ಲೇಖಕರು: ಮೌ.ವಹಿದುದ್ದೀನ್ ಖಾನ್
ಅನುವಾದ:ತಲ್ಹಾ ಕೆ.ಪಿ
ತಾತ್ಪರ್ಯಗಳ ಪ್ರಪಂಚವು ದೇವನ ಸಾಕ್ಷಾತ್ಕಾರಗಳಿದ್ದಾಗಿದೆ. ಆತನ ಸಾಕ್ಷತ್ಕಾರಗಳನ್ನು ಮಾನವ ಭಾಷೆಯಲ್ಲಿ ವಿವರಿಸಲು ಸಾಧ್ಯವಿಲ್ಲ. ವಾಸ್ತವವೇನೆಂದರೆ ಎಲ್ಲಿ ಅಕ್ಷರಗಳು ಅಂತ್ಯಗೊಳ್ಳುತ್ತದೆಯೋ ಅಲ್ಲಿ ಆತನ ತಾತ್ಪರ್ಯಗಳು ಪ್ರಾರಾಂಭವಾಗುತ್ತದೆ. ನಾವು ಯಾವುದೇ ತಾತ್ಪರ್ಯವನ್ನು...