Thursday, March 28, 2024

ಶಾಲೆಯನ್ನು ಪುನಾರಾರಂಭಿಸುವ ಬಗ್ಗೆ ನನ್ನ ಅಭಿಪ್ರಾಯ ಹಾಗು ಸಲಹೆ

ನಿರಂಜನಾರಾಧ್ಯ.ವಿ.ಪಿ ಅಭಿವೃದ್ಧಿ ಶಿಕ್ಷಣ ತಜ್ಞ ...

ಶಿಕ್ಷಣದ ಮೆಕ್‌ಡೊನಾಲ್ಡೈಸೇಶನ್ : ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಜಾಗತೀಕರಣದ ನಡುವಿನ ಸಂಪರ್ಕ

ಭಾಗ : 2 ಪ್ರೊ । ಮುಜಾಫರ್ ಅಸ್ಸಾದಿ ಶಿಕ್ಷಣದ ಮೆಕ್‌ಡೊನಾಲ್ಡೈಸೇಶನ್: ಜಾಗತೀಕರಣವು ಮಾರುಕಟ್ಟೆ ಮತ್ತು ಬಂಡವಾಳವನ್ನು ವಿಸ್ತರಿಸುವ ಮತ್ತು ಸಂಯೋಜಿಸುವ ಪ್ರಮೇಯದಲ್ಲಿದೆ. ಈ ಸನ್ನಿವೇಶದಲ್ಲಿ, ಸಾಮಾಜಿಕ ನ್ಯಾಯದಂತಹ ಸಮಸ್ಯೆಗಳನ್ನುಹಿಂದಿನಮೇಜಿಗೆಇಳಿಸಲಾಗಿದೆ, ಏಕೆಂದರೆ ಇದು ಬಂಡವಾಳಶಾಹಿಯ ಬೆಳವಣಿಗೆಗೆ...

ಶಿಕ್ಷಣದ ಮೆಕ್‌ಡೊನಾಲ್ಡೈಸೇಶನ್: ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಜಾಗತೀಕರಣದ ನಡುವಿನ ಸಂಪರ್ಕ

ಭಾಗ : 1 ಪ್ರೊ । ಮುಜಾಫರ್ ಅಸ್ಸಾದಿ ಹೊಸ ಶಿಕ್ಷಣ ನೀತಿ ಎಂದು ಕರೆಯಲ್ಪಡುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಚಯಿಸುವ ಇತ್ತೀಚಿನ ಪ್ರಯತ್ನವು, ಇತ್ತೀಚಿನ ಅನೇಕ ಚರ್ಚೆಗಳಿಗೆ ನಾಂದಿ ಹಾಡಿದೆ. ಭಾರತದಮೊದಲ ಪ್ರಧಾನಿ, ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ನಾಶಪಡಿಸಿದವರಾದರೂ ಹೇಗೆ?...

ಪ್ರಸ್ತುತ ಶಿಕ್ಷಣ ಮತ್ತು ಪುನರ್ ಚಿಂತನೆಯ ಅಗತ್ಯ

ಶೆಹಝಾದ್ ಶಕೀಬ್, ಮೈಸೂರು ಟ್ರಸ್ಟಿ, ಸೆಂಟರ್ ಫಾರ್ ಎಜುಕೇಶನಲ್ ರಿಸರ್ಚ್ ಆ್ಯಂಡ್ ಅನಾಲಿಸೀಸ್ ಅದೊಂದು ನಿಭಿಡತೆಯ ವಾರದ ಶುಕ್ರವಾರ ಸಂಜೆಯಾಗಿತ್ತು. ನಾನು ನನ್ನ ಊರಿನ ಕಡೆಗೆ ಹೊರಟಿದ್ದೆ. ಜೋರಾಗಿ ಹಾರ್ನ್ ಸದ್ದಾಗುವುದರೊಂದಿಗೆ ರೈಲಿನ ಸಿಗ್ನಲ್ ಲೈಟು ಹಸಿರು ಬಣ್ಣಕ್ಕೆ ತಿರುಗಿ, ಹೊಗೆಯನ್ನು ಉಗುಳಿತು. ರೈಲು ಚಲಿಸಲು ಪ್ರಾರಂಭವಾಯಿತು. ನಾನು ಕಿಟಕಿಯ ಪಕ್ಕದ ಸೀಟಿನಲ್ಲಿ ಕುಳಿತು ಎಂದಿನಂತೆ ಓದಲು...

ಕನ್ನಡ, ಇಂಗ್ಲಿಷ್ ಮತ್ತು ನಾವುಗಳು…. !!

ಉಮ್ಮು ಯೂನುಸ್ ಉಡುಪಿ ಜೂನ್ ಬಂದಿದೆ, ಮುಂಗಾರನ್ನು ಹೊತ್ತು ತಂದಿದೆ ಆದರೆ ಈ ಬಾರಿ ಜೂನ್ ನ ನೆನಪುಗಳಲ್ಲೊಂದಾದ ಶಾಲಾ ಪುನರಾರಂಭ ಮಾತ್ರವಾಗಿಲ್ಲ. ಮಕ್ಕಳ ಶಾಲಾ ದಿನಗಳನ್ನು ಮತ್ತೆ ಕೊರೋನಾ ನುಂಗಿಹಾಕಲಿದೆ.. ಆ ನಾಮ್ಕೆ ವಾಸ್ತೆ ಕೊಡೆಹಿಡಿದುಕೊಂಡು ಮಣಬಾರದ ಬ್ಯಾಗಿನೊಂದಿಗೆ ತಾನೂಪೂರ್ತಿ ಒದ್ದೆಯಾಗಿ ನಡೆಯುವ ಮಕ್ಕಳು ಈಬಾರಿಯೂ...

ಫಲಿತಾಂಶದ ಪೈಪೋಟಿಯಲ್ಲಿ ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಗಳು

ವಿಧ್ಯಾಸಂಸ್ಥೆಗಳು ವಿಧ್ಯಾರ್ಥಿಗಳನ್ನು ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿಸಲು ಪ್ರಯತ್ನಿಸುವ ಒಂದು ಕೇಂದ್ರ. ಜ್ಞಾನದ ದೀಪ್ತಿಯಿಂದ ಮಕ್ಕಳ ಮನಸ್ಸು ಬೆಳಗುತ್ತದೆ ಸುಂದರ ವಾತಾವರಣ ನಿರ್ಮಾಣವಾಗುತ್ತದೆ “ಸಾಕ್ಷರತೆ” “ಸಮಾನ ಶಿಕ್ಷಣ ಅಭಿಯಾನ” “ಮರಳಿ ಬಾ ಶಾಲೆಗೆ” ಇತ್ಯಾದಿ ಯೋಜನೆಗಳಿಂದ ಮಕ್ಕಳನ್ನು ಶಾಲೆ ಕಡೆ ಹೆಜ್ಜೆ ಹಾಕುವಂತೆ ಪ್ರೇರಣೆ ನೀಡುತ್ತದೆ. ಶಿಕ್ಷಣದಿಂದ ಮನುಷ್ಯ ಬೆಳೆಯುತ್ತಾನೆ ದೇಶವನ್ನು ಬೆಳೆಸುತ್ತಾನೆ. ಇಂದಿನ ಯುಗದಲ್ಲಿ...

ಇಂದಿನ ಪರಿಸ್ಥಿತಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವುದು ಸೂಕ್ತವಲ್ಲ, ಮುಖ್ಯಮಂತ್ರಿಯವರಿಗೆ ಮನವಿ ಪತ್ರ

ದಿನಾಂಕ:25.04.2020 ಸನ್ಮಾನ್ಯ ಶ್ರೀ ಯಡಿಯೂರಪ್ಪನವರು ಗೌರವಾನ್ವಿತ ಮುಖ್ಯ ಮಂತ್ರಿಗಳು ಕರ್ನಾಟಕ ಸರ್ಕಾರ ವಿಧಾನಸೌಧ,ಬೆಂಗಳೂರು ಮನವಿ ಪತ್ರ ಗೌರವಾನ್ವಿತ ಸರ್, ವಿಷಯ: ಇಂದಿನ ಪರಿಸ್ಥಿತಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವುದು ಸೂಕ್ತವಲ್ಲವೆಂಬುದನ್ನು...

ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯ ಮೇಲೆ ಕೋವಿಡ್ ೧೯ರ ಪರಿಣಾಮ ಮತ್ತು ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳು

ಭಾಗ - ೪ ನಿರಂಜನಾರಾಧ್ಯ ವಿ ಪಿ (ಸರ್ಕಾರಿ ಶಾಲೆಗಳ ಸಬಲೀಕರಣದ ಹರಿಕಾರ ಹಾಗು ಅಭಿವೃದ್ಧಿ ಶಿಕ್ಷಣ ತಜ್ಞ) ಪಠ್ಯವಸ್ತು,ಕಲಿಕಾ ದಿನಗಳು ಮತ್ತು ಕಲಿಕಾ ಸಮಯ ಇವುಗಳನ್ನು ತೀರ್ಮಾನಿಸುವಾಗ ಶಿಕ್ಷಣ ಹಕ್ಕು ಕಾಯಿದೆ ಮತ್ತು ನಿಯಮಗಳ...

ಮೌಲ್ಯಗಳೇ ಇಲ್ಲದ ‘ಈ ಶಿಕ್ಷಣ’ಪಡೆದೊಡೇನು ಫಲವಯ್ಯ?

ಒಂದು ದೇಶದ ಅಭಿವೃದ್ಧಿಗೆ ಅಲ್ಲಿನ ‘ಶಿಕ್ಷಣ’ ಬಹಳ ಮಹತ್ವದ್ದಾಗಿರುತ್ತದೆ. ಒಬ್ಬ ವ್ಯಕ್ತಿಯನ್ನು ವಿಚಾರವಂತನಾಗಿ  ಸುಸಂಸ್ಕøತನಾಗಿ ಮಾಡುವುದು ಮತ್ತು ಈ ಸಮಾಜದ ಕಲ್ಪನೆ, ಸ್ವಾಲಂಬನೆಯನ್ನು ಬೆಳೆಸುವುದು- ‘ಶಿಕ್ಷಣದ ಉದ್ದೇಶ’ವಾಗಿದೆ. ಇಂದಿನ ಈ ಶಿಕ್ಷಣದ ಸ್ಥಿತಿಯನ್ನು ನೋಡಿದರೆ, ಶಿಕ್ಷಣ ಗೊತ್ತು ಗುರಿ ಯಾವುದೂ ಇಲ್ಲದೆ  ಅದರ ಪಯಣ ಅಂಬಿಗನಿಲ್ಲದ ನೌಕೆಯಂತಾಗಿಬಿಟ್ಟಿದೆ. ಈ ಶಿಕ್ಷಣಕ್ಕೊಂದು ನಿರ್ದಿಷ್ಟ ಗುರಿಯೆ ಇಲ್ಲ. ಯಾವ ಶಿಕ್ಷಣದಿಂದ...

ಲೈಂಗಿಕ ಶಿಕ್ಷಣ ಮತ್ತು ಪ್ರತಿಫಲ

ಇದು ಅಸಾಧ್ಯ. ನೀವು ಒಪ್ಪದೇ ಇರಬಹುದು. ಆದರೆ, ಸರಳವಾಗಿ ಹೇಳುವುದಾದರೆ ಇದು ಅಸಾಧ್ಯ. ಲೈಂಗಿಕತೆ ಮತ್ತು ಕಲಿಕೆಯು ಜೊತೆಯಾಗಿ ಸಾಗುವುದೇ ಇಲ್ಲ. ಲೈಂಗಿಕ ಶಿಕ್ಷಣದ ಯಾವುದೇ ಪ್ರಮಾಣವು ಲೈಂಗಿಕತೆ ಮತ್ತು ಶಿಕ್ಷಣದ ನಡುವೆ ಒಪ್ಪಂದ ಮಾಡಲು ಆಗದು. ಒಂದೋ ಲೈಂಗಿಕತೆ ಅಥವಾ ಶಿಕ್ಷಣ, ಆದರೆ ಎರಡು ಜಂಟಿಯಾಗಿ ಸಾಧ್ಯವಿಲ್ಲ. ಇದು ಒಂದು ವೈಯಕ್ತಿಕ ಕಾರಣವಲ್ಲ...

MOST COMMENTED

ಹಿಂದಿ ಹೇರಿಕೆಯ ಇನ್ನೊಂದು ಮುಖ‌ವೇ ಈ ಎನ್.ಇ.ಟಿ‌.‌‌ ಪರೀಕ್ಷೆ.

ಲೇಖಕರು :- ಹಕೀಮ್ ತೀರ್ಥಹಳ್ಳಿ. ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ 26-12-2021 ರ ಭಾನುವಾರ ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಪ್ರಶ್ನೆಪತ್ರಿಕೆಯಲ್ಲಿ ಏಕಾಏಕಿ...

HOT NEWS