ಧರ್ಮ ಮತ್ತು ಆಧ್ಯಾತ್ಮ

ಮಾನವೀಯತೆಯ ಸಾಟಿಯಿಲ್ಲದ ಉದಾಹರಣೆ : ಪ್ರವಾದಿ (ಸ)

ನೀವಿನ್ನು ಸ್ವತಂತ್ರರು. ನಾವು ನಿಮ್ಮನ್ನು ಕ್ಷಮಿಸಿದ್ದೇವೆ. ನೀವು ನಿಮ್ಮ ಧರ್ಮವನ್ನು ಆಚರಿಸಲು ಸರ್ವ ಸ್ವತಂತ್ರರು. ಮಾನವತೆಯನ್ನು, ಶಾಂತಿಯನ್ನು‌ ಮತ್ತು‌ ಏಕದೇವವಿಶ್ವಾಸವನ್ನು ಬೋಧಿಸಿದ ಕಾರಣಕ್ಕಾಗಿ ತನ್ನನ್ನು ಮತ್ತು ತನ್ನ ಅನುಯಾಯಿಗಳನ್ನು ಹದಿಮೂರು ವರ್ಷಗಳ ಕಾಲ...

ಅರವಳಿಕೆಯಲ್ಲೇ ಬದುಕು ಅರಿವಿಲ್ಲದೇ ಸಾಯಿ.

ಧಾರ್ಮಿಕತೆಯ ವೈಶಾಲ್ಯ, ಆಧ್ಯಾತ್ಮಿಕತೆಯ ಅನುಭಾವ, ವೈಚಾರಿಕತೆಯ ಆಳ ಮತ್ತು ಎತ್ತರಗಳನ್ನೆಲ್ಲಾ ಕಬ್ಬಿಣದ ಕಡಲೆಯನ್ನಾಗಿ ಮಾಡಿ ಯಾರಿಗೂ ಅರಗಿಸಿಕೊಳ್ಳುವುದಿರಲಿ,ಜಗಿಯಲಿಕ್ಕೂ ಆಗದಂತೆ ಕಗ್ಗಗಳನ್ನಾಗಿ ಮಾಡಿಟ್ಟು ಹೋದಂತಹ ಮಹಾತ್ಮರೂ ಉಂಟು. ಭಾರತದ ಈಗಿನ ಪರಿಸ್ಥಿತಿಯಲ್ಲಿ ಧರ್ಮ, ಸಂಸ್ಕೃತಿ, ಸಾಮಾಜಿಕ...

ಸಾಮಾಜಿಕ ಕ್ರಾಂತಿಯ ಅದ್ವಿತೀಯ ಹರಿಕಾರ : ಮುಹಮ್ಮದ್ ಪೈಗಂಬರ್

ಲೇಖಕರು: ಆರೆಮ್ ಸಿದ್ದೀಕ್, ಉಡುಪಿ. ಇಸ್ಲಾಮನ್ನು ಕೂಡಾ ಒಂದು ಸಂಕುಚಿತ ಕಲ್ಪನೆಯ ಮತ ಅಥವಾ ಧರ್ಮ (Religion) ಮಾಡಿಕೊಂಡಿರುವುದು ದುರಾದೃಷ್ಟವೇ ಸರಿ. ಕುರ್ ಆನ್ ಹೇಳುವಂತೆ  ಆದಮರಿಂದ ಹಿಡಿದು ಅಂತಿಮ ದೇವ ಸಂದೇಶವಾಹಕ ಮುಹಮ್ಮದರವರೆಗೆ...

ಸಂಶೋಧನೆಯ ಆಸ್ವಾದನೆ

ಲೇಖಕರು:ಮೌಲಾನ ವಹೀದುದ್ದೀನ್ ಖಾನ್ ಸೂರ್ಯ ನಮ್ಮ ಈ ಭೂಮಿಗಿಂತ 12 ಲಕ್ಷ ಪಟ್ಟು ದೊಡ್ಡದಾಗಿದ್ದು 9.5 ಕೋಟಿ ಮೈಲುಗಳ ಅಂತರದಲ್ಲಿದ್ದಾನೆ, ಆದರೂ ಅದರ ಪ್ರಕಾಶ ಮತ್ತು ಬಿಸಿಲು ಯಾವುದೇ ಅಡೆತಡೆ ಇಲ್ಲದೆ ನಮಗೆ ತಲುಪುತ್ತದೆ....

ಎಲ್ಲವೂ ವಿಸ್ಮಯಕರ

-ಮೌಲಾನ ವಹೀದುದ್ದೀನ್ ಖಾನ್ 1957ರಲ್ಲಿ ರಷ್ಯಾವು ತನ್ನ ಮೊದಲ ಸ್ಪುಟ್ನಿಕ್ಕನ್ನು ಖಗೋಲಕ್ಕೆ ರವಾನಿಸಿತು. ಅಮೇರಿಕಾವು 1981 ಎಪ್ರಿಲ್ 12ರಂದು ಅಂತರಿಕ್ಷ ವಾಹನ(ಕೊಲಂಬಿಯ)ವನ್ನು ಇಬ್ಬರು ಯಾತ್ರಿಕರ ಜೊತೆ ಕಳುಹಿಸಿತು. ನೂರಾರು ಸಲ ಖಗೋಲದಲ್ಲಿ ಸುತ್ತಾಡಿಸಬಹುದಾದ ಬಲಿಷ್ಟವಾಹನವಾಗಿತ್ತು....

ಮಾನವನ ಹುಡುಕಾಟ

-ಮೌಲಾನ ವಹಿದುದ್ದೀನ್ ಖಾನ್ ಅನಂತ ಸಂಶೋಧನೆಯ ಮನೋಭಾವವು ಮಾನವನನ್ನು ಇತರ ಸೃಷ್ಟಿಗಳಿಂದ ಪ್ರತ್ಯೇಕಿಸುತ್ತಿರುವುದು ಒಂದು ವಿಶೇಷತೆಯಾಗಿದೆ. ಪ್ರತಿಯೋರ್ವನು ತನ್ನ ಹುಟ್ಟಿನಿಂದಲೇ ತನಗೆ ಪರಿಚಯವಿಲ್ಲದ ವಸ್ತುವಿನ ಸಂಶೋಧನೆಯ ಸ್ಪೂರ್ತಿಯನ್ನು ಹೊಂದಿರುತ್ತಾನೆ. ಆದರೆ, ಅದು ಅವನಿಗೆ ಲಭಿಸುವುದಿಲ್ಲ....

ಅವಿರತ ಯತ್ನದ ಒಳಗೆ ಹೊರಗೆ

ಸೈಯದ್ ಅಬುಲೈಸ್ ಒಂದು ಕನಸಿನಿಂದ, ಆ ಒಂದು ಸುಂದರ ವೈಭವದ ಕನಸಿನಿಂದ ಇದೆಲ್ಲವೂ ಆರಂಭವಾಗುತ್ತದೆ. ನೀವು ಬರೆಯಬೇಕೆಂದಿರುವ ಒಂದು ವಿಚಾರ ಅಥವಾ ನೀವು ಸಾಧಿಸಬೇಕೆಂದಿರುವ ಒಂದು ಗುರಿ. ಆ ಕನಸಿನ ನೆರವೇರಿಕೆಯ ಕಲ್ಪನೆಯು ಭಾವಪರವಶತೆಯನ್ನು...

ಉಪವಾಸವು ಆಧ್ಯಾತ್ಮ ಶಕ್ತಿಯ ಪ್ರೇರಕ ರೂಪ

  ಉಪವಾಸವು ಒಂದು ಅವಧಿಯಿಂದ ಮತ್ತೊಂದು ಅವಧಿಯ ವರೆಗೆ ವೃತ ಆಚರಿಸುವುದಾಗಿದೆ. ಇತರ ದಿನಗಳಿಗಿಂತ ಭಿನ್ನವಾದ, ತ್ಯಾಗಮಯವಾದ ಜೀವನ. ಎಲ್ಲವನ್ನೂ ತೊರೆಯಬೇಕು, ಎಲ್ಲದರಿಂದ ಮುಕ್ತವಾಗಬೇಕು. ಆಸೆ-ಅಭಿಲಾಷೆಗಳಿಂದ ದೂರವಿದ್ದು ದೇವ ಪ್ರೀತಿಯನ್ನು ಮೈಗೂಡಿಸಕೊಳ್ಳಬೇಕು. ದೇವನಿಗಾಗಿ ಸಮರ್ಪಿಸುವುದು,...

ಆರಾಧ್ಯನ ಹುಡುಕಾಟ

-ಮೌಲಾನ ವಹಿದುದ್ದೀನ್ ಖಾನ್ ಭಾಗ: 3 ರಷ್ಯಾದ ಖಗೋಳ ಯಾತ್ರಿಕ ಎನ್‍ಡ್ರನ್ ನಿಕೊಲಾಯಿಫ್ 1962ರ ಆಗಸ್ಟ್‍ನಲ್ಲಿ ಖಗೋಳ ಕ್ಷಿಪಣಿಯಿಂದ ಹಿಂದಿರುಗಿ, ಆಗಸ್ಟ್ 21ರ ಒಂದು ಪತ್ರಿಕಾಗೋಷ್ಠಿಯಲ್ಲಿ, “ನಾನು ಧರೆಗಿಳಿದಾಗ ಭೂಮಿಯನ್ನೊಮ್ಮೆ ಚುಂಬಿಸಲೋ ಎಂದು ನನಗೆ ತೋಚಿತು”...

ದೇವ ಲೋಕ

ಮೌಲಾನ ವಹೀದುದ್ದೀನ್ ಖಾನ್ ನೀವು ನಿಮ್ಮ ಕೋಣೆಯಲ್ಲಿರುವಾಗ ಕೋಣೆಯ ಮೇಲ್ಛಾವಣಿಯ ವಿಸ್ತೀರ್ಣವನ್ನು ತಿಳಿಯಬಹುದು. ಆದರೆ, ನೀವು ತೆರೆದ ಮೈದಾನಕ್ಕೆ ಬಂದಾಗ ಆಕಾಶದ ಕೆಳಗಿರುತ್ತೀರಿ ಆಗ ನಿಮ್ಮ ಮೇಲಿರುವ ಆಕಾಶದ ಉದ್ದಗಲಗಳನ್ನು ಅಳೆಯುವ ಯಾವುದೇ ಅಳತೆ...

MOST COMMENTED

ಹರಿಯುವುದು ಕನ್ನಡದ ನೆತ್ತರು

0
ಕವನ : ನಸೀಬ ಗಡಿಯಾರ್ ಈ ಹುಚ್ಚು ಸ್ವಪ್ನದಿ, ಮಿಡಿವ ಮನದಿ, ವೈವಿಧ್ಯಗೊಂಡಿದೆ ಕನ್ನಡವೆಂಬ ಸೊಬಗಿನ ನುಡಿ…. ಶಿರ ಕಡಿದರೂ, ಎದೆ ಬಗೆದರೂ, ಹರಿಯುವುದು ಕನ್ನಡದ ನೆತ್ತರು….. ಈ ಭಾಷೆ… ಕನ್ನಡಿಗರ ಉಸಿರು, ಸ್ವಚ್ಛಂದದಿ ಪಸರಿಸಿದೆ ಕನ್ನಡವೆಂಬ ಹಸಿರು, ಇನ್ನೇಕೆ ಬಳಿಯುವಿರಿ ಕನ್ನಡದ ಇತಿಹಾಸಕೆ...

HOT NEWS