Thursday, March 28, 2024

ವ್ಯಕ್ತಿ ಪರಿಚಯ

ಯಾವ ಬಲೆಗೂ ಬೀಳದ ಸಿಂಹ: ರಾಸ್ ಬಿಹಾರಿ ಬೋಸ್

ಲೇಖಕರು: ಎಲ್ದೋ ಹೊನ್ನೇಕುಡಿಗೆ. 9731315193. ರಾಸ್ ಬಿಹಾರಿ ಬೋಸ್ ರವರ ಜನ್ಮ ದಿನಾಚರಣೆಯ ಪ್ರಯುಕ್ತ ವಿಶೇಷ ಲೇಖನ ಅದೊಂದು ಸಂಜೆ ಗುರುಗಳಾದ ಚಾರುಚಂದರಾಯ್ ತಮ್ಮ ಮೂವರು ವಿದ್ಯಾರ್ಥಿಗಳೊಂದಿಗೆ ಭಾರತ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ...

ಕ್ರಿಕೆಟರ್ ಕನಸು ಕಂಡಿದ್ದವನು ಆಗಿದ್ದು ಬಾಲಿವುಡ್ ನಟ..!

ಕೌಶಿಕ್ ಕೆ.ಎಸ್ ಬಾಲಿವುಡ್ ಸಿನಿಮಾಗಳನ್ನು ಕನಿಷ್ಠ ಕಳೆದೊಂದು ದಶಕದಿಂದ ಬಲ್ಲವರಿಗೆ ಇರ್ಫಾನ್ ಖಾನ್ ಎನ್ನುವ ಒರಟು ಸ್ವರದ, ಸ್ಫುರದ್ರೂಪಿ‌ ಅಲ್ಲದಿದ್ದರೂ ಚಂದದ ನಟನೆಯ ಕಲಾವಿದನ ಪರಿಚಯ ಇದ್ದೇ ಇರುತ್ತದೆ. ಇತರೆ ನಟರಂತೆ ವರ್ಷಕ್ಕೆ ಹಲವು ಸಿನಿಮಾದಲ್ಲಿ ಕಾಣಿಸಿಕೊಳ್ಳದಿದ್ದರು ಇರ್ಫಾನ್ ನಟನೆಯನ್ನು ಆರಾಧಿಸುವ, ಆಸಕ್ತಿಯಿಂದ ನೋಡುವ ವರ್ಗ ದೊಡ್ಡದೇ...

ಡಾ. ಸರ್ ಅಲ್ಲಾಮಾ ಮುಹಮ್ಮದ್ ಇಕ್ಬಾಲ್: ಒಂದು ಸ್ಮರಣೆ

ನಿಹಾಲ್ ಕುದ್ರೋಳಿ, (ಕಾನೂನು ವಿದ್ಯಾರ್ಥಿ, ಮಲಪ್ಪುರಂ) ವಿಶ್ವ ಕಂಡ ಅಗ್ರಗಣ್ಯ ಕವಿಗಳಲ್ಲಿ ಓರ್ವರಾಗಿದ್ದರು ಸರ್ ಅಲ್ಲಾಮಾ ಇಕ್ಬಾಲ್. ಅವರು ಕವಿ ಮಾತ್ರವಲ್ಲ ರಾಜಕಾರಣಿ ಹಾಗೂ ತತ್ವಜ್ಞಾನಿಯೂ ಆಗಿದ್ದರು. ಅವರನ್ನು ಉರ್ದು ಸಾಹಿತ್ಯದ ಬಹುದೊಡ್ಡ ಆಸ್ತಿ ಎಂದು ಬಣ್ಣಿಸಲಾಗಿದೆ....

ಇಬ್ನ್ ಬತೂತ ಎಂಬ ಅಚ್ಚರಿ

ಕಿರು ಟಿಪ್ಪಣಿ ಇಸ್ಮತ್ ಪಜೀರ್ ಭುಜ ಮುರಿದುಕೊಂಡು , ಶಸ್ತ್ರ ಚಿಕಿತ್ಸೆಯಾಗಿ ಮನೆಯಲ್ಲೇ ವಿಶ್ರಾಂತಿಯಲ್ಲಿರುವುದರಿಂದ ಈಗ ದಿನದ ಹೆಚ್ಚು ಹೊತ್ತು ಸಹಜವಾಗಿಯೇ ಓದಿನಲ್ಲಿ ಕಳೆಯುತ್ತೇನೆ. ನಿನ್ನೆ ಪುಸ್ತಕದ ಕಪಾಟಿನಲ್ಲಿ ಪುಸ್ತಕವೊಂದರ ತಲಾಶೆಯಲ್ಲಿದ್ದಾಗ ಈ ಚಿತ್ರದಲ್ಲಿರುವ 2019ರ ಅಗಸ್ಟ್ ತಿಂಗಳ "ತುಷಾರ" ಕಣ್ಣಿಗೆ ಬಿತ್ತು....

ಪದ್ಮಶ್ರೀ ಪುರಸ್ಕಾರಕ್ಕೆ ಮೆರುಗು ನೀಡಿದ ಅಲಿ ಮನಿಕ್ ಫಾನ್

ಲಬೀದ್ ಆಲಿಯಾ ಇವರ ಬಗ್ಗೆ ನಿಮಗೆಷ್ಟು ತಿಳಿದಿದೆ. ಇವರೇ ಅಲಿ ಮಾನಿಕ್ ಫಾನ್. ವಿದ್ವಾಂಸ, ಭಾಷಾ ಪರಿಣಿತ, ಖಗೋಳ ಶಾಸ್ತ್ರಜ್ಞ, ಶಿಕ್ಷಣತಜ್ಞ, ಪರಿಸರ ಪ್ರೇಮಿ ಒಂದೇ ಮಾತಲ್ಲಿ ಹೇಳುವುದಾದರೆ ಇವರು ಮುಸ್ಲಿಂ ಜಗತ್ತು ಕಂಡ ಮಹಾನ್ ಪಂಡಿರಲ್ಲೊಬ್ಬರು.

ಮಹಮದ್ ಬಿನ್ ತುಘಲಕ್ : ದ್ವಂದ್ವಗಳ ಮಿಶ್ರಣ

ಲೇಖಕರು: ಅಲೀ ಜಾಝ್ ರಜಾ ದಿನಗಳಲ್ಲಿ ಅತಿಯಾಗಿ ನಿದ್ರೆಯನ್ನೇ ಇಷ್ಟಪಡುವ ನಾನು ಕೆಲವೊಮ್ಮೆ ಮುಖಪುಟದ ಲೇಖನಗಳನ್ನು ಓದುವುದಿದೆ...(ಇಸ್ಮತ್ ಪಜೀರ್,ಇನ್ನಿತರ ಲೇಖಕರ)ಇಲ್ಲದಿದ್ದಲ್ಲಿ ಸುಮ್ಮನೆ ಇತಿಹಾಸವನ್ನು ಕೆದಕುವುದೂ ಇದೆ ಘತ ಕಾಲದ ಘಟನೆಗಳನ್ನು ನೆನಪಿಸುವ ಲೇಖನಗಳು ಇನ್ನಷ್ಟು ಇಷ್ಟವಾಗುತ್ತವೆ. ಮಹಮದ್ ಬಿನ್ ತುಘಲಕ್

ಬಣ್ಣಗಳೊಂದಿಗೆ ಬೆಳೆದ ಸಲ್ವಾ ಸಲೀಮ್

ಸಂದರ್ಶನ: ಕುಲ್ಸೂಮ್ ಅಬೂಬಕರ್ ಉಡುಪಿ ವಿದ್ಯೆ ಮತ್ತು ಉದ್ಯೋಗ ಇವೆರಡೂ ಕನಸು ಕಂಡಷ್ಟು ಸುಲಭವಲ್ಲ… ಅದೇ ರೀತಿಯಲ್ಲಿ ಕೆಲವು ಅಪರೂಪದ ಪ್ರತಿಭೆಗಳಿರುತ್ತವೆ ಅವುಗಳೊಂದಿಗೆ ಜಾಣ್ಮೆ, ಆಸಕ್ತಿ, ಪರಿಶ್ರಮಗಳು ಕೂಡಿದಲ್ಲಿ ಆ ವ್ಯಕ್ತಿಯು ಖಂಡಿತಾ ಅಭಿವೃದ್ಧಿಯ ಮೇರು ಪರ್ವತಕ್ಕೆ ಏರಲು ಸಾಧ್ಯ. ಫಾಮಿಯಾ ಖಾಝಿ ಮತ್ತು ಸಲೀಮ್ ಟಿ.ಕೆ.ಪಿ....

ಚಂದ್ರಶೇಖರ್ ಆಝಾದ್ ರನ್ನೇಕೆ ಬಂಧಿಸಲಾಗುತ್ತಿದೆ?!

ಶರೀಫ್ ಕಾಡುಮಠ ಆತ ಎಲ್ಲದಕ್ಕೂ ಎದೆಯೊಡ್ಡಿ ನಿಲ್ಲಬಲ್ಲ ಆತ್ಮಸ್ಥೈರ್ಯದ ಯುವಕ. ತನ್ನ ಉಡುಪಿನ ಜೊತೆಗೆ ಕೊರಳಲ್ಲಿ ನಿತ್ಯವೂ ನೀಲಿ ಶಾಲು ಧರಿಸಿಕೊಂಡೇ ಇರುವ ಅಪ್ಪಟ ಅಂಬೇಡ್ಕರ್ ಪ್ರೇಮಿ. ಸಂವಿಧಾನದ ಬಲದಲ್ಲಿ ನಿರ್ಭೀತವಾಗಿ ಸವಾಲು, ಸಮಾಜವನ್ನು ಎದುರು ಹಾಕಿಕೊಳ್ಳುವ ಛಲಗಾರ. ಹೋರಾಟಗಳಲ್ಲಿ ಆತನ ಇರುವಿಕೆಯೇ ಜನತೆಗೆ ಇಮ್ಮಡಿ...

ನೆನಪು: ರಾಷ್ಟ್ರ ಪಿತ ಗಾಂಧಿಜಿ

ನಸೀಬ ಗಡಿಯಾರ್ ಮಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ಪ್ರತಿವರ್ಷ ಅಕ್ಟೋಬರ್ ಎರಡರಂದು ಆಚರಿಸುತ್ತೇವೆ. ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವನ್ನು ಕೂಡ ಅಂದೇ ಆಚರಿಸಲಾಗುತ್ತದೆ. ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ಪುಟ್ಟಾಣಿ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಮಕ್ಕಳು ಕೂಡ ಅವರನ್ನು ಅಷ್ಟೇ ಗೌರವದಿಂದ ಕಾಣುತ್ತಿದ್ದರು....

ಸೈಯ್ಯದ್ ಮೌದೂದಿ: ಒಂದು ಸ್ಮರಣೆ

ಲೇಖಕಿ : ರುಕ್ಸಾನ ಫಾತಿಮ ಉಪ್ಪಿನಂಗಡಿ ಸೈಯ್ಯದ್ ಅಬುಲ್ ಆಲಾ ಮೌದೂದಿ (ರ)ರವರು 20ನೇ ಶತಮಾನದ ಓರ್ವ ಶ್ರೇಷ್ಠ ವಿದ್ವಾಂಸ ಹಾಗೂ ಭಾರತದಲ್ಲಿ ಇಸ್ಲಾಮೀ ಆಂದೋಲನದ ಸಂಸ್ಥಾಪಕರು. ಇವರು 1903 ರಲ್ಲಿ ಸೆಪ್ಟೆಂಬರ್ 25ರಂದು ಔರಂಗಾಬಾದ್ ನಲ್ಲಿ ಜನಿಸಿದರು. ಒಂದು ಪರಿಪೂರ್ಣ ಇಸ್ಲಾಮೀ ಜೀವನ...

MOST COMMENTED

HOT NEWS