Saturday, April 20, 2024

ಗಾಲಿ ಕುರ್ಚಿಯಿಂದ ಅಂತರೀಕ್ಷಕ್ಕೆ ಜಿಗಿದ ಜ್ಞಾನದಿಗ್ಗಜ !

ಲೇಖಕರು : ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು ಸ್ಟೀಫನ್ ವಿಲಿಯಂ ಹಾಕಿಂಗ್, ಜನವರಿ 8, 1942ರಂದು ಆಕ್ಸ್‌ಫರ್ಡ್, ಆಕ್ಸ್‌ಫರ್ಡ್‌ಶೈರ್, ಇಂಗ್ಲೆಂಡಿನಲ್ಲಿ ಜನಿಸಿದರು. ಆಂಗ್ಲ-ಸೈದ್ಧಾಂತಿಕ ಭೌತಶಾಸ್ತ್ರಜ್ಞ, ಕಪ್ಪು ರಂಧ್ರಗಳನ್ನು ಸ್ಫೋಟಿಸುವ ಸಿದ್ಧಾಂತ, ಸಾಪೇಕ್ಷತಾ ಸಿದ್ಧಾಂತ ಮತ್ತು ಕ್ವಾಂಟಮ್ ಮೆಕ್ಯಾನಿಕ್ಸ್ ಇತ್ಯಾದಿ ಒಳಗೊಂಡಂತೆ ಬಹಳಷ್ಟು ಭೌತಶಾಸ್ತ್ರ...

ವರ್ಗೀಕೃತ ಶಾಲೆಗಳು ಮತ್ತು ಸಾಮಾಜಿಕ ಅಪಾಯಗಳು

ಯೋಗೇಶ್ ಮಾಸ್ಟರ್ (ಬರಹಗಾರ ಮತ್ತು ಸಾಮಾಜಿಕ ಹೋರಾಟಗಾರ) ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಖಾಸಗಿಯವರಿಗೆ ಶಾಲೆಗಳನ್ನು ನಡೆಸುವ ಅವಕಾಶವೇ ಒಂದು ಸಾಮಾಜಿಕ ಲೋಪವಾಗಿ ನನಗೀಗ ಕಾಣುತ್ತಿದೆ. ಏಕೆಂದರೆ, ಖಾಸಗಿಯವರ ಆಲೋಚನೆ, ಸಿದ್ಧಾಂತ, ವಾಣಿಜ್ಯದ ಉಪಾಯಗಳ ಅನುಗುಣವಾಗಿ ಶಾಲೆಗಳು ಕೆಲಸವನ್ನು ನಿರ್ವಹಿಸುತ್ತದೆ. ಅನುಕೂಲಕರ ಸಿಬ್ಬಂದಿಗಳು ನೇಮಿಸಲ್ಪಟ್ಟಿರುತ್ತಾರೆ. ವಾಸ್ತವವಾಗಿ ಮಗುವು ಶಾಲೆಯಲ್ಲಿ...

ಮಹಮದ್ ಬಿನ್ ತುಘಲಕ್ : ದ್ವಂದ್ವಗಳ ಮಿಶ್ರಣ

ಲೇಖಕರು: ಅಲೀ ಜಾಝ್ ರಜಾ ದಿನಗಳಲ್ಲಿ ಅತಿಯಾಗಿ ನಿದ್ರೆಯನ್ನೇ ಇಷ್ಟಪಡುವ ನಾನು ಕೆಲವೊಮ್ಮೆ ಮುಖಪುಟದ ಲೇಖನಗಳನ್ನು ಓದುವುದಿದೆ...(ಇಸ್ಮತ್ ಪಜೀರ್,ಇನ್ನಿತರ ಲೇಖಕರ)ಇಲ್ಲದಿದ್ದಲ್ಲಿ ಸುಮ್ಮನೆ ಇತಿಹಾಸವನ್ನು ಕೆದಕುವುದೂ ಇದೆ ಘತ ಕಾಲದ ಘಟನೆಗಳನ್ನು ನೆನಪಿಸುವ ಲೇಖನಗಳು ಇನ್ನಷ್ಟು ಇಷ್ಟವಾಗುತ್ತವೆ. ಮಹಮದ್ ಬಿನ್ ತುಘಲಕ್

ಅನಾಥ ಸಂರಕ್ಷಣೆಯನ್ನೇ ಬದುಕಾಗಿಸಿದ್ದ ಮಹಾಗುರು : ಅಬ್ಬಾಸ್ ಉಸ್ತಾದ್

ಇಸ್ಮತ್ ಪಜೀರ್ ಸಾಮಾನ್ಯವಾಗಿ ನಮ್ಮ ಸಮಾಜದಲ್ಲೊಂದು ತಪ್ಪು ಕಲ್ಪನೆಯಿದೆ. "ಮುಸ್ಲಿಮರು ಅವರ ವ್ಯವಸ್ಥೆಯನ್ನು ಪ್ರಶ್ನೆ ಮಾಡುವುದಿಲ್ಲ…." ವಾಸ್ತವವೇನೆಂದರೆ ಮುಸ್ಲಿಮರು ಸಮುದಾಯದ ಧರ್ಮಗುರುಗಳು ಮತ್ತು ಸಮುದಾಯದ ಸಾಮಾಜಿಕ ನಾಯಕರನ್ನು ಪ್ರಶ್ನೆ ಮಾಡುವಷ್ಟು ಜೋರಾಗಿ ಬೇರ್ಯಾವ ಸಮುದಾಯದ...

ನನ್ನ ನೆನಪ ಹೂದೋಟದಲ್ಲಿ ಕವಿ ಸಿದ್ದಲಿಂಗಯ್ಯನವರು

ರಘೋತ್ತಮ ಹೊ.ಬ ಕೆಲವೊಮ್ಮೆ ಮುತ್ತುಗಳನ್ನು ಅಕಸ್ಮಾತ್ ಒಡೆದು ಹಾಕುತ್ತೇವೆ. ಅಯ್ಯೋ, ಮತ್ತೆ ಸಿಗುತ್ತದಲ್ಲವಾ ಎಂಬ ಉಢಾಪೆಯಲ್ಲಿ. ಆದರೆ ಕಾಲ ಮಿಂಚಿರುತ್ತದೆ. ಅದು ನಮಗೆ ಮತ್ತೆ ಸಿಗುವುದಿಲ್ಲ ಅಥವಾ ಸಿಗದ ಲೋಕಕ್ಕೆ ಅದು ಹೋಗಿರುತ್ತದೆ. ಕವಿ ಸಿದ್ದಲಿಂಗಯ್ಯನವರಿಗೆ ಈ ಮಾತು ಅಕ್ಷರಶಃ ಅನ್ವಯಿಸುತ್ತದೆ.

ಸೈಯ್ಯದ್ ಮೌದೂದಿ: ಒಂದು ಸ್ಮರಣೆ

ಲೇಖಕಿ : ರುಕ್ಸಾನ ಫಾತಿಮ ಉಪ್ಪಿನಂಗಡಿ ಸೈಯ್ಯದ್ ಅಬುಲ್ ಆಲಾ ಮೌದೂದಿ (ರ)ರವರು 20ನೇ ಶತಮಾನದ ಓರ್ವ ಶ್ರೇಷ್ಠ ವಿದ್ವಾಂಸ ಹಾಗೂ ಭಾರತದಲ್ಲಿ ಇಸ್ಲಾಮೀ ಆಂದೋಲನದ ಸಂಸ್ಥಾಪಕರು. ಇವರು 1903 ರಲ್ಲಿ ಸೆಪ್ಟೆಂಬರ್ 25ರಂದು ಔರಂಗಾಬಾದ್ ನಲ್ಲಿ ಜನಿಸಿದರು. ಒಂದು ಪರಿಪೂರ್ಣ ಇಸ್ಲಾಮೀ ಜೀವನ...

ಕ್ರಾಂತಿಕಾರಿ ಸ್ವಾತಂತ್ರ್ಯ ಸೇನಾನಿಯ ಜನುಮದಿನವಿಂದು.

ಲೇಖಕರು: ಎಲ್ದೋ ಹೊನ್ನೇಕುಡಿಗೆ. ಚಿಕ್ಕಮಗಳೂರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನುಮದಿನವಿಂದು. "ಧರ್ಮವನ್ನು ರಾಜಕೀಯದಿಂದ ಸಂಪೂರ್ಣವಾಗಿ ಹೊರಗಿಡಬೇಕು. ಮಾನವನಾಗಿ ಯಾವ ವ್ಯಕ್ತಿಗೂ ತನ್ನಿಚ್ಛೆಯ ಯಾವುದೇ ಧರ್ಮವನ್ನು ಅನುಸರಿಸಲು ಸಂಪೂರ್ಣ ಸ್ವಾತಂತ್ರ್ಯವಿರಬೇಕು. ಆದರೆ ರಾಜಕೀಯವು ಧರ್ಮ ಅಥವಾ ಯಾವುದೇ ಅಲೌಕಿಕ...

ಸಿರಾಜ್ ಬಿಸರಳ್ಳಿಯವರ ಕವನ ಮತ್ತು ಕಾನೂನು ದುರುಪಯೋಗ

ತಲ್ಹ ಇಸ್ಮಾಯಿಲ್ ಬೆಂಗ್ರೆ ರಿಸರ್ಚ್ ಸೆಂಟರ್ ಫಾರ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್, ನವ ದೆಹಲಿ ಒಂದು ವೇಳೆ ದೇಶದಲ್ಲಿ  ಅತೀ ಹೆಚ್ಚು ಕಾನೂನು ದುರುಪಯೋಗ ಮಾಡುತ್ತಿರುವ ಪೊಲೀಸ್ ಇಲಾಖೆಯೆಂದರೆ ಅದು ನಮ್ಮ ರಾಜ್ಯ ಪೊಲೀಸ್ ಇಲಾಖೆ ಇರಬಹುದು ಎಂದರೆ ತಪ್ಪಾಗಲಾರದು, ಏಕೆಂದರೆ ಸಣ್ಣ ಸಣ್ಣ ವಿಚಾರಗಳನ್ನು...

ಪದ್ಮಶ್ರೀ ಪುರಸ್ಕಾರಕ್ಕೆ ಮೆರುಗು ನೀಡಿದ ಅಲಿ ಮನಿಕ್ ಫಾನ್

ಲಬೀದ್ ಆಲಿಯಾ ಇವರ ಬಗ್ಗೆ ನಿಮಗೆಷ್ಟು ತಿಳಿದಿದೆ. ಇವರೇ ಅಲಿ ಮಾನಿಕ್ ಫಾನ್. ವಿದ್ವಾಂಸ, ಭಾಷಾ ಪರಿಣಿತ, ಖಗೋಳ ಶಾಸ್ತ್ರಜ್ಞ, ಶಿಕ್ಷಣತಜ್ಞ, ಪರಿಸರ ಪ್ರೇಮಿ ಒಂದೇ ಮಾತಲ್ಲಿ ಹೇಳುವುದಾದರೆ ಇವರು ಮುಸ್ಲಿಂ ಜಗತ್ತು ಕಂಡ ಮಹಾನ್ ಪಂಡಿರಲ್ಲೊಬ್ಬರು.

ಗಾಂಧಿ ಹತ್ಯೆಯ ನಂತರ “ವೀರ್” ನಾದ ಸಾವರ್ಕರ್

ಹೇಡಿ ಸಾವರ್ಕರ್ ವೀರನಾದ ಕಥೆ ಭಾಗ -೪ ಸುವರ್ಣ ಹರಿದಾಸ್ ಗಾಂಧಿ ಹತ್ಯೆಯಲ್ಲಿ ಸಾವರ್ಕರನ ಪಾತ್ರ:ಸಾವರ್ಕರ್ ಅವರ ಇತಿಹಾಸವು ಭಾರತದ ಸ್ವಾತಂತ್ರ್ಯದೊಂದಿಗೆ ಕೊನೆಗೊಳ್ಳುವುದಿಲ್ಲ. ಭಾರತಕ್ಕೆ ಅತ್ಯಂತ ಹೀನವಾದ ಕಳಂಕವನ್ನು ತಂದ ಘಟನೆ ಗಾಂಧೀಜಿಯ...

MOST COMMENTED

ಎಲ್ಲವೂ ವಿಸ್ಮಯಕರ

-ಮೌಲಾನ ವಹೀದುದ್ದೀನ್ ಖಾನ್ 1957ರಲ್ಲಿ ರಷ್ಯಾವು ತನ್ನ ಮೊದಲ ಸ್ಪುಟ್ನಿಕ್ಕನ್ನು ಖಗೋಲಕ್ಕೆ ರವಾನಿಸಿತು. ಅಮೇರಿಕಾವು 1981 ಎಪ್ರಿಲ್ 12ರಂದು ಅಂತರಿಕ್ಷ ವಾಹನ(ಕೊಲಂಬಿಯ)ವನ್ನು ಇಬ್ಬರು ಯಾತ್ರಿಕರ ಜೊತೆ ಕಳುಹಿಸಿತು. ನೂರಾರು ಸಲ ಖಗೋಲದಲ್ಲಿ ಸುತ್ತಾಡಿಸಬಹುದಾದ ಬಲಿಷ್ಟವಾಹನವಾಗಿತ್ತು....

HOT NEWS