ಮಕ್ಕಳ ರಕ್ಷಣೆಯ ಹೊಣೆಯನ್ನು, ಯಾರು ಹೊರಬೇಕು ?
ತಲ್ಹಾ ಇಸ್ಮಾಯಿಲ್ ಬೆಂಗ್ರೆ, ವಕೀಲರು ಬೆಂಗಳೂರು.
ಕೋವಿಡ್'ನಿಂದ ಲಸಿಕೆ ತಯಾರಿಸಿದವರು ಮತ್ತು ಅದರ ವ್ಯಾಪಾರಿಗಳನ್ನು ಬಿಟ್ಟರೆ, ಇಡೀ ಲೋಕವೇ ನಷ್ಟ ಅನುಭವಿಸಿದೆ ಎಂದರೆ ತಪ್ಪಾಗಲಾರದು. ತಿಂಗಳುಗಟ್ಟಲೆ ಲಾಕ್ ಡೌನ್ ವಿಧಿಸಿದ್ದ ಪರಿಣಾಮ ವ್ಯಾಪಾರ ಇಲ್ಲ, ಉದ್ಯೋಗ ಇಲ್ಲ, ರೋಗ ಬಂದರೆ ವೈದ್ಯರ ಬಳಿ ಹೋಗುವಂತೆಯೂ ಇಲ್ಲ ಮತ್ತು...
ಕನ್ನಡ, ಇಂಗ್ಲಿಷ್ ಮತ್ತು ನಾವುಗಳು…. !!
ಉಮ್ಮು ಯೂನುಸ್ ಉಡುಪಿ
ಜೂನ್ ಬಂದಿದೆ, ಮುಂಗಾರನ್ನು ಹೊತ್ತು ತಂದಿದೆ ಆದರೆ ಈ ಬಾರಿ ಜೂನ್ ನ ನೆನಪುಗಳಲ್ಲೊಂದಾದ ಶಾಲಾ ಪುನರಾರಂಭ ಮಾತ್ರವಾಗಿಲ್ಲ. ಮಕ್ಕಳ ಶಾಲಾ ದಿನಗಳನ್ನು ಮತ್ತೆ ಕೊರೋನಾ ನುಂಗಿಹಾಕಲಿದೆ.. ಆ ನಾಮ್ಕೆ ವಾಸ್ತೆ ಕೊಡೆಹಿಡಿದುಕೊಂಡು ಮಣಬಾರದ ಬ್ಯಾಗಿನೊಂದಿಗೆ ತಾನೂಪೂರ್ತಿ ಒದ್ದೆಯಾಗಿ ನಡೆಯುವ ಮಕ್ಕಳು ಈಬಾರಿಯೂ...
ತಮಿಳು ಕವಿ ತಿರುವಳ್ಳುವರ್ ಮತ್ತು ಇಂಗ್ಲೀಷ್ ಭಾಷಾಂತರಕಾರ ಫ್ರಾನ್ಸಿಸ್ ಎಲ್ಲಿಸ್ .
ಚರಣ್ ಐವರ್ನಾಡು(ಸಂಶೋಧನಾ ವಿದ್ಯಾರ್ಥಿ)
ತಮಿಳು ಕವಿ ತಿರುವಳ್ಳುವರ್ ನ ತಿರುಕುರಳ್ ತಮಿಳಿನ ಪ್ರಾಚೀನ ಕೃತಿ. ಅರಂ, ಪುರಳ್ ಮತ್ತು ಇನ್ಬಂ – ನೈತಿಕತೆ, ಸಾರ್ವಜನಿಕ ನೈತಿಕತೆ ಮತ್ತು ಪ್ರೀತಿ ಇವುಗಳನ್ನು ಮುಖ್ಯ ವಸ್ತುಳನ್ನಾಗಿ ತಿರುಕುರಳ್ ತ್ರಿಪದಿಗಳನ್ನು ಬರೆದಿರುವ ತಿರುವಳ್ಳುವರ್...
ಶಿಕ್ಷಕ ವೃತ್ತಿ ಪವಿತ್ರವಾದದ್ದು. ಅದಕ್ಕೆ ಮಸಿ ಬಳಿಯಬೇಡಿ….
ಲಬೀದ್ ಆಲಿಯಾ
"ಅಂದು ಮುಂದೆ ಗುರಿ ಇತ್ತು, ಹಿಂದೆ ಗುರು ಇದ್ದ; ಸಾಗುತಿತ್ತು ರಣಧೀರರ ದಂಡು. ಇಂದು ಮುಂದೆ ಗುರಿ ಇಲ್ಲ, ಹಿಂದೆ ಗುರು ಇಲ್ಲ; ಸಾಗುತಿದೆ ರಣಹೇಡಿಗಳ ಹಿಂಡು". ಕುವೆಂಪು ಅವರ ಈ ಮಾತನ್ನು ಇಂದಿನ ಕಾಲಕ್ಕೆ ಅನುಗುಣವಾಗಿ ಈ ರೀತಿ ಓದಬಹುದು....
ಶಿಕ್ಷಣದ ಮೆಕ್‌ಡೊನಾಲ್ಡೈಸೇಶನ್: ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಜಾಗತೀಕರಣದ ನಡುವಿನ ಸಂಪರ್ಕ
ಭಾಗ : 1
ಪ್ರೊ । ಮುಜಾಫರ್ ಅಸ್ಸಾದಿ
ಹೊಸ ಶಿಕ್ಷಣ ನೀತಿ ಎಂದು
ಕರೆಯಲ್ಪಡುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಚಯಿಸುವ ಇತ್ತೀಚಿನ ಪ್ರಯತ್ನವು,
ಇತ್ತೀಚಿನ ಅನೇಕ ಚರ್ಚೆಗಳಿಗೆ ನಾಂದಿ ಹಾಡಿದೆ. ಭಾರತದಮೊದಲ ಪ್ರಧಾನಿ,
ಭಾರತೀಯ
ಶಿಕ್ಷಣ ವ್ಯವಸ್ಥೆಯನ್ನು ನಾಶಪಡಿಸಿದವರಾದರೂ ಹೇಗೆ?...
ಶಿಕ್ಷಣದ ಮೆಕ್‌ಡೊನಾಲ್ಡೈಸೇಶನ್ : ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಜಾಗತೀಕರಣದ ನಡುವಿನ ಸಂಪರ್ಕ
ಭಾಗ : 2
ಪ್ರೊ । ಮುಜಾಫರ್ ಅಸ್ಸಾದಿ
ಶಿಕ್ಷಣದ ಮೆಕ್‌ಡೊನಾಲ್ಡೈಸೇಶನ್:
ಜಾಗತೀಕರಣವು ಮಾರುಕಟ್ಟೆ
ಮತ್ತು ಬಂಡವಾಳವನ್ನು ವಿಸ್ತರಿಸುವ ಮತ್ತು ಸಂಯೋಜಿಸುವ ಪ್ರಮೇಯದಲ್ಲಿದೆ. ಈ ಸನ್ನಿವೇಶದಲ್ಲಿ,
ಸಾಮಾಜಿಕ ನ್ಯಾಯದಂತಹ ಸಮಸ್ಯೆಗಳನ್ನುಹಿಂದಿನಮೇಜಿಗೆಇಳಿಸಲಾಗಿದೆ, ಏಕೆಂದರೆ ಇದು ಬಂಡವಾಳಶಾಹಿಯ
ಬೆಳವಣಿಗೆಗೆ...
ಶಾಲೆಗಳನ್ನು ಪುನಾರಾರಂಭಿಸುವ ಬಗ್ಗೆ ಒಂದು ಚರ್ಚೆ
ನಿರಂಜನಾರಾಧ್ಯ. ವಿ.ಪಿ. (ಅಭಿವೃದ್ಧಿ ಶಿಕ್ಷಣ ತಜ್ಞ ಹಾಗೂ ಸರಕಾರಿ ಶಾಲೆಗಳ ಸಬಲೀಕರಣದ ಹರಿಕಾರ)
ಶಾಲೆಗಳನ್ನು ಪುನಾರಾರಂಭಿಸುವ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಸನ್ಮಾನ್ಯ ಸಚಿವರು ಎಲ್ಲಾ ಸಚಿವರಿಗೆ ಮತ್ತು ಶಾಸಕರಿಗೆ ಪತ್ರ ಬರೆದು ಈ ಕೆಳಗಿನ ಪ್ರಶ್ನೆಗಳನ್ನು ಕೇಳಿದ್ದಾರೆ ಶಾಲೆಗಳನ್ನು...
ಹೊಸ ಶಿಕ್ಷಣ ನೀತಿ ಸಾಧಕ ಬಾಧಕಗಳು
ಸಬೀಹಾ ಫಾತಿಮ ಮಂಗಳೂರು
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸದ್ದು ಮಾಡುತ್ತಿದೆ. ದೇಶದ ಇತಿಹಾಸದಲ್ಲಿ 34 ವರ್ಷಗಳ ಬಳಿಕ ಇಂತಹ ದೊಡ್ಡ ಬದಲಾವಣೆ ಬರುತ್ತಿದೆ. ಇದರ ಬಗ್ಗೆ ನಾವೆಲ್ಲರೂ ಚೆನ್ನಾಗಿ ತಿಳಿದಿರಬೇಕು. ಏಕೆಂದರೆ ಇದು ನಮ್ಮ ನಿಮ್ಮೆಲ್ಲರ ಭವಿಷ್ಯದ ಭಾರತದ ಮೇಲೆ ಪರಿಣಾಮ...
ಮಕ್ಕಳಲ್ಲಿ ಕೊರೋನಾದ ಪರಿಣಾಮ
ಲೇಖಕಿ: ಕವನ ಉಪ್ಪಿನಂಗಡಿ
ಕೊರೋನಾ ಎಂಬ ಒಂದು ಮಾರಣಾಂತಿಕ ವೈರಸ್‍ನಿಂದ ಕಳೆದ ಆರು ತಿಂಗಳಿನಿಂದ ವಿಶ್ವದೆಲ್ಲೆಡೆ ವ್ಯಾಪಾಕವಾಗಿ ಹರಡುತ್ತಿದೆ. ಅದರಲ್ಲಿ ಭಾರತವು ಒಂದು ದೇಶವಾಗಿದೆ. ಮೊದ ಮೊದಲಿಗೆ ನಮ್ಮ ದೇಶವು ತುಂಬಾ ಎಚ್ಚರಿಕೆಯಿಂದ ಲಾಕ್‍ಡೌನ್ ಎಂಬ ಅಸ್ತ್ರವನ್ನು ಹೂಡಿ ಕೊರೋನಾವನ್ನು ನಿಯಂತ್ರಿಸಲು ನಮ್ಮ ಸರ್ಕಾರ ಪ್ರಯತ್ನಿಸಿತು. ಆದರೆ...
ವ್ಯಕ್ತಿತ್ವದ ಪೂರಕ ಪೋಷಣೆಗಳು
ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಭಾವ 01
ಯೋಗೇಶ್ ಮಾಸ್ಟರ್, ಬೆಂಗಳೂರು
ಮಕ್ಕಳನ್ನು ಪ್ರಭಾವಿಸಲು ಆಡಲು ಬಳಸುವ ಆಟಿಕೆಗಳಿಂದ ಹಿಡಿದು, ಶಿಕ್ಷಣ ಪಡೆಯುವ ಪಠ್ಯಕ್ರಮಗಳನ್ನೂ ಸೇರಿದಂತೆ ಅನೇಕಾನೇಕ ಸಂಪನ್ಮೂಲಗಳಿವೆ. ಪೋಷಕರು, ಶಿಕ್ಷಕರು ಮತ್ತು ಮಗುವಿನ ಜೊತೆ ಅಥವಾ ಮಗುವಿಗಾಗಿ ಕೆಲಸ ಮಾಡುವವರು ಇದನ್ನೆಲ್ಲಾ...