Thursday, April 25, 2024

ಕಲೆ ಮತ್ತು ಸಂಸ್ಕೃತಿ

“ಸೂಫಿಯುಂ ಸುಜಾತಯುಂ” ಲಾಕ್ ಡೌನ್ ಟ್ರೆಂಡಿಂಗ್

ಸಿನಿಮ ವಿಮರ್ಶೆ ಎಂ ಅಶೀರುದ್ದೀನ್ ಮಂಜನಾಡಿ ಸೂಫಿಯುಂ ಸುಜಾತಯುಂ ಕೊರೊನ ಕಾಲದಲ್ಲಿ ಟ್ರೆಂಡಿಂಗ್ ಆಗಿರುವ ಮಲಯಾಳದ ಹೊಸ ಸಿನಿಮಾ. ಸುಮಾರು ಮೂರು ನಾಲ್ಕು ತಿಂಗಳಿಂದ ಥಿಯೇಟರ್ಗಳು ತೆರೆಯದ ಕಾರಣ ಇನ್ನು ಯಾವಾಗ ತೆರೆಯಬಹುದು...

ತೂತು ಬಿದ್ದ ಹಡಗು

ಗಝಲ್ ಉಮರ್ ದೇವರಮನಿ ತೂತು ಬಿದ್ದ ಹಡಗು ಎಂದೂ ದಡ ಸೇರುವುದಿಲ್ಲತುಕ್ಕು ಹಿಡಿದ ಕಬ್ಬಿಣ ಎಂದೂ ತೂತು ಮುಚ್ಚುವುದಿಲ್ಲ ಒಂದೇ ದೋಣಿಯಲ್ಲಿಯೆ ನಮ್ಮಿಬ್ಬರ ಪಯಣನೀನು ಮುಳುಗುವುದಿಲ್ಲವೆಂದರೆ ನಾನು ಮುಳುಗುವುದಿಲ್ಲ ನಾನು ನೀನು ಒಂದಾದ...

ಅಜ್ಜಿ ಸಾಕಿದ ಪುಳ್ಳಿ

ನನ್ನ ಮದುವೆಯ ನಂತರದ ಹೊಸ ದಿನಗಳು. ನಾನು ತುಂಬಾ ಲವಲವಿಕೆಯಿಂದಿದ್ದೆ. ಹೊಸ ಮುಖ, ಹೊಸ ಊರು-ಪರಿಸರ, ಹೊಸ ಬೆಳಕು, ಗಾಳಿ... ಹೀಗೆ ನನಗೆ ಎಲ್ಲದರಲ್ಲೂ ಹೊಸತು ಕಾಣುತ್ತಿತ್ತು. ಮದುವೆಗೆ ಮುಂಚೆ ಇದ್ದ ಆತಂಕ ದೂರವಾಗಿತ್ತು. ಹೆಂಡತಿ ಮತ್ತು ಮನೆಯವರು ನನ್ನನ್ನು ವಿಶೇಷವಾಗಿ ಆದರಿಸುತ್ತಿದ್ದರು. ಅವರ ಉಪಚಾರದಿಂದ ನನ್ನ ಮನಸ್ಸು ಗೆಲುವಿನಿಂದ ಕೂಡಿತ್ತು. ನಾನು ಏಕಾಂತವನ್ನು ತುಂಬಾ...

ಕ್ರಾಂತಿಕಾರಿ ಸಾಮಾಜಿಕ ನಾಟಕ : “ಬಂಡಾಯದ ತೀರ್ಪು”

ಪುಸ್ತಕ ವಿಮರ್ಶೆ ಲೇಖಕರು:- ರವಿ ನವಲಹಳ್ಳಿ (ವಿದ್ಯಾರ್ಥಿ) "ಬಂಡಾಯದ ತೀರ್ಪು ಅರ್ಥಾತ್ ಧನಿಕನ ಸೊಕ್ಕಿಗೆ ತಕ್ಕ ಶಿಕ್ಷೆ " ಎಂಬ ಕ್ರಾಂತಿಕಾರಿ ಸಾಮಾಜಿಕ ನಾಟಕವನ್ನು ನನ್ನ ಆತ್ಮೀಯ...

ಗಿರೀಶ್ ಕಾರ್ನಾಡ್ ರವರ “ರಕ್ಕಸ ತಂಗಡಿ” ನಾಟಕ

ಪುಸ್ತಕ ವಿಮರ್ಶೆ ರವಿ ನವಲಹಳ್ಳಿ ರಾಯಚೂರು. (ಯುವ ಸಾಹಿತಿ ಕಲಾವಿದ) ಇಂದು ಗಿರೀಶ್ ಕಾರ್ನಾಡ್ ರವರು ಹುಟ್ಟಿದ ದಿನ ವಿಜಯನಗರ ಧ್ವಂಸವಾಗಿದೆ, ಜನ ಅಲ್ಲಿಂದ ಓಡಿದ್ದಾರೆ, ಸೈನಿಕರು ಅಟ್ಟಾಡಿಸಿ ಬಂಗಾರ-ಬೊಕ್ಕಸಕ್ಕಾಗಿ ಹುಡುಕುತ್ತಿದ್ದಾರೆ....

ಕಥೆ: ಕೃತಿಚೋರ

ಯೋಗೇಶ್ ಮಾಸ್ಟರ್, ಬೆಂಗಳೂರು ಬರೆದ ಕಥೆಯನ್ನು ಮತ್ತೊಮ್ಮೆ ಓದಿ ತೃಪ್ತಿಯಿಂದ ಆಳವಾದ ನಿಟ್ಟುಸುರೊಂದನ್ನು ದಬ್ಬಿದ ಚಿಂತನ್. ಬರೆದುದನ್ನು ಶಬರಿಗೆ ಓದಿ ಹೇಳುವ ಹುಮ್ಮಸ್ಸಿನಲ್ಲಿ ಮೇಲೆದ್ದು ಹಾಲ್‍ಗೆ ಓಡಿದ. ಸೋಫಾದ ತೆಕ್ಕೆಯಲ್ಲಿ ಪವಡಿಸಿದ್ದ ಶಬರಿಗೆ ಹಳೆಯ ಚಿತ್ರಗೀತೆಯೊಂದನ್ನು ಮೆಲುದನಿಯಲ್ಲಿ ಉಸುರುತ್ತಾ...

” ಜೋಜೋ ರಾಬಿಟ್ ” : ದ್ವೇಷ ಮತ್ತು ಅಪಪ್ರಚಾರಗಳ ಅಪಾಯಗಳನ್ನು ತೆರೆದಿಡುವ ಚಿತ್ರ

ಚಿತ್ರ ವಿಮರ್ಶೆ ಇರ್ಷಾದ್ ಕೊಪ್ಪಳ ಉತ್ತಮ ' ಅಡಾಪ್ಟೆಡ್ ಸ್ಕ್ರೀನ್ ಪ್ಲೆ ' ಗಾಗಿ ಆಸ್ಕರ್ ಪ್ರಶಸ್ತಿ ಗೆದ್ದ ಈ  ಚಿತ್ರವು 2 ನೇ ಮಹಾಯುದ್ಧದ ಸಮಯದಲ್ಲಿನ ಜರ್ಮನಿಯ ಕಥೆಯನ್ನು ಹೊಂದಿದೆ ಆದರೆ ಇಂದಿಗೂ ಪ್ರಸ್ತುತವೆನಿಸುತ್ತದೆ.  ನಾಝಿ ಬೇಸಿಗೆ...

ಎದ್ದೇಳಿ… ಮೈಸೂರು ಹುಲಿಯಂತೆ,

ಸಂಗೀತ: R. D. Burman ಸಾಹಿತ್ಯ: ಶಿಕ್ರಾನ್ ಶರ್ಫುದ್ದೀನ್ ಎಂ ಎದ್ದೇಳಿ, ಎದ್ದೇಳಿ… ಕನ್ನಡ ವೀರರು ಎದ್ದೇಳಿ… ಮೈಸೂರು ಹುಲಿಯಂತೆ, ಹೋರಾಟ ಮಾಡಿರಿ… ಆಂಗ್ಲರ ಹಿಂಸೆಗೆ ಕಡಿವಾಣ ಹಾಕಿದ! ಅನ್ಯಾಯ ಎದುರಿಸಿ ನಾಡನ್ನು ಉಳಿಸಿದ! ಎದ್ದೇಳಿ, ಎದ್ದೇಳಿ… ಕೋಮು ಬಿರುಕು ಹಾಕಿದರು,...

ಬಾಬಾ ಸಾಹೇಬ್ ಅಂಬೇಡ್ಕರ್ : ಮಮ್ಮುಟ್ಟಿ ಅಭಿನಯದ ಜಬ್ಬಾರ್ ಪಟೇಲ್ ಸಿನಿಮ

ಸಿನಿಮಾ ವಿಮರ್ಶೆ ಎಂ. ಅಶೀರುದ್ದೀನ್ ಅಲಿಯಾ ಮಂಜನಾಡಿ ಡಾ. ಬೀಮ್ ರಾವ್ ಅಂಬೇಡ್ಕರ್ ಸ್ವತಂತ್ರ ಭಾರತದ ಯುಗ ಪುರುಷ. ಅವರು ದೇಶಕ್ಕೆ ಅರ್ಪಿಸಿದ ಸಂವಿಧಾನದ ಲಾಭ ಪಡೆದ ನಾವು ಅವರನ್ನು ಮತ್ತು ಅವರ ತತ್ವ ಸಿದ್ಧಾಂತವನ್ನು ಮೂಲೆ ಗುಂಪು...

ಕಫನ್ನಿಗೆ ಕಿಸೆಯಿಲ್ಲ

ಕವಿತೆ ರಚನೆ:ಸಾವನ್ ಕೆ ಸಿಂಧನೂರು Assistant teacher (PCM Kannada)GHS R H COLONY- 2 TQ SINDHANUR DT RAICHUR ಯಾರಿಗೋ ಇಲ್ಲಿ ಅತಿ ಜರೂರಿ ಕೆಲಸವಿದೆ ಮತ್ತೊಬ್ಬ ಜಾಗ ಖಾಲಿ ಮಾಡಬೇಕಿದೆ. ಥೇಟ್ ದ್ರವ್ಯವೊಂದು ಸ್ಥಳ ಅಕ್ರಮಿಸಿದಂತೆ.. ಭೂಮಿಗೆ ನಾನೇ ಬೇಲಿ ಹಾಕಬಹುದಿತ್ತು ಮೊದಲಿಗೆ ನಾನೇ ಹುಟ್ಟಿದ್ದರೆ ಎಂದುಕೊಳ್ಳುತ್ತಲೇ ಯುದ್ಧಕ್ಕೆ ಹೊರಟವರ ಬೆನ್ನ ಹಿಂದಿನ ಸ್ಮಶಾನ ನೆನಪಾಗುತ್ತದೆ. ಒಡೆದ ಬಳೆಗಳ ಚೂರು ಕಣ್ಣಿಗೆ ತಾಕಿ ನನ್ನ ಕತ್ತಿ,...

MOST COMMENTED

ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣದ ಸಂದೇಶವನ್ನು ಎತ್ತಿ ಹಿಡಿದ `ಬಿಗಿಲ್’

ಲೇಖಕರು:ಮುಹಮ್ಮದ್ ಝಾಮೀರ್ ಕೆ.ಪಿ ಪಕ್ಕಲಡ್ಕ ಯುವ ನಿರ್ದೇಶಕ ಆಟ್ಲಿ (Atlee) ನಿರ್ದೇಶನದ ಈ ಚಿತ್ರ, ತಮಿಳು ನಟ ತಲಪತಿ ವಿಜಯ್ ಹಾಗೂ ನಯನತಾರ ನಟನೆಯ ಈ ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ. ನಿರ್ದೇಶಕ ಅಟ್ಲಿ ಕಳೆದ ಸಿನಿಮಾದ...

HOT NEWS