ಇದು ಮೂಗ ಅರಸರುಗಳ ವಸ್ತು ಸಂಗ್ರಹಾಲಯವಲ್ಲ
ಮೌಲಾನ ವಹೀದುದ್ದೀನ್ ಖಾನ್
ಅನುವಾದ: ತಲ್ಹಾ ಇಸ್ಮಾಯಿಲ್ ಕೆ.ಪಿ
ಎಲ್ಲಾ ಯಾತ್ರೆಗಳಿಗಿಂತ ರೈಲು ಪ್ರಯಾಣವು ಹೆಚ್ಚು ಅನುಭವಗಳಿಂದ ತುಂಬಿರುತ್ತದೆ. ಮಾನವ ಕೋಟಿಯನ್ನು ಹೊತ್ತು ವೇಗಧೂತ ರೈಲು ಓಡುತ್ತದೆ. ರೈಲಿನ ಎರಡೂ ಕಡೆಗಳಲ್ಲೂ ಪ್ರಪಂಚದ ಸುಂದರ ದೃಶ್ಯಗಳು...



















































