ಧರ್ಮ ಮತ್ತು ಆಧ್ಯಾತ್ಮ

ಹಯಾ: ಬದುಕಿನ ಚೈತನ್ಯ. ಜೀವನದ ಅರ್ಥ, ನೈತಿಕತೆ ಮತ್ತು ನೆಮ್ಮದಿಯ ಹುಡುಕಾಟ

ಮಾನವನ ಸೃಷ್ಟಿಯ ಉದ್ದೇಶ ಮಾನವನು ಸೃಷ್ಟಿಯ ಅದ್ಭುತ ಸಂಕೇತ; ಅವನು ತನ್ನೊಳಗೆ ಒಂದು ಪುಟ್ಟ ಬ್ರಹ್ಮಾಂಡವಿದ್ದಂತೆ. ಸೃಷ್ಟಿಕರ್ತನು ಮನುಷ್ಯನನ್ನು ಮಣ್ಣಿನಿಂದ ಸೃಷ್ಟಿಸಿ, ಅವನ ದೇಹವನ್ನು ರೂಪಿಸಿದ್ದಾನೆ. ಆ ದೇಹದ ರಕ್ಷಣೆ ಮತ್ತು ಪೋಷಣೆಗಾಗಿ...

ಪೈಗಂಬರ್ ಮುಹಮ್ಮದ್ (ಸ)ರ ಕಲ್ಪನೆಯ ಶಿಕ್ಷಕರು.

ಕಲಿಸುವುದು ಜಗತ್ತಿನ ಅತ್ಯಂತ ಗೌರವಾನ್ವಿತ ಮತ್ತು ಅಮೂಲ್ಯವಾದ ವೃತ್ತಿಗಳಲ್ಲಿ ಒಂದಾಗಿದೆ, ಆದ್ದರಿಂದಲೇ ಸಾಮಾಜಿಕ ಅಭಿವೃದ್ಧಿ ಮತ್ತು ಪರಿಪೂರ್ಣತೆಯ ರಚನೆಯಲ್ಲಿ ಶಿಕ್ಷಕರು ಮೊದಲ ಇಟ್ಟಿಗೆಯಾಗಿದ್ದಾರೆ. ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅನನ್ಯವಾದದ್ದು....

“ನ್ಯಾಯದ ಹರಿಕಾರ” ಪೈಗಂಬರ್ ಮುಹಮ್ಮದ್ (ಸ)

ನ್ಯಾಯವು ಯಾವುದೇ ಆರೋಗ್ಯಕರ ಸಮಾಜದ ಆಧಾರಸ್ತಂಭವಾಗಿದೆ. ಇತಿಹಾಸದುದ್ದಕ್ಕೂ ಅನೇಕ ನಾಯಕರು, ರಾಜರು ಮತ್ತು ತತ್ವಜ್ಞಾನಿಗಳು ನ್ಯಾಯದ ಬಗ್ಗೆ ಮಾತನಾಡಿದ್ದಾರೆ. ಆದರೆ, ತಮ್ಮ ಜೀವನದಲ್ಲಿ ನ್ಯಾಯವನ್ನು ಅತ್ಯುತ್ತಮವಾಗಿ ಪ್ರತಿಪಾದಿಸಿ ಜಾರಿಗೆ ತಂದ ಮಹಾನ್ ವ್ಯಕ್ತಿ...

ಆಧ್ಯಾತ್ಮಿಕ ಮತ್ತು ಸಾಮಾಜಿಕ ಹಿನ್ನೆಲೆಯ ರಮಝಾನ್.

ಲೇಖಕರು: ಮಹಮ್ಮದ್ ಪೀರ್ ಲಟಗೇರಿ, ಇಳಕಲ್, ಬಾಗಲಕೋಟೆ ಜಗತ್ತಿನಾದ್ಯಂತ ಮುಸ್ಲಿಮ್ ಸಮುದಾಯದವರು ರಮಝಾನ್ ತಿಂಗಳಲ್ಲಿ ತಿಂಗಳು ಪೂರ್ತಿ ಉಪವಾಸ (ರೋಜಾ) ಅನ್ನು ಆಚರಿಸುತ್ತಾರೆ, ಈ ಬಗ್ಗೆ ಕುರ್ ಆನ್ ಮತ್ತು ಪ್ರವಾದಿ ಮುಹಮ್ಮದ್...

ಪರೀಕ್ಷೆ ಮತ್ತು ತ್ಯಾಗ, ಬಲಿದಾನಗಳ ಪ್ರತೀಕ : ಹಜ್ಜ್ ಹಾಗೂ ಬಕ್ರೀದ್.

ಲೇಖಕರು : ಅಬ್ದುಲ್ ಅಜೀಜ್ ಉದ್ಯಾವರ್. ಹಜ್ಜ್ ಮತ್ತು ಬಕ್ರೀದ್ ಇವೆರಡರಲ್ಲೂ ಪ್ರವಾದಿ ಅಬ್ರಹಾಮರ(ಇಬ್ರಾಹಿಂ) ಜೀವನ ಮತ್ತು ಸಂದೇಶವಿದೆ. ಕುರಾನ್ ನಲ್ಲಿ ಹಲವೆಡೆ ಇವರ ವೃತ್ತಾಂತವಿದೆ. ಆದಿಮಾನವ ಮತ್ತು ಪ್ರವಾದಿಯೂ...

ಬ್ರಹ್ಮಾಂಡದ ಕುರಿತು ಕೆಲವು ವಿಚಾರಗಳು

ಪ್ರಥಮ ಉಪನ್ಯಾಸ :ಎಲ್ಲದರ ಸಿದ್ದಾಂತ (ಇದು Stephan Hawkins ಅವರ Theory of Everything ನ ಅನುವಾದವಾಗಿದೆ.) ಲೇಖಕರು : ಶಿಕ್ರಾನ್ ಶರ್ಫುದ್ದೀನ್ ಮಂಗಳೂರು ಬಹಳ ಹಿಂದೆಯೇ, ಸರಿಸುಮಾರು 340 ಕ್ರಿಸ್ತಪೂರ್ವದಲ್ಲಿ ಅರಿಸ್ಟಾಟಲ್...

ವಿಗ್ರಹದ ಮೂಗು ಕತ್ತರಿಸಿದಾಗ ಗವರ್ನರ್ ನೀಡಿದ ನ್ಯಾಯ

ಕೋಮು ಸಾಮರಸ್ಯ ಮತ್ತು ಇಸ್ಲಾಂ ಧರ್ಮ ಭಾಗ - 5 ಲೇಖಕರು :ಶೌಕತ್ ಅಲಿ.ಕೆ ಮಂಗಳೂರು ಖಲೀಫಾ ಉಮರ್ ರ ಕಾಲದಲ್ಲಿ ಅಮ್ರ್ ಬಿನ್ ಆಸ್ ಗವರ್ನರ್ ಆಗಿದ್ದರು. ಅವರ ಆಡಳಿತ ಸೀಮೆಯಲ್ಲಿ ಯಾರೋ ಒಬ್ಬರು...

ಪ್ರವಾದಿ (ಸ) ರವರ ಪಾಳಯದಲ್ಲಿ ಹೋರಾಡಿ ಮಡಿದ ಯಹೂದಿ ವಿದ್ವಾಂಸ

ಕೋಮು ಸಾಮರಸ್ಯ ಮತ್ತು ಇಸ್ಲಾಂ ಧರ್ಮ ಭಾಗ - 04 ಲೇಖಕರು : ಶೌಕತ್ ಅಲಿ.ಕೆ ಮಂಗಳೂರು ರಬ್ಬಿ ಮುಖೈರಿಕ್ ಉನ್ನತ ಯಹೂದಿ ವಿದ್ವಾಂಸರು ಮತ್ತು ತಲಾಬ್ ಗೋತ್ರದ ಶ್ರೀಮಂತ ನಾಯಕರಿವರು. ನಾವು ಉಹುದ್ ಯುದ್ಧದ...

ವರ್ಣಭೇದ , ಗುಲಾಮಗಿರಿ ಮತ್ತು ಇಸ್ಲಾಂ.

ಲೇಖಕರು : ಉಮರ್ ಫಾರೂಕ್, ಇಸ್ಲಾಂಪುರ - ಇಳಕಲ್. ಮಟ ಮಟ ಮಧ್ಯಾಹ್ನದಲ್ಲಿ ಆಕಾಶದಲ್ಲಿ ನಿಗಿ ನಿಗಿ ಕೆಂಡದಂತೆ ಪ್ರಜ್ವಲಿಸುತ್ತಿರುವ ಸೂರ್ಯ. ಕೆಳಗೆ ಕಾದು ಕೆಂಪಾದ ಅಂಚಿನಂತಾದ ಮರುಭೂಮಿಯ ಕಣಗಳು. ಮರುಭೂಮಿಯಲ್ಲಿ ಜೋರಾಗಿ ಬೀಸುತ್ತಿರುವ...

ಕ’ಅಬಾದ ಚಾರಿತ್ರಿಕ ಘಟನೆ

ಕೋಮು ಸಾಮರಸ್ಯ ಮತ್ತು ಇಸ್ಲಾಂ ಧರ್ಮ : ಭಾಗ-3 ಲೇಖಕರು : ಶೌಕತ್ ಅಲಿ.ಕೆ ಮಂಗಳೂರು ಪ್ರವಾದಿ ಮುಹಮ್ಮದ್ ಸ ರವರ ಕಾಲದಲ್ಲಿ ಖುರೈಷ್ ಮತ್ತು ಅರಬ್ ನೇತಾರರು ಇಬ್ರಾಹಿಮ್ ಧರ್ಮದ ಅನುಯಾಯಿಗಳು ಆಗಿದ್ದರು....

MOST COMMENTED

ಅನುತ್ತೀರ್ಣತೆ, ಅಂಕಗಳಿಸುವಿಕೆಯ ಒತ್ತಡ, ಆತ್ಮಹತ್ಯೆ, ಸಮಾಜ ಮತ್ತು ಪೋಷಕರ ಕರ್ತವ್ಯ 

0
ಲೇಖಕರು: ಇದ್ರಿಸ್ ಹೂಡೆ ಪರೀಕ್ಷಾ ಫಲಿತಾಂಶಗಳ ನಂತರ ಕೆಲ ವಿಧ್ಯಾರ್ಥಿಗಳು ಅನುತ್ತಿರ್ಣತೆ , ಹೆಚ್ಚು ಅಂಕ ಗಳಿಸದೇ ಇರುವುದು, ಫೇಲ್ ಆಗಬಹುದೆಂಬ ಬೀತಿ ಇನ್ನಿತರ ಕಲಿಕೆಗೆ ಸಂಬಂಧಿಸಿದ ಕಾರಣಗಳ ಒತ್ತಡದಿಂದ ಅನೇಕ ಎಳೆಜೀವಗಳು ತಮ್ಮ...

ಪಯಣ

HOT NEWS