ಶಿಕ್ಷಣ

ಪೈಗಂಬರ್ ಮುಹಮ್ಮದ್ (ಸ)ರ ಕಲ್ಪನೆಯ ಶಿಕ್ಷಕರು.

ಕಲಿಸುವುದು ಜಗತ್ತಿನ ಅತ್ಯಂತ ಗೌರವಾನ್ವಿತ ಮತ್ತು ಅಮೂಲ್ಯವಾದ ವೃತ್ತಿಗಳಲ್ಲಿ ಒಂದಾಗಿದೆ, ಆದ್ದರಿಂದಲೇ ಸಾಮಾಜಿಕ ಅಭಿವೃದ್ಧಿ ಮತ್ತು ಪರಿಪೂರ್ಣತೆಯ ರಚನೆಯಲ್ಲಿ ಶಿಕ್ಷಕರು ಮೊದಲ ಇಟ್ಟಿಗೆಯಾಗಿದ್ದಾರೆ. ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅನನ್ಯವಾದದ್ದು....

ಉಳಿಸಿಕೊಳ್ಳಬಹುದೇ ಬಾಗಲಕೋಟೆ ವಿವಿಯನ್ನು?

0
ಸಂಪಾದಕೀಯ: ಸಂಪಾದಕರು "ಇಂಕ್ ಡಬ್ಬಿ" ಆನ್ಲೈನ್ ಮಾದ್ಯಮ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಾಪಿಸಲಾಗಿದ್ದ ಹೊಸ 10 ವಿಶ್ವವಿದ್ಯಾಲಯಗಳ ಪೈಕಿ 9 ವಿಶ್ವವಿದ್ಯಾಲಯವನ್ನು ಮುಚ್ಚುವ ಬಗ್ಗೆ ಸರ್ಕಾರದ ಸಚಿವ ಸಂಪುಟದ ಉಪ ಸಮಿತಿಯು...

ಕ್ಯಾಂಪಸ್

ನ್ಯಾಯಕ್ಕೇ ತಡೆ: ಸುಪ್ರೀಂ ಕೋರ್ಟ್ ಆದೇಶ ಮತ್ತು ಕ್ಯಾಂಪಸ್‌ಗಳ ‘ಎರಡು ವೇಗದ ಬದುಕು’

ಭಾರತದ ವಿಶ್ವವಿದ್ಯಾಲಯಗಳ ಒಂದು ಕಟು ವಾಸ್ತವವೇನೆಂದರೆ, ಇಲ್ಲಿ ಸಮಯ ಎಲ್ಲರಿಗೂ ಒಂದೇ ವೇಗದಲ್ಲಿ ಚಲಿಸುವುದಿಲ್ಲ. ನ್ಯಾಯ ಸಿಗುವ ವೇಗ, ಆ ನ್ಯಾಯವನ್ನು ಯಾರು ಕೇಳುತ್ತಿದ್ದಾರೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ.ರೋಹಿತ್ ವೇಮುಲಾನನ್ನು ನೆನಪಿಸಿಕೊಳ್ಳಿ. ಹೈದರಾಬಾದ್...

ಪತ್ರದ ಪಾರಂಪರ್ಯ : “‘ಸ್ಟಾರ್‌ಡಸ್ಟ್’ ಹೇಗೆ ದಲಿತ ವಿದ್ಯಾರ್ಥಿ ಚಳವಳಿಯನ್ನು ಪುರ್ನವ್ಯಾಖ್ಯಾನಿಸಿತು”

ಮೂಲ ಲೇಖನವು ದಿ ಕಂಪ್ಯಾನಿಯನ್ ವೆಬ್ ಪೋರ್ಟಲ್ನಲ್ಲಿ ಪ್ರಕಟವಾಗಿದೆ. ಇದರ ಕನ್ನಡ ಅನುವಾದ ಶೇಖ್ ಅಯಾನ್ ರವರು ಮಾಡಿದ್ದಾರೆ. ಜಾತಿ ಆಧಾರಿತ ಭೇದಭಾವಕ್ಕೆ ಒಳಗಾದ ಕೆಳವರ್ಗದ ಸಮುದಾಯದಗಳ ಶಿಕ್ಷಣ, ಮಾನವ ಘನತೆ, ಉದ್ಯೋಗ...

ಸಂವಿಧಾನ ಮತ್ತು ಭಾರತೀಯ ಕ್ಯಾಂಪಸ್‌ಗಳು

ಪ್ರಜಾಪ್ರಭುತ್ವದ ಉಳಿವಿನಲ್ಲಿ ಮತ್ತು ಮುನ್ನಡೆಸುವಲ್ಲಿ ವಿದ್ಯಾರ್ಥಿಗಳ ಪಾತ್ರ. ನವೆಂಬರ್ 26, ಇದು ಕೇವಲ ಕ್ಯಾಲೆಂಡರಿನ ಒಂದು ದಿನಾಂಕವಲ್ಲ, ಬದಲಿಗೆ ಸ್ವತಂತ್ರ ಭಾರತದ ಅಸ್ಮಿತೆಯನ್ನು ರೂಪಿಸಿದ ದಿನ. 1949 ರ ಇದೇ ದಿನದಂದು ಭಾರತದ ಸಂವಿಧಾನ...

ಪ್ರಚಲಿತ

ಆತ್ಮಹತ್ಯೆಗೆ ಶರಣಾಗುತ್ತಿದೆ ಭಾರತ!

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, 2024ರಲ್ಲಿ ಭಾರತದಲ್ಲಿ 1,70,746 ಆತ್ಮಹತ್ಯೆ ಮರಣಗಳು ದಾಖಲಾಗಿದ್ದು, 2023ರಲ್ಲಿ ವರದಿಯಾದ 1,71,418 ಪ್ರಕರಣಗಳಿಗೆ ಹೋಲಿಸಿದರೆ ಶೇ. 0.4% ಇಳಿಕೆ ಕಂಡುಬಂದಿದೆ....

ಆಯತೊಲ್ಲಾ ಖಮೇನಿ: ಸವಾಲುಗಳೆದುರು ಇರಾನ್ ಕಟ್ಟಿದ ಅಜೇಯ ನಾಯಕ

ಮೂರು ದಶಕಗಳಿಗೂ ಹೆಚ್ಚು ಕಾಲ ಇರಾನ್ ಇಸ್ಲಾಮಿಕ್ ಗಣರಾಜ್ಯವನ್ನು ಮುನ್ನಡೆಸಿದ ಸರ್ವೋಚ್ಚ ನಾಯಕ ಆಯತುಲ್ಲಾ ಆಲಿ ಖಮೇನಿ ಇನ್ನಿಲ್ಲ. ಫೆಬ್ರವರಿ ೨೮ರಂದು ಅಮೆರಿಕ-ಇಸ್ರೇಲ್ ಪಡೆಗಳು ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಅವರು ಹತ್ಯೆಯಾಗಿದ್ದಾರೆ....

SIR ಮ್ಯಾಪಿಂಗ್: ಮತದಾರರ ಹಕ್ಕುಗಳ ಮೇಲೆ ಮೌನ ದಾಳಿ?

ರಾಜ್ಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ SIR ಮ್ಯಾಪಿಂಗ್ ಪ್ರಕ್ರಿಯೆ ನಡೆಯುತ್ತಿದೆಯಾದರೂ, ಅದರ ಅನುಷ್ಠಾನವು ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತಿದೆ. ರಾಜ್ಯದ ಅನೇಕ ಭಾಗಗಳಲ್ಲಿ Booth Level Officer (BLO)ಗಳಿಗೆ ಸಮರ್ಪಕ ತರಬೇತಿ ನೀಡಲಾಗಿಲ್ಲ ಎಂಬುದು...

STAY CONNECTED

0FansLike
0FollowersFollow
0SubscribersSubscribe

ಮುಕ್ತ ವೇದಿಕೆ

ವೃತ್ತಿ ಜೀವನ

ಧರ್ಮ ಮತ್ತು ಆಧ್ಯಾತ್ಮ

ಕಲೆ ಮತ್ತು ಸಂಸ್ಕೃತಿ

ಪಯಣವಿದು: ಕವನ ಸಂಕಲನ

ಜೀವನದ ಜವಾಬ್ದಾರಿಯ ಅರಿವು ನಿನಗಿರಲಿಬದುಕಿನ ಹೊಣೆಗಾರಿಕೆಗಳನ್ನು ನಿಭಾಯಿಸುತ್ತ ಸಾಗು ಮಾನವೀಯತೆ ಪ್ರೀತಿ ಸಹಬಾಳ್ವೆ ನಿನ್ನ ಜೊತೆಗಾರರಾಗಲಿದ್ವೇಷ ಹಗೆತನ ನಿನ್ನ ಬಳಿ ಸುಳಿಯದಿರಲಿ ನೀರಿನ ಜೊತೆ ಕಸವಾಗಿ ಹರಿದು ಬಿಡಬೇಡಸಮುದ್ರದ ಅಲೆಗಳಿಗೂ ಸರಿಯದ ಬಂಡೆ ನೀನಾಗು ಏರಿಳಿತ ಸುಖ...

ಜೈ ಭೀಮ್ : ಚಿತ್ರ ವಿಮರ್ಶೆ.

ಈ ಸಿನಿಮಾ ನೋಡಿದ ಮೇಲೆ ಉಮ್ಮಳಿಸಿ ಬರುವ ದುಃಖ ಮತ್ತು ಆಕ್ರೋಶದ ನಡುವೆ ತಕ್ಷಣಕ್ಕೆ ನನಗೆ ನೆನಾಪಾಗಿದ್ದು "ಮಾನವೀಯತೆ ಉಳಿಯಲಿ, ಮನುಷ ರೂಪದ ಕ್ರೂರತನ ಅಳಿಯಲಿ" ಎನ್ನುವ ಸಾಲು. ಎಷ್ಟೇ ಬಿಡುವಿಲ್ಲದ ಕೆಲಸವಿದ್ದರೂ ಬಿಡುವು...

ಕೋಲ್ಡ್ ಕೇಸ್ : ಒಂದು ಹೆಣ್ಣಿನ ಪ್ರತಿಕಾರದ ಕಥೆ.

ಕೋಲ್ಡ್ ಕೇಸ್ : ಒಂದು ಹೆಣ್ಣಿನ ಪ್ರತಿಕಾರದ ಕಥೆ. (ಚಿತ್ರ ವಿಮರ್ಶೆ) ಕೋಲ್ಡ್ ಕೇಸ್ ಅಮೆಝಾನ್ ಪ್ರೈಮ್ ಓಟಿಟಿ ಯಲ್ಲಿ ಬಿಡುಗಡೆ ಗೊಂಡ ಕ್ರೈಮ್ ಥ್ರಿಲ್ಲರ್...

ಮಹಿಳಾ ವಿಭಾಗ

ಮಹಿಳಾ ಹಕ್ಕುಗಳು ಮತ್ತು ಮೊಸಳೆ ಕಣ್ಣೀರು

7ನೇ ಶತಮಾನದಲ್ಲಿ ಕೆಲವೆಡೆ ಹೆಣ್ಣು ಮಗು ಹುಟ್ಟಿದರೆ ಅವಮಾನವೆಂದು ಭಾವಿಸಲಾಗುತ್ತಿತ್ತು.ಕೆಲವು ಜನಾಂಗಗಳಲ್ಲಿ ಹೆಣ್ಣು ಮಕ್ಕಳನ್ನು ಜೀವಂತವಾಗಿ ಹೂಳುವ ಪದ್ಧತಿ ಇತ್ತು.ಹೆಣ್ಣಿಗೆ ಆತ್ಮ ಇದೆಯೋ ಇಲ್ಲವೋ ಎಂಬ ಸಂದೇಹವೂ ಇತ್ತು.ಸ್ತ್ರೀಗೆ ವಾರೀಸಿನಲ್ಲಿ ಹಕ್ಕು ಇರಲಿಲ್ಲ.ಅವಳನ್ನು...

ವ್ಯಕ್ತಿ ಪರಿಚಯ

ಶಹೀದ್ ಮುಹಮ್ಮದ್ ಮುರ್ಸಿ: ಅಮರರಾದ ಧೀಮಂತ ನಾಯಕ

0
ರುಕ್ಸಾನ ಫಾತಿಮ ಯು.ಕೆ. ಮುಹಮ್ಮದ್ ಮುರ್ಸಿ ನಮ್ಮನ್ನಗಲಿ ಇಂದಿಗೆ ಎರಡು ವರ್ಷ. ಮಾಜಿ ಈಜಿಪ್ಟ್ ರಾಷ್ಟ್ರಾಧ್ಯಕ್ಷ ಹಾಗೂ ಮುಸ್ಲಿಂ ಬ್ರದರ್ ಹುಡ್ ನ ಧೀಮಂತ ನಾಯಕ ಮುಹಮ್ಮದ್ ಮುರ್ಸಿ ನಮ್ಮನ್ನಗಲಿ ಇಂದಿಗೆ 2 ವರ್ಷಗಳುರುಳಿದವು. ...