ಹಲವು ಧರ್ಮಗಳ ಸಂಗಮ ಭೂಮಿ,ಭಾರತ
ಕವನ ಉಪ್ಪಿನಂಗಡಿ
BA 1st Year
GPU College Uppinangady
ಪೀಠಿಕೆ: ಭಾರತ ವಿವಿಧತೆಯಲ್ಲಿ ಏಕತೆಯನ್ನು ಮೆರೆಯುವ ದೇಶ. ಭಾರತದಲ್ಲಿರುವ ಧರ್ಮಗಳು, ವಿವಿಧ ಜನಾಂಗಗಳು,ಸಾಂಸ್ಕøತಿಕ ವೈವಿಧ್ಯಗಳು ಮತ್ತು ಭಾಷೆಗಳಲ್ಲಿರುವ ವೈವಿದ್ಯತೆ ಜಗತ್ತಿನ ಇನ್ಯಾವ ದೇಶಗಳಲ್ಲಾಗಲಿ ಇಲ್ಲ. ಈ ದೇಶದಲ್ಲಿ...
ಹಳ್ಳಿಗಳಿಂದ ಅಪಾರ್ಟ್‌ಮೆಂಟ್ ವರೆಗೆ ಸಾಗುತ್ತಿರುವ ಆಧುನಿಕ ನಾಗರಿಕ ಸಮಾಜ.
ವಿವೇಕಾನಂದ.ಹೆಚ್.ಕೆ.
ಕೆಲ ವರುಷಗಳ ಹಿಂದೆ ಹುಲ್ಲಿನ ಗುಡಿಸಲು, ಬಿದಿರಿನ ಬೊಂಬುಗಳ ಮೇಲ್ಚಾವಣಿಯ ಮಣ್ಣಿನ ಪುಟ್ಟ ಮನೆಗಳು, ಇಟ್ಟಿಗೆಯ ಹೆಂಚಿನ ಮನೆಗಳು, ಸಿಮೆಂಟ್ ಸೀಟಿನ ಶೆಡ್ ಆಕಾರದ ಮನೆಗಳು ಹೆಚ್ಚಾಗಿ ಭಾರತದ ಪ್ರತಿ ಹಳ್ಳಿ ಗ್ರಾಮ...
ಚುನಾವಣಾ ಆಯೋಗ ಜಾರಿ ಮಾಡಿರುವ SIR!ಪ್ರಜಾಪ್ರಭುತ್ವಕ್ಕೆ ಸವಾಲು?
ಭಾರತೀಯ ಪ್ರಜಾಪ್ರಭುತ್ವದ ಹೃದಯವೇ ಮತದಾನ ಹಕ್ಕು. ಪ್ರತಿಯೊಬ್ಬ ವಯಸ್ಕ ಭಾರತೀಯ ನಾಗರಿಕನಿಗೂ ಮತ ಚಲಾಯಿಸುವ ಹಕ್ಕು ಇರುವುದೇ ನಮ್ಮ ಸಂವಿಧಾನದ ಮಹತ್ವದ ಭರವಸೆಯಾಗಿದೆ. ಈ ಹಕ್ಕಿನ ಪರಿಣಾಮಕಾರಿ ಅನುಷ್ಠಾನಕ್ಕೆ ಆಧಾರವಾಗಿರುವುದು ಸರಿಯಾದ ಹಾಗೂ...
ಪರಿಸರವೇ ಉತ್ತಮ ಜೀವನಕ್ಕೆ ಪರಿಹಾರ
✒ ಕವನ ಉಪ್ಪಿನಂಗಡಿ
Philomena college Puttur first year B.A journalism
ಪರಿಸರ ಎಂದರೆ ನಮ್ಮ ಸುತ್ತಮುತ್ತಲಿನ ಎಲ್ಲಾ ವಸ್ತುಗಳನ್ನು ನಾವು ಪರಿಸರ ಎನ್ನುತ್ತೇವೆ. ಉದಾಹರಣೆಗೆ ಗಿಡಮರಗಳು, ನೀರು, ಗಾಳಿ, ಪ್ರಾಣಿಗಳು, ಪಕ್ಷಿಗಳು, ಸೂರ್ಯ...
ಮದ್ಯಪಾನ ಮುಕ್ತವಾಗದೆ ಭಾರತ ಸ್ವಾತಂತ್ರ್ಯವಲ್ಲ ಎಂದ ಗಾಂಧೀಜಿಯವರ ಸಮಾಜ ಎತ್ತ ಸಾಗುತ್ತಿದೆ?
- ಶಾರೂಕ್ ತೀರ್ಥಹಳ್ಳಿ
ಸಾಮಾಜಿಕ ಕೆಡುಕುಗಳಲ್ಲಿ ಮದ್ಯಪಾನ ಕೂಡ ಒಂದು , ಹಳ್ಳಿಯ ಗಲ್ಲಿಯಿಂದ ಹಿಡಿದು ಬೃಹತ್ ನಗರಗಳಲ್ಲಿ ಕೂಡ ಮದ್ಯಪಾನ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಮದ್ಯಪಾನವು ಸ್ಲೋಪಾಯಿಸನ್ ಎಂದೇ...
ಗೌರಿ ಲಂಕೇಶ್ ಮುಸ್ಲಿಂ ಪಕ್ಷಪಾತಿಯಾಗಿದ್ದರೇ?
ನಮಗೆಲ್ಲಾ ಗೊತ್ತಿರುವ ಹಾಗೆ ಅಕ್ಕ ಗೌರಿ ಲಂಕೇಶ್ ಮೇಲೆ ಮುಸ್ಲಿಂ ಪಕ್ಷಪಾತಿಯೆಂಬ ಬಹುದೊಡ್ಡ ಆರೋಪವಿತ್ತು. ಇದು ನ್ಯಾಯ ಪಕ್ಷಪಾತಿಯಾದ ಪ್ರತಿಯೋರ್ವ ಸೆಕ್ಯುಲರ್ ವ್ಯಕ್ತಿಯ ಮೇಲೆ ಬಂದ ಮತ್ತು ಬರುವ ಬಹಳ ಸಹಜವಾದ ಆರೋಪ....
ಮಾದಕ ವ್ಯಸನದ ತಡೆಗಟ್ಟುವಿಕೆ.
ಭಾಗ - 04 (ಸರಣಿ ಲೇಖನದ ಕೊನೆಯ ಭಾಗ)
ಮಾದಕ ವ್ಯಸನದ ತಡೆಗಟ್ಟುವಿಕೆ.
ಈ ಹಿಂದಿನ ಲೇಖನದಲ್ಲಿ ಹೇಳಿದಂತೆ, ಚಿಕಿತ್ಸೆಗಿಂತ ತಡೆಗಟ್ಟುವಿಕೆ ಯಾವಾಗಲೂ ಉತ್ತಮ. ಮಾದಕ ವ್ಯಸನದಿಂದ ಜನರನ್ನು ತಡೆಯಲು ಇದು ಯಾವಾಗಲೂ ಅತ್ಯುತ್ತಮ...
ಕೋಮು ರಾಜಕೀಯ ಮತ್ತು ಭವಿಷ್ಯದ ಭಾರತ
ಭಾರತದ ಪ್ರಮುಖ ಶಕ್ತಿ ಅದರ ದೃಢವಾದ ಸಾಮಾಜಿಕ ವ್ಯವಸ್ಥೆಯಾಗಿದೆ. ಈ ವಿಶಾಲ ದೇಶದಲ್ಲಿ ಇಷ್ಟೊಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕøತಿಕ ವರ್ಗಗಳ ಅಸ್ತಿತ್ವ ಮತ್ತು ಶತಮಾನಗಳಿಂದ ಅವುಗಳ ಮಧ್ಯೆ ಸಾಮಾಜಿಕ ನೆಲೆಯಲ್ಲಿ ಇರುವ...
ಬೇಟಿ ಪಡಾವೋ ಬೇಟಿ ಬಚಾವೋ!
ಲೇಖಕರು: ಅಬ್ದುಲ್ ಸಲಾಮ್ ದೇರಳಕಟ್ಟೆ
ಇದು 2014 ರಲ್ಲಿ ಬಾಜಪ ಸರಕಾರ ಆಢಳಿತದ ಚುಕ್ಕಾಣಿ ಹಿಡಿದ ತಕ್ಷಣ ಕೇಳಿ ಬ೦ದ ಸ್ಲೋಗನ್. ಘೋಷಣೆಯೇನೋ ಬಹಳ ಚೆನ್ನಾಗಿದೆ. ಆದರೆ ಈ ಘೋಷಣೆಗೂ 2014 ರ ನ೦ತರದ...
ಕೊರೋನ: ಮಾಧ್ಯಮ ಬಿಚ್ಚಿದ ಸುಳ್ಳುಗಳು
ಕೊರೋನ ಮಹಾ ಮಾರಿಯಿಂದ ತತ್ತರಿಸಿ ಇಡೀ ಜಗತ್ತು ಅತ್ಯಂತ ಕಷ್ಟ ಹಾಗೂ ಕಠಿಣ ಪರಿಸ್ಥಿತಿಯಲ್ಲಿ ಹೋಗುತ್ತಿದೆ. ಇಂತಹಾ ಸಂದರ್ಭದಲ್ಲಿ ಜನರು ಜಾತಿ, ಧರ್ಮ ಭೇದ ಬಾವ ಬಿಟ್ಟು ಮಾನವೀಯತೆಯ ಮೌಲ್ಯದಲ್ಲಿ ಎಲ್ಲರಿಗೂ...

































































