Saturday, July 24, 2021

ಮಾದಕ ವ್ಯಸನಕ್ಕೆ ಕಾರಣಗಳು ಮತ್ತು ಅದರ ಲಕ್ಷಣಗಳು

ಎ.ಜೆ ಸಾಜಿದ್ ಮಂಗಳೂರು. (ಯುನಾನಿ ವಿದ್ಯಾರ್ಥಿ) ಮಾದಕ ವ್ಯಸನವು ಮೂಲತಃ ಮೆದುಳಿನ ಕಾಯಿಲೆಯಾಗಿದ್ದು ಅದು ಮೆದುಳಿನ ಕಾರ್ಯವನ್ನು ಬದಲಾಯಿಸುತ್ತದೆ. (Drugs) ಔಷಧಿಗಳನ್ನು ಸೇವಿಸುವ ಅನಿಯಂತ್ರಿತ ಬಯಕೆ, ಇದರ ಪರಿಣಾಮವಾಗಿ ವ್ಯಸನಿಗಳು ಮಾದಕ ವಸ್ತುಗಳನ್ನು ತೆಗೆದುಕೊಳ್ಳಲು ನಿರ್ಭಂಧಿಪಡಿಸುವ (ಕಂಪಲ್ಸಿವ್) ನಡವಳಿಕೆಯಲ್ಲಿ ತೊಡಗುತ್ತಾರೆ. ವ್ಯಸನಿಗಳು (drugs) ಔಷಧಿಗಳ ಸೇವನೆಯನ್ನು...

ಬಿಳಿಯ- ಕರಿಯ, ಬ್ರಾಹ್ಮಣ-ಶೂದ್ರ, ಶಿಯಾ-ಸುನ್ನಿ, ಕ್ಯಾಥೋಲಿಕ್-ಪ್ರೊಟೆಸ್ಟೆಂಟ್…ಜಗತ್ತಿನ ವರ್ಣ- ಜಾತಿಗಳ ಆಧಾರಿತ ದೌರ್ಜನ್ಯದ ನಡು ಮುರಿದ ಬಿಲಾಲ್ ಹಬ್ಶಿ ಪ್ರಕರಣ..

ಮುಷ್ತಾಕ್ ಹೆನ್ನಾಬೈಲ್ "ಬ್ರಾಹ್ಮಣ್ಯ" ಎನ್ನುವ ಪದವು ಶ್ರೇಷ್ಠತೆಯ ವ್ಯಸನ ಎಂಬುದಕ್ಕೆ ಪರ್ಯಾಯವಾಗಿ ಬಳಸಲ್ಪಟ್ಟು ರಾದ್ಧಾಂತವಾಗಿದೆ..ಸಾಮಾಜಿಕ ಜಾಲತಾಣದ ಬಳಕೆ ವ್ಯಾಪಕವಾದ ಮೇಲೆ, ವಿಚಾರಗಳ ಮೇಲಿನ ವಾದ- ವಿವಾದಗಳ ರಭಸವು ಹಿಂದೆಂದಿಗಿಂತಲೂ ಈಗ ಹೆಚ್ಚಾಗಿ, ತುಸು ಹೆಚ್ಚೇ ವಿಕೃತ ರೂಪವನ್ನು ಪಡೆದಿದೆ. ಅದರ ಜೊತೆಗೇ, ಇತಿಹಾಸದ ಬಹಳಷ್ಟು ಹುಳುಕು-ಭ್ರಮೆಗಳ ಪರಿಚಯವೂ...

ಡಾ.ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಬರಹ ಮತ್ತು ಭಾಷಣಗಳಲ್ಲಿ “ಬ್ರಾಹ್ಮಣ” ಎನ್ನುವ ಪದವನ್ನು ಎಷ್ಟು ಬಾರಿ ಬಳಸಿದ್ದಾರೆ? ಮತ್ತು...

ಅರುಣ್ ಜೋಳದಕೂಡ್ಲಿಗಿ ಕುತೂಹಲಕ್ಕೆ ಅಂಬೇಡ್ಕರ್ ಅವರು ತಮ್ಮ ಬರಹ ಮತ್ತು ಭಾಷಣಗಳಲ್ಲಿ 'ಬ್ರಾಹ್ಮಣ' ಎನ್ನುವ ಪದವನ್ನು ಅವರ ಚರ್ಚೆ ಸಂವಾದಗಳಲ್ಲಿ ಎಷ್ಟುಬಾರಿ ಉಲ್ಲೇಖಿಸಿರಬಹುದು ಎಂದು ಪರಿಶೀಲಿಸಿದರೆ, ಕನ್ನಡದಲ್ಲಿ ಪ್ರಕಟವಾದ 22 ಸಂಪುಟಗಳಲ್ಲಿ 3894 ರಷ್ಟು ಈ ಪದವನ್ನು ಉಲ್ಲೇಖಿಸಿ...

ಜಾತಿ ಶ್ರೇಷ್ಠತೆಯ ವ್ಯಸನದಿಂದ ಮುಕ್ತರಾಗಬೇಕಿದೆ

ನಾ ದಿವಾಕರ ಚಿತ್ರನಟ ಚೇತನ್ ಅವರ ಬ್ರಾಹ್ಮಣ್ಯ ಕುರಿತ ಉಲ್ಲೇಖಿತ ಹೇಳಿಕೆಗಳು ಸಾಕಷ್ಟು ವಿವಾದ ಸೃಷ್ಟಿಸಿದೆ. ತಾವು ಬ್ರಾಹ್ಮಣರ ಬಗ್ಗೆ ಮಾತನಾಡಿಲ್ಲ ಎನ್ನುವ ಸಮಜಾಯಿಷಿಯೂ ವಿವಾದವನ್ನು ತಣ್ಣಗಾಗಿಸಿಲ್ಲ. ಚೇತನ್ ಅಂಬೇಡ್ಕರ್ ಮತ್ತು ಪೆರಿಯಾರ್ ಅವರನ್ನು ಉಲ್ಲೇಖಿಸಿ, ಬ್ರಾಹ್ಮಣ್ಯದ ಅಪಾಯಗಳನ್ನು ಕುರಿತು ಮಾತನಾಡಿದ್ದಾರೆ. ಬ್ರಾಹ್ಮಣ್ಯದ ಅಪಾಯಗಳು ಎಂದರೆ ಮೂಲತಃ...

ತುಳುನಾಡು ತನ್ನ ಇತಿಹಾಸವನ್ನು ಮರೆತು ಬಿಟ್ಟ ಹಾಗಿದೆ.

ಚರಣ್ ಐವರ್ನಾಡು. ನನ್ನ ಸಮಕಾಲೀನ ಯುವಕರಿಗೆ ಅಖಿಲ ಭಾರತ ಮಟ್ಟದ ನಾಯಕರಷ್ಟು ತಮ್ಮ ನೆಲದ ವೀರರು ಮುಖ್ಯ ಎನಿಸುವುದಿಲ್ಲ. ಶಿವಾಜಿಗೆ ಇರುವ ಖ್ಯಾತಿ ನಮ್ಮವರಿಗೆ ನಮ್ಮ ನೆಲದಲ್ಲಿಯೇ ಇಲ್ಲ! ಎಪ್ರಿಲ್ 05 1837 - ಭಾರತದ ವ್ಯವಸ್ಥಿತ ಸ್ವಾತಂತ್ರ್ಯ ಸಂಗ್ರಾಮವೊಂದರ ವೀರಾಗ್ರಣಿಗಳಾದ ಬಂಗ ಅರಸ ಮೊದಲಾದ...

ಲಕ್ಷದ್ವೀಪದ ಮೇಲೆ ಕೇಂದ್ರದ ಕ್ರೂರ ಕಣ್ಣು

ಸಲಾಂ ಸಮ್ಮಿ ಭಾರತದಲ್ಲೇ ಅತ್ಯಂತ ಸುಂದರ ಹಾಗೂ ಶಾಂತಿಯುತ, ಅಭಿವೃದ್ಧಿ ಪ್ರದೇಶವೆಂದರೆ ಅದು ಲಕ್ಷದ್ವೀಪ (Lakshadweep). ಬಹುಶಃ ಶಾಲಾ ಪಾಠ ಪುಸ್ತಕದ ಸಮಾಜ ವಿಜ್ಞಾನ ಪುಸ್ತಕದಲ್ಲಿ ಓದಿದ ನೆನಪು ಬಿಟ್ಟರೆ ಹೆಚ್ಚಿನವರಿಗೆ ಈ ಪ್ರದೇಶದ ಜನರ ಬದುಕಿನ ಬಗ್ಗೆ ಹೆಚ್ಚು ತಿಳಿದಿರಲಿಕ್ಕೆ ಎಂದೆನಿಸುತ್ತದೆ. ವಿಶೇಷವಾಗಿ ಈ...

ಜ್ಞಾನ ಭಿಕ್ಷಾ ಪಾದಯಾತ್ರೆ

ವಿವೇಕಾನಂದ. ಹೆಚ್.ಕೆ. 9844013068 200 ದಿನಗಳು, 6000 ಕಿಲೋಮೀಟರುಗಳು, 500 ಸಂವಾದಗಳು, 15 ಜಿಲ್ಲೆಗಳು, 125 ತಾಲ್ಲೂಕುಗಳು, 1000ರಾರು ಗೆಳೆಯರುಗಳು, 1000ರಾರು ಗ್ರಾಮಗಳು, 100000ತರ ಹೆಜ್ಜೆಗಳು, 10000000ತರ ಗಿಡಮರಗಳು, ಸಾಮಾನ್ಯನೊಬ್ಬನಿಗೆ ಈ ಸಮಾಜ ತೋರಿದ ಪ್ರೀತಿ ಆತಿಥ್ಯ ಅಭಿಮಾನ ನಿಜಕ್ಕೂ ವಿಸ್ಮಯ...

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾನವತಾವಾದಿಯ ಹೆಜ್ಜೆಗಳು

ವಿವೇಕಾನಂದ. ಹೆಚ್.ಕೆ, ಬೆಂಗಳೂರು ಇತಿಹಾಸದ ಪುಟಗಳಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅಲೆಯುತ್ತಾ ಹುಡುಕಿ ಸಾಮಾನ್ಯ ಜನರಿಗೆ ತಿಳಿಸುವ ಒಂದು ಸಣ್ಣ ಪ್ರಯತ್ನ. ದಲಿತ ಸಮುದಾಯಕ್ಕೆ ಅಂಬೇಡ್ಕರ್ ನಂಬಿಕೆಯ ಕಾಲ್ಪನಿಕ ದೇವರಿಗಿಂತ ಅತಿ ಹೆಚ್ಚು ಆರಾಧಿಸಲ್ಪಡುವ ವ್ಯಕ್ತಿತ್ವ....

ಕುವೆಂಪಜ್ಜಯ್ಯ ಓಡಾಡಿದ ಜಾಗ : ಕವಿಶೈಲ

ರವಿ ನವಲಹಳ್ಳಿ (ವಿದ್ಯಾರ್ಥಿ) ಪ್ರವಾಸ ಅನುಭವ ಕರುನಾಡಿನಲ್ಲಿ ಕನ್ನಡಿಗರು ನೋಡಲೇಬೇಕಾದ ತಾಣಗಳಲ್ಲಿ ರಾಷ್ಟ್ರಕವಿ ಕುವೆಂಪುರವರ ಕುಪ್ಪಳ್ಳಿಯ ಮನೆ ೧೫೦ ವರ್ಷಗಳಷ್ಟು ಹಳೆಯದಾದ ಕುವೆಂಪು ಅವರು ಬೆಳೆದ ಮನೆಯನ್ನು ೨೦೦೧ ರಲ್ಲಿ ಪುನರ್ ನಿರ್ಮಿಸಲಾಯಿತು....

ಟಿಪ್ಪು,ಶಿವಾಜಿ : ಸಾಮ್ಯತೆಗಳು ಮತ್ತು ನೀಚ ರಾಜಕೀಯ

- ಇಸ್ಮತ್ ಪಜೀರ್ ಮುಸ್ಲಿಮರ ಐಕಾನ್ ಟಿಪ್ಪುವೆನ್ನುವುದು ಮತ್ತು ಹಿಂದೂಗಳ ಐಕಾನ್ ಶಿವಾಜಿಯೆನ್ನುವುದು. ಇವೆರಡೂ ಬ್ಲಂಡರ್..ಶಿವಾಜಿಗೆ ಯಾವತ್ತೂ ಹಿಂದೂ ರಿಪಬ್ಲಿಕ್‌ನ ಯೋಚನೆಯೂ ಇರಲಿಲ್ಲ. ಟಿಪ್ಪುವಿಗೆ ಇಸ್ಲಾಮಿಕ್‌ ರಿಪಬ್ಲಿಕ್‌ನ ಯೋಚನೆಯೂ ಇರಲಿಲ್ಲ. ಇವರೀರ್ವರೂ ಉಪಖಂಡದ ಇತಿಹಾಸದಲ್ಲಿ ಆಗಿ ಹೋದ ರಾಜರುಗಳಲ್ಲಿ ಅತ್ಯಂತ ಜನಪರರಾಗಿದ್ದರು. ಶಿವಾಜಿಯ ತಾತ ಆ...

MOST COMMENTED

ಹೊಸ ಶಿಕ್ಷಣ ನೀತಿ ಸಾಧಕ ಬಾಧಕಗಳು

ಸಬೀಹಾ ಫಾತಿಮ ಮಂಗಳೂರು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸದ್ದು ಮಾಡುತ್ತಿದೆ. ದೇಶದ ಇತಿಹಾಸದಲ್ಲಿ 34 ವರ್ಷಗಳ ಬಳಿಕ ಇಂತಹ ದೊಡ್ಡ...

HOT NEWS