Wednesday, April 24, 2024

ವಾಣಿಜ್ಯೀಕೃತ ಶಿಕ್ಷಣ ಮತ್ತು ನಶಿಸುತ್ತಿರುವ ಮೌಲ್ಯಗಳು

““Students are our honourable customers”” ಈ ಅಣಿಮುತ್ತನ್ನು ಮತ್ತೊಮ್ಮೆ ಓದಿಕೊಳ್ಳಿ ಈ ವಾಕ್ಯವನ್ನು ಯಾವುದೋ ಕಾಲೇಜಿನ ಪಕ್ಕದ ಸ್ಟೇಶನರಿ ಅಂಗಡಿಯಲ್ಲೋ, ಫಾಸ್ಟ್‍ಪುಡ್ ಡಾಬಾದಲ್ಲೋ, ಕ್ಯಾಂಟೀನಿನಲ್ಲೋ ಬರೆದಿರುವುದಲ್ಲ. ಇದು ಮಂಗಳೂರಿನ ಒಂದು ಪ್ರತಿಷ್ಟಿತ ಇಂಜಿಯರಿಂಗ್ ಕಾಲೇಜಿನ ಚೆಯರ್ ಮ್ಯಾನ್ ಸಂಸ್ಥೆಯ ಅಧ್ಯಾಪಕರುಗಳ ಸಭೆಯಲ್ಲಿ ಉದುರಿಸಿದ ಅಣಿಮುತ್ತಿದು. ಇದೇ ಮಾತನ್ನು ಮುಂದುವರಿಸುತ್ತಾ ಅವರು ಹೇಳಿದ ಮುಂದಿನ...

ಲೈಂಗಿಕ ಶಿಕ್ಷಣ ಮತ್ತು ಪ್ರತಿಫಲ

ಇದು ಅಸಾಧ್ಯ. ನೀವು ಒಪ್ಪದೇ ಇರಬಹುದು. ಆದರೆ, ಸರಳವಾಗಿ ಹೇಳುವುದಾದರೆ ಇದು ಅಸಾಧ್ಯ. ಲೈಂಗಿಕತೆ ಮತ್ತು ಕಲಿಕೆಯು ಜೊತೆಯಾಗಿ ಸಾಗುವುದೇ ಇಲ್ಲ. ಲೈಂಗಿಕ ಶಿಕ್ಷಣದ ಯಾವುದೇ ಪ್ರಮಾಣವು ಲೈಂಗಿಕತೆ ಮತ್ತು ಶಿಕ್ಷಣದ ನಡುವೆ ಒಪ್ಪಂದ ಮಾಡಲು ಆಗದು. ಒಂದೋ ಲೈಂಗಿಕತೆ ಅಥವಾ ಶಿಕ್ಷಣ, ಆದರೆ ಎರಡು ಜಂಟಿಯಾಗಿ ಸಾಧ್ಯವಿಲ್ಲ. ಇದು ಒಂದು ವೈಯಕ್ತಿಕ ಕಾರಣವಲ್ಲ...

ಮೌಲ್ಯಗಳೇ ಇಲ್ಲದ ‘ಈ ಶಿಕ್ಷಣ’ಪಡೆದೊಡೇನು ಫಲವಯ್ಯ?

ಒಂದು ದೇಶದ ಅಭಿವೃದ್ಧಿಗೆ ಅಲ್ಲಿನ ‘ಶಿಕ್ಷಣ’ ಬಹಳ ಮಹತ್ವದ್ದಾಗಿರುತ್ತದೆ. ಒಬ್ಬ ವ್ಯಕ್ತಿಯನ್ನು ವಿಚಾರವಂತನಾಗಿ  ಸುಸಂಸ್ಕøತನಾಗಿ ಮಾಡುವುದು ಮತ್ತು ಈ ಸಮಾಜದ ಕಲ್ಪನೆ, ಸ್ವಾಲಂಬನೆಯನ್ನು ಬೆಳೆಸುವುದು- ‘ಶಿಕ್ಷಣದ ಉದ್ದೇಶ’ವಾಗಿದೆ. ಇಂದಿನ ಈ ಶಿಕ್ಷಣದ ಸ್ಥಿತಿಯನ್ನು ನೋಡಿದರೆ, ಶಿಕ್ಷಣ ಗೊತ್ತು ಗುರಿ ಯಾವುದೂ ಇಲ್ಲದೆ  ಅದರ ಪಯಣ ಅಂಬಿಗನಿಲ್ಲದ ನೌಕೆಯಂತಾಗಿಬಿಟ್ಟಿದೆ. ಈ ಶಿಕ್ಷಣಕ್ಕೊಂದು ನಿರ್ದಿಷ್ಟ ಗುರಿಯೆ ಇಲ್ಲ. ಯಾವ ಶಿಕ್ಷಣದಿಂದ...

ಈ ಮಾಧ್ಯಮ… ? ಮತ್ತು ಈ ಮಹಿಳೆ…?

  “ಜಾಹಿರಾತುಗಳು ಪತ್ರಿಕೆಗಳ ಅತ್ಯಂತ ಸತ್ಯಕ್ಕೆ ಹತ್ತಿರವಾದ ಅಂಶಗಳು”ಇದು ಯಾವುದೇ ಒಬ್ಬ ಸಾಮಾನ್ಯ ವ್ಯಕ್ತಿ ಕೊಟ್ಟ ಹೇಳಿಕೆಯಲ್ಲ. ಆಮೇರಿಕದ ಮಾಜಿ ರಾಷ್ಟ್ರಪತಿ ಥೋಮಸ್ ಜೆಫರ್ಸ್‍ನ್ ಅವರ ಅನುಭವದ ಮಾತು, ಇಂದಿನ ಮಾಧ್ಯಮ ಜಗತ್ತು ಬೆಳೆದಿರುವ ಪರಿಯನ್ನು ವರ್ಣಿಸಲು ಅಸಾಧ್ಯ ಅತ್ಯಾಧುನಿಕ ತಂತ್ರಜ್ಞಾನ, ಜಗತ್ತಿನ ಕೊನಕೋನಗಳಲ್ಲೂ ಲೆಕ್ಕವಿಲ್ಲದಷ್ಟು ವರದಿಗಾರರು, ಸ್ವಂತ ಡ್ರೋನ್‍ಗಳು ಮಾಧ್ಯಮದ ಬೆಳೆವಣಿಗೆಗ ಸಾಕ್ಷಿ, ಇಂದು...

ಶಿಕ್ಷಕರ ಹೊಣೆಗಾರಿಕೆಗಳು ಮತ್ತು ಪ್ರಸ್ತುತ ವ್ಯವಸ್ಥೆ

ಸರಕಾರಕ್ಕೆ ನೀಡಲಾದ ಮೂರನೇ ಶಿಫಾರಸ್ಸು- ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರನ್ನು ಪ್ರಧಾನವಾಗಿ ಕಲಿಕೆಗೆ ಮಾತ್ರ ತೊಡಗಿಸಿಕೊಂಡು ಎಲ್ಲಾ ರೀತಿಯ ಕಲಿಕೇತರ ಕೆಲಸಗಳಿಂದ ಅವರನ್ನು ಮುಕ್ತಗೊಳಿಸಬೇಕು. ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಆರ್.ಟಿ.ಈ ಕಾಯ್ದೆ 2009ರ ಪ್ರಕರಣ 27ರ ಅನ್ವಯ- ದಶವಾರ್ಷಿಕ ಜನಗಣತಿ, ವಿಪತ್ತು ಪರಿಹಾರ ಕಾರ್ಯಗಳು ಅಥವಾ ಸಂದರ್ಭಾನುಸಾರ ಸ್ಥಳೀಯ ಪ್ರಾಧಿಕಾರ ಅಥವಾ ರಾಜ್ಯ ವಿಧಾನ ಮಂಡಲ...

“ಈ ಸಮಾಜದಲ್ಲಿ ಅವ್ಯವಸ್ಥೆ ಮತ್ತು ಅಸಮಾನತೆ”ಗಳಿಂದ ಹೊರಬರಬೇಕಿದೆ… ?

ಯಾವುದೇ ಒಂದು ದೇಶದ ಭವಿಷ್ಯ ಆ ದೇಶದ ಯುವ ಜನಾಂಗದ ಕೈಯಲ್ಲಿದೆ: ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಎಂಬಂತೆ ಇಂದಿನ ಯುವಕರೇ ಈ ದೇಶದ ಭವಿಷ್ಯದ ಶಿಲ್ಪಿಗಳು ಎನ್ನಬಹುದು. ಯುವಜನತೆ ಭವ್ಯ ಭಾರತದ ಭವಿಷ್ಯದ ರೂವಾರಿಗಳಾಗಿರುತ್ತಾರೆ. ಇಂಥ ಯುವ ಜನತೆ ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮೊದಲನೆಯದಾಗಿ ಯುವಜನತೆ ರಾಷ್ಟ್ರದ ಶಕ್ತಿಯಾಗುವುದು. ಅವರು ಪಡೆಯುವ ಗುಣಾತ್ಮಕ...

ಸರಕಾರವು ಸರಕಾರಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸುವುದು ಕಾಲದ ಬೇಡಿಕೆಯೇ?

  ಭಾಗ-2 ಸರಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿ- 2017 ಸರಕಾರಕ್ಕೆ ನೀಡಲಾದ ಎರಡನೇ ಶಿಫಾರಸ್ಸು- ಸರ್ಕಾರಿ ಕಿರಿಯ-ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ-ಪ್ರಾಥಮಿಕ ತರಗತಿಗಳನ್ನು ತಕ್ಷಣ ಪ್ರಾರಂಭಿಸಬೇಕು. ಕೆಲವರು ರಾಜ್ಯದ ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಇಲ್ಲದಿರುವುದರಿಂದ ಸರಕಾರಿ ಶಾಲೆಗಳ ಮಕ್ಕಳ ಸಂಖ್ಯೆಯು ಕುಸಿದಿದೆ ಎನ್ನುತ್ತಾರೆ. ಈ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಲು ಕಾರಣವೇನೆಂದರೆ ಜನರು ಸರಕಾರಿ ಶಿಕ್ಷಣ ವ್ಯವಸ್ಥೆ...

ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಡಗಿರುವ ಗುಲಾಮಿ ಸಂಸ್ಕೃತಿ

ಶಿಕ್ಷಕರು ರಾಷ್ಟ್ರದ ಭವಿಷ್ಯ ನಿರ್ಮಾಪಕರು; ಬದಲಾವಣೆಯ ಹರಿಕಾರರು ಅವರು ನಿತ್ಯ ಪರಿವರ್ತನೆ ಶೀಲರಾಗಿದ್ದು, ತಮ್ಮ ಸುತ್ತಲಿನ ಸಮಾಜವನ್ನು ಬದಲಿಸುವ ಪ್ರೇರಕ ಶಕ್ತಿಯಾಗಿರಬೇಕು ಸ್ವಾಭಿಮಾನ, ಆತ್ಮಗೌರವ, ಮತನಿರಪೇಕ್ಷತೆ, ಪ್ರಜಾಪ್ರಭುತ್ವ, ಸಮಾನತೆ ಮೊದಲಾದ ಮೌಲ್ಯಗಳಿಗೆ ಬದ್ಧರಾಗಿರಬೇಕು ಎಂದೆಲ್ಲಾ ವಿವಿಧ ವೇದಿಕೆಗಳಿಂದ ಚಿಂತಕರು ಪ್ರಾಜ್ಞರು ಹಾಗೂ ರಾಜಕಾರಣಿಗಳು ಧಾರಾಳವಾಗಿ ಹೇಳುತ್ತಿರುತ್ತಾರೆ ಆದರೆ ವಾಸ್ತವ ತೀರ ವ್ಯತಿರಿಕ್ತವಾಗಿದೆ. ಶಿಕ್ಷಕರಲ್ಲಿ ಬಹುಪಾಲು ಜನ...

ಸರಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿ 2017 ಮತ್ತು ಕೆಲವು ವಿಚಾರಗಳು

  ಸರಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿ 2017ವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರೋ.ಎಸ್.ಜಿ ಸಿದ್ಧರಾಮಯ್ಯ ರವರ ಅಧ್ಯಕ್ಷೆತೆಯಲ್ಲಿ ರಚಿಸಲಾದ ಒಂದು ಅತೀ ಪ್ರಮುಖ ವರದಿಯಾಗಿದೆ. ಈ ಅಧ್ಯಯನವು ರಾಜ್ಯದ ಸರಕಾರಿ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯ ವಾಸ್ತವಾಂಶವನ್ನು ಸಮಾಜದ ಮುಂದೆ ತೆರೆದಿಟ್ಟಿದೆ. ಈ ವರದಿಯಲ್ಲಿ ರಾಜ್ಯ ಸರಕಾರಕ್ಕೆ 21 ಶಿಫಾರಸ್ಸುಗಳು ಮಾಡಲಾಗಿದೆ. ಪ್ರಥಮ ಶಿಫಾರಸ್ಸು- ಮಕ್ಕಳ ಜೀವ...

ಕಂಠಪಾಠದ ಕಲಿಕೆಗೊಂದು ಗುಣೌಷಧ

ಕಂಠಪಾಠದ ಕಲಿಕೆ ಎಂಬುವುದು ಅರ್ಬುದ ರೋಗ ಇದ್ದಂತೆ. ಅದು ಶಾಲೆಗೆ ಹೋಗುತ್ತಿರುವ ಭಾರತದ 250 ಮಿಲಿಯನ್ ಮಕ್ಕಳ ಭವಿಷ್ಯವನ್ನು ನುಂಗಿಬಿಡುತ್ತದೆ. “ನಾಲ್ಕು ಸ್ನೇಹಿತರು ಚಿತ್ರಮಂದಿರಕ್ಕೆ ಹೋಗಿ, ಒಂದೇ ಸಾಲಿನಲ್ಲಿ ಜೊತೆಯಾಗಿ ಕುಳಿತುಕೊಳ್ಳಲು ಯಾವೆಲ್ಲಾ ದಾರಿಗಳಿಂದ ಸಾಧ್ಯ? ಎಂಬುವುದನ್ನು ನನಗೆ ತೋರಿಸಿರಿ.” ಈ ಸಾಮಾನ್ಯ ಪ್ರಶ್ನೆಯನ್ನು ಒಬ್ಬ ಪರೀಕ್ಷಣಾಧಿಕಾರಿ 10 ವರ್ಷಗಳ ಹಿಂದೆ ನಮ್ಮ ಶಾಲೆಗೆ ಬಂದಾಗ ಕೇಳಿದ್ದು...

MOST COMMENTED

CAA, NPR, NRIC ಯ ಪರವಾಗಿ BJP ಯ ಕಾರ್ಯಕರ್ತರು ಮನೆಗೆ ಬಂದಾಗ ಕೇಳಲೇ...

ಪೌರತ್ವ ತಿದ್ದುಪಡಿ ಕಾಯ್ದೆ 20191. CAA ಗಿಂತ ಮೊದಲು ಮುಸ್ಲಿಮೇತರ ನಿರಾಶ್ರಿತರಿಗೆ ಭಾರತದ ಪೌರತ್ವವನ್ನು ನೀಡಲು ಯಾವುದೇ ಅವಕಾಶ ಇರಲಿಲ್ಲವೇ?2. ಹಿಂದೆ ಯಾವುದೇ ಮುಸ್ಲಿಂ ನಿರಾಶ್ರಿತ ಶರಣಾರ್ತಿ ಭಾರತದ...

HOT NEWS