Monday, May 17, 2021

ಪದ್ಮಶ್ರೀ ಪುರಸ್ಕಾರಕ್ಕೆ ಮೆರುಗು ನೀಡಿದ ಅಲಿ ಮನಿಕ್ ಫಾನ್

ಲಬೀದ್ ಆಲಿಯಾ ಇವರ ಬಗ್ಗೆ ನಿಮಗೆಷ್ಟು ತಿಳಿದಿದೆ. ಇವರೇ ಅಲಿ ಮಾನಿಕ್ ಫಾನ್. ವಿದ್ವಾಂಸ, ಭಾಷಾ ಪರಿಣಿತ, ಖಗೋಳ ಶಾಸ್ತ್ರಜ್ಞ, ಶಿಕ್ಷಣತಜ್ಞ, ಪರಿಸರ ಪ್ರೇಮಿ ಒಂದೇ ಮಾತಲ್ಲಿ ಹೇಳುವುದಾದರೆ ಇವರು ಮುಸ್ಲಿಂ ಜಗತ್ತು ಕಂಡ ಮಹಾನ್ ಪಂಡಿರಲ್ಲೊಬ್ಬರು.

“ರಾಗವಿಲ್ಲದಿದ್ದರೂ ಸರಿ”ಯುವ ಕವಿ ಉಮರ್ ದೇವರಮನಿಯವರ ಚೊಚ್ಚಲ ಕೃತಿ

ಪುಸ್ತಕ ವಿಮರ್ಶೆ : ಲಾಬೀದ್ ಆಲಿಯಾ ಯುವ ಕವಿ ಉಮರ್ ದೇವರಮನಿಯವರ "ರಾಗವಿಲ್ಲದಿದ್ದರೂ ಸರಿ" ಚೊಚ್ಚಲ ಕೃತಿ ಕೈ ಸೇರಿದೆ. ಉರ್ದು ಮತ್ತು ಅರಬಿ ಗಝಲ್ ಗಳಲ್ಲಿರುವ ಭಾವ ತೀವ್ರತೆ ಕನ್ನಡದ ಇವರ ಈ ಗಝಲ್ ಗಳಲ್ಲೂ ಕಾಣಸಿಗುತ್ತದೆ. ಗಾಲಿಬ್ ಮತ್ತು ಇಕ್ಬಾಲ್...

ಶಿಕ್ಷಣದ ಮೆಕ್‌ಡೊನಾಲ್ಡೈಸೇಶನ್: ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಜಾಗತೀಕರಣದ ನಡುವಿನ ಸಂಪರ್ಕ

ಭಾಗ : 1 ಪ್ರೊ । ಮುಜಾಫರ್ ಅಸ್ಸಾದಿ ಹೊಸ ಶಿಕ್ಷಣ ನೀತಿ ಎಂದು ಕರೆಯಲ್ಪಡುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಚಯಿಸುವ ಇತ್ತೀಚಿನ ಪ್ರಯತ್ನವು, ಇತ್ತೀಚಿನ ಅನೇಕ ಚರ್ಚೆಗಳಿಗೆ ನಾಂದಿ ಹಾಡಿದೆ. ಭಾರತದಮೊದಲ ಪ್ರಧಾನಿ, ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ನಾಶಪಡಿಸಿದವರಾದರೂ ಹೇಗೆ?...

ಮಹಮದ್ ಬಿನ್ ತುಘಲಕ್ : ದ್ವಂದ್ವಗಳ ಮಿಶ್ರಣ

ಲೇಖಕರು: ಅಲೀ ಜಾಝ್ ರಜಾ ದಿನಗಳಲ್ಲಿ ಅತಿಯಾಗಿ ನಿದ್ರೆಯನ್ನೇ ಇಷ್ಟಪಡುವ ನಾನು ಕೆಲವೊಮ್ಮೆ ಮುಖಪುಟದ ಲೇಖನಗಳನ್ನು ಓದುವುದಿದೆ...(ಇಸ್ಮತ್ ಪಜೀರ್,ಇನ್ನಿತರ ಲೇಖಕರ)ಇಲ್ಲದಿದ್ದಲ್ಲಿ ಸುಮ್ಮನೆ ಇತಿಹಾಸವನ್ನು ಕೆದಕುವುದೂ ಇದೆ ಘತ ಕಾಲದ ಘಟನೆಗಳನ್ನು ನೆನಪಿಸುವ ಲೇಖನಗಳು ಇನ್ನಷ್ಟು ಇಷ್ಟವಾಗುತ್ತವೆ. ಮಹಮದ್ ಬಿನ್ ತುಘಲಕ್

ಹೊಸ ವರುಷದ ಹೊಸ ಆರಂಭ

ನಸೀಬ ಗಡಿಯಾರ್ 20೨೦ಕ್ಕೆ ವಿದಾಯ ಹೇಳಿ 2021ರ ಆಗಮನಕ್ಕೆ ಲೋಕ ವು ಸಜ್ಜಾಗಿ ನಿಂತಿದೆ,ಡಿಸ್ಕೋ ಡ್ಯಾನ್ಸ್ ಗಳು, ಬಣ್ಣದ ಸಿಡಿ ಮದ್ದುಗಳು, ಎಲ್ಲೆಡೆ ಮನರಂಜನೆಯ ವಾತಾವರಣಕ್ಕೆ ಕಾದು ಕುಳಿತಿದೆ. ನನ್ನ ಪ್ರಕಾರ ಹೊಸ ವರ್ಷದ ಆಚರಣೆ ಅನಾವಶ್ಯಕ."ಹೊಸ ವರುಷದ ಧಾಮ್ ಧೂಮ್ ಆಚರಣೆಯ ಆಲೋಚನೆಗಳ ಬದಲು ಹೊಸ...

ಬಣ್ಣಗಳೊಂದಿಗೆ ಬೆಳೆದ ಸಲ್ವಾ ಸಲೀಮ್

ಸಂದರ್ಶನ: ಕುಲ್ಸೂಮ್ ಅಬೂಬಕರ್ ಉಡುಪಿ ವಿದ್ಯೆ ಮತ್ತು ಉದ್ಯೋಗ ಇವೆರಡೂ ಕನಸು ಕಂಡಷ್ಟು ಸುಲಭವಲ್ಲ… ಅದೇ ರೀತಿಯಲ್ಲಿ ಕೆಲವು ಅಪರೂಪದ ಪ್ರತಿಭೆಗಳಿರುತ್ತವೆ ಅವುಗಳೊಂದಿಗೆ ಜಾಣ್ಮೆ, ಆಸಕ್ತಿ, ಪರಿಶ್ರಮಗಳು ಕೂಡಿದಲ್ಲಿ ಆ ವ್ಯಕ್ತಿಯು ಖಂಡಿತಾ ಅಭಿವೃದ್ಧಿಯ ಮೇರು ಪರ್ವತಕ್ಕೆ ಏರಲು ಸಾಧ್ಯ. ಫಾಮಿಯಾ ಖಾಝಿ ಮತ್ತು ಸಲೀಮ್ ಟಿ.ಕೆ.ಪಿ....

‘ಕಮ್ಮಿ ಇಲ್ಲ’ದ ಮೋದಿ ಕಾಳಜಿ ಮತ್ತು ಸೋತ ಭಾರತ

ಶರೀಫ್ ಕಾಡುಮಠ ಖ್ಯಾತ ವಕೀಲ, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್, ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಧಾನಿ ಮೋದಿ ಅವರ 2013ರ ಭಾಷಣವೊಂದರ ತುಣುಕನ್ನು ಹಂಚಿಕೊಂಡಿದ್ದರು. ಮುಂಬೈ-ಅಹ್ಮದಬಾದ್ ನಡುವೆ ಬುಲೆಟ್ ರೈಲು ಆರಂಭಿಸುವ ಕುರಿತು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮೋದಿ ಸಲಹೆ ನೀಡಿದ್ದರ ಬಗ್ಗೆ ಆ...

ಉಳುವವನ ಕಿಡಿ

ಕವನ ಸುಮಮಿ ಓ, ಕೇಳಿಲ್ಲಿ ಜನ ನಾಯಕರೆ, ನಿಮ್ಮೀ ರಾಜಕೀಯ ಮೇಲಾಟಕ್ಕೆ ಕೈ ಹಾಕಿರುದು ದೇಶದ ಬೆನ್ನೆಲುಬಿಗೆ, ಮರೆತಂತಿರುವಿರಿ ಸುಡುವ ಮುನ್ನ ಹಿಂತೆಗೆಯಲು ಬೆರಳುಗಳ. ಕಿಡಿ ಹಚ್ಚಾಗಿದೆ, ಮುಡಿ ಕೆಂಪಾಗುತಿದೆ, ನೀವೇಕೆ ನೋಡಬಾರದೊಮ್ಮೆ ಕಣ್ತೆರೆದು ನಿಮ್ಮ...

ಚಂದ್ರಶೇಖರ್ ಆಝಾದ್ ರನ್ನೇಕೆ ಬಂಧಿಸಲಾಗುತ್ತಿದೆ?!

ಶರೀಫ್ ಕಾಡುಮಠ ಆತ ಎಲ್ಲದಕ್ಕೂ ಎದೆಯೊಡ್ಡಿ ನಿಲ್ಲಬಲ್ಲ ಆತ್ಮಸ್ಥೈರ್ಯದ ಯುವಕ. ತನ್ನ ಉಡುಪಿನ ಜೊತೆಗೆ ಕೊರಳಲ್ಲಿ ನಿತ್ಯವೂ ನೀಲಿ ಶಾಲು ಧರಿಸಿಕೊಂಡೇ ಇರುವ ಅಪ್ಪಟ ಅಂಬೇಡ್ಕರ್ ಪ್ರೇಮಿ. ಸಂವಿಧಾನದ ಬಲದಲ್ಲಿ ನಿರ್ಭೀತವಾಗಿ ಸವಾಲು, ಸಮಾಜವನ್ನು ಎದುರು ಹಾಕಿಕೊಳ್ಳುವ ಛಲಗಾರ. ಹೋರಾಟಗಳಲ್ಲಿ ಆತನ ಇರುವಿಕೆಯೇ ಜನತೆಗೆ ಇಮ್ಮಡಿ...

ನೆನಪು: ರಾಷ್ಟ್ರ ಪಿತ ಗಾಂಧಿಜಿ

ನಸೀಬ ಗಡಿಯಾರ್ ಮಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ಪ್ರತಿವರ್ಷ ಅಕ್ಟೋಬರ್ ಎರಡರಂದು ಆಚರಿಸುತ್ತೇವೆ. ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವನ್ನು ಕೂಡ ಅಂದೇ ಆಚರಿಸಲಾಗುತ್ತದೆ. ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ಪುಟ್ಟಾಣಿ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಮಕ್ಕಳು ಕೂಡ ಅವರನ್ನು ಅಷ್ಟೇ ಗೌರವದಿಂದ ಕಾಣುತ್ತಿದ್ದರು....

MOST COMMENTED

HOT NEWS