ಶಾಂತಿ ಸೌಹಾರ್ದತೆಯ ಪ್ರತೀಕ ಬಕ್ರೀದ್
ಇಸ್ಲಾಮಿಕ್ ಕ್ಯಾಲೆಂಡರ್‌ನ ಕೊನೆಯ ತಿಂಗಳಾದ ದುಲ್‌ಹಜ್ ತಿಂಗಳ 10ನೇ ದಿನದಂದು ಆಚರಿಸುವ ಬಕ್ರೀದ್ ಹಬ್ಬ ಧಾರ್ಮಿಕ ಚೌಕಟ್ಟಿನೊಳಗೆ ಆಚರಿಸುವ ಹಬ್ಬ. ಚಾರಿತ್ರಿಕ ಹಿನ್ನೆಲೆಯೊಂದಿಗೆ ಧಾರ್ಮಿಕ ಚೌಕಟ್ಟಿನಲ್ಲಿ ಬಂಧಿಯಾಗಿ ಆಚರಿಸಲ್ಪಡುವ ಈ ಹಬ್ಬ ಸಮಕಾಲೀನ...
ತೂಕ ಮಾಡಲ್ಪಡುವುದಕ್ಕಿಂತ ಮೊದಲು ತೂಕ ಮಾಡಿಕೊಳ್ಳಿ .
ಲೇಖಕರು: ಮೌ.ವಹೀದುದ್ದೀನ್ ಖಾನ್
ಅನುವಾದ: ತಲ್ಹಾ ಕೆ.ಪಿ
ಈ ಲೋಕದಲ್ಲಿ ವಸ್ತುಗಳ ಎರಡು ರೋಪವಿದೆ ಒಂದು ಅಂತರಂಗ ಮತ್ತೊಂದು ಬಹಿರಂಗ. ಅಲ್ಲಿ ಪ್ರತೀ ವ್ಯಕ್ತಿಗೂ ತನ್ನ ಅಂತರಂಗದ...
ಎರಡು ರೀತಿಯ ಆತ್ಮಗಳು.
ಲೇಖಕರು : ಮೌ.ವಹೀದುದ್ದೀನ್ ಖಾನ್
ಅನುವಾದ: ತಲ್ಹಾ ಕೆ.ಪಿ
ಕುರಾನಿನ 91 ನೇ ಅಧ್ಯಾಯದಲ್ಲಿ ಅಲ್ಲಾಹನು ಹೇಳುತ್ತಾನೆ.
''ಕದ್ ಅಫ್ಲಹ ಮನ್ ತಝಕ್ಕಹ , ವಾ ಕದ್ ಖಾಬ ಮನ್ ದಸ್ಸಹ''
''ತನ್ನನ್ನು ತಾನು ಶುದ್ಧಗೊಳಿಸಿದವನು ವಿಜಯಿಯಾದನು ಮತ್ತು...
ಶಾಸ್ತ್ರ ಚಿಕಿತ್ಸೆ
ಲೇಖಕರು: ಮೌ.ವಹೀದುದ್ದೀನ್ ಖಾನ್
ಅನುವಾದ :ತಲ್ಹಾ ಕೆ.ಪಿ
ಫೋನಿಕ್ಸ್ (ಅಮೇರಿಕಾ) ಆಸ್ಪತ್ರೆಗೆ ಒಬ್ಬನು ದಾಖಲಾದನು. ಆತನ ಹೊಟ್ಟೆಯಲ್ಲಿ ಬಹಳ ನೋವು ಕಾಣಿಸಿಕೊಂಡಿತು. ವೈಧ್ಯರು ಇದನ್ನು ಶಾಸ್ತ್ರ ಚಿಕಿಸ್ಥೆಗೆ ಒಳಪಡಿಸಬೇಕಾದ ಪ್ರಖರಣವೆಂದು ಗುರುತಿಸಿದರು. ಆದರಿಂದ ಆತನ ಹೊಟ್ಟೆಯ...
ವೈರುಧ್ಯವು ಅಂತ್ಯಗೊಳ್ಳಲಿರುವುದು.
ಲೇಖಕರು: ಮೌ.ವಹೀದುದ್ದಿನ್ ಖಾನ್
ಅನುವಾದ: ತಲ್ಹಾ ಕೆ.ಪಿ
ನಾನು ನಿರ್ಜನ ಪ್ರದೇಶವಾಗಿರುವ ಒಂದು ಬೆಟ್ಟದ ಮೇಲೆ ನಿಂತಿದ್ದೆ. ನನ್ನ ಮುಂದೆ ಅಚ್ಚಹಸಿರಾದ ಮರಗಳು ಬೆಳೆದು ನಿಂತಿದ್ದುವು. ಹಕ್ಕಿಗಳ ಚಿಲಿಪಿಲಿ ಶಬ್ದವು ಕೇಳುತ್ತಿತ್ತು ವಿವಿಧ ರೀತಿಯ ಪ್ರಾಣಿಗಳು...
ಹಸಿವಿನ ಪಾಠ ಕಲಿತು ಆತ್ಮ ಸಂಸ್ಕರಿಸಿದವರಿಗೆ ಸಮೃದ್ದಿಯ ಹಬ್ಬ : ಈದುಲ್ ಫಿತ್ರ್
ಏಕದೇವ ಆರಾಧನೆ, ಪ್ರಾರ್ಥನೆ, ದೇವಭಯ, ದೃಢ ಸಂಕಲ್ಪ, ಸಹನೆ, ಪಶ್ಚಾತಾಪ, ಹೃದಯ ಶ್ರೀಮಂತಿಕೆ, ದಾನಧರ್ಮ, ಹೀಗೆ ಹಲವು ಮೌಲ್ಯಗಳನ್ನು ಜೀವನದ ಎಲ್ಲಾ ಗಳಿಗೆಗಳಲ್ಲಿ ಪ್ರತ್ಯಕ್ಷಗೊಳಿಸುವುದು, ಒಂದು ತಿಂಗಳು ರಮದಾನಿನಲ್ಲಿ ಅನ್ನ ನೀರು ಸುಖಭೋಗಗಳನ್ನು...
ಮಾನವನ ದುರಂತ
ಲೇಖಕರು: ಮೌ.ವಹೀದುದ್ದೀನ್ ಖಾನ್
ಅನುವಾದ:ತಲ್ಹಾ ಕೆ.ಪಿ ಮಂಗಳೂರು
ಅದು ಜುಲೈ ತಿಂಗಳ ಒಂದು ಸುಂದರ ಮುಂಜಾನೆ. ಸೂರ್ಯ ಇನ್ನು ಉದಯಿಸಿರಲಿಲ್ಲ ಆದರೆ ಆಕಾಶದಲ್ಲಿ ವಿಶಾಲವಾಗಿ ಹರಡುತ್ತಿರುವ ಅದರ ಕಿರಣಗಳು, ವಿಚಿತ್ರವಾದ ಬಣ್ಣ ಬಣ್ಣಗಳ ದ್ರಶ್ಯವನ್ನು...
ಇಹಲೋಕ ಮತ್ತು ಪರಲೋಕ
ಲೇಖಕರು: ಮೌ.ವಹೀದುದ್ದೀನ್ ಖಾನ್
ಅನುವಾದ: ತಲ್ಹಾ ಕೆ.ಪಿ
ಮಾನವನ ಅತ್ಯಂತ ದೊಡ್ಡ ಅವಶ್ಯಕತೆ ಏನು ? ಆತನಿಗೆ ನಿಜವಾಗಿಯೂ ಅತ್ಯಂತ ಸಂತೋಷಭರಿತ ಜೀವನದ ದೊರೆಯಬೇಕೆನ್ನುವುದಲ್ಲವೇ ? ಎಲ್ಲಾ ಕಾಲದಲ್ಲಿಯೂ ಮಾನವನ ಸ್ವಪ್ನವು ಇದೇ ಆಗಿತ್ತು....
ಕತ್ತಲೆಯು ಅಂತ್ಯಗೊಳ್ಳಲಿದೆ.
ಲೇಖಕರು: ಮೌ.ವಹಿದುದ್ದೀನ್ ಖಾನ್
ಅನುವಾದಕರು: ತಲ್ಹಾ ಕೆ.ಪಿ.
ದೇವನ ಲೋಕದಲ್ಲಿ ಮಾನವನು ಬಾಹ್ಯ ನೋಟಕ್ಕೆ ಒಂದು ವೈರುಧ್ಯವಾಗಿದ್ದಾನೆ. ಯಾವ ಲೋಕದಲ್ಲಿ ಸೂರ್ಯನು ಸರಿಯಾದ ಸಮಯದಲ್ಲಿ ಉದಯಿಸುತ್ತಾನೋ, ಆ ಲೋಕದಲ್ಲಿ ಮಾನವನು ಇಂದು ಒಂದು ಮಾತು ಹೇಳಿದರೆ...





























































