Tuesday, April 16, 2024

ಸೋಶಿಯಲ್ ನೆಟ್‌ವರ್ಕ್ ಬ್ಯಾನ್ ಆದ್ರೆ ಏನ್ ಆಗಬಹುದು?

ಜಿಶಾನ್ ಮಾನ್ವಿ ವಿದ್ಯಾರ್ಥಿ ಮುಖಂಡರು, ಮಾನ್ವಿ. ನಾನು ಯೋಚ್ನೆ ಮಾಡ್ತಾ ಇದ್ದೆ, ಈ ಫೇಸ್ ಬುಕ್ ಬ್ಯಾನ್ ಆದ್ರೆ ಏನ್ ಆಗಬಹುದು ಎಂದು, ಆಷ್ಟು ಸುಲಭದಲ್ಲಿ ಆಗುವುದಿಲ್ಲ, ಅದು ಬೇರೆ ವಿಚಾರ, ಹಲವಾರು ರೀತಿಯಲ್ಲಿ ಯೋಚನೆ ಮಾಡಿದ ನಂತರ ನನಗೆ ಅನ್ನಿಸಿದ್ದು, ಈ ಫೇಸ್ಬುಕ್ ಲೈಕ್ ಮೈಂಡೆಡ್...

ಇಷ್ಟೆಲ್ಲಾ ಹಣದಿಂದ ಏನು ಮಾಡಬಹುದು?

ಮೋದಿಯ ಆದ್ಯತೆಗಳು ಮತ್ತು ಜನರ ಆದ್ಯತೆಗಳು ಭಾಗ-2 ನಿಹಾಲ್ ಕುದ್ರೋಳಿ (ಕಾನೂನು ವಿದ್ಯಾರ್ಥಿ, ಮಲಪ್ಪುರಂ) ಸಾರ್ವತ್ರಿಕ ಕೋವಿಡ್ ಲಸಿಕೆ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ನಾವು ಈ ಹಣವನ್ನು ಉತ್ತಮವಾಗಿ ಬಳಸಿಕೊಳ್ಳಬಹುದಿತ್ತು. ಇತ್ತೀಚೆಗೆ ಪ್ರಿಯಾಂಕಾ ಗಾಂಧಿ ಈ ರೀತಿ  ಟ್ವೀಟ್...

ಮೋದಿಯ ಆದ್ಯತೆಗಳು ಮತ್ತು ಜನರ ಆದ್ಯತೆಗಳು

ಭಾಗ - 1 ನಿಹಾಲ್ ಕುದ್ರೋಳಿ (ಕಾನೂನು ವಿದ್ಯಾರ್ಥಿ, ಮಲಪ್ಪುರಂ.) ದೆಹಲಿ ಹಾಗೂ ದೇಶಾದ್ಯಂತ ಕೋವಿಡ್ -19 ಉಲ್ಬಣದ ಮಧ್ಯೆ ಸೆಂಟ್ರಲ್ ವಿಸ್ಟಾ ಅವೆನ್ಯೂ ಪುನರಾಭಿವೃದ್ಧಿ ಯೋಜನೆಯ ನಿರ್ಮಾಣದ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕೆಂದು ದೆಹಲಿಯ ಉಚ್ಚ ನ್ಯಾಯಾಲಯದಲ್ಲಿ...

ಇಸ್ರೇಲ್ -ಪ್ಯಾಲೆಸ್ಟೈನ್, ಸತ್ಯ ಮಿಥ್ಯೆಗಳ ನಡುವಣ ನೋಟ…

ಮುಷ್ತಾಕ್ ಹೆನ್ನಾಬೈಲ್ ಒಂದೇ ತಂದೆಯ ಎರಡು ಮಕ್ಕಳ ಸಂತತಿಗಳು ಹೊಡೆದಾಡಿಕೊಳ್ಳುತ್ತಿವೆ. ಅರಬ್ಬರು ಮತ್ತು ಇಸ್ರಾಯೀಲರು ಅನುಕ್ರಮವಾಗಿ ಪ್ರವಾದಿ ಇಬ್ರಾಹಿಮರ ಎರಡು ಮಕ್ಕಳಾದ ಇಸ್ಮಾಯಿಲ್ ಮತ್ತು ಇಸ್ಹಾಕರ ಸಂತತಿಗಳು. ಕಾಲಚಲನೆಯೊಂದಿಗೆ ಈ ಎರಡು ಸಂತತಿಗಳು, ಮುಸ್ಲಿಮರು ಮತ್ತು ಯಹೂದಿಗಳಾಗಿ ಲೋಕಮುಖಕ್ಕೆ ಪರಿಚಿತರಾದರು. 90 ರ ದಶಕದಲ್ಲಿ ಬಿಲ್...

ಆ 17 ಹೆಸರುಗಳೊಂದಿಗೆ ಇವರನ್ನು ಸೇರಿಸಿಕೊಳ್ಳಿ

ಮಹಮ್ಮದ್ ನಿಹಾಲ್ ಕುದ್ರೋಳಿ ಬಿಬಿಎಂಪಿ ಅಧಿಕಾರಿಗಳಿಂದ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಮಾತಾಡಿದ್ದಾರೆ. 17 ಮಂದಿಯ ಹೆಸರನ್ನೂ ಉಲ್ಲೇಖಿಸಿದ್ದಾರೆ. ಎಲ್ಲವೂ ಮುಸ್ಲಿಂ ಹೆಸರುಗಳು. ಇದೇನು ಮದ್ರಸಕ್ಕೆ ಅಪಾಯಿಂಟ್ಮೆಂಟ್ ಮಾಡಿದ್ದೀರಾ ಅಲ್ಲ ಕಾರ್ಪೋರೇಷನ್ನಿಗಾ ಅನ್ನುವ ಪ್ರಶ್ನೆ ಕೂಡ ಅಲ್ಲಿದ್ದ ಬಿಜೆಪಿ...

ಕೊರೊನಾ ಸೃಷ್ಟಿಸಿದ ಕಗ್ಗತ್ತಲು..

ಮುಷ್ತಾಕ್ ಹೆನ್ನಾಬೈಲ್ ವಾಸಿಯಾಗದ ರೋಗದ ಸಹವಾಸದಲ್ಲಿ ನಾವಿದ್ದೇವೆ. ಸಾಂಕ್ರಾಮಿಕ ರೋಗಗಳೇನೂ ಜಗತ್ತಿಗೆ ಹೊಸತಲ್ಲ. ಕಾಲಕಾಲಗಳಲ್ಲಿ ಮನುಕುಲ ಇದನ್ನು ಕಂಡಿದೆ. ಆದರೆ ಈ ಹಿಂದಿನ ರೋಗಕ್ಕೂ ಈಗಿನ ರೋಗಕ್ಕೂ ವ್ಯತ್ಯಾಸವೆನೆಂದರೆ, ಜಗತ್ತು ಹಿಂದೆಂದಿಗಿಂತಲೂ ಹೆಚ್ಚು ಅಂಟಿಕೊಂಡಿರುವ ಸಂದರ್ಭದಲ್ಲೇ ಈ ಅಂಟುರೋಗ ವಕ್ಕರಿಸಿಕೊಂಡಿದೆ. ಆಧುನಿಕ ಆರೋಗ್ಯ ವಿಜ್ಞಾನ ಮತ್ತು...

ಪ್ರವಾದಿ (ಸ) ಮತ್ತು ಕಾರ್ಲ್ ಮಾರ್ಕ್ಸ್‌ನ ಕಾರ್ಮಿಕ ನೀತಿಯ ಸಾಮ್ಯತೆಗಳು

ಇಸ್ಮತ್ ಪಜೀರ್ ಎಲ್ಲಾ ಕಾರ್ಮಿಕ ಬಂಧುಗಳಿಗೂ "ಮೇ ಡೇ" ಶುಭಾಶಯಗಳು.. ಆಧುನಿಕ ಜಗತ್ತಿನಲ್ಲಿ ಕಾರ್ಮಿಕರ ಪರವಾದ ಅತ್ಯಂತ ನ್ಯಾಯಪರ ಧ್ವನಿಯಾಗಿ ಗುರುತಿಸಲ್ಪಡುವ ವ್ಯಕ್ತಿತ್ವ ಕಾರ್ಲ್ ಮಾರ್ಕ್ಸ್‌ನದು.‌ಅದೆಷ್ಟು ಬಲವಾದ ನಂಬಿಕೆಯೆಂದರೆ ಕಮ್ಯೂನಿಸಮನ್ನು ಒಪ್ಪದವರೂ ಇದನ್ನು ಒಳಗೊಳಗೇ ಒಪ್ಪುತ್ತಾರೆ. ಸುಮ್ಮನೆ ಒಂದು ಉದಾಹರಣೆ ನೋಡಿ....

ನನ್ನ ಭಾರತ ಇದೇಕೆ ಹೀಗಾಗುತ್ತಿದೆ ?

ಸಿಹಾನ ಬಿ.ಎಂ. ಈ ಆರು ವರುಷಗಳಲ್ಲಿ ಕೇವಲ ನೋವಿನ , ಇರಿಯುವ ಘಟನೆಗಳೇ ನಡೆಯುತ್ತಿದೆ. ಪರಸ್ಪರ ಬಡಿದಾಟ , ಹೊಡೆದಾಟ , ದ್ವೇಷ , ಅಕ್ರಮ , ಅನೀತಿಯ ಮುಖಗಳು ಅಲ್ಲೊಂದು ಇಲ್ಲೊಂದು ಎಂಬಂತೆ ಮರೆಯಲ್ಲಿದ್ದರೂ ಇಂದು ಅದೇನೋ ವಿಜೃಂಭಣೆಯ ದೃಶ್ಯವಾಗಿ ಹೊರ ಚೆಲ್ಲುತ್ತಿದೆ‌....

ಅತ್ಯಾಚಾರ ಪ್ರಕರಣಗಳ ಬಗ್ಗೇಕೆ ಯೋಗಿ ಮೌನ?

ರಘುವೀರ್ ಕಾಸರಗೋಡು ಕಾಸರಗೋಡಿನಲ್ಲಿ ಇತ್ತೀಚೆಗೆ ನಡೆದ ಬಿಜೆಪಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಲವ್ ಜಿಹಾದ್ ಕುರಿತು ಕೇರಳ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲವ್ ಜಿಹಾದ್ ಎನ್ನುವ ಪದವನ್ನು ಯೋಗಿಯಷ್ಟು ಗಟ್ಟಿಯಾಗಿ ಬಿಜೆಪಿಯ ಇತರ ರಾಜಕಾರಣಿಗಳು...

ಪೊಗರು ಹೀರೋಯಿಸಂ ಮತ್ತು ಜಾತಿ ನಿಂದನೆ

ಚರಣ್ ಐವರ್ನಾಡು ಪೊಗರು ಚಿತ್ರದ ಹಾಡೊಂದನ್ನು ನೋಡಿ ಈ ಚಿತ್ರವನ್ನು ನೋಡಬಾರದು ಅನ್ನಿಸಿದ್ದು ಅದರಲ್ಲಿ toxic masculinity ಯನ್ನೇ ಹೀರೋಯಿಸಂ ಎಂದು ಬಿಂಬಿಸಿದ ರೀತಿಗೆ. ಈ ಚಿತ್ರದಲ್ಲಿ ಜಾತಿ ನಿಂದನೆ ಆಗಿದೆ ಎಂದು ಬೊಬ್ಬೆ ಹೊಡೆಯುವ ಜನಕ್ಕೆ ಅದರಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ ಮಾಡುವ ನಾಯಕನ ವಿರುದ್ಧ...

MOST COMMENTED

ಕನ್ನಡ

ಕರ್ನಾಟಕಕ್ಕಾಗಿ ಮಿಡಿದ, ದುಡಿದ ಮತ್ತು ಹೋರಾಡಿದ ಎಲ್ಲ ವೀರರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು – ಇಂಕ್ ಡಬ್ಬಿ ಬಳಗ ರಾಗ: ...

HOT NEWS