ಇಮಾಮ್ ಮತ್ತು ಖತೀಬ್, ಸಯ್ಯಿದಿನಾ ಅಬೂಬಕರ್ ಸಿದ್ದೀಕ್ ಜಾಮಿಯಾ ಮಸ್ಜಿದ್, ಮಲ್ಪೆ
ಹಾಗೂ ಇಸ್ಲಾಮಿಕ್ ಅಧ್ಯಯನಗಳ ವಿಭಾಗಾಧ್ಯಕ್ಷರು (HOD), ಫ್ಲವರ್ಸ್ ಆಫ್ ಪ್ಯಾರಡೈಸ್ ಪಬ್ಲಿಕ್ ಸ್ಕೂಲ್, ಮಲ್ಪೆ
ವ್ಯಕ್ತಿ ಪರಿಚಯ
ಕಾಲಿಗ್ರಾಫಿ (Calligraphy)ವಿಶ್ವದ ಅತ್ಯಂತ ಪುರಾತನ ಕಲೆಯಲ್ಲಿ ಒಂದು. 'ಕೊಲೆನ್' 'ಗ್ರಾಫಿಕ್' ಎಂಬ ಗ್ರೀಕ್ ಭಾಷೆಯ ಪದಪ್ರಯೋಗದಿಂದ ಬಳಕೆಯಾದ ಕಾಲಿಗ್ರಾಫಿಯೂ ವಿಶ್ವದ ಎಲ್ಲಾ ಭಾಷೆಯಲ್ಲಿಯೂ ಅದರದ್ದೇ ಆದ ಶೈಲಿಯಲ್ಲಿ ಪ್ರಸಿದ್ದವಾಗಿದೆ. ಭಾರತದಲ್ಲಿ ಅಷ್ಟೇನು ಪರಿಚಿತ ಮತ್ತು...