ಸೋಷಿಯಲ್ ಮೀಡಿಯಾಗಳ ಬಳಕೆ ಮತ್ತು The Social Dilemma ಡಾಕ್ಯುಮೆಂಟರಿ
ಇರ್ಷಾದ್ ವೇಣೂರು
Netflix, Amazon Prime ನಂತಹಾ OTT(Over The Top) ಫ್ಲ್ಯಾಟ್ ಫಾರಂಗಳು ನಮ್ಮ ದೇಶದಲ್ಲಿ ಚರ್ಚೆಯಲ್ಲಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕಾನೂನು ರೂಪಿಸುವ ಬಗ್ಗೆ ಚರ್ಚೆ...
ಜನರ ಜೀವನವನ್ನು ಹಾನಿಗೊಳಿಸುತ್ತಿದೆ “ವಾಯುಮಾಲಿನ್ಯ”
ಬರಹ
ಶಾರೂಕ್ ತೀರ್ಥಹಳ್ಳಿ 8050801021
ಒಂದೆಡೆ ಕರೋನಾ ಕಾಳಗ ಮುಂದುವರೆದಿದ್ದರೆ ಮತ್ತೊಂದೆಡೆ ವಾಯುಮಾಲಿನ್ಯ ಜನರ ಜೀವನವನ್ನು ಹಾನಿಗೊಳಿಸುತ್ತಿದೆ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಎನ್ಸಿಆರ್ ಪ್ರದೇಶಗಳಲ್ಲಿ ವಾಯುಮಾಲಿನ್ಯ...
ಹವಾಮಾನ ವರ್ಣಭೇದ ಯುಗ ಆರಂಭದ ಸೂಚನೆಗಳು : Draft EIA ಅಧಿಸೂಚನೆ 2020
ಅಬ್ದುಲ್ಲ ಖುದ್ದೂಸ್ ಶುಹೈಬ್
ಕೆಲವು ಕಾನೂನುಗಳನ್ನು ಮಾತ್ರ ತಿದ್ದುಪಡಿ ಮಾಡುವ ದೇಶದಲ್ಲಿ ನೀವು ವಾಸಿಸುತ್ತಿದ್ದೀರಿ ಎಂದು ಕಲ್ಪಿಸಿಕೊಳ್ಳಿ. ಈ ಹೊಸ ಕಾನೂನಿನ ಪ್ರಕಾರ, ಯಾರನ್ನಾದರೂ ಕೊಲೆ ಮಾಡಿದರೆ, ಆ ಹತ್ಯೆಯ ವರದಿಯನ್ನು ಕೊಲೆಗಾರನೇ...
ಪತಿ-ಪತ್ನಿ ಸಂಬಂಧ
ನಸೀಬ ಗಡಿಯಾರ್
ಪತಿ-ಪತ್ನಿ ಎಂಬ ಸುಂದರ ಸಂಬಂಧಗಳನ್ನು ವಿವರಿಸಲು ಬರೀ ಪದಗಳು ಸಾಲದು. ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಪತಿ-ಪತ್ನಿ . ಪ್ರತಿ ಕಷ್ಟಗಳಿಗೂ ಜೊತೆಯಾಗಿದ್ದು ನಗುವಲಿ ಪಾಲ್ಗೊಂಡು, ನೋವಲಿ ಕಣ್ಣೀರ ವರಸಿ, ಕೊನೆಯವರೆಗೂ...
ಟಿಪ್ಪು ಹೇಳಿಕೆ ಮತ್ತು ವಿಶ್ವನಾಥ್
ಎಂ.ಎಸ್.ಕೆ ಬೆಂಗಳೂರು
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ 'ಟಿಪ್ಪು ಈ ಮಣ್ಣಿನ ಮಗ' ಎಂಬ ಹೇಳಿಕೆ ನೀಡಿದ್ದು ಈಗ ದೊಡ್ಡ ಮಟ್ಟದ ಚರ್ಚೆಯಾಗಿ ಬಿಜೆಪಿಯನ್ನು ಸಂಕಷ್ಟಕ್ಕೆ ಸಿಲುಕಿಸಿದರೆ, ಕಾಂಗ್ರೆಸ್ ಗೆ ಬಿಜೆಪಿಯನ್ನು ಕೆಣಕಲು...
ಸರ್ವಾಧಿಕಾರ ಲಕ್ಷಣಗಳ ಕುರಿತು ಎಚ್ಚರ!
ನಿಖಿಲ್ ಕೋಲ್ಪೆ
ಸರ್ವಾಧಿಕಾರಕ್ಕೆ ಕೆಲವು ಐತಿಹಾಸಿಕ ಗುಣಲಕ್ಷಣಗಳಿವೆ. ಏಕ ಸಂಸ್ಕೃತಿಯ ಹೇರಿಕೆ, ವ್ಯಕ್ತಿಪೂಜೆ, ಹುಸಿ ರಾಷ್ಟ್ರೀಯತೆಯ ವಿಜ್ರಂಭಣೆ, ದೇಶ ಪ್ರೇಮದ ಹೆಸರಲ್ಲಿ ಭೂಪಟ ಪ್ರೇಮ, ಯುದ್ಧದಾಹ, ಗಿಲೀಟಿನ ಸುಳ್ಳು ಪ್ರಚಾರ, ವಿರೋಧಿಗಳ ಚಾರಿತ್ರ್ಯಹನನ, ಮಾಧ್ಯಮದ...
ಕಾಡುವ ಕಾರ್ನಾಡ್ ನೆನಪುಗಳು
(ಗಿರೀಶ್ ಕಾರ್ನಾಡ್ ನಮ್ಮನ್ನಗಲಿ ಒಂದು ವರ್ಷ)
ಇಸ್ಮತ್ ಪಜೀರ್
ಅನಂತಮೂರ್ತಿಯವರ ಸಂಸ್ಕಾರ ನಾನು ಓದಿದ ಅತ್ಯಂತ ಶ್ರೇಷ್ಠ ಸೃಜನಶೀಲ ಸಾಹಿತ್ಯ ಕೃತಿಗಳಲ್ಲೊಂದು. ಅದನ್ನು ಸುಮಾರು ಎಂಟು ಬಾರಿ ಆವರ್ತಿಸಿ ಆವರ್ತಿಸಿ...
ತನ್ನ ತಾನು ಅರಿತರೆ
ಆತ್ಮಹತ್ಯೆ - 04
ಯೋಗೇಶ್ ಮಾಸ್ಟರ್ (ಬರಹಗಾರ ಮತ್ತು ಸಾಮಾಜಿಕ ಹೋರಾಟಗಾರ)
ಒಂದು ವಿಷಯವನ್ನು ಗಂಭೀರವಾಗಿ ಗಮನವಿಟ್ಟುಕೊಳ್ಳಲೇ ಬೇಕಾದದ್ದು ಅಂದರೆ, ಆತ್ಮಹತ್ಯೆಯ ಆಲೋಚನೆಗಳು ಮತ್ತು ಆತ್ಮಹತ್ಯೆ ಮಾಡಿಕೊಳ್ಳಲು ಒಲವು ತೋರುವ ವರ್ತನೆಗಳು ಸಹಜ ಅಲ್ಲ. ಬದುಕಿನಲ್ಲಿ ಎದುರಿಸುವ...
ಆತ್ಮಹತ್ಯೆಯ ವೈಭವಗಳು
ಆತ್ಮಹತ್ಯೆ - 03
ಯೋಗೇಶ್ ಮಾಸ್ಟರ್ (ಬರಹಗಾರ ಮತ್ತು ಸಾಮಾಜಿಕ ಹೋರಾಟಗಾರ)
ಪ್ರಾಣವೆಂಬ ಅಮೂಲ್ಯವಸ್ತು ವೀರಗಲ್ಲು ಮತ್ತು ಮಹಾಸತಿ (ಮಾಸ್ತಿ) ಕಲ್ಲುಗಳು ಅತ್ಯಂತ ಆದರಕ್ಕೆ ಒಳಗಾಗಿರುವಂತಹ ನಮ್ಮ ನಾಡಿನ ಸ್ಮಾರಕಗಳು. ತನ್ನ ಒಡೆಯ, ಗ್ರಾಮ, ಪಶು ಸಂಪದ...
ಮಕ್ಕಳ ಮನಗೊಳದಲ್ಲಿ ಸುಳಿ
ಆತ್ಮಹತ್ಯೆ - 02
ಯೋಗೇಶ್ ಮಾಸ್ಟರ್ (ಬರಹಗಾರ ಮತ್ತು ಸಾಮಾಜಿಕ ಹೋರಾಟಗಾರ)
ಇಷ್ಟು ಅರ್ಥ ಮಾಡಿಕೊಳ್ಳೋಣ. ಆತ್ಮಹತ್ಯೆಗೆ ವ್ಯಕ್ತಿಯ ಪರಿಸರದಲ್ಲಿ ಸೃಷ್ಟಿಯಾಗುವ ಪರಿಸ್ಥಿತಿಗಳು ಕಾರಣಕ್ಕಿಂತ ನೆಪವಾಗುತ್ತವೆ. ಈ ವಿಷಯದಲ್ಲಿ ವ್ಯಕ್ತಿಯ ಮನಸ್ಥಿತಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಪರಿಸ್ಥಿತಿಯು...




























































