Saturday, April 20, 2024

ಕಲೆ ಮತ್ತು ಸಂಸ್ಕೃತಿ

ಜನಪದೋಧ್ವಂಸ

ಕವನ ಡಾ ಸುರೇಶ ನೆಗಳಗುಳಿ ಉಸಿರಿಹುದು ನಿಜವೇನುಹಸುರಾಗಿ ಬಾಳು.ಕೆಸರು ತುಂಬಿರ ಬಹುದುಕಸುರಿರಿಸಿ ಆಳು. ಮೊಸರು ತಿನುವಾಸೆಯಲಿಪಸರಿಸಲಿ ನಲಿವು.ಬಸಿರು ಭವಿತವ್ಯದಲೆಕೊಸರಿದರೆ ಬಾಳು. ಜನಪದೋ ಧ್ವಂಸವಿರೆಕನಸಿರದೆ...

ನೆಲದ ನೆನಪು

ಕಥೆ ಹಂಝ ಮಲಾರ್ ಅದೆಷ್ಟೋ ವರ್ಷದ ನಂತರ ನಾನು ನನ್ನೂರಿಗೆ ಕಾಲಿಟ್ಟಾಗ ಅಲ್ಲಿನ ಬದಲಾವಣೆಗಳನ್ನು ಕಂಡು ನನ್ನ ಕಣ್ಣುಗಳು ನಂಬದಾದವು. ನಾನು ನನ್ನೂರಿಗೆ ಬಂದಿದ್ದೇನೋ ಅಥವಾ ದಾರಿ ತಪ್ಪಿ ಬೇರೆ ಊರಿಗೆ ಕಾಲಿಟ್ಟಿದ್ದೇನೋ ಎಂಬ ಸಂಶಯ ಬರುವಷ್ಟರ...

ತೂತು ಬಿದ್ದ ಹಡಗು

ಗಝಲ್ ಉಮರ್ ದೇವರಮನಿ ತೂತು ಬಿದ್ದ ಹಡಗು ಎಂದೂ ದಡ ಸೇರುವುದಿಲ್ಲತುಕ್ಕು ಹಿಡಿದ ಕಬ್ಬಿಣ ಎಂದೂ ತೂತು ಮುಚ್ಚುವುದಿಲ್ಲ ಒಂದೇ ದೋಣಿಯಲ್ಲಿಯೆ ನಮ್ಮಿಬ್ಬರ ಪಯಣನೀನು ಮುಳುಗುವುದಿಲ್ಲವೆಂದರೆ ನಾನು ಮುಳುಗುವುದಿಲ್ಲ ನಾನು ನೀನು ಒಂದಾದ...

” ಜೋಜೋ ರಾಬಿಟ್ ” : ದ್ವೇಷ ಮತ್ತು ಅಪಪ್ರಚಾರಗಳ ಅಪಾಯಗಳನ್ನು ತೆರೆದಿಡುವ ಚಿತ್ರ

ಚಿತ್ರ ವಿಮರ್ಶೆ ಇರ್ಷಾದ್ ಕೊಪ್ಪಳ ಉತ್ತಮ ' ಅಡಾಪ್ಟೆಡ್ ಸ್ಕ್ರೀನ್ ಪ್ಲೆ ' ಗಾಗಿ ಆಸ್ಕರ್ ಪ್ರಶಸ್ತಿ ಗೆದ್ದ ಈ  ಚಿತ್ರವು 2 ನೇ ಮಹಾಯುದ್ಧದ ಸಮಯದಲ್ಲಿನ ಜರ್ಮನಿಯ ಕಥೆಯನ್ನು ಹೊಂದಿದೆ ಆದರೆ ಇಂದಿಗೂ ಪ್ರಸ್ತುತವೆನಿಸುತ್ತದೆ.  ನಾಝಿ ಬೇಸಿಗೆ...

“ಅಬ್ಬ” ಬ್ಯಾರಿ ಸಿನಿಮಾ ಲೋಕಕ್ಕೆ ಮತ್ತೊಂದು ಮೆರುಗು

ಎಂ . ಅಶೀರುದ್ದೀನ್ ಮಂಜನಾಡಿ ಸಿನಿಮ ವಿಮರ್ಶೆ ಬ್ಯಾರಿ ಕಲಾ ಸಾಂಸ್ಕೃತಿಕ ರಂಗ ಮೆಲ್ಲ ಮೆಲ್ಲನೆ ಪ್ರಗತಿಯೆತ್ತ ಹೆಜ್ಜೆ ಹಾಕುತ್ತಿದೆ. ಟೆಲಿಫಿಲೀಮಿನಿಂದ ಸಿನಿಮ ರಂಗದಲ್ಲೂ ತಮ್ಮ ಶಕ್ತಿಯನ್ನು ಪ್ರದರ್ಶಿಸಲಾರಂಭಿಸಿ ವರ್ಷಗಳೇ ಸಂದಿವೆ. "ಬ್ಯಾರಿ" ಪ್ರಥಮ ಸಿನಿಮವಾಗಿ ಸ್ವರ್ಣ ಕಮಲ ಪ್ರಶಸ್ತಿಗಳಿಸಿ ದೇಶಾದ್ಯಂತ...

ವೈರಾಗ್ಯದ ಪೊರೆ

ಕಥೆ ಹಂಝ ಮಲಾರ್ ಈ ಬದುಕಿಗೆ ಅರ್ಥವಿಲ್ಲ. ನಿನ್ನೆಗಿಂತ ಈವತ್ತು ಭಿನ್ನವಾಗಿಲ್ಲ. ನಾಳೆಯೂ ಆಗುವುದಿಲ್ಲ. ಆಸ್ತಿ, ಸಂಪಾದನೆ, ಹೆಸರು, ಕೀರ್ತಿ ಎಲ್ಲಾ ಕ್ಷಣಿಕ. ಪ್ರಾಣಪಕ್ಷಿ ಹಾರಿ ಹೋದ ನಂತರ ಒಂದೂ ಇಲ್ಲ... ಹೀಗೆ...

“ಛಾಪಕ್” ಆಸಿಡ್ ದೌರ್ಜನ್ಯಕ್ಕೊಳಗಾದವಳ ಕಥೆ.

ಸಿನಿಮ ವಿಮರ್ಶೆ ಎಂ. ಅಶೀರುದ್ದೀನ್ ಆಲಿಯಾ, ಮಂಜನಾಡಿ ನೋವಿನ ಮತ್ತು ಹೋರಾಟದ ಕತೆಯಾದ "ಛಾಪೆಕ್" 2020 ರ ಆರಂಭದಲ್ಲಿ ವಿಮರ್ಶೆಯನ್ನು ಎದುರಿಸಿ ಮೆಚ್ಚುಗೆ ಪಡೆದ ಸಿನಿಮ. ಆಸಿಡ್ ದಾಳಿಗೊಳಗಾಗಿ ದೌರ್ಜನ್ಯಕ್ಕೀಡಾದ ಹಲವಾರು ಯುವತಿಯರ ಹೋರಾಟದ ದ್ವನಿಯಾಗಿ ದುರಂತ...

ದೈವಾರಾಧನೆಯಲ್ಲಿ ಮುಸ್ಲಿಮರು ಹಾಗೂ ಬ್ಯಾರಿ ಭೂತಗಳು!

ಚರಣ್ ಐವರ್ನಾಡು ಕರ್ನಾಟಕದ ಕರಾವಳಿಯ ಭಾಗವಾದ ಅವಿಭಜಿತ ದಕ್ಷಿಣ ಕನ್ನಡ ಅರ್ಥಾತ್ ತುಳುನಾಡು ಅನನ್ಯವಾದ ಸಂಸ್ಕೃತಿ, ಚರಿತ್ರೆಯನ್ನು ತನ್ನ ಗರ್ಭದಲ್ಲಿ ಹುದುಗಿಸಿಕೊಂಡಿದೆ. ಇಲ್ಲಿರುವಷ್ಟು ಭಾಷಾ ವೈವಿಧ್ಯ, ಜನಾಂಗ ವೈವಿಧ್ಯ, ಆಚಾರ – ವಿಚಾರಗಳು, ಸಂಪ್ರದಾಯಗಳು ಇತರೆಡೆಗಿಂತ ತೀರಾ ಭಿನ್ನ. ನಾನಾಧರ್ಮ ಹಾಗೂ ಜಾತಿಗಳು, ಅವುಗಳಲ್ಲಿನ ಉಪಜಾತಿಗಳು – ಇವೆಲ್ಲವಕ್ಕೂ ಸೇರಿದ ಜನ ಸೌಹಾರ್ದಯುತವಾಗಿ ಬಾಳುತ್ತಿರುವುದು ಕಾಣುತ್ತಿವೆ.

‘ ತನ್ಹಾಜಿ – ದಿ ಅನ್ಸಂಗ್ ವಾರಿಯರ್’ : ಸಮಯ ಮತ್ತು ಹಣವನ್ನು ಹಾಳುಮಾಡುವ ಸಿನಿಮ

ಸಿನಿಮ ವಿಮರ್ಷೆ -ಇಜಾಜ್ ಬಂಟ್ವಾಳ ಮರಾಠರ ವೀರ ನಾಯಕ ತಾನಾಜಿ ಮಾಲುಸಾರೆಯ ಶೌರ್ಯ ಮತ್ತು ಆತನ ವೈಯಕ್ತಿಕ ಬದುಕಿನ ಮೇಲೆ ಬೆಳಕು ಚೆಲ್ಲಲಿರುವ ಈ ಸಿನಿಮದ ಟ್ರೈಲರ್ ನಲ್ಲಿಯೇ ಕೇಸರಿ ರಾಷ್ಟ್ರೀಯತೆಯ ಮುಸುಕು ಮುಚ್ಚಿದೆಯೆಂದು ಹಲವು ವಿಮರ್ಶಕರು ಹೇಳಿದ್ದರು. ಮುಸ್ಲಿಂ...

ಒಂದು ದಿನದ ರೋಚಕ ಕಥೆಯನ್ನೊಳಗೊಂಡ ಅದ್ಬುತ ಮಲಯಾಳಂ ಚಿತ್ರ ‘ಹೆಲೆನ್’

ಇರ್ಷಾದ್ ವೇಣೂರು ನಾನು ಮಲಯಾಳಂ ಚಿತ್ರಗಳನ್ನು ಹೆಚ್ಚು ಇಷ್ಟಪಡೋದಕ್ಕೆ ಒಂದು ಕಾರಣ ಅವರಲ್ಲಿರುವ ಕ್ರಿಯೇಟಿವಿಟಿಗೆ. ನಮ್ಮ ದೇಶದಲ್ಲಿ ಇತರ ಸಿನಿಮಾ ಇಂಡಸ್ಟ್ರೀಗಳನ್ನು ಗಮನಿಸಿದರೆ ಒಂದು ಸಣ್ಣ ಎಳೆಯನ್ನು ಇಟ್ಟುಕೊಂಡು ಸಾಮಾನ್ಯನೂ ಇಷ್ಟಪಡುವಾಗೆ ಮಾಡುವಂತಹ ಸಿನಿಮಾಗಳನ್ನು ಕೊಡೋದು ನನ್ನ ಮಟ್ಟಿಗೆ ಮಲಯಾಳಂ ಇಂಡಸ್ಟಿ...

MOST COMMENTED

ಎಲ್ಲದರ ಸಿದ್ಧಾಂತ : ಹಾಕಿಂಗ್ ವಿಕಿರಣ.

ಲೇಖಕರು - ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು. ಭಾಗ - 02 ಎಲ್ಲದರ ಸಿದ್ಧಾಂತ : ಹಾಕಿಂಗ್ ವಿಕಿರಣ...

HOT NEWS