ಪ್ರಸ್ತುತ ಯುಗದಲ್ಲಿ ಸಿರಿಯಾ ಅತಿದೊಡ್ಡ ‘ಮಾನವೀಯತೆಯ ಬಿಕ್ಕಟ್ಟಿ’ಗೆ ಹೇಗೆ ತಲುಪಿತು?
-ಇಖ್ಲಾಕ್ ಅಹ್ಮದ್
ಸಂಶೋಧನಾ ವಿದ್ಯಾರ್ಥಿ, ಸೆಂಟರ್ ಫಾರ್ ವೆಸ್ಟ್ ಏಷಿಯನ್ ಸ್ಟಡೀಸ್, ಸ್ಕೂಲ್ ಆಫ್ ಇಂಟರ್ ನ್ಯಾಶನಲ್ ಸ್ಟಡೀಸ್, ಜವಾಹರ್ ಲಾಲ್ ನೆಹರೂ ವಿವಿ (ಜೆ.ಎನ್.ಯು) ನವ ದೆಹಲಿ
ಡಿಸೆಂಬರ್ 2010 ಟುನೀಷಿಯಾದಲ್ಲಿ ಮತ್ತು ಮುಂದುವರಿದು...
ಸೀಕ್ರೇಟ್ ಸೂಪರ್‍ಸ್ಟಾರ್’ ನ ಹಲವು ಸೀಕ್ರೇಟ್ ಗಳು
“ಪ್ರತಿಭೆಗಳು ನೀರೊಳಗಿನ ಗುಳ್ಳೆಯಂತೆ. ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಅದು ತನ್ನಿಂದ ತಾನೇ ಮೇಲೆ ಬರುತ್ತದೆ. ಕಠಿಣ ಪರಿಶ್ರಮ ಮತ್ತು ತ್ಯಾಗ ಮುಖ್ಯವಾಗಿ ಪ್ರತಿಯೊಬ್ಬನಲ್ಲಿದ್ದರೆ ಸಾಕು.” ಇದು ನನ್ನ ಮಾತಲ್ಲ `ಸೀಕ್ರೇಟ್ ಸೂಪರ್‍ಸ್ಟಾರ್’...
‘ನಿಮ್ಮ ಪ್ರೇಮ’ವನ್ನು ‘ನಿಮ್ಮ ಖರೀದಿ’ಯಿಂದ ಅಳತೆ ಮಾಡಲಾಗುತ್ತಿದೆಯೇ?
ಪ್ರೇಮಿಗಳ ದಿನ(ವ್ಯಾಲಂಟೈನ್ಸ್ ಡೇ)ವನ್ನು ಸಾಮಾನ್ಯವಾಗಿ ಜನರು ಬೇರೆ-ಬೇರೆ ಕಾರಣಗಳಿಗಾಗಿ ವಿರೋಧಿಸುತ್ತಾರೆ. ಅದು ಮದುವೆಯ ಚೌಕಟ್ಟಿನ ಹೊರಗಿನ ಪ್ರೇಮ, ಅದು ಭಾರತೀಯ ಸಂಸ್ಕøತಿಗೆ ವಿರುದ್ಧವಾಗಿದೆ, ಅದು ಪ್ರೇಮವನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಪ್ರೇರೇಪಿಸುತ್ತದೆ, ಅದು ಪ್ರೇಮವನ್ನು...

























































