asd
Thursday, September 5, 2024

ಪ್ರೋಜೆಕ್ಟ್ ಪೆಗಾಸಸ್ : ಎ ಟ್ರೋಜನ್ ಹಾರ್ಸ್.

ಲೇಖಕರು - ನಿಹಾಲ್ ಕಿದಿಯೂರು, ಉಡುಪಿ. (ಮಣಿಪಾಲ್‌ ನ ಎಂಐಟಿಯಿಂದ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ....

ಪ್ರಸ್ತಾವಿತ ಜನಸಂಖ್ಯಾ ನೀತಿ ಅವೈಜ್ಞಾನಿಕ.

ಲೇಖಕರು - ಮುಷ್ತಾಕ್ ಹೆನ್ನಾಬೈಲ್, ಕುಂದಾಪುರ ದಂಪತಿಗಳು ಮೂರನೇಯ ಮಗು ಹೊಂದಲು ನಮ್ಮದೇನೂ ಅಡ್ಡಿಯಿಲ್ಲ ಎಂದು ಚೀನಾ ಸರ್ಕಾರ ರಾಗ ಎಳೆಯತೊಡಗಿದೆ. ಜನಸಂಖ್ಯೆ ವಿಚಾರದಲ್ಲಿ ಚೀನಾ ಆಡಿದಷ್ಟು ಮಂಗನಾಟ ಜಗತ್ತಿನಲ್ಲಿ ಬೇರಾರೂ ಆಡಿಲ್ಲ. ಹುಟ್ಟು ಸಾವುಗಳೆಂಬ ಸೃಷ್ಟಿಯ ಅನೂಹ್ಯ ಪರಿಕ್ರಮ...

ಎಸ್.ಎಂ.ಎ ಎಂಬ ಅಪರೂಪದ ಖಾಯಿಲೆ ಮತ್ತು ಮೊಹಮ್ಮದ್

ನಿಹಾಲ್ ಮುಹಮ್ಮದ್ ಕುದ್ರೋಳಿ. ಹಲವಾರು ಹೃದಯವಿದ್ರಾವಕ ಸುದ್ದಿಗಳ ನಡುವೆ ಒಂದು ಆಶಾದಾಯಕ ಘಟನೆಗೆ ಇಂದು ಕೇರಳವು ಸಾಕ್ಷಿಯಾಯಿತು. ಕೇರಳದ ಕಣ್ಣೂರಿನ ಮಾಟೂಲ್ ಎಂಬಲ್ಲಿ ಎಸ್.ಎಂ.ಎ ಎಂಬ ಅಪರೂಪದ ಖಾಯಿಲೆಗೆ ತುತ್ತಾದ ಮೊಹಮ್ಮದ್ ಎಂಬ ಒಂದುವರೆ ವರ್ಷದ ಮಗುವಿನ ಚಿಕಿತ್ಸೆಗೆ ಬೇಕಾದದ್ದು ಬರೋಬ್ಬರಿ 18 ಕೋಟಿ ರೂಪಾಯಿ....

ಯುವಕರಲ್ಲಿ ಮಾದಕ ವ್ಯಸನ

ಭಾಗ-1 ಎ. ಜೆ ಸಾಜಿದ್ ಮಂಗಳೂರು, ಯುನಾನಿ ವಿಧ್ಯಾರ್ಥಿ ಮಾದಕ ವ್ಯಸನವು ವಿಶ್ವದಾದ್ಯಂತ ಸಮಸ್ಯೆಯಾಗಿದೆ, ವಿಶೇಷವಾಗಿ ಹದಿಹರೆಯದವರಲ್ಲಿ. ಅನೇಕ ಯುವಕರು ಮಾದಕದ್ರವ್ಯದ ಪರಿಣಾಮದೊಂದಿಗೆ ಕೈಯಲ್ಲಿ ಬರುವ ವಿವಿಧ ರೀತಿಯ ಪದಾರ್ಥಗಳು ಮತ್ತು ಉತ್ತೇಜಿಸುವ ಔಷಧಿಗಳ ಮೇಲೆ...

ಅಳಿಸಲಾಗದ ಮುಸ್ಲಿಮರಿಗೆ ವಕೀಲರ ಭಾವಗೀತೆ.

ನಬೀಲಾ ಜಮಿಲ್, ದೆಹಲಿ ಮೂಲದ ವಕೀಲೆ. ನಾನು ಇತ್ತೀಚೆಗೆ ವೃತ್ತಿಯಲ್ಲಿ ಸೇರಿಕೊಂಡ ಯುವ ವಕೀಲೆ, ಕಾನೂನಿನ ಆಳ, ನ್ಯಾಯಾಲಯಗಳ ಶಿಷ್ಟಾಚಾರ ಮತ್ತು ದಾವೆಗಳ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿದ್ದೇನೆ. ಹಾಗಿದ್ದರೂ, ಒಂದು ವಿಷಯದ ಬಗ್ಗೆ ನನಗೆ ಸ್ಪಷ್ಟತೆ ಇದೆ - ಅಥವಾ ಈ ಕುರಿತಾಗಿ ನನ್ನಲ್ಲಿ ಸ್ಪಷ್ಟತೆ...

ಮೌಲ್ಯ ಆಧಾರಿತ ರಾಜಕೀಯ – ಸಮಯದ ಅಗತ್ಯ.

ಎ. ಜೆ ಸಾಜಿದ್ ಮಂಗಳೂರು, ( ವೈದ್ಯಕೀಯ ವಿದ್ಯಾರ್ಥಿ) ‘ಮೌಲ್ಯ ಆಧಾರಿತ ರಾಜಕೀಯವು ಇಂದೆಂದಿಗಿಂತಲೂ ಪ್ರಸ್ತುತ ಹೆಚ್ಚು ಅಗತ್ಯವಾಗಿದೆ ಎಂಬ ವಿಷಯವನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಇಂದಿನ ನಮ್ಮ ಸ್ಥಿತಿಯನ್ನು ಅಭಿವೃದ್ಧಿ ಹೊಂದುವ ಸ್ಥಿತಿಗೆ ಬದಲಾಯಿಸುವ ಅವಶ್ಯಕತೆಯಿದೆ. ಇದು ನಮ್ಮ ಆಂತರಿಕ...

ಲಕ್ಷದ್ವೀಪ : ನೀರಮೇಲಿನ ನೆಲವೊಂದರ ಸಂಕಟ

ವಿಶೇಷ ಲೇಖನ ಟಿ.ಎಂ ಅನ್ಸಾರ್ ಸ‌ಅದಿ ತಂಬಿನಮಕ್ಕಿ ಅದು ಸಾಗರದ ನಡುವೆ ಮೈ ಚೆಲ್ಲಿ ಮಲಗಿರುವ ಅಂಗೈ ಅಗಲದ ಪುಟ್ಟ ಭೂಮಿ. ಮೇಲೆ‌ನೀಲಾಕಾಶ. ಸುತ್ತಲೂ ಅದರದೇ‌ ಪ್ರತಿಬಿಂಬವನ್ನು ಹೊತ್ತಿರುವ ಜಲಧಿ. ಇಂತಹ ಸೊಬಗಿನ ನೆಲ ಕಳೆದ ಎರಡು ವಾರಗಳಿಂದ ದೇಶದಾದ್ಯಂತ...

ಪರಿಸರ ಸೃಷ್ಟಿಕರ್ತನ ಕೊಡುಗೆ.

ನಸೀಬ ಗಡಿಯಾರ್ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯನ್ನಾಗಿ ಆಚರಿಸುತ್ತೇವೆ, ಈ ಆಚರಣೆಯ ಉದ್ದೇಶವೇನೆಂದರೆ ಜನರಿಗೆ ಪರಿಸರದ ಬಗ್ಗೆ ಅಲ್ಪ ಸ್ನೇಹ ,ಕಾಳಜಿ, ಪ್ರೀತಿಯನ್ನುಂಟು ಮಾಡುವುದಾಗಿದೆ… ಈ ಸುಂದರ ಪರಿಸರವು ಸೃಷ್ಟಿಕರ್ತನ ಅದ್ಭುತ ಕೊಡುಗೆಯಾಗಿದೆ. ಜನರಿಗೆ ಪ್ರಾಕೃತಿಕವಾಗಿಯೇ ಸಾಕಷ್ಟು ಉಪಕಾರಗಳು ಮತ್ತು ಉಪಹಾರಗಳು ಪರಿಸರದಿಂದ...

ಲಕ್ಷದ್ವೀಪದ ಮೇಲೆ ಮೋದಿ ಆಪ್ತನ ಕಣ್ಣು: ಇಲ್ಲಿಯವರೆಗೆ ಪ್ರಫುಲ್ ಕೆ ಪಟೇಲ್‌ ಒಡೆದ ದ್ವೀಪಗಳೆಷ್ಟು ಗೊತ್ತಾ?

ಸಲಾಂ ಸಮ್ಮಿ ಕೆಲವೊಂದು ಸಿನಿಮಾಗಳು ಮನುಷ್ಯನ ಬದುಕಿಗೆ ಬಹಳ ಹತ್ತಿರವಾಗಿರುತ್ತದೆ. ನಾವೇನು ಜೀವನದಲ್ಲಿ ಮಾಡುತ್ತಿದ್ದೇವೆ, ಮಾಡಲು ಹೊರಟ್ಟಿದ್ದೇವೆ ಮತ್ತು ನಮ್ಮ ಸುತ್ತಲೂ ಆಗುತ್ತಿರುವುದೇನು ಎಂಬುದನ್ನು ಕೆಲವೊಂದು ಸಿನಿಮಾಗಳು ತೋರಿಸುತ್ತವೆ. ಬಡವರು ವಾಸವಾಗಿರುವ ಪ್ರದೇಶದಿಂದ ಜನರನ್ನು ಒಕ್ಕಲೆಬ್ಬಿಸಿ ಅಲ್ಲಿ ಫೈವ್ ಸ್ಟಾರ್ ಹೋಟೆಲ್, ಸ್ವಿಮ್ಮಿಂಗ್ ಪೂಲ್ ನಿರ್ಮಿಸುವುದು ಇತ್ಯಾದಿ....

ಸಾಂಕ್ರಾಮಿಕದ ಕಣ್ಣಿನಲ್ಲಿ; ಕೋವಿಡ್ ಕಂಟ್ರೋಲ್ ರೂಮ್ ಕಥೆಗಳು.

ನಿಹಾಲ್ ಕಿಡಿಯೂರು ದುರಂತಗಳು ಮತ್ತು ವಿಪತ್ತುಗಳು ನಿಜವಾಗಿಯೂ ಮುಖ್ಯವಾದದ್ದೇನು ಎಂಬುವುದನ್ನು ಬಿಚ್ಚಿಡುತ್ತದೆ. ಎಲ್ಲಾ ಧರ್ಮಗಳು ಪಾಲಿಸುವ ಮತ್ತು ಆಚರಿಸುವ ಪ್ರೀತಿ ಮತ್ತು ಮಾನವ ಸಹಕಾರ ಸಮಾಜದಲ್ಲಿ ಬಹುಮುಖ್ಯವಾದದ್ದು. ಅರುಂಧತಿ ರಾಯ್ ಅವರ ಮಾತಿನಲ್ಲಿ ಹೇಳುವುದಾದರೆ, ಸಾಂಕ್ರಾಮಿಕ ರೋಗವು ಒಂದು ಪೋರ್ಟಲ್, ಮತ್ತು ಪೋರ್ಟಲ್ ಹೊಸ ಕ್ಷೇತ್ರಗಳ...

MOST COMMENTED

HOT NEWS