Wednesday, May 1, 2024

ನಮ್ಮ ಕಸ – ನಮ್ಮ ಜವಾಬ್ದಾರಿ

ಸುಹೈಮ ಇರಮ್ ಇತ್ತೀಚೆಗೆ ಮಂಗಳೂರಿನಲ್ಲಿ ಪ್ರತಿ ಮನೆಗಳಲ್ಲೂ ಕಸ ನಿರ್ವಹಣೆಯದ್ದೇ ಸುದ್ದಿ. ಕಸವನ್ನು ಪ್ಲಾಸ್ಟಿಕ್ ಕವರ್‍ನಲ್ಲಿ ಸಂಗ್ರಹಿಸಿ ಕೊಡಲಿಕ್ಕಿಲ್ಲವಂತೆ, ಹಸಿ ಕಸ, ಒಣ ಕಸ ಎಂದೆಲ್ಲ ಬೇರ್ಪಡಿಸಿ ನೀಡ ಬೇಕು. ಒಣ ಕಸವನ್ನು ವಾರಕ್ಕೆ ಒಂದು ಬಾರಿ ಮಾತ್ರ ಒಯ್ಯುವುದು ಇತ್ಯಾದಿ. ಇತ್ಯಾದಿ. ಕೆಲವರು ಇದನ್ನು...

ಸಾಮಾಜಿಕ ಸೇವೆಯಲ್ಲಿ ಯುವ ಪೀಳಿಗೆ

ನಸೀಬ ಗಡಿಯಾರ್ ಇಂದು ಜಗತ್ತಿನ ಯುವಕರು ಮೊಬೈಲಿನ ದಾಸರಾಗಿ ಬಿಟ್ಟಿದ್ದಾರೆ ಜಗತ್ತಿಗೆ ನಮ್ಮಿಂದಾಗಬೇಕಾದ ಮುಖ್ಯ ಕಾರ್ಯಗಳನ್ನು ಮರೆತುಬಿಟ್ಟಿದ್ದಾರೆ. ಜಗತ್ತಿನ ಹಲವು ಕಡೆಗಳಲ್ಲಿ ಸೇವಾ ಸಂಘ ಸಂಸ್ಥೆಗಳು ಉದ್ಭವಿಸಿದೆಕಷ್ಟದಲ್ಲಿರುವವರಿಗೆ ಸಹಾಯ ಸಂಘ ಸಂಸ್ಥೆಗಳು ತಕ್ಷಣವೇ ಕೈಜೋಡಿಸಿ ಸಹಾಯಕ್ಕೆ ನೆರವಾಗುತ್ತಾರೆ ಸಾಕಷ್ಟು ಸೇವೆಗಳನ್ನು ತಮ್ಮ ಕೈಲಾದಷ್ಟು ನೀಡಿದ್ದಾರೆ ಹಾಗೂ ನೀಡುತ್ತಿದ್ದಾರೆ

ಸೋಷಿಯಲ್ ಮೀಡಿಯಾಗಳ ಬಳಕೆ ಮತ್ತು The Social Dilemma ಡಾಕ್ಯುಮೆಂಟರಿ

ಇರ್ಷಾದ್ ವೇಣೂರು Netflix, Amazon Prime ನಂತಹಾ OTT(Over The Top) ಫ್ಲ್ಯಾಟ್ ಫಾರಂಗಳು ನಮ್ಮ ದೇಶದಲ್ಲಿ ಚರ್ಚೆಯಲ್ಲಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕಾನೂನು ರೂಪಿಸುವ ಬಗ್ಗೆ ಚರ್ಚೆ ನಡೆಸುತ್ತಿದೆ. ಇದು ಎಷ್ಟು ಮಂದಿಗೆ...

ಜನರ ಜೀವನವನ್ನು ಹಾನಿಗೊಳಿಸುತ್ತಿದೆ “ವಾಯುಮಾಲಿನ್ಯ”

ಬರಹ ಶಾರೂಕ್ ತೀರ್ಥಹಳ್ಳಿ 8050801021 ಒಂದೆಡೆ ಕರೋನಾ ಕಾಳಗ ಮುಂದುವರೆದಿದ್ದರೆ ಮತ್ತೊಂದೆಡೆ ವಾಯುಮಾಲಿನ್ಯ ಜನರ ಜೀವನವನ್ನು ಹಾನಿಗೊಳಿಸುತ್ತಿದೆ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಎನ್ಸಿಆರ್ ಪ್ರದೇಶಗಳಲ್ಲಿ ವಾಯುಮಾಲಿನ್ಯ...

ಹವಾಮಾನ ವರ್ಣಭೇದ ಯುಗ ಆರಂಭದ ಸೂಚನೆಗಳು : Draft EIA ಅಧಿಸೂಚನೆ 2020

ಅಬ್ದುಲ್ಲ ಖುದ್ದೂಸ್ ಶುಹೈಬ್ ಕೆಲವು ಕಾನೂನುಗಳನ್ನು ಮಾತ್ರ ತಿದ್ದುಪಡಿ ಮಾಡುವ ದೇಶದಲ್ಲಿ ನೀವು ವಾಸಿಸುತ್ತಿದ್ದೀರಿ ಎಂದು ಕಲ್ಪಿಸಿಕೊಳ್ಳಿ. ಈ ಹೊಸ ಕಾನೂನಿನ ಪ್ರಕಾರ, ಯಾರನ್ನಾದರೂ ಕೊಲೆ ಮಾಡಿದರೆ, ಆ ಹತ್ಯೆಯ ವರದಿಯನ್ನು ಕೊಲೆಗಾರನೇ ಸಲ್ಲಿಸಬಹುದು ಅಥವಾ ಪೊಲೀಸರು ಅದಕ್ಕೆ...

ಪತಿ-ಪತ್ನಿ ಸಂಬಂಧ

ನಸೀಬ ಗಡಿಯಾರ್ ಪತಿ-ಪತ್ನಿ ಎಂಬ ಸುಂದರ ಸಂಬಂಧಗಳನ್ನು ವಿವರಿಸಲು ಬರೀ ಪದಗಳು ಸಾಲದು. ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಪತಿ-ಪತ್ನಿ . ಪ್ರತಿ ಕಷ್ಟಗಳಿಗೂ ಜೊತೆಯಾಗಿದ್ದು ನಗುವಲಿ ಪಾಲ್ಗೊಂಡು, ನೋವಲಿ ಕಣ್ಣೀರ ವರಸಿ, ಕೊನೆಯವರೆಗೂ ಜೊತೆಯಾಗಿರುವ ಜೀವ ಗಳಾಗಿವೆ ಪತಿ-ಪತ್ನಿ. ಹೆಣ್ಣು ತಾನು ಮದುವೆಯಾಗಿ ಹೋದ ನಂತರ...

ಟಿಪ್ಪು ಹೇಳಿಕೆ ಮತ್ತು ವಿಶ್ವನಾಥ್

ಎಂ.ಎಸ್.ಕೆ ಬೆಂಗಳೂರು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ 'ಟಿಪ್ಪು ಈ ಮಣ್ಣಿನ ಮಗ' ಎಂಬ ಹೇಳಿಕೆ ನೀಡಿದ್ದು ಈಗ ದೊಡ್ಡ ಮಟ್ಟದ ಚರ್ಚೆಯಾಗಿ ಬಿಜೆಪಿಯನ್ನು ಸಂಕಷ್ಟಕ್ಕೆ ಸಿಲುಕಿಸಿದರೆ, ಕಾಂಗ್ರೆಸ್ ಗೆ ಬಿಜೆಪಿಯನ್ನು ಕೆಣಕಲು ಸದವಕಾಶ ಎಂಬಂತಾಗಿದೆ. ಈಗಾಗಲೇ ಬಿಜೆಪಿ ನಾಯಕರು ವಿಶ್ವನಾಥ್ ಹೇಳಿಕೆಗೆ ತೀಕ್ಷ್ಣ, ಖಾರ...

ಸರ್ವಾಧಿಕಾರ ಲಕ್ಷಣಗಳ ಕುರಿತು ಎಚ್ಚರ!

ನಿಖಿಲ್ ಕೋಲ್ಪೆ ಸರ್ವಾಧಿಕಾರಕ್ಕೆ ಕೆಲವು ಐತಿಹಾಸಿಕ ಗುಣಲಕ್ಷಣಗಳಿವೆ. ಏಕ ಸಂಸ್ಕೃತಿಯ ಹೇರಿಕೆ, ವ್ಯಕ್ತಿಪೂಜೆ, ಹುಸಿ ರಾಷ್ಟ್ರೀಯತೆಯ ವಿಜ್ರಂಭಣೆ, ದೇಶ ಪ್ರೇಮದ ಹೆಸರಲ್ಲಿ ಭೂಪಟ ಪ್ರೇಮ, ಯುದ್ಧದಾಹ, ಗಿಲೀಟಿನ ಸುಳ್ಳು ಪ್ರಚಾರ, ವಿರೋಧಿಗಳ ಚಾರಿತ್ರ್ಯಹನನ, ಮಾಧ್ಯಮದ ಖರೀದಿ ಮತ್ತು ದಮನ ಅಭಿವೃದ್ಧಿಯ...

ಕಾಡುವ ಕಾರ್ನಾಡ್ ನೆನಪುಗಳು

(ಗಿರೀಶ್ ಕಾರ್ನಾಡ್ ನಮ್ಮನ್ನಗಲಿ ಒಂದು ವರ್ಷ) ಇಸ್ಮತ್ ಪಜೀರ್ ಅನಂತಮೂರ್ತಿಯವರ ಸಂಸ್ಕಾರ ನಾನು ಓದಿದ ಅತ್ಯಂತ ಶ್ರೇಷ್ಠ ಸೃಜನಶೀಲ ಸಾಹಿತ್ಯ ಕೃತಿಗಳಲ್ಲೊಂದು. ಅದನ್ನು ಸುಮಾರು ಎಂಟು ಬಾರಿ ಆವರ್ತಿಸಿ ಆವರ್ತಿಸಿ...

ತನ್ನ ತಾನು ಅರಿತರೆ

ಆತ್ಮಹತ್ಯೆ - 04 ಯೋಗೇಶ್ ಮಾಸ್ಟರ್ (ಬರಹಗಾರ ಮತ್ತು ಸಾಮಾಜಿಕ ಹೋರಾಟಗಾರ) ಒಂದು ವಿಷಯವನ್ನು ಗಂಭೀರವಾಗಿ ಗಮನವಿಟ್ಟುಕೊಳ್ಳಲೇ ಬೇಕಾದದ್ದು ಅಂದರೆ, ಆತ್ಮಹತ್ಯೆಯ ಆಲೋಚನೆಗಳು ಮತ್ತು ಆತ್ಮಹತ್ಯೆ ಮಾಡಿಕೊಳ್ಳಲು ಒಲವು ತೋರುವ ವರ್ತನೆಗಳು ಸಹಜ ಅಲ್ಲ. ಬದುಕಿನಲ್ಲಿ ಎದುರಿಸುವ...

MOST COMMENTED

ತುಳುನಾಡಿನ ವೀರ ಮಹಿಳೆ  ಉಳ್ಳಾಲದ ರಾಣಿ ಅಬ್ಬಕ್ಕ

(ಮಹಿಳಾ ದಿನಾಚರಣೆಯ ಪ್ರಯುಕ್ತ ವಿಶೇಷ ಲೇಖನ) ಇಂದು ಮಹಿಳಾ ದಿನಾಚರಣೆ. ಈ ಪ್ರಯುಕ್ತ ಒಂದು ಲೇಖನ ಬರೆಯಬೇಕೆಂದು ಅನಿಸಿತು. ಮಹಿಳಾ ಸಭಲೀಕರಣ,ಹೆಣ್ಣಿನ ಶಿಕ್ಷಣ, ದೌರ್ಜನ್ಯ , ಬ್ರೂಣ ಹತ್ಯೆ, ಇತ್ಯಾದಿ ವಿಷಯಗಳು ಸರ್ವೇಸಾಮಾನ್ಯ ಎಂಬಂತೆ ಪ್ರಕಟಣೆಗಳೂ,ಪ್ರತಿಭಟನೆಗಳೂ...

HOT NEWS