ಓಡುತಿದೆ ನೋಡ…
ಕಾರಣವಿಲ್ಲದ ಒಣಚಿಂತೆಗಳಿಗೆ,ಅಂತರಂಗದಲಿ ಕಂಬನಿಯ ಸುರಿದು,ನಮ್ಮದಲ್ಲದ ಬೆಲ್ಲಕೆ ಮನವೆಂಬಇರುವೆ ಆಸೆಪಟ್ಟು ಓಡುತಿದೆ ನೋಡ...
ಕರದಲಿ ಮೈ ಮರೆಸುವ ಬಂಧು ಬಂದು,ನಿಜ ಸಂಬಂಧಗಳ ಬೆಸುಗೆಯು ಸಡಿಲಗೊಂಡು,ಬದುಕು ಆಗಿ ಬೆಂಡುಅದರಿಂದೆ ಅರಿವಿಲ್ಲದೆ ಓಡುತಿದೆ ನೋಡ...
ಹೆತ್ತು ಹೊತ್ತವರ ಮಾತು ಆಯಾಸವಾಗಿ,ಬೇರೆ...
























































