Monday, April 15, 2024

ಧೃಡಚಿತ್ತತೆ, ನಿರ್ಧಿಷ್ಟ ಗುರಿಯೊಂದಿಗೆ ಕಾಲೇಜು ಜೀವನವನ್ನು ಆಲಂಗಿಸಿ

ಪ್ರಾಥಮಿಕ ಹಂತವನ್ನು ದಾಟಿ ಕಾಲೇಜು ಮೆಟ್ಟಲೇರುವುದು ಜೀವನದ ಪ್ರಮುಖ ಬದಲಾವಣೆಯಾಗಿದೆ. ಹತ್ತನೇ ತರಗತಿಯ ಫಲಿತಾಂಶದೊಂದಿಗೆ ಶಾಲಾ ಜೀವನವು ಕೊನೆಗೊಳ್ಳುತ್ತದೆ. ಆ ದಿನಗಳು ಕೊನೆಗೊಳ್ಳುವುದರೊಂದಿಗೆ ಹೊಸ ಜಗತ್ತು ಹಲವಾರು ಅವಕಾಶ ಸವಾಲುಗಳೊಂದಿಗೆ ನಮ್ಮನ್ನು ಸ್ವಾಗತಿಸುತ್ತದೆ. ಅವಕಾಶಗಳು ಮತ್ತು ಸವಾಲುಗಳು: ಕಾಲೇಜು ಜೀವನದಲ್ಲಿ ತನಗೆ ಲಭಿಸಿರುವ ಅವಕಾಶಗಳನ್ನು ಸರಿಯಾಗಿ ಅರ್ಥೈಸಿಕೊಂಡು ಧೃಡನಿಶ್ಚಯದೊಂದಿಗೆ ಅದನ್ನು ಸಾಕ್ಷಾತ್ಕರಿಸಲು ಪ್ರಯತ್ನಿಸುವವರೇ ನಿಜವಾದ ಮಾದರಿ ವಿದ್ಯಾರ್ಥಿಗಳು....

ವ್ಯಕ್ತಿತ್ವದ ಪೂರಕ ಪೋಷಣೆಗಳು

ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಭಾವ 01 ಯೋಗೇಶ್ ಮಾಸ್ಟರ್, ಬೆಂಗಳೂರು ಮಕ್ಕಳನ್ನು ಪ್ರಭಾವಿಸಲು ಆಡಲು ಬಳಸುವ ಆಟಿಕೆಗಳಿಂದ ಹಿಡಿದು, ಶಿಕ್ಷಣ ಪಡೆಯುವ ಪಠ್ಯಕ್ರಮಗಳನ್ನೂ ಸೇರಿದಂತೆ ಅನೇಕಾನೇಕ ಸಂಪನ್ಮೂಲಗಳಿವೆ. ಪೋಷಕರು, ಶಿಕ್ಷಕರು ಮತ್ತು ಮಗುವಿನ ಜೊತೆ ಅಥವಾ ಮಗುವಿಗಾಗಿ ಕೆಲಸ ಮಾಡುವವರು ಇದನ್ನೆಲ್ಲಾ...

“ಈ ಸಮಾಜದಲ್ಲಿ ಅವ್ಯವಸ್ಥೆ ಮತ್ತು ಅಸಮಾನತೆ”ಗಳಿಂದ ಹೊರಬರಬೇಕಿದೆ… ?

ಯಾವುದೇ ಒಂದು ದೇಶದ ಭವಿಷ್ಯ ಆ ದೇಶದ ಯುವ ಜನಾಂಗದ ಕೈಯಲ್ಲಿದೆ: ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಎಂಬಂತೆ ಇಂದಿನ ಯುವಕರೇ ಈ ದೇಶದ ಭವಿಷ್ಯದ ಶಿಲ್ಪಿಗಳು ಎನ್ನಬಹುದು. ಯುವಜನತೆ ಭವ್ಯ ಭಾರತದ ಭವಿಷ್ಯದ ರೂವಾರಿಗಳಾಗಿರುತ್ತಾರೆ. ಇಂಥ ಯುವ ಜನತೆ ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮೊದಲನೆಯದಾಗಿ ಯುವಜನತೆ ರಾಷ್ಟ್ರದ ಶಕ್ತಿಯಾಗುವುದು. ಅವರು ಪಡೆಯುವ ಗುಣಾತ್ಮಕ...

ಮಗುವಿಗೆ ಓದುವ ರೂಢಿ ಮಾಡಿಸಲು ಹೀಗೆ ಮಾಡಿ

ಯೋಗೇಶ್ ಮಾಸ್ಟರ್ (ಕನ್ನಡದ ಖ್ಯಾತ ಬರಹಗಾರರು ಮತ್ತು ಸಾಮಾಜಿಕ ಹೋರಾಟಗಾರರು) ಓದುವ ಸಮಯ / Reading hour (Family Reading) ಮನೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ಇರುವ ಒಂದು ಸಮಯದಲ್ಲಿ ಟಿವಿ ಆಫ್ ಮಾಡಿ. ಶಾಲೆಯ ಪುಸ್ತಕವಲ್ಲದೇ,...

ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲಿಷ್ಠಗೊಳ್ಳಲಿ.

ಲೇಖಕರು: ಹಕೀಮ್ ತೀರ್ಥಹಳ್ಳಿ. ಸರ್ಕಾರಿ ಶಾಲೆಗಳಲ್ಲಿ ಇಂದು ಸವಲತ್ತುಗಳನ್ನು ಕಲ್ಪಿಸುತ್ತಿದ್ದರು ಕಲಿಯಲು ವಿದ್ಯಾರ್ಥಿಗಳಿಲ್ಲ ಎಂಬುದು ವಾಸ್ತವ ಸತ್ಯ. ಏಕೆ ಹೀಗಾಯಿತು ಎಂದು ಪ್ರಶ್ನೆ ಹಾಕಿಕೊಳ್ಳುದಾದರೆ ಮೊದಲ ಕಾರಣ ಇಂಗ್ಲಿಷ್ ಭಾಷೆಯ ವ್ಯಾಮೋಹ ಮತ್ತೊಂದು ಪ್ರತಿಷ್ಠೆ. ಈ ಎರಡರ ಕಾರಣದಿಂದ ಇಂದು ಪೋಷಕರು ಅದೆಷ್ಟೇ ಹಣವಾಗಲಿ ಅದನ್ನು...

ಅನುತ್ತೀರ್ಣತೆ, ಅಂಕಗಳಿಸುವಿಕೆಯ ಒತ್ತಡ, ಆತ್ಮಹತ್ಯೆ, ಸಮಾಜ ಮತ್ತು ಪೋಷಕರ ಕರ್ತವ್ಯ 

ಲೇಖಕರು: ಇದ್ರಿಸ್ ಹೂಡೆ ಪರೀಕ್ಷಾ ಫಲಿತಾಂಶಗಳ ನಂತರ ಕೆಲ ವಿಧ್ಯಾರ್ಥಿಗಳು ಅನುತ್ತಿರ್ಣತೆ , ಹೆಚ್ಚು ಅಂಕ ಗಳಿಸದೇ ಇರುವುದು, ಫೇಲ್ ಆಗಬಹುದೆಂಬ ಬೀತಿ ಇನ್ನಿತರ ಕಲಿಕೆಗೆ ಸಂಬಂಧಿಸಿದ ಕಾರಣಗಳ ಒತ್ತಡದಿಂದ ಅನೇಕ ಎಳೆಜೀವಗಳು ತಮ್ಮ ಜೀವನದ ಪಯಣವನ್ನು ಕೊನೆಗೊಳಿಸಿದವು. ಇವು ನಿಜವಾಗಿಯೂ ಅತ್ಮಹತ್ಯೆಗಳೇ ? ಪೋಷಕರು & ಸಮಾಜ ಶಿಕ್ಷಣದ ಬಗ್ಗೆ ನಿರ್ಮಿಸಿ ಕೊಂಡಿರುವ ಮಾನಸಿಕತೆಯ...

ಸಂದರ್ಶನ: ಪ್ರಸ್ತುತ ಶೈಕ್ಷಣಿಕ ಬಿಕ್ಕಟ್ಟನ್ನು ಎದುರಿಸಲು ನಮಗೆ ಸೂಕ್ತವಾದ ತಂತ್ರಜ್ಞಾನಗಳು ಮತ್ತು ನೆರೆಹೊರೆಯ ಕಲಿಕಾ ಸ್ಥಳಗಳ ಅಗತ್ಯವಿದೆ

 ಮಹಾಮಾರಿ ಕರೋನವೈರಸ್ ವಿರುದ್ಧ ಹೋರಾಡಲು ಲಾಕ್‌ಡೌನ್‌ಗಳನ್ನು ಘೋಷಿಸಿದಂತೆ, ಶಾಲೆಗಳು ಮತ್ತು ಕಾಲೇಜುಗಳಲ್ಲಿನ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ಇದು ಭಾರತದಲ್ಲಿನ ಸನ್ನಿವೇಶವೂ ಆಗಿದೆ.  ತರಗತಿ ಅಮಾನತುಗೊಳಿಸುವ ಸಮಯವು ನಿರ್ಣಾಯಕವಾಗಿದೆ. ಇದು ಪರೀಕ್ಷೆಯ ಸಮಯ. ಲಾಕ್‌ಡೌನ್‌ನ ಆರಂಭಿಕ ದಿನಗಳಲ್ಲಿ, ತರಗತಿಗಳನ್ನು ಸಂಪೂರ್ಣವಾಗಿ ಮುಚ್ಚಲಾಯಿತು ಮತ್ತು ವಿದ್ಯಾರ್ಥಿಗಳನ್ನು ತಮ್ಮ ಮನೆಗಳಿಗೆ ಸ್ಥಗಿತಗೊಳಿಸಲಾಯಿತು. ಭೌತಿಕ ತರಗತಿಯಲ್ಲಿ ಅವರ ಉಪಸ್ಥಿತಿಯನ್ನು...

ಸರಕಾರವು ಸರಕಾರಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸುವುದು ಕಾಲದ ಬೇಡಿಕೆಯೇ?

  ಭಾಗ-2 ಸರಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿ- 2017 ಸರಕಾರಕ್ಕೆ ನೀಡಲಾದ ಎರಡನೇ ಶಿಫಾರಸ್ಸು- ಸರ್ಕಾರಿ ಕಿರಿಯ-ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ-ಪ್ರಾಥಮಿಕ ತರಗತಿಗಳನ್ನು ತಕ್ಷಣ ಪ್ರಾರಂಭಿಸಬೇಕು. ಕೆಲವರು ರಾಜ್ಯದ ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಇಲ್ಲದಿರುವುದರಿಂದ ಸರಕಾರಿ ಶಾಲೆಗಳ ಮಕ್ಕಳ ಸಂಖ್ಯೆಯು ಕುಸಿದಿದೆ ಎನ್ನುತ್ತಾರೆ. ಈ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಲು ಕಾರಣವೇನೆಂದರೆ ಜನರು ಸರಕಾರಿ ಶಿಕ್ಷಣ ವ್ಯವಸ್ಥೆ...

ಏಸರ್ 2017: ಮೂಲಭೂತಗಳಾಚೆ; ಭಾರತೀಯ ಶಿಕ್ಷಣದ ಒಳನೋಟ

  ಭಾರತದ ಸರಕಾರೇತರ ಸಂಸ್ಥೆಯಾದ ಪ್ರಥಮ್, ಬೃಹತ್ ಪ್ರಮಾಣದಲ್ಲಿ ಪ್ರಾಥಮಿಕ ಕಲಿಕೆಯ ಸರಳ, ಫೇಸ್ ಟು ಫೇಸ್, ಶಾಲೆಯ ಗೋಡೆಯ ಆಚಿಗಿನ ಉಪಯೋಗದ ಕುರಿತ ಮೌಲ್ಯಮಾಪನವನ್ನು ಕೈಗೊಂಡಿರುವುದಲ್ಲಿ ಮೊದಲ ಸಾಲಿನಲ್ಲಿದೆ. ಈ ಅಧ್ಯಯನದ ಪ್ರಾತಿನಿಧಿಕ ವರದಿಯು 5 ಲಕ್ಷಕ್ಕಿಂತ ಅಧಿಕ ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಏಸರ್ ವರದಿ 2004ರಲ್ಲಿ ಗ್ರಾಮೀಣ ಭಾರತದ 5 ರಿಂದ 14 ವರ್ಷದ...

ರಾಜ್ಯದ ಸಂಶೋಧನಾ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ ಸಮರ್ಪಕ ಫೆಲೋಶಿಪ್.

ಲೇಖಕರು: ಮಹಮ್ಮದ್ ಪೀರ್ ಲಟಗೇರಿ. ಉನ್ನತ ವ್ಯಾಸಂಗದತ್ತ ದಾಪುಗಾಲು ಇಡುತ್ತಿರುವ ರಾಜ್ಯದ ವಿದ್ಯಾರ್ಥಿ-ಯುವಜನತೆಗೆ ಸಾರ್ವಜನಿಕ ವಿವಿಗಳಲ್ಲಿ ಪೂರಕವಾದ ಕಲಿಕಾ ವಾತಾವರಣವನ್ನು ಖಚಿತಪಡಿಸುವಲ್ಲಿ ಸರ್ಕಾರಗಳು ವಿಫಲವಾಗುತ್ತಿವೆ, ಉನ್ನತ ಶಿಕ್ಷಣದ ಕಲಿಕೆಗಾಗಿ ಇರುವ ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳು ಸೂಕ್ತ ಅನುದಾನ ಸಿಗದೇ ಸೊರಗಿ ಹೋಗಿವೆ, ಇದರ ನಡುವೆ ಅಲ್ಲಿ...

MOST COMMENTED

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ನೆನಪು ಮಾತ್ರ.

ಕನ್ನಡದ ಹೆಸರಾಂತ ಲೇಖಕ, ನಾಟಕಗಾರ, ನಿರ್ದೇಶಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಇನ್ನು ಕೇವಲ ನೆನಪಾಗಿಯೇ ಉಳಿದಿದ್ದಾರೆ. ಸದಾ ಜಾತ್ಯಾತೀತ ತತ್ವವನ್ನು ಮೈಗೋಡಿಸಿಕೊಂಡು, ತಾನು ನಂಬಿದ ತತ್ವವನ್ನು ಕೊನೆಯವರೆಗೂ ಪಾಲಿಸಿಕೊಂಡು ಬಂದವರು....

HOT NEWS