ಕರ್ನಾಟಕದಲ್ಲಿ ಸಮಾಜ, ಅಧಿಕಾರ ರಾಜಕಾರಣ ಮತ್ತು ಅಸ್ಮಿತೆ

ಭಾಗ: 01   ಕರ್ನಾಟಕದಲ್ಲಿ ಸಮಾಜ ಮತ್ತು ಅಧಿಕಾರ ರಾಜಕಾರಣದ ನಡುವಿನ ಸಂಬಂಧವನ್ನು ಅರ್ಥೈಸುವ ಸಂದರ್ಭದಲ್ಲಿ ಕೆಲವು ಬಹು ಮುಖ್ಯ ವಾದಗಳನ್ನು ಮುಂದಿಡಬಹುದು: ಇವೆರಡು ಐಡೆಂಟಿಟಿ ಅಥವಾ ಅಸ್ಮಿತೆ ನಿರ್ಮಿತಿ ರಾಜಕಾರಣದ ಪ್ರಕ್ರಿಯೆಗಳು. ಸಾಮಾಜಿಕ ಧ್ರುವೀಕರಣ...

ಮದ್ರಸಾ ನನ್ನನ್ನು ಬರಹಗಾರನನ್ನಾಗಿಸಿತು,ಭಯೋತ್ಪಾದಕನಾಗಿಸಿಲ್ಲ!

ಲೇಖಕರು:ಇಸ್ಮತ್ ಪಜೀರ್ ನಾನಿಂದು ಈ ಸಮಾಜದಲ್ಲಿ ಲೇಖಕನೆಂಬ ಗೌರವಕ್ಕೆ ಪಾತ್ರನಾಗಿದ್ದರೆ ಅದರ ಸಂಪೂರ್ಣ ಕ್ರೆಡಿಟ್ ಮದ್ರಸಾಕ್ಕೆ ಸಲ್ಲಬೇಕು. ಮನೆಯಲ್ಲಿ ಓದಿಗೆ ಪೂರಕ ವಾತಾವರಣವಿತ್ತು. ತಂದೆಯನ್ನು ಬಾಲ್ಯದಲ್ಲೇ ಕಳೆದುಕೊಂಡಿದ್ದೆ. ನನಗೆ ಓದು ಬರುವ ಹೊತ್ತಿಗೆಲ್ಲಾ ನಮ್ಮ ಮನೆಯಲ್ಲಿ...

ಫೆಲೆಸ್ತೀನ್: ಇತಿಹಾಸ, ಭಾವ-ಬದುಕು

ಫೆಲೆಸ್ತೀನ್ ಎಪ್ಪತ್ತು ವರ್ಷ ತುಂಬಿದ ಹೋರಾಟದ ಮರುಭೂಮಿ. ಜನ್ಮಭೂಮಿಗಾಗಿ ಹೋರಾಡಿ ಮಡಿದವರ ರಕ್ತ ಹರಿದ ಪುಣ್ಯಭೂಮಿ. ಅರಬ್ ಜಗತ್ತಿನ ಕತ್ತಲು ಭೂಮಿ. ಹೀಗೆ ಎಷ್ಟು ವಿಶೇಷತೆಕೊಟ್ಟರೂ ಮುಗಿಯದು. ಮಡಿಟರೇನಿಯನ್ ಸಮುದ್ರದ ತಂಗಾಳಿ ಸವಿದು,...

ನಾಯಕತ್ವದಲ್ಲಿರುವ ಪಾಠಗಳು: ಶೇರ್ ಷಾ ಸೂರಿಯಿಂದ ನರೇಂದ್ರ ಮೋದಿ ಏನು ಕಲಿಯಬಹುದು

-ಗಿರೀಶ್ ಶಹಾನೆ ಕೃಪೆ: ಸ್ಕ್ರಾಲ್.ಇನ್ ಮೋದಿಯವರ 2014 ವಿಜಯ ಮತ್ತು ಶೇರ್ ಶಾ ಸೂರಿಯು ಹುಮಾಯೂನ್‍ನನ್ನು ಸೋಲಿಸಿದ ವಾರ್ಷಿಕೋತ್ಸವವು ಎರಡು ಆಡಳಿತಗಾರರನ್ನು ಹೋಲಿಸಲು ಅವಕಾಶ ನೀಡಿದೆ. ಲೋಕಸಭೆಯಲ್ಲಿ ಆರಾಮದಾಯಕ ಬಹುಸಂಖ್ಯೆಯನ್ನು ಪಡೆಯಲು ತಾನು ಪ್ರತಿನಿಧಿಸಿದ ಭಾರತೀಯ ಜನತಾ...

ಅಮ್ಮ: ನಿಸ್ವಾರ್ಥ ಪ್ರೀತಿಯ ರೂಪ ಮತ್ತು ಜೀವನದ ಆತ್ಮೀಯ ಗೆಳತಿ

ಲೇಖಕರು:ನೀರಜ್ ನಾಥ್ ವಿದ್ಯಾರ್ಥಿ, ಎಂ.ಎ(ಮಾನವ ಸಂಪನ್ಮೂಲ ನಿರ್ವಹಣೆ), ಜೆ.ಎಂ.ಐ ದೆಹಲಿ ಪ್ರಪ್ರಥಮ ಶಿಕ್ಷಕಿ, ನಿಮ್ಮ ಮೊದಲ ಮತ್ತು ಜೀವನಪೂರ್ತಿಯ ಆತ್ಮೀಯ ಗೆಳತಿ, ಸಂಪೂರ್ಣ ಕಾಳಜಿ ನೀಡುವವಳು, ನಿಸ್ವಾರ್ಥ ಪ್ರೀತಿಯ ಸಾಕಾರ ಮೂರ್ತಿ ಈ ಎಲ್ಲಾ...

ಇತಿಹಾಸದ ಬಳಕೆ ಮತ್ತು ದುರುಪಯೋಗ

ಶೆಹಝಾದ್ ಶಕೀಬ್ ಮುಲ್ಲಾ ಮೈಸೂರು   “ನನ್ನ ಪಾದಗಳಿಗೆ ಮಾರ್ಗದರ್ಶನ ಮಾಡಬಲ್ಲ ಒಂದು ದೀಪ ಇದ್ದರೆ ಅದು ನನ್ನ ಅನುಭವಗಳು. ನನಗೆ ಭವಿಷ್ಯವನ್ನು ನಿರ್ಣಯಿಸುವ ಯಾವ ದಾರಿಯೂ ಗೊತ್ತಿಲ್ಲ ಆದರೆ, ಇತಿಹಾಸದ ಹೊರತು.”                    -ಪ್ಯಾಟ್ರಿಕ್ ಹೆನ್ರಿ ಇತಿಹಾಸ,...

ಮಹಿಳೆ, ಮಹಿಳಾ ದಿನ ಮತ್ತು ಸಮಾಜ

ತಶ್ರೀಫಾ ಜಹಾನ್, ಪತ್ರಿಕೋದ್ಯಮ ವಿದ್ಯಾರ್ಥಿನಿ, ಸೈಂಟ್ ಫಿಲೋಮಿನಾ ಕಾಲೇಜು, ಪುತ್ತೂರು ಸ್ನೇಹ, ಕರುಣೆ ಅನುಕಂಪ...ಮೊದಲಾದವುಗಳು ದೇವನು ಸ್ತ್ರೀಗೆ ನೀಡಿದ ವಿಶೇಷತೆಗಳಾಗಿವೆ. ಹೆಣ್ಣಿನ ಪ್ರೀತಿ ಮತ್ತು ನಿಶ್ಚಯದಾಢ್ರ್ಯವೇ ಕುಟುಂಬದ ಶಕ್ತಿ. ಕುಟುಂಬದಲ್ಲಿ ಮಾತ್ರವಲ್ಲ ಸಮಾಜದ ಹಲವು ರಂಗಗಳಲ್ಲೂ ಆಕೆ...

ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಯರ ಬಗೆಗೆ ಪುರುಷ ದೃಷ್ಠಿಕೋನ

ಆರಿಫುದ್ದೀನ್ ಮುಹಮ್ಮದ್, ಹೈದರಾಬಾದ್ ದೇಶಾದ್ಯಂತ ನಡೆಯುತ್ತಿರುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಭಯಭೀತ ಘಟನೆಗಳೊಂದಿಗೆ ಪ್ರತಿದಿನ ಬೆಳಗಾಗುತ್ತದೆ. 2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಸಾಮೂಹಿಕ ಅತ್ಯಾಚಾರವು ತೀವ್ರವಾದ ಜನಾಕ್ರೋಶಕ್ಕೆ ಕಾರಣವಾಗಿ ಜನರನ್ನು ಬೀದಿಗಿಳಿಯುವಂತೆ ಮಾಡಿತು....

ಪ್ರಸ್ತುತ ಯುಗದಲ್ಲಿ ಸಿರಿಯಾ ಅತಿದೊಡ್ಡ ‘ಮಾನವೀಯತೆಯ ಬಿಕ್ಕಟ್ಟಿ’ಗೆ ಹೇಗೆ ತಲುಪಿತು?

-ಇಖ್ಲಾಕ್ ಅಹ್ಮದ್ ಸಂಶೋಧನಾ ವಿದ್ಯಾರ್ಥಿ, ಸೆಂಟರ್ ಫಾರ್ ವೆಸ್ಟ್ ಏಷಿಯನ್ ಸ್ಟಡೀಸ್, ಸ್ಕೂಲ್ ಆಫ್ ಇಂಟರ್ ನ್ಯಾಶನಲ್ ಸ್ಟಡೀಸ್, ಜವಾಹರ್ ಲಾಲ್ ನೆಹರೂ ವಿವಿ (ಜೆ.ಎನ್.ಯು) ನವ ದೆಹಲಿ   ಡಿಸೆಂಬರ್ 2010 ಟುನೀಷಿಯಾದಲ್ಲಿ ಮತ್ತು ಮುಂದುವರಿದು...

ಸೀಕ್ರೇಟ್ ಸೂಪರ್‍ಸ್ಟಾರ್’ ನ ಹಲವು ಸೀಕ್ರೇಟ್ ಗಳು

“ಪ್ರತಿಭೆಗಳು ನೀರೊಳಗಿನ ಗುಳ್ಳೆಯಂತೆ. ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಅದು ತನ್ನಿಂದ ತಾನೇ ಮೇಲೆ ಬರುತ್ತದೆ. ಕಠಿಣ ಪರಿಶ್ರಮ ಮತ್ತು ತ್ಯಾಗ ಮುಖ್ಯವಾಗಿ ಪ್ರತಿಯೊಬ್ಬನಲ್ಲಿದ್ದರೆ ಸಾಕು.” ಇದು ನನ್ನ ಮಾತಲ್ಲ `ಸೀಕ್ರೇಟ್ ಸೂಪರ್‍ಸ್ಟಾರ್’...

MOST COMMENTED

‘ ಶಿಕ್ಷಣ’ ವೈಷಮ್ಯ ರಹಿತವಾಗಲಿ.

0
ಲೇಖಕರು: ಇರ್ಷಾದ್ ಕೊಪ್ಪಳ ( ಪತ್ರಕರ್ತರು, ಬೆಂಗಳೂರು) ಇತರ ಕ್ಷೇತ್ರಗಳಂತೆ ಕೋಮು ಮತ್ತು ಜಾತಿ ವೈಷಮ್ಯವು ಶೈಕ್ಷಣಿಕ ಸಂಸ್ಥೆಗಳಲ್ಲೂ ಸಹ ವ್ಯಾಪಕವಾಗಿ ಬೆಳೆಯುತ್ತಿರುವುದು ದುರದೃಷ್ಟಕರ. ದಲಿತರು , ಹಿಂದುಳಿದವರು ಮತ್ತು ವಿಶೇಷವಾಗಿ ಮುಸ್ಲಿಮರು ಸಮಾಜದ ಮುಖ್ಯವಾಹಿನಿಗೆ...

HOT NEWS