Tuesday, April 23, 2024

ಕಲೆ ಮತ್ತು ಸಂಸ್ಕೃತಿ

ಎಂ. ದಾನಿಶ್’ರವರ ”ಕಾಡಿಗೊಂದು ಕಿಟಕಿ” ಕಾಡು ಬದುಕಿನ ಚಿತ್ರಣ

ತಲ್ಹ ಇಸ್ಮಾಯಿಲ್ ಬೆಂಗ್ರೆ ಪುಸ್ತಕ ವಿಮರ್ಶೆ ( ಕಾದಂಬರಿ ) ‘ಕಿಟಕಿಯ ಆಚೆಗೆ ಮತ್ತು ಈಚೆಗೆ’ ಕಾಡಿನ ಬದುಕನ್ನು ಚಿತ್ರಿಸಿರುವ ಕಾದಂಬರಿ ಎಂ. ದಾನಿಶ್'ರವರು ಬರೆದಿರುವ ''ಕಾಡಿಗೊಂದು ಕಿಟಕಿ'' ಎಂಬ ಕಾದಂಬರಿಯನ್ನು ಓದಿದೆ. ಆರಂಭದಲ್ಲಿ ಅವರು ಕಾಡಿನ ಬಗ್ಗೆ ಬರೆದಿರಬೇಕೆಂದು...

ಖಲೀಲ್ ಗಿಬ್ರಾನ್ ಪ್ರೇಮ ಪತ್ರಗಳು

ಕನ್ನಡಕ್ಕೆ :- ಕಸ್ತೂರಿ ಬಾಯರಿ ಪುಸ್ತಕ ವಿಮರ್ಶೆ : ರವಿ ಮವಲಹಳ್ಳಿ ಒಂದು ಪುಸ್ತಕವು, ಮತ್ತೆ ಮತ್ತೆ ಓದಿದಾಗ ಅದರ ರುಚಿಯ ಸ್ವಾಧ ಅಹ್ಲಾದಕರ, ಉಲ್ಲಾಸ, ಉನ್ಮಾದವು ನಮ್ಮೊಳಗೆ ಮೂಡಿಸಿಬಿಡುವ ಶಕ್ತಿಗಳು, ಯಾವುದಾದರಕ್ಕು ಇದ್ದರೆ ಅದು ಪ್ರೇಮಕ್ಕೆ ಮಾತ್ರ, ಅ...

ಮೌನವಾದ ಮಾನವೀಯತೆ

ನಸೀಬ ಗಡಿಯಾರ್ ಕವನ : ಅರ್ಪಣೆ ಭೂಲೋಕ ರಾಕ್ಷಸರ ಬೀಡಾಯ್ತೇ,?ಹೆಣ್ತನದ ಗೌರವ ಕಾಣೆಯಾಯ್ತೆ?ಹೇಳು…ಹೆಣ್ಣಾಗಿ ಹುಟ್ಟಿದ್ದು ಅವಳ ತಪ್ಪೇ?…. ಭೀಮ ಬಲ ಹೊಂದಿದ ನಿನ್ನ ತೊಳ್ಗಳುಈಗಷ್ಟೇ ನಡೆಯಲು ಕಲಿತ ಅವಳ ಪುಟ್ಟ ಕಾಲ್ಗಳುಈ ನಿನ್ನ ದೇಹವು...

ಬಂತು ಮಗನ ಪತ್ರ…!

ಶಿಕ್ರಾನ್ ಶರ್ಫುದ್ದೀನ್ ಮನೆಗಾರ್ ಪಾಂಡೇಶ್ವರ್, ಮಂಗಳೂರು ಕವನ (ಕಲ್ಯಾಣಪುರದಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಕವಿಗೋಷ್ಠಿಯಲ್ಲಿ ಮಂಡಿಸಿದ ಕವನವಿದು) ಬರೆಯುತ್ತಿ ಆಗಾಗ ನಮಗೆ ಪತ್ರ ನೀನು, ಮಗ ಇರಬೇಕೆಂದು ನಾವು ಸದಾ ಸಂತೋಷದಿಂದ! ಓದಲು ಬಲು ಸಿಹಿ ಪತ್ರದಲ್ಲಿ… ಈ...

‘ಮಹಾನಾಯಕ’ನ ಮಹತ್ವ ಅರಿಯುವಂತಾಗಲಿ

ಶರೀಫ್ ಕಾಡುಮಠ ಮಂಗಳೂರು ಝೀ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಪ್ರಸಾರವಾಗುತ್ತಿದ್ದ ಡಾ.ಬಿ.ಆರ್.ಅಂಬೇಡ್ಕರ್ ಕುರಿತ ‘ಮಹಾನಾಯಕ’ ಎಂಬ ಧಾರಾವಾಹಿಯನ್ನು ತಡೆಹಿಡಿಯುವಂತೆ ವಾಹಿನಿಯ ಮುಖ್ಯಸ್ಥರಿಗೆ ಬೆದರಿಕೆ ಕರೆಗಳು ಬಂದ ಸುದ್ದಿ ಗೊತ್ತಿದೆ. ಇದಾದ ಬಳಿಕ ಬೆದರಿಕೆಗಳಿಗೆ ಸೊಪ್ಪು ಹಾಕದ...

ಕಥೆ: ಕೃತಿಚೋರ

ಯೋಗೇಶ್ ಮಾಸ್ಟರ್, ಬೆಂಗಳೂರು ಬರೆದ ಕಥೆಯನ್ನು ಮತ್ತೊಮ್ಮೆ ಓದಿ ತೃಪ್ತಿಯಿಂದ ಆಳವಾದ ನಿಟ್ಟುಸುರೊಂದನ್ನು ದಬ್ಬಿದ ಚಿಂತನ್. ಬರೆದುದನ್ನು ಶಬರಿಗೆ ಓದಿ ಹೇಳುವ ಹುಮ್ಮಸ್ಸಿನಲ್ಲಿ ಮೇಲೆದ್ದು ಹಾಲ್‍ಗೆ ಓಡಿದ. ಸೋಫಾದ ತೆಕ್ಕೆಯಲ್ಲಿ ಪವಡಿಸಿದ್ದ ಶಬರಿಗೆ ಹಳೆಯ ಚಿತ್ರಗೀತೆಯೊಂದನ್ನು ಮೆಲುದನಿಯಲ್ಲಿ ಉಸುರುತ್ತಾ...

ಅಶ್ವತ್ಥಾಮನ್ ಜೋಗಿ ರವರ ಹೊಸ ಕಾದಂಬರಿಯ ಒಂದು ಓದು

ಲೇಖಕರು-ಎಂ.ವಿವೇಕ್ ಚೆಂಡಾಡಿ ಜೋಗಿ ರವರ ಇತ್ತೀಚಿಗಿನ ಕಾದಂಬರಿ ಅಶ್ವತ್ಥಾಮನ್‍ನಲ್ಲಿ ತುಂಬಾ ಸಾಮಾನ್ಯ ಹಿನ್ನೆಲೆಯಿಂದ ಮತ್ತು ತೀವ್ರವಾಗಿ ನೊಂದ ವ್ಯಕ್ತಿಯು ನಟನೆಯ ಮೂಲಕ ಬಾಲಿವುಡ್‍ನಲ್ಲಿ ಹಾಗೂ ಬೇರೆ-ಬೇರೆ ಭಾಷೆಗಳಲ್ಲಿ ಖ್ಯಾತತೆಯ ಎತ್ತರದಲ್ಲಿರುವ ಸೆಲೆಬ್ರಿಟಿಯ ಕತೆ. ಪುಸ್ತಕದ ಮುನ್ನುಡಿಯಲ್ಲಿ ಸುಬ್ರಾಯ ಚೊಕ್ಕಾಡಿಯವರು ಹೇಳಿರುವಂತೆ ಇದು ಪಾತ್ರದ ಆಂತರ್ಯದಲ್ಲಿ ಅಥವಾ...

ವಿವಿಧತೆಯಲ್ಲಿ ಏಕತೆ

ಕವನ : ಸಲ್ಮಾ ಮಂಗಳೂರು ಸ್ವಾತಂತ್ರ್ಯದ ಓಘ ಓ ಸ್ವಾತಂತ್ರ್ಯ ದಿನವೆ. ಏನ ತಂದಿರುವಿ.. ಹದುಳವನೆ? ಐಕ್ಯಮಂತ್ರವೊಂದೇ ನೀ ಕಾಣುವೆ ಬಗೆದರು ಮೆದುಳನೆ.. ಧರೆಯ ಮುತ್ತಲು ಮಸೀದಿಯ ಕಮಾನು, ಅಂತರ್ಧಾರೆಯು ಕೊರಳ ಬಿಗಿದರೂ 'ಸಂವಿಧಾನ'ವೇ ಗುರುವು. ಅಭಿವ್ಯಕ್ತಿ ಅಪರಾಧವೊ.. ಪೌರತ್ವವೋ? ಭೋರಿಡುವ ಅಸ್ತಿತ್ವಕೆ ಸಾಂತ್ವನವೆ 'ಮುಲಭೂತ ಹಕ್ಕು'

ಇದು ನನ್ನ ಭಾರತಾ

ಸ್ವಾತಂತ್ರ ದಿನಾಚರಣೆಯ ಹಾರ್ದಿಕ ಶುಭಾಶಯಗಳು ನಸೀಬ ಗಡಿಯಾರ್ ನಾ ಹೆಮ್ಮೆಯಿಂದ ಹೇಳುವೆ ನಾ ಗರ್ವದಿಂದ ನುಡಿಯುವೆ ಇದು ನನ್ನ ಭಾರತ….. ಎದೆಗೂಡಿನ ಮಿಡಿತ ಬಿಟ್ಟಗಲಲಾರೆ ಎಂದು ಸಾರುತ್ತಾ ಹೊರೊಡೋಣ ಬಾ ಸ್ನೇಹಿತ ಮತ್ತೊಮ್ಮೆ ಹೇಳುತಾ ಇದು ನನ್ನ ಭಾರತಾ|| ಜಾತಿ ಮತವನ್ನು ಮೆಟ್ಟಿ ಐಕ್ಯತೆಯ ಗೂಡನ್ನು...

ಅವಳು ಬಲಿಪಶುವಲ್ಲ; ಅವಳು ಬದುಕುಳಿದವಳು

ಕಥೆ : ಶ್ರೇಯ ಕುಂತೂರ್ ಅದೊಂದು ಮಳೆಗಾಲ, ಆರ್ಭಟಿಸುತ್ತಿರುವ ಗುಡುಗು; ಧಳಧಳಿಸುತ್ತಿರುವ ಮಿಂಚು; ಆಕಾಶದಿಂದ ಭೂಮಿಯನ್ನು ಬರಸೆಳೆದು ಅಪ್ಪಿಕೊಳ್ಳಲು ಹವಣಿಸುವಂತೆ ತೋರುವ ಮಳೆ ಕ್ಷಣ ನೇರದ ಚಿತ್ರಣ. ನಂತರ, ವರುಣನ ನರ್ತನದಿಂದ ಮೊದಲು ತತ್ತರಿಸಿದಂತೆ ಕಂಡ ಪ್ರಕೃತಿಯು ಈಗ ನಿಧಾನವಾಗಿ ಆ ತಾಳಕ್ಕೆ ಮೈಮರೆತಂತೆ ಕಂಡಿತು. ಸಿಡಿಲಿನ ಆರ್ಭಟವು ಕಡಿಮೆಯಾಯಿತು. ಮಳೆ...

MOST COMMENTED

ಸಿದ್ದು ಬಜೆಟ್: ಶಿಕ್ಷಣಕ್ಕೆ ಕೊಟ್ಟದ್ದು ಬೆಣ್ಣೆಯೋ? ಸುಣ್ಣವೋ?

ಮುಖ್ಯಮಂತ್ರಿ ಸಿದ್ದರಾಮಯ್ಯ 1994ರಿಂದ ಬಹಳಷ್ಟು ಬಜೆಟ್‍ಗಳನ್ನು ಮಂಡಿಸಿರುವ ಕಾರಣ ರಾಜ್ಯದ ನಾಡಿಮಿಡಿತ ಅರಿತ ಓರ್ವ ಅನುಭವಿ ರಾಜಕಾಣಿ ಎಂದು ಗುರುತಿಸಲ್ಪಟ್ಟಿರುವುದರಿಂದಾಗಿ ಬಜೆಟ್ ಮಂಡೆನೆಗೆ ಮುಂಚಿತವಾಗಿಯೇ ಅದೊಂದು ಉತ್ತಮ ಬಜೆಟ್, ಅಹಿಂದ ಬಜೆಟ್ ಎಂದೆಲ್ಲಾ...

HOT NEWS