Thursday, April 18, 2024

ಹೀಗೆ ಬೆಳೆಯದಿರಲಿ ನಮ್ಮ ನಾಳೆ!

ಲೇಖಕರು : ಎಮ್ಮೆಸ್ಕೆ, ಬೆಂಗಳೂರು ನಾಲ್ಕು ಮಂದಿಯ ಚಪ್ಪಾಳೆಗೆ ಖುಷಿಗೊಂಡು ಮತ್ತೆ ಮತ್ತೆ ತಮ್ಮ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಬಗೆಯನ್ನು ಮುಂದುವರೆಸುವ, ಅದರಲ್ಲಿ ಹೊಸತನ್ನು ಸೃಷ್ಟಿಸುವ ಹಲವಾರು ಹೊಸ ತಲೆಮಾರಿನ ಯುವಕ ಯುವತಿಯರಿದ್ದಾರೆ. ಮೊನ್ನೆ ಮೊನ್ನೆ ಸುದ್ದಿಯಾದ ಅಮೂಲ್ಯ ಎಂಬ ಹುಡುಗಿಯೂ...

ಗೋಡೆ ಮೇಲೆ ಟ್ರಂಪ್ ನಮಸ್ತೆ, ಅದರ ಹಿಂದಿದೆ ದೇಶದ ಅವಸ್ಥೆ !

- ಶಾರೂಕ್ ತೀರ್ಥಹಳ್ಳಿ ಜಗತ್ತಿನ ಅತಿ ಎತ್ತರದ ಗೋಡೆ ಭಾರತದ ನೆರ ರಾಷ್ಟ್ರವಾದ ಚೀನಾದಲ್ಲಿದೆ ಅದುವೇ ಗ್ರೇಟ್ ವಾಲ್ ಆಫ್ ಚೀನಾ. ಚೀನಾದಲ್ಲಿರುವ ಗ್ರೇಟ್ ವಾಲ್ ಗಿಂತಲೂ ಎತ್ತರದ ಗೋಡೆ ನಮ್ಮ ಭಾರತ ದೇಶದಲ್ಲಿದೆ ಅಂದರೆ ಯಾರೂ ಕೂಡ ನಂಬುವುದಿಲ್ಲ.  ಹೌದು,...

ಸಿರಾಜ್ ಬಿಸರಳ್ಳಿಯವರ ಕವನ ಮತ್ತು ಕಾನೂನು ದುರುಪಯೋಗ

ತಲ್ಹ ಇಸ್ಮಾಯಿಲ್ ಬೆಂಗ್ರೆ ರಿಸರ್ಚ್ ಸೆಂಟರ್ ಫಾರ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್, ನವ ದೆಹಲಿ ಒಂದು ವೇಳೆ ದೇಶದಲ್ಲಿ  ಅತೀ ಹೆಚ್ಚು ಕಾನೂನು ದುರುಪಯೋಗ ಮಾಡುತ್ತಿರುವ ಪೊಲೀಸ್ ಇಲಾಖೆಯೆಂದರೆ ಅದು ನಮ್ಮ ರಾಜ್ಯ ಪೊಲೀಸ್ ಇಲಾಖೆ ಇರಬಹುದು ಎಂದರೆ ತಪ್ಪಾಗಲಾರದು, ಏಕೆಂದರೆ ಸಣ್ಣ ಸಣ್ಣ ವಿಚಾರಗಳನ್ನು...

ಬಿಜೆಪಿ ಹೊಡೆದ ಗುಂಡುಗಳನ್ನು ಗುಡಿಸಿದ ಆಪ್

'ದ್ವೇಷ'ಕ್ಕೆ ಸೋಲು 'ಕೆಲಸ'ಕ್ಕೆ ಜಯ - ದೆಹಲಿ ಚುನಾವಣಾ ವಿಮರ್ಶೆ ಶಾರೂಕ್ ತೀರ್ಥಹಳ್ಳಿ ಕಾಂಗ್ರೆಸ್, ಬಿಜೆಪಿ ಅಂತಹ ರಾಷ್ಟ್ರೀಯ ಪಕ್ಷಗಳ ಜೊತೆಗೆ ಪ್ರಾದೇಶಿಕ ಪಕ್ಷಗಳು ಇಂದು ಕೇವಲ ಓಟ್ ಬ್ಯಾಂಕ್ ಗಾಗಿ ಮಾತ್ರ ಈ ದೇಶದ ಪ್ರಜೆಗಳನ್ನು ಬಳಸಿಕೊಳ್ಳುತ್ತಿದ್ದು ಇದರಿಂದ...

ನಿಜವಾಗಿ ಪೊರಕೆ ಹಿಡಿಯುವವರಿಗೆ ಆಮ್ ಆದ್ಮಿ ಪಕ್ಷ ಮನ್ನಣೆ ನೀಡಲಿ

ಚುನಾವಣಾ ವಿಶ್ಲೇಷಣೆ ಲೇಖಕರು: ಅಬೂಕುತುಬ್ 2014 ರ ಲೋಕಸಭಾ ಚುನಾವಣೆಯಲ್ಲಿ "ಮೋದಿ ಅಲೆ"ಯ ಹೊರತಾಗಿಯೂ ಬೆಳೆದ ಆಪ್ ಪಕ್ಷ 70 ವಿಧಾನಸಭಾ ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆದ್ದಿತ್ತು. ಜನರ ಮೂಲಭೂತ ಸೌಕರ್ಯಗಳ ಮೇಲೆ ಆಮ್ ಆದ್ಮಿ ಪಕ್ಷ...

ಪಕ್ಷಪಾತದ ಮಾಧ್ಯಮದಿಂದ ಉದಯೋನ್ಮುಖ ನಾಯಕರ ಚೌಕಟ್ಟು

ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸುವುದರೊಂದಿಗೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯಾಗಲು ಭಾರತದ ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆಯುವುದರೊಂದಿಗೆ, ಭಾರತದ ಅನೇಕ ನಾಗರಿಕರು ಭಾರತೀಯ ಸಂವಿಧಾನದ ಮೂಲ ಮೌಲ್ಯಗಳನ್ನು ಉಳಿಸಲು ನಾಯಕತ್ವ ರಹಿತ ಚಳವಳಿಯ ಭಾಗವಾಗಲು ಮುಂದಾಗಿದ್ದಾರೆ. ಆದರೂ, ಈ ಚಲನೆಯು ಹಳಿ ತಪ್ಪಲು ಮತ್ತು ಅದರ ವೇಗವನ್ನು ಕಳೆದುಕೊಳ್ಳಲು ಬಯಸುವ...

ಮಾಧ್ಯಮ ಮತ್ತು ಜನಪ್ರತಿನಿಧಿಗಳ ನ್ಯಾಯದ ದ್ವಿಮುಖ ಧೋರಣೆ.

ಲೇಖಕರು : ಮಹಮ್ಮದ್ ಪೀರ್ ಇಲಕಲ್ಲ ಪ್ರಕರಣಕ್ಕೆ ತಕ್ಕಂತೆ ಬದಲಾದ ಸಾಮಾಜಿಕ ದೃಷ್ಟಿಕೋನ.ಸಂವಿಧಾನ ವಿರುದ್ಧದ ಧರ್ಮದ ಆಧಾರದಲ್ಲಿ ಪೌರತ್ವ ನೀಡುವ ಕಾನೂನನ್ನು ಇತ್ತೀಚೆಗೆ ಕೇಂದ್ರ ಸರ್ಕಾರದ ಜಾರಿಗೆ ತಂದಿದೆ ಮತ್ತು ಇದನ್ನು ವಿರೋಧಿಸಿ ಇಡೀ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ ವಿಭಜಕ ನೀತಿಯ ವಿರುದ್ದ ಭಾರತೀಯರು ರಸ್ತೆಗಿಳಿದು ವಿವಿಧ...

ವಿವಿಧತೆಯಲ್ಲಿ ಏಕತೆ ಅದುವೇ ಭಾರತದ ಸೌಹಾರ್ದತೆ

- ಶಾರೂಕ್ ತೀರ್ಥಹಳ್ಳಿ ಸಂವಿಧಾನದ ಪೀಠಿಕೆಯಲ್ಲಿ ತಿಳಿಸಿರುವಂತೆ ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ವಿಚಾರ, ಅಭಿವ್ಯಕ್ತಿ ನಂಬಿಕೆ, ಶ್ರದ್ಧೆ ಮತ್ತು ಉಪಾಸನೆಯ...

ಬಾಂಬ್ ಇಟ್ಟವ ಆದಿತ್ಯ ರಾವ್ ಆದರೆ ಮಾನಸಿಕ ಅಸ್ವಸ್ಥ. ಆದಿಲ್ ಪಾಷ ಆದರೆ ಭಯೋತ್ಪಾದಕ !

ಶಾರೂಕ್ ತೀರ್ಥಹಳ್ಳಿ ಮಹಮ್ಮದ್ ಶಾರೂಕ್ ತೀರ್ಥಹಳ್ಳಿ. ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನವರಿ 20 ರ ಸೋಮವಾರ ಶಂಕಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಬಾಂಬ್ ಇಟ್ಟಿರುವ ಬಗ್ಗೆ ಮಾಧ್ಯಮಗಳು ಪ್ರಸಾರ ಮಾಡಿದ್ದವು. ವಾರಸುದಾರರು ಇಲ್ಲದೇ ಇರುವ ಬ್ಯಾಗ್ ಇರುವುದನ್ನು...

ಎರಡನೇ ಸ್ವಾತಂತ್ರ ಸಂಗ್ರಮಾಕ್ಕೆ ಸಿದ್ದರಾಗೋಣ !

ಮಹಮ್ಮದ್ ಶಾರೂಕ್ ತೀರ್ಥಹಳ್ಳಿ. "ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಣ್ಗಳ ಸೆಳೆಯುವ ನೋಟ, ಹಿಂದು ಕೈಸ್ತ ಮುಸಲ್ಮಾನ, ಪಾರ್ಸಿ ಜೈನರ ಉದ್ಯಾನ" ಎಂದು ರಾಷ್ಟ್ರಕವಿ ಕುವೆಂಪುರವರು ಈ ನಾಡನ್ನು ವರ್ಣಿಸಿದ್ದಾರೆ. ಜಾತ್ಯಾತೀತ ತತ್ವಕ್ಕೆ ಒಳಪಟ್ಟ ಈ ನಮ್ಮ ಭಾರತ ದೇಶದಲ್ಲಿ ಇತ್ತೀಚೀನ ದಿನಗಳಲ್ಲಿ ಜಾತ್ಯಾತೀತ...

MOST COMMENTED

ಸಾಹಿತ್ಯಾಸಕ್ತಿಯನ್ನು ಬೆಳೆಸುವ ಕುವೆಂಪುರವರ ಎರಡು ಕಾದಂಬರಿಗಳು: ಕಾನೂರು ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು

ಪುಸ್ತಕ ವಿಮರ್ಶೆ "ಜೈ ಭಾರತ ಜನನಿಯ ತನುಜಾತೆ" ಎಂಬ ವಿಶ್ವ ವಿಖ್ಯಾತ ಕನ್ನಡ ನಾಡಗೀತೆಯ ಮೂಲಕ ಪ್ರತಿಯೊಬ್ಬ ಕನ್ನಡಿಗನಿಗೂ ರಾಷ್ಟ್ರ ಕವಿ ಜ್ಞಾನಪೀಠ ಪುರಸ್ಕೃತ "ಕುವೆಂಪು" ಎಂಬ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ನವರು ಸ್ಥಿರ...

HOT NEWS