MOST COMMENTED
“ಗೌರ್ಮೆಂಟ್ ಬ್ರಾಹ್ಮಣ” ಪ್ರೊ.ಅರವಿಂದ ಮಾಲಗತ್ತಿ
ಪುಸ್ತಕ ವಿಮರ್ಶೆ: (ಆತ್ಮಕಥೆ)
ರವಿ ನವಲಹಳ್ಳಿ ರಾಯಚೂರು. (ಯುವ ಸಾಹಿತಿ ಕಲಾವಿದ)
ಅರವಿಂದ ಮಾಲಗತ್ತಿಯವರು ತಮ್ಮ ಆತ್ಮ ಕಥೆಯಲ್ಲಿ ದಲಿತ ಜನಾಂಗದ ಸಮಗ್ರ ಚಿತ್ರಣ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ನಮ್ಮೂರಲ್ಲಿ ದಲಿತರು ಅನುಭವಿಸಿದ ಎಲ್ಲ ಅನುಭವಗಳು ನಮ್ಮೂರಲ್ಲಿ...






















































