Wednesday, April 24, 2024

ಸಾರ್ವಜನಿಕ ನೀತಿ, ಹೊಸ ಸಾಮಾಜಿಕ ಅಸ್ಮಿತೆ ಮತ್ತು ಅಧಿಕಾರ ರಾಜಕಾರಣ

ಭಾಗ-2 ಎರಡು ಬಹುಮುಖ್ಯವಾದ ಸಾರ್ವಜನಿಕ ನೀತಿ ಸಾಮಾಜಿಕವಾಗಿ ನೂರಾರು ಸಮುದಾಯಗಳನ್ನು ನಿರ್ಮಿಸಿತ್ತಲ್ಲದೆ ರಾಜಕಾರಣದ ಕಥನ ಮತ್ತು ಚೌಕಟ್ಟನ್ನೆ ಬದಲಾಯಿಸಿತು ಎಂದರೂ ತಪ್ಪಾಗಲಾರದು. ಅದರಲ್ಲಿ ಒಂದು ಸಾರ್ವಜನಿಕ ನೀತಿ ಮೀಸಲಾತಿಗೆ ಸಂಬಂಧಪಟ್ಟರೆ ಇನ್ನೊಂದು ಭೂ ಮಸೂದೆಗೆ ಸಂಬಂಧ ಪಟ್ಟದ್ದು. ಇದು ಯಾಕೆ ಮುಖ್ಯವಾಗುತ್ತದೆ ಎಂದರೆ ಈ ನೀತಿ ನೂರಾರು, ಸಾವಿರಾರು ಸಾಮಾಜಿಕ ವರ್ಗಗಳನ್ನು, ಸಣ್ಣ ಪುಟ್ಟ ಜಾತಿಗಳನ್ನು...

ಕರ್ನಾಟಕದಲ್ಲಿ ಸಮಾಜ, ಅಧಿಕಾರ ರಾಜಕಾರಣ ಮತ್ತು ಅಸ್ಮಿತೆ

ಭಾಗ: 01   ಕರ್ನಾಟಕದಲ್ಲಿ ಸಮಾಜ ಮತ್ತು ಅಧಿಕಾರ ರಾಜಕಾರಣದ ನಡುವಿನ ಸಂಬಂಧವನ್ನು ಅರ್ಥೈಸುವ ಸಂದರ್ಭದಲ್ಲಿ ಕೆಲವು ಬಹು ಮುಖ್ಯ ವಾದಗಳನ್ನು ಮುಂದಿಡಬಹುದು: ಇವೆರಡು ಐಡೆಂಟಿಟಿ ಅಥವಾ ಅಸ್ಮಿತೆ ನಿರ್ಮಿತಿ ರಾಜಕಾರಣದ ಪ್ರಕ್ರಿಯೆಗಳು. ಸಾಮಾಜಿಕ ಧ್ರುವೀಕರಣ ಮತ್ತು ಶಾಸನೀಯ ನೀತಿಗಳು ಕರ್ನಾಟಕದ ಅಧಿಕಾರ ರಾಜಕಾರಣದ ಸ್ವರೂಪವನ್ನು, ಚೌಕಟ್ಟನ್ನು ಬದಲಾಯಿಸಿವೆ ಮಾತ್ರವಲ್ಲದೇ ಹೊಸ ರಾಜಕೀಯ ಸಮೀಕರಣಕ್ಕೆ ದಾರಿ ಮಾಡಿ...

ಮದ್ರಸಾ ನನ್ನನ್ನು ಬರಹಗಾರನನ್ನಾಗಿಸಿತು,ಭಯೋತ್ಪಾದಕನಾಗಿಸಿಲ್ಲ!

ಲೇಖಕರು:ಇಸ್ಮತ್ ಪಜೀರ್ ನಾನಿಂದು ಈ ಸಮಾಜದಲ್ಲಿ ಲೇಖಕನೆಂಬ ಗೌರವಕ್ಕೆ ಪಾತ್ರನಾಗಿದ್ದರೆ ಅದರ ಸಂಪೂರ್ಣ ಕ್ರೆಡಿಟ್ ಮದ್ರಸಾಕ್ಕೆ ಸಲ್ಲಬೇಕು. ಮನೆಯಲ್ಲಿ ಓದಿಗೆ ಪೂರಕ ವಾತಾವರಣವಿತ್ತು. ತಂದೆಯನ್ನು ಬಾಲ್ಯದಲ್ಲೇ ಕಳೆದುಕೊಂಡಿದ್ದೆ. ನನಗೆ ಓದು ಬರುವ ಹೊತ್ತಿಗೆಲ್ಲಾ ನಮ್ಮ ಮನೆಯಲ್ಲಿ ಎಲ್ಲಿ ನೋಡಿದರಲ್ಲಿ ಕನ್ನಡ ಮ್ಯಾಗಝಿನ್ ಗಳೇ ತುಂಬಿದ್ದವು. ಆದರೆ ನಾನು ಬಾಲ್ಯವನ್ನು ಕಳೆದದ್ದು ಉಳ್ಳಾಲದ ಅಜ್ಜಿಯ ಮನೆಯಲ್ಲಿ (ತಾಯಿಯ ತವರು...

ಫೆಲೆಸ್ತೀನ್: ಇತಿಹಾಸ, ಭಾವ-ಬದುಕು

ಫೆಲೆಸ್ತೀನ್ ಎಪ್ಪತ್ತು ವರ್ಷ ತುಂಬಿದ ಹೋರಾಟದ ಮರುಭೂಮಿ. ಜನ್ಮಭೂಮಿಗಾಗಿ ಹೋರಾಡಿ ಮಡಿದವರ ರಕ್ತ ಹರಿದ ಪುಣ್ಯಭೂಮಿ. ಅರಬ್ ಜಗತ್ತಿನ ಕತ್ತಲು ಭೂಮಿ. ಹೀಗೆ ಎಷ್ಟು ವಿಶೇಷತೆಕೊಟ್ಟರೂ ಮುಗಿಯದು. ಮಡಿಟರೇನಿಯನ್ ಸಮುದ್ರದ ತಂಗಾಳಿ ಸವಿದು, ನೈಲ್ ನದಿಯ ನೀರು ಕುಡಿದು ಸುಖವಾಗಿ, ಸಮೃದ್ಧರಾಗಿ, ಸ್ವತಂತ್ರರಾಗಿ ಬದುಕಿದ್ದ ಅರಬ್ ಫೆಲೆಸ್ತೀನ್ ಮಣ್ಣಿನಲ್ಲಿ ಅಮೇರಿಕಾ, ಇಂಗ್ಲೆಂಡ್ ನಂತಹ ಜಾಗತಿಕ...

ನಾಯಕತ್ವದಲ್ಲಿರುವ ಪಾಠಗಳು: ಶೇರ್ ಷಾ ಸೂರಿಯಿಂದ ನರೇಂದ್ರ ಮೋದಿ ಏನು ಕಲಿಯಬಹುದು

-ಗಿರೀಶ್ ಶಹಾನೆ ಕೃಪೆ: ಸ್ಕ್ರಾಲ್.ಇನ್ ಮೋದಿಯವರ 2014 ವಿಜಯ ಮತ್ತು ಶೇರ್ ಶಾ ಸೂರಿಯು ಹುಮಾಯೂನ್‍ನನ್ನು ಸೋಲಿಸಿದ ವಾರ್ಷಿಕೋತ್ಸವವು ಎರಡು ಆಡಳಿತಗಾರರನ್ನು ಹೋಲಿಸಲು ಅವಕಾಶ ನೀಡಿದೆ. ಲೋಕಸಭೆಯಲ್ಲಿ ಆರಾಮದಾಯಕ ಬಹುಸಂಖ್ಯೆಯನ್ನು ಪಡೆಯಲು ತಾನು ಪ್ರತಿನಿಧಿಸಿದ ಭಾರತೀಯ ಜನತಾ ಪಾರ್ಟಿ ಮತ್ತು ಮಿತ್ರ ಪಕ್ಷಗಳನ್ನು ಮುನ್ನಡೆಸಿ  2014ರ ಮೇ 16ರಂದು ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಪಟ್ಟಕ್ಕೇರಿದರು. ಕನ್ನೋಜ್ ಯುದ್ಧದಲ್ಲಿ...

ಅಮ್ಮ: ನಿಸ್ವಾರ್ಥ ಪ್ರೀತಿಯ ರೂಪ ಮತ್ತು ಜೀವನದ ಆತ್ಮೀಯ ಗೆಳತಿ

ಲೇಖಕರು:ನೀರಜ್ ನಾಥ್ ವಿದ್ಯಾರ್ಥಿ, ಎಂ.ಎ(ಮಾನವ ಸಂಪನ್ಮೂಲ ನಿರ್ವಹಣೆ), ಜೆ.ಎಂ.ಐ ದೆಹಲಿ ಪ್ರಪ್ರಥಮ ಶಿಕ್ಷಕಿ, ನಿಮ್ಮ ಮೊದಲ ಮತ್ತು ಜೀವನಪೂರ್ತಿಯ ಆತ್ಮೀಯ ಗೆಳತಿ, ಸಂಪೂರ್ಣ ಕಾಳಜಿ ನೀಡುವವಳು, ನಿಸ್ವಾರ್ಥ ಪ್ರೀತಿಯ ಸಾಕಾರ ಮೂರ್ತಿ ಈ ಎಲ್ಲಾ ವಿಶೇಷಗಳು ಒಂದು ಹೆಸರಿನೊಂದಿಗೆ ಕೂಡಿಕೊಂಡಿದೆ- ಅದು ಅಮ್ಮ. ಅದಾಗಿಯೂ ತಾಯಿಯೂ ನಮ್ಮ ಜೀವನದಲ್ಲಿ ವಹಿಸುವ ಪಾತ್ರವನ್ನು ತಿಳಿಸಲು ಅವರು ನಮ್ಮ...

ಇತಿಹಾಸದ ಬಳಕೆ ಮತ್ತು ದುರುಪಯೋಗ

ಶೆಹಝಾದ್ ಶಕೀಬ್ ಮುಲ್ಲಾ ಮೈಸೂರು   “ನನ್ನ ಪಾದಗಳಿಗೆ ಮಾರ್ಗದರ್ಶನ ಮಾಡಬಲ್ಲ ಒಂದು ದೀಪ ಇದ್ದರೆ ಅದು ನನ್ನ ಅನುಭವಗಳು. ನನಗೆ ಭವಿಷ್ಯವನ್ನು ನಿರ್ಣಯಿಸುವ ಯಾವ ದಾರಿಯೂ ಗೊತ್ತಿಲ್ಲ ಆದರೆ, ಇತಿಹಾಸದ ಹೊರತು.”                    -ಪ್ಯಾಟ್ರಿಕ್ ಹೆನ್ರಿ ಇತಿಹಾಸ, ಎಂಬುವುದು ಸತತವಾಗಿ ಪಟ್ಟಭದ್ರ ಹಿತಾಸಕ್ತಿಗಳಿಂದ ಗರಿಷ್ಠ ಸಂಕಷ್ಟವನ್ನು ಅನುಭವಿಸುತ್ತಿರುವ ವಿಷಯವಾಗಿದೆ. ತಮ್ಮ ಸೈದ್ಧಾಂತಿಕ ಭ್ರಮೆಗೆ ಮತ್ತು ಅನಗತ್ಯ ಹಾಗು ಕಾಲ್ಪನಿಕ...

ಮಹಿಳೆ, ಮಹಿಳಾ ದಿನ ಮತ್ತು ಸಮಾಜ

ತಶ್ರೀಫಾ ಜಹಾನ್, ಪತ್ರಿಕೋದ್ಯಮ ವಿದ್ಯಾರ್ಥಿನಿ, ಸೈಂಟ್ ಫಿಲೋಮಿನಾ ಕಾಲೇಜು, ಪುತ್ತೂರು ಸ್ನೇಹ, ಕರುಣೆ ಅನುಕಂಪ...ಮೊದಲಾದವುಗಳು ದೇವನು ಸ್ತ್ರೀಗೆ ನೀಡಿದ ವಿಶೇಷತೆಗಳಾಗಿವೆ. ಹೆಣ್ಣಿನ ಪ್ರೀತಿ ಮತ್ತು ನಿಶ್ಚಯದಾಢ್ರ್ಯವೇ ಕುಟುಂಬದ ಶಕ್ತಿ. ಕುಟುಂಬದಲ್ಲಿ ಮಾತ್ರವಲ್ಲ ಸಮಾಜದ ಹಲವು ರಂಗಗಳಲ್ಲೂ ಆಕೆ ತನ್ನ ಛಾಪನ್ನು ಮೂಡಿಸಿದ್ದಾಳೆ. ಸಾಮಥ್ರ್ಯ, ಯೋಗ್ಯತೆಗೆ ಅನುಗುಣವಾಗಿ ಮಹಿಳೆಯ ಕೊಡುಗೆಗಳು ಸಮಾಜದ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಿದೆ. ಹಾಗಿದ್ದರೂ ಕೆಲವು...

ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಯರ ಬಗೆಗೆ ಪುರುಷ ದೃಷ್ಠಿಕೋನ

ಆರಿಫುದ್ದೀನ್ ಮುಹಮ್ಮದ್, ಹೈದರಾಬಾದ್ ದೇಶಾದ್ಯಂತ ನಡೆಯುತ್ತಿರುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಭಯಭೀತ ಘಟನೆಗಳೊಂದಿಗೆ ಪ್ರತಿದಿನ ಬೆಳಗಾಗುತ್ತದೆ. 2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಸಾಮೂಹಿಕ ಅತ್ಯಾಚಾರವು ತೀವ್ರವಾದ ಜನಾಕ್ರೋಶಕ್ಕೆ ಕಾರಣವಾಗಿ ಜನರನ್ನು ಬೀದಿಗಿಳಿಯುವಂತೆ ಮಾಡಿತು. ಆದರೆ, ಅದರ ನಂತರದಲ್ಲಿಯೂ ಅತ್ಯಾಚಾರಗಳಲ್ಲಿ ಆದ ಏರಿಕೆಯು ಆಘಾತಕಾರಿಯಾಗಿದೆ. ಪ್ರತಿದಿನ ದೆಹಲಿಯಲ್ಲಿ ಮಾತ್ರವಾಗಿ ಆರು ಅತ್ಯಾಚಾರ ಕೇಸುಗಳು ದಾಖಲಾಗುತ್ತವೆ ಮತ್ತು ಪ್ರತಿ...

ಪ್ರಸ್ತುತ ಯುಗದಲ್ಲಿ ಸಿರಿಯಾ ಅತಿದೊಡ್ಡ ‘ಮಾನವೀಯತೆಯ ಬಿಕ್ಕಟ್ಟಿ’ಗೆ ಹೇಗೆ ತಲುಪಿತು?

-ಇಖ್ಲಾಕ್ ಅಹ್ಮದ್ ಸಂಶೋಧನಾ ವಿದ್ಯಾರ್ಥಿ, ಸೆಂಟರ್ ಫಾರ್ ವೆಸ್ಟ್ ಏಷಿಯನ್ ಸ್ಟಡೀಸ್, ಸ್ಕೂಲ್ ಆಫ್ ಇಂಟರ್ ನ್ಯಾಶನಲ್ ಸ್ಟಡೀಸ್, ಜವಾಹರ್ ಲಾಲ್ ನೆಹರೂ ವಿವಿ (ಜೆ.ಎನ್.ಯು) ನವ ದೆಹಲಿ   ಡಿಸೆಂಬರ್ 2010 ಟುನೀಷಿಯಾದಲ್ಲಿ ಮತ್ತು ಮುಂದುವರಿದು ಈಜಿಪ್ಟಿನಲ್ಲಿ ಯಾವಾಗ ಅರಬ್ ಬಂಡಾಯ ಸ್ಪೋಟಿಸಿತೋ, ಪೂರ್ವ ಏಷ್ಯಾದ ಇತರ ದೇಶಗಳು ಮತ್ತು ಉತ್ತರ ಆಫ್ರೀಕಾದ ಪ್ರದೇಶಗಳು ಗಂಭೀರ ಸಮಸ್ಯೆಗಳಲ್ಲಿ...

MOST COMMENTED

ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಡಗಿರುವ ಗುಲಾಮಿ ಸಂಸ್ಕೃತಿ

ಶಿಕ್ಷಕರು ರಾಷ್ಟ್ರದ ಭವಿಷ್ಯ ನಿರ್ಮಾಪಕರು; ಬದಲಾವಣೆಯ ಹರಿಕಾರರು ಅವರು ನಿತ್ಯ ಪರಿವರ್ತನೆ ಶೀಲರಾಗಿದ್ದು, ತಮ್ಮ ಸುತ್ತಲಿನ ಸಮಾಜವನ್ನು ಬದಲಿಸುವ ಪ್ರೇರಕ ಶಕ್ತಿಯಾಗಿರಬೇಕು ಸ್ವಾಭಿಮಾನ, ಆತ್ಮಗೌರವ, ಮತನಿರಪೇಕ್ಷತೆ, ಪ್ರಜಾಪ್ರಭುತ್ವ, ಸಮಾನತೆ ಮೊದಲಾದ ಮೌಲ್ಯಗಳಿಗೆ ಬದ್ಧರಾಗಿರಬೇಕು...

HOT NEWS