು, ಸನ್ನಿವೇಶಗಳನ್ನು ಚಿತ್ರಿಸಿ ಒಂದೇ ಸಿನೆಮಾದಲ್ಲಿ ಹಲವಾರು ಸಂದೇಶಗಳನ್ನು ಪ್ರೇಕ್ಷಕರ ಮನಮುಟ್ಟುವ ಶೈಲಿಯಲ್ಲಿ ದೃಶ್ಯವಿರಿಸುವಲ್ಲಿ ರಾಜ್‍ಕುಮಾರ್ ಹಿರಾನಿ ಎತ್ತಿದ ಕೈ. ಮುನ್ನಾ ಬಾಯಿ ಎಂ.ಬಿ.ಬಿ.ಎಸ್, 3 ಈಡಿಯಟ್ಸ್, ಪಿ.ಕೆ ಮುಂತಾದ ಚಿತ್ರಗಳು ಅವರ ನಿರ್ದೇಶನ ತಂತ್ರದಿಂದ ಅರಳಿದ ಅಮೋಘ ಸಿನೆಮಾಗಳ ಸಾಲಿನಲ್ಲಿ ಸೇರುತ್ತದೆ. ಹಾಸ್ಯ, ವಿನೋದ, ಪ್ರೀತಿ, ನೋವು,...

ಸಾವಿನ ಮನೆ

ಸುಮಮಿ ಸೊಹೈಲ್, ತೀರ್ಥಹಳ್ಳಿ. ಬೆಚ್ಚನಾಗುತಿದೆ ಪೇಯ ಹಂಡೆಯಲಿ, ಮೂಗಿಗೆ ಬಡ ಬಡಿದ್ಹೋಗುತ್ತಿದೆ ಸುಗಂಧೂದುಬತ್ತಿ. ನಿನ್ನ ಕಂಡು ಮುಖ ಸಿಂಡಿಸಿದವರು, ...

ಅವಳು ಬಲಿಪಶುವಲ್ಲ; ಅವಳು ಬದುಕುಳಿದವಳು

ಕಥೆ : ಶ್ರೇಯ ಕುಂತೂರ್ ಅದೊಂದು ಮಳೆಗಾಲ, ಆರ್ಭಟಿಸುತ್ತಿರುವ ಗುಡುಗು; ಧಳಧಳಿಸುತ್ತಿರುವ ಮಿಂಚು; ಆಕಾಶದಿಂದ ಭೂಮಿಯನ್ನು ಬರಸೆಳೆದು ಅಪ್ಪಿಕೊಳ್ಳಲು ಹವಣಿಸುವಂತೆ ತೋರುವ ಮಳೆ ಕ್ಷಣ ನೇರದ ಚಿತ್ರಣ. ನಂತರ, ವರುಣನ ನರ್ತನದಿಂದ ಮೊದಲು ತತ್ತರಿಸಿದಂತೆ ಕಂಡ ಪ್ರಕೃತಿಯು ಈಗ ನಿಧಾನವಾಗಿ ಆ ತಾಳಕ್ಕೆ ಮೈಮರೆತಂತೆ ಕಂಡಿತು. ಸಿಡಿಲಿನ ಆರ್ಭಟವು ಕಡಿಮೆಯಾಯಿತು. ಮಳೆ...

ವೈರಲ್ ಡ್ರಾಪ್ಲೆಟ್ಸ್

ವಿಲ್ಸನ್ ಕಟೀಲ್ ಸಂಬಂಧಗಳನ್ನು ಜೋಡಿಸುವ ಸಣ್ಣ ವೈರಸ್ ಕಥೆಗಳು -1- ಚರ್ಮದ ಮೇಲೆ ಕುಳಿತುಕೊಂಡ ವೈರಸ್ ಹೇಳಿತು- "ನಮ್ಮ ಹಾವಳಿಯಿಂದಾಗಿ ಈ ಮನುಷ್ಯ ಬಡವನನ್ನು ಮುಟ್ಟುತ್ತಿಲ್ಲ.. ನನಗೆ ಯಾಕೋ ಸಂಕಟವಾಗುತ್ತಿದೆ" ಇನ್ನೊಂದು ವೈರಸ್ ಸಮಾಧಾನ ಮಾಡಿತು - "ಚಿಂತೆ ಮಾಡಬೇಡ,...

MOST COMMENTED

HOT NEWS