ಧರ್ಮ ಮತ್ತು ಆಧ್ಯಾತ್ಮ

ವೃತಾಚರಣೆ ಒಂದು ಜಿಜ್ಞಾಸೆ

ಲೇಖಕರು: ಅಬೂ ಮಾಹೀ ಮುತ್ತಕೀ, ಪಕ್ಕಲಡ್ಕ ಎಲ್ಲದಕ್ಕೂ ಒಂದು ಮಾನದಂಡವಿದೆ. ಇಲ್ಲಿ ನಿಗ್ರಹದ ಮಾನದಂಡವೇನೆಂಬ ಜಿಜ್ಞಾಸೆಗೆ ಓರೆ ಹಚ್ಚು ಪ್ರಯತ್ನ ಮುಂದುವರೆಸಿದ್ದೇವೆ.ದೇಹ, ಆತ್ಮ, ಮನಸ್ಸು ಬೇರೆ ಬೇರೆಯೆಂದವರೂ ಇಲ್ಲಿ ಅವೆಲ್ಲಾ ಒಂದು ಎಂದವರೂ ದೇಹದಿಂದ...

ಮಾರ್ಗದರ್ಶಕನ ಅವಶ್ಯಕತೆ

ಮೌ.ವಹಿದುದ್ದೀನ್ ಖಾನ್ ಅನುವಾದ: ತಲ್ಹಾ ಕೆ.ಪಿ ನಮಗೆ ಹಸಿವಾಗುತ್ತದೆ . ನಾವು ಅದನ್ನು ತಣಿಸಲು ಇಲ್ಲಿ ಆಹಾರವಿದೆ ಎಂದು ತಿಳಿಯುದೆಯಿಲ್ಲವೋ ಅಲ್ಲಿಯ ತನಕ ಆಹಾರಕ್ಕಾಗಿ ನಿರಂತರವಾಗಿ ಹುಡುಕಾಡುತ್ತೇವೆ . ನಮಗೆ ಬಾಯಾರಿಕೆಯಾಗುತ್ತದೆ, ನಾವು ದಾಹವನ್ನು ತಣಿಸಲು...

ಪರಲೋಕದ ವಿಜಯ ಪ್ರಾಪ್ತಿಗಳಿಸಲು ಕರುಣಿಸಿದ ಆಫರ್ ರಂಝಾನ್ !

  ಇಸ್ಲಾಮ್ ನೈಸರ್ಗಿಕ ಧರ್ಮ. ಅದು ಪ್ರಾಕೃತಿಕವಾಗಿಯೇ ಮನುಷ್ಯನ ಗುಣಗಳನ್ನು ಸರಿ ಪಡಿಸಲು ಬಯಸುವಂತಹ ಧರ್ಮ.  ಯಾವುದೇ ಕಾಲ್ಪನಿಕ ವಿಧಿ ವಿಧಾನಗಳಿಗಿಂತ ಮನುಷ್ಯನ ಸಂಸ್ಕರಣೆಯನ್ನು ಸಹಜವಾಗಿಯೇ ಮಾಡಲು ಬಯಸುವಂತಹ ಜೀವನ ವ್ಯವಸ್ಥೆ. ರಂಝಾನ್ ಈ...

ತೋರಿಕೆಯ ವಂಚನೆ

ಲೇಖಕರು: ಮೌ.ವಹಿದುದ್ದೀನ್ ಖಾನ್ ಅನುವಾದಕರು: ತಲ್ಹಾ ಕೆ.ಪಿ ವಾಯು ಸೇನೆಯ ಮುಖಸ್ಥ, ಅಬ್ದುಲ್ ಲತೀಫ್ ಅವರು ವಿಮಾನ ಹಾರಾಟ ಮಾಡುವುದರಲ್ಲಿ ಸುಮಾರು 40 ವರ್ಷಗಳ ಅನುಭವವನ್ನು ಹೊಂದಿದ್ದಾರೆ 25/8/1981 ರಷಿಯನ್ ನಿರ್ಮಿತ ಶಬ್ದಕ್ಕಿಂತಲೂ...

ಕೃತಜ್ಞತೆಯ ಮಹತ್ವ.

ಲೇಖಕರು: ಮೌಲಾನಾ ವಹಿದುದ್ದೀನ್ ಖಾನ್ ಅನುವಾದ:ತಲ್ಹಾ ಕೆ.ಪಿ ಚಾರ್ಲ್ಸ್ ರೀಚ್ಟ್ರ್ ಎಂಬ ಅಮೇರಿಕಾದ ವಿಜ್ಞಾನಿಯನ್ನು ಭೂಕಂಪಗಳತಜ್ಞನೆನ್ನುತ್ತಾರೆ. ಅವರು ಒಂದು ವಿಶಿಷ್ಟವಾದ ಇಂತಹ ಭೂಮಾಪನವನ್ನು ರಚಿಸಿದನು ಅದು ಇಂದು ಭೂಮಿಯಲ್ಲಿ ಸಂಭವಿಸುವ ಎಲ್ಲಾ ಭೂಕಂಪಗಳ  ಶಕ್ತಿಯಅಳತೆ ಮಾಡಲು ಉಪಯೋಗಿಸುತ್ತಾರೆ.  ಇದನ್ನು ''ರೀಚ್ಟ್ರ್ಸ್ಕೇಲ್'' ಎನ್ನುತ್ತಾರೆ . ಚಾರ್ಲ್ಸ್ ರೀಚ್ಟ್ರ್ ಕ್ಯಾಲಿಫೋರ್ನಿಯಾಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ  ಸುಮಾರು ಅರ್ಧ ಶತಮಾನಗಳ ಕಾಲ ಭೂಕಂಪಗಳ ಕುರಿತು ಅಧ್ಯಾಯನ ನಡೆಸಿದರು. ಅವರು ಹೇಳುವ ಪ್ರಕಾರ ಅವರನ್ನು ಹೆಚ್ಚಿನ ಸಂಧರ್ಭಗಳಲ್ಲಿ ಕೇಳಲಾಗುತ್ತಿದ್ದ ಪ್ರಶ್ನೆಯು ''ಭೂಕಂಪದ ಅಪಾಯದಿಂದ ರಕ್ಷಣೆ ಹೊಂದಲು ಯಾವ ದಿಕ್ಕಿಗೆ ಓಡಬೇಕು'' ಆದರೆ ಕ್ಯಾಲಿಫೋರ್ನಿಯಾದಲ್ಲಿ ಇದರ ಉತ್ತರ ಬಹಳ ಸರಳ ಅದೇನೆಂದರೆ ''ಯಾವ ದಿಕ್ಕಿಗೂ ಓಡಬಾರದು''. ಅಮೆರಿಕಾದ 48 ರಾಜ್ಯಗಳ ಪೈಕಿ ಫ್ಲೋರಿಡಾ ಮತ್ತು ಸಮುದ್ರಕಿನಾರೆಯದ ಟೆಚ್ಸಸ್'ನಲ್ಲಿ ಭೂಕಂಪದ ಅಪಾಯವು ಬಹಳ ಕಡಿಮೆ. ಅದೇಅವರನ್ನು ಚೆಂಡ...

ವಾಸ್ತವವನ್ನು ಅರಿಯುವವ

ಲೇಖಕರು: ಮೌ.ವಹಿದುದ್ದೀನ್ ಖಾನ್ ಅನುವಾದ:ತಲ್ಹಾ ಕೆ.ಪಿ ತಾತ್ಪರ್ಯಗಳ ಪ್ರಪಂಚವು ದೇವನ ಸಾಕ್ಷಾತ್ಕಾರಗಳಿದ್ದಾಗಿದೆ. ಆತನ ಸಾಕ್ಷತ್ಕಾರಗಳನ್ನು ಮಾನವ ಭಾಷೆಯಲ್ಲಿ ವಿವರಿಸಲು ಸಾಧ್ಯವಿಲ್ಲ. ವಾಸ್ತವವೇನೆಂದರೆ ಎಲ್ಲಿ ಅಕ್ಷರಗಳು ಅಂತ್ಯಗೊಳ್ಳುತ್ತದೆಯೋ ಅಲ್ಲಿ ಆತನ ತಾತ್ಪರ್ಯಗಳು ಪ್ರಾರಾಂಭವಾಗುತ್ತದೆ. ನಾವು ಯಾವುದೇ ತಾತ್ಪರ್ಯವನ್ನು...

ಕೆಂಡದ ಮೇಲಾಡುವ ದೈವ – ಒತ್ತೆಕೋಲ

ಚರಣ್ ಐವರ್ನಾಡು ಸಂಸ್ಕøತಿಯೊಂದು ತಾನು ಹುಟ್ಟಿದ ಸಮುದಾಯ ಮತ್ತು ನೆಲೆಯನ್ನು ಮೀರಿ ಬೆಳೆಯುವುದು ಒಳ್ಳೆಯ ಲಕ್ಷಣ. ಇದು ಭಾಷೆಗೂ ಅನ್ವಯಿಸುತ್ತದೆ. ಕೊಡುಕೊಳ್ಳುವಿಕೆ ನಡೆಯದ ಹೊರತು ಭಾಷೆ ಮತ್ತು ಸಂಸ್ಕøತಿ ಬೆಳೆಯಲು ಸಾಧ್ಯವಿಲ್ಲ. ಭಾರತ ಸೇರಿದಂತೆ...

ಭೂಲೋಕವೆಂಬ ಊಟದ ಹಾಸು

ಕುರಾನಿನಲ್ಲಿ ನೀವು ಹೀಗೆ ಕಾಣಬಹುದು ''ಅಲ್ಲಾಹನು ಆಕಾಶ ಮತ್ತು ಭೂಲೋಕದ ಪ್ರಕಾಶವಾಗಿದ್ದಾನೆ '' ಈ ವಾಕ್ಯದ ನಿಜವಾದ ತಿರುಳು, ಈ ಲೋಕದ ಎಲ್ಲಾ ವಸ್ತುಗಳು ಅವನ ಇರುವಿಕೆಯನ್ನು ಪ್ರತೀಕ್ಷಗೊಳಿಸುತ್ತವೆ. ಸಂವೇದನಾ ಶೀಲ ಮಾನವನಿಗೆ...

”ದೇವನ ಇರುವಿಕೆಯ ಅನುಭವ”

ಲೇಖಕರು:ಮೌಲಾನ ವಹೀದುದ್ದೀನ್ ಖಾನ್ ಅಪೋಲೋ 15  ರಲ್ಲಿ ಅಮೇರಿಕದ ಮೂವರು ಅಂತರಿಕ್ಷ ಯಾತ್ರಿಕರು ಚಂದ್ರನ ಮೇಲೆ ಇಳಿದರು, ಅವರ ಪೈಕಿ ಒಬ್ಬರಾದ ಕರ್ನಲ್ ಜೇಮ್ಸ್ ಇರವಿನ್ ತನ್ನ ಇಂಟರ್ವೀವ್'ನ ವೇಳೆ  ''1972 ನ ಆ...

ಲಜ್ಜೆಯೇ ಜೀವನವಾಗಿದೆ.

ಆತನು ಆಗಷ್ಟೇ ನಿದ್ರೆಯಿಂದ ಎಚ್ಚೆತ್ತಿದ್ದನು. ಗಡಿಯಾರದೆಡೆಗೆ ಕಣ್ಣೋಡಿಸಿದ. ಫಜ್ರ್ ನ ಕೊನೆಯ ಗಳಿಗೆಯಾಗಿತ್ತು. ವಝೂ ಮಾಡಲು ಓಡಿದ ಅದರೆ ಏನೋ ಅನುಭವವಾದಂತಾಯಿತು. ಮತ್ತೆ ತನಗೆ ಕಡ್ಡಾಯವಾಗಿ ಸ್ನಾನ ಮಾಡಬೇಕಾದ ಅವಶ್ಯಕತೆ ಇದೆ ಎಂದು...

MOST COMMENTED

Ontdek de Toekomst van Online Gokken in Nederland met 0xbets.nl

0
Wist u dat de Nederlandse online gokmarkt sinds de regulering in 2021 exponentieel groeit? Steeds meer spelers zoeken betrouwbare platforms die niet alleen spannend...

HOT NEWS