ಎಲ್ಲದರ ಸಿದ್ದಾಂತ : ಬ್ರಹ್ಮಾಂಡದ ಕುರಿತು ಕೆಲವು ಕಲ್ಪನೆಗಳು!

ಲೇಖಕರು : ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು. ಎಲ್ಲದರ ಸಿದ್ಧಾಂತ ( ಪ್ರಥಮ ಉಪನ್ಯಾಸ ) ...

ಇತಿಹಾಸದ ವೇಷತೊಟ್ಟ ಭ್ರಾಮಕ ಅಸತ್ಯಗಳು.

ಭಾಗ -01 ಆಗಸ್ಟ್ ತಿಂಗಳು ಬಂತೆಂದರೆ ತಟ್ಟನೆ ನೆನಪಿಗೆ ಬರುವುದು ಶಾಲಾ ದಿನಗಳ ಸ್ವಾತಂತ್ರ್ಯೋತ್ಸವ. ಆ ಸಮಯಕ್ಕೆ ಆಗಸ್ಟ್ ಅಂದರೆ ಜಡಿಮಳೆಯ ದಿನಗಳು. ನಾವು ಶಾಲೆಗೆ‌ ಹೋಗುತ್ತಿದ್ದಾಗ ವರ್ಷದಲ್ಲಿ ನೀಡುತ್ತಿದ್ದ ಸಮವಸ್ತ್ರವನ್ನು ಹೊಲಿಸಿ ಮೊದಲು...

ಜನನ ಮರಣದ ನಡುವಿನ “ಆಯ್ಕೆ” !!??

ಲೇಖಕರು : ಉಮ್ಮು ಯೂನುಸ್ ಉಡುಪಿ. ಜನನ ಮರಣದ ನಡುವಿನ "ಆಯ್ಕೆ" !!?? ಒಂದು ಉತ್ತಮ ಹಾಗೂ ಸಕಾರಾತ್ಮಕ ಚಿಂತನೆಯೊಂದು ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ನೀವೂ ಕಂಡಿರಬಹುದು. ಬದುಕು ಎಂಬುವುದು B ಮತ್ತು D ಯ...

ಮಾದಕ ವ್ಯಸನದ ತಡೆಗಟ್ಟುವಿಕೆ.

ಭಾಗ - 04 (ಸರಣಿ ಲೇಖನದ ಕೊನೆಯ ಭಾಗ) ಮಾದಕ ವ್ಯಸನದ ತಡೆಗಟ್ಟುವಿಕೆ. ಈ ಹಿಂದಿನ ಲೇಖನದಲ್ಲಿ ಹೇಳಿದಂತೆ, ಚಿಕಿತ್ಸೆಗಿಂತ ತಡೆಗಟ್ಟುವಿಕೆ ಯಾವಾಗಲೂ ಉತ್ತಮ. ಮಾದಕ ವ್ಯಸನದಿಂದ ಜನರನ್ನು ತಡೆಯಲು ಇದು ಯಾವಾಗಲೂ ಅತ್ಯುತ್ತಮ...

ಎಲ್ಲದರ ಸಿದ್ಧಾಂತ : ಹಾಕಿಂಗ್ ವಿಕಿರಣ.

ಭಾಗ - 02 ಎಲ್ಲದರ ಸಿದ್ಧಾಂತ : ಹಾಕಿಂಗ್ ವಿಕಿರಣ ಎಲ್ಲದರ ಸಿದ್ಧಾಂತ - (ಇದು Stephan Hawkins ಅವರ Theory of Everything ನ ಅನುವಾದವಾಗಿದೆ.) ಹಾಕಿಂಗ್ ವಿಕಿರಣವು ಕಪ್ಪು-ದೇಹದ ವಿಕಿರಣವಾಗಿದ್ದು, ಕಪ್ಪು...

ಪೆಟ್ಟು ಕೊಟ್ಟಿದ್ದು ಯಡಿಯೂರಪ್ಪನವರಿಗೆ ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಗೂ.

ಬಿ.ಎಸ್.ಯಡಿಯೂರಪ್ಪನವರ ರಾಜೀನಾಮೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ದಕ್ಷಿಣ ಭಾರತದಲ್ಲೇ ಬಿಜೆಪಿಯನ್ನು ಕಟ್ಟಿ ಬೆಳೆಸಿದ ನಾಯಕ ಗದ್ಗದಿತವಾಗಿ ತನ್ನ ಸ್ಥಾನಕ್ಕೆ ರಾಜಿನಾಮೆ ಘೋಷಿಸಿದ್ದಾನೆ. ರಾಜ್ಯದ ಒಂದು ದೊಡ್ಡ ಸಮುದಾಯ ಹಾಗೂ ನೂರಾರು...

2021 ರ ಒಲಂಪಿಕ್ಸ್ ನಲ್ಲಿ ಮಿಂಚಲಿದೆಯೇ ಭಾರತ?.

2021 ರ ಒಲಂಪಿಕ್ಸ್ ನಲ್ಲಿ ಮಿಂಚಲಿದೆಯೇ ಭಾರತ? ಒಲಿಂಪಿಕ್ಸ್ ವಿಶ್ವದಾದ್ಯಂತ ಜನರು ಕಾತರದಿಂದ ಕಾಯುವ ಮಹಾ ಕ್ರೀಡಾಕೂಟ. ಭಾರತದಿಂದ ಈ ಬಾರಿ ಟೋಕಿಯೋ ತಲುಪಲಿರುವ ಕ್ರೀಡಾಪಟುಗಳು ಯಾರೆಲ್ಲ? ಯಾರಿಂದ ಎಷ್ಟು ನಿರೀಕ್ಷಿಸಬಹುದು? ಎಷ್ಟು...

ಮಾದಕ ವ್ಯಸನದಿಂದಾಗುವ ಪರಿಣಾಮಗಳೇನು?

ಲೇಖಕರು - ಎ.ಜೆ ಸಾಜಿದ್ ಮಂಗಳೂರು (ಯುನಾನಿ ವೈದ್ಯಕೀಯ ವಿದ್ಯಾರ್ಥಿ) ಭಾಗ -03 ಮಾದಕ ವ್ಯಸನದ ಪರಿಣಾಮಗಳು - ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಮಾದಕ ವ್ಯಸನದ ಅನೇಕ ಋಣಾತ್ಮಕ ಪರಿಣಾಮಗಳಿವೆ. ಈ ಹಿಂದಿನ ಲೇಖನದಲ್ಲಿ...

ಮುಂಬೈನ ರಮಾಬಾಯಿ ಕಾಲೋನಿಯಲ್ಲಿ ನಡೆದ ದಲಿತರ ಹತ್ಯಾಕಾಂಡಕ್ಕೆ ಇಂದಿಗೆ 24 ವರ್ಷ.

ಬಾಬಾಸಾಹೇಬ್ ಅಂಬೇಡ್ಕರ್ ಅವರ ಶ್ರೀಮತಿಯವರ ಹೆಸರಿನಲ್ಲಿರುವ ಮುಂಬೈ ಮಹಾನಗರದ ಈ ರಮಾಬಾಯಿ ಕಾಲೋನಿಯಲ್ಲಿ 1997, ಜುಲೈ 11 ರಂದು ಮಹಾರಾಷ್ಟ್ರ ಮೀಸಲು ಪಡೆಯ ಪೊಲೀಸರು, ಸಂವಿಧಾನಾತ್ಮಕವಾಗಿ ಪ್ರತಿಭಟಿಸುತ್ತಿದ್ದ ದಲಿತರ ಮೇಲೆ ಗುಂಡಿನ ದಾಳಿ...

ಮಾದಕ ವ್ಯಸನಕ್ಕೆ ಕಾರಣಗಳು ಮತ್ತು ಅದರ ಲಕ್ಷಣಗಳು

ಎ.ಜೆ ಸಾಜಿದ್ ಮಂಗಳೂರು. (ಯುನಾನಿ ವಿದ್ಯಾರ್ಥಿ) ಮಾದಕ ವ್ಯಸನವು ಮೂಲತಃ ಮೆದುಳಿನ ಕಾಯಿಲೆಯಾಗಿದ್ದು ಅದು ಮೆದುಳಿನ ಕಾರ್ಯವನ್ನು ಬದಲಾಯಿಸುತ್ತದೆ. (Drugs) ಔಷಧಿಗಳನ್ನು ಸೇವಿಸುವ ಅನಿಯಂತ್ರಿತ ಬಯಕೆ, ಇದರ ಪರಿಣಾಮವಾಗಿ ವ್ಯಸನಿಗಳು ಮಾದಕ ವಸ್ತುಗಳನ್ನು...

MOST COMMENTED

ಉಳಿಸಿಕೊಳ್ಳಬಹುದೇ ಬಾಗಲಕೋಟೆ ವಿವಿಯನ್ನು?

0
ಸಂಪಾದಕೀಯ: ಸಂಪಾದಕರು "ಇಂಕ್ ಡಬ್ಬಿ" ಆನ್ಲೈನ್ ಮಾದ್ಯಮ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಾಪಿಸಲಾಗಿದ್ದ ಹೊಸ 10 ವಿಶ್ವವಿದ್ಯಾಲಯಗಳ ಪೈಕಿ 9 ವಿಶ್ವವಿದ್ಯಾಲಯವನ್ನು ಮುಚ್ಚುವ ಬಗ್ಗೆ ಸರ್ಕಾರದ ಸಚಿವ ಸಂಪುಟದ ಉಪ ಸಮಿತಿಯು...

HOT NEWS