Monday, April 15, 2024

ಪೋಷಕರಲ್ಲಿಇಂಟರ್ನೆಟ್ ಗೀಳು, ಕೇಳೊರಿಲ್ಲ ಮಕ್ಕಳ ಗೋಳು.

ಸ್ಮಾರ್ಟ್ ಪೋನ್, ಲ್ಯಾಪ್ಟಾಗಪ್, ಕಂಪೂಟರ್ ಗಳಲ್ಲಿ ಗೂಗಲ್ ಎಂದು ಮುಳಿಗಿರುವ ಇಂದಿನ ಕಾಲದ ಪೋಷಕರು ತಮ್ಮ ಇಂಟರ್ನೆಟ್ ಗೀಳನ್ನು ಮಕ್ಕಳಿಗೂ ಹಬ್ಬಿಸುತ್ತಿದ್ದಾರೆ. ತಂತ್ರಜ್ನಾನದ ಮೇಲೆ ಹೆಚ್ಚು ಸಮಯ ಕಳೆಯುವುದರಿಂದ ಮನೆಗೆಲಸಗಳ, ವೈಯಕ್ತಿಕ ಕೆಲಸಗಳ ಮೇಲೆ ಆಸಕ್ತಿ ಕಡಿಮೆಯಾಗಿ ಗಂಡ, ಹೆಂಡತಿ, ಮಕ್ಕಳ ಮಧ್ಯೆ ಸಂವಹನ ಕೊರತೆ ಕಂಡುಬರುತ್ತದೆ ಎಂದು ಮನಶಾಸ್ತ್ರಜ್ಞರು ಹೇಳುತ್ತಾರೆ. ಹೀಗಾಗಿ ಇಂದು ಯಾವುದೇ...

ಮೇ ಡೆ – ಶ್ರಮಿಕ ವರ್ಗದ ಆಚರಣೆ

ಮೇ 1ರಂದು ಕಾರ್ಮಿಕ ದಿನ ಪ್ರತಿ ವರ್ಷ ಆಚರಿಸುತ್ತೇವೆ. ನಮ್ಮ ದೇಶದ ಕಾರ್ಮಿಕರಿಗೆ, ‘ ಕಾರ್ಮಿಕ ದಿನದಿಂದ’ ಚಿಕ್ಕಾಸಿನ ಪ್ರಯೋಜನವೂ ಇಲ್ಲ. ಅವರಲ್ಲಿ ಬಹು ಮಂದಿಗೆ ಈ ದಿನಾಚರಣೆಯ ಅರಿವೇ ಇಲ್ಲ.. ಈ ಮೂಲಕ ಒಂದು ದೇಶದ ಪ್ರಗತಿಗೂ ನೆರವಾಗುತ್ತದೆ. "ಕಾಮ್ಗರ್ ದಿನ್" (ಹಿಂದಿ), "ಕಾರ್ಮಿಕರ ದಿನಚರಣೆ" (ಕನ್ನಡ), "ಕಾಮ್ಗರ್ ದಿವಾಸ್" (ಮರಾಠಿ) ಮತ್ತು "ಉಝಿಪಿಪಾಲ್...

“ಮತದಾನ” ಜನ ಸಾಮಾನ್ಯರ ಜವಾಬ್ದಾರಿಯುತ ಹೊಣೆಗಾರಿಕೆ

ಕರ್ನಾಟಕದಲ್ಲಿ ಒಟ್ಟು ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು ಒಂದು ಹಂತದ ಚುನಾವಣೆಯು 14 ಕ್ಷೇತ್ರಗಳಲ್ಲಿ ಎಪ್ರಿಲ್ 18 ಮುಗಿದಿದೆ ಎಪ್ರಿಲ್ 23 ಕ್ಕೆ ಇನ್ನು ಬಾಕಿಯಿರುವ 14 ಕ್ಷೇತ್ರಗಳ ಚುನಾವಣೆ ನಡೆಯಲಿದೆ ಚೆಕ್ಕೋಡಿ, ಬಾಗಲಕೋಟೆ,ವಿಜಯಪುರ,ಬೀದರ್, ರಾಯಚೂರು, ಬೆಳಗಾವಿ, ಕಲ್ಬುರ್ಗಿ, ಶಿವಮೊಗ್ಗ ಉತ್ತರಕನ್ನಡ, ಮುಂತಾದ ಜಿಲ್ಲೆಗಳಾಗಿವೆ ರಾಷ್ಟ್ರದಾದ್ಯಂತ ಚುನಾವಣೆಯ ಪ್ರಚಾರ ಪ್ರಕ್ರಿಯೆಗಳು ಬಿರುಸಿನಿಂದ ಸಾಗುತ್ತಿದೆ. ಚುನಾವಣಾ ಆಯೋಗವೂ...

ತುಳುನಾಡಿನ ವೀರ ಮಹಿಳೆ  ಉಳ್ಳಾಲದ ರಾಣಿ ಅಬ್ಬಕ್ಕ

(ಮಹಿಳಾ ದಿನಾಚರಣೆಯ ಪ್ರಯುಕ್ತ ವಿಶೇಷ ಲೇಖನ) ಇಂದು ಮಹಿಳಾ ದಿನಾಚರಣೆ. ಈ ಪ್ರಯುಕ್ತ ಒಂದು ಲೇಖನ ಬರೆಯಬೇಕೆಂದು ಅನಿಸಿತು. ಮಹಿಳಾ ಸಭಲೀಕರಣ,ಹೆಣ್ಣಿನ ಶಿಕ್ಷಣ, ದೌರ್ಜನ್ಯ , ಬ್ರೂಣ ಹತ್ಯೆ, ಇತ್ಯಾದಿ ವಿಷಯಗಳು ಸರ್ವೇಸಾಮಾನ್ಯ ಎಂಬಂತೆ ಪ್ರಕಟಣೆಗಳೂ,ಪ್ರತಿಭಟನೆಗಳೂ ನಿರಂತರ ನಡೆಯುತ್ತಿದೆ. ದೌರ್ಜನ್ಯಗಳು, ಅತ್ಯಾಚಾರಗಳೂ ಪ್ರತಿದಿನ ವರದಿಯಾಗುತ್ತಲೂ ಇವೆ. ಸ್ವತಂತ್ರ ಭಾರತ ಅಭಿವೃದ್ಧಿಯ ಮಂತ್ರ ಹೇಳಿ ಇಷ್ಟು ವರ್ಷಗಳು ದಾಟಿ ನಿಂತರೂ, ಮಹಿಳೆಗೆ ...

ಕಠಿಣ ಪರಿಶ್ರಮದಿಂದಲೇ ಸಾಧನೆ” : ಸಹನಾ ಕುಮಾರಿ

ಮಂಗಳೂರಿನ ಬಜಾಲ್ ಪಕ್ಕಲಡ್ಕದ ಸ್ನೇಹ ಪಬ್ಲಿಕ್ ಸ್ಕೂಲ್ ನ ಮಕ್ಕಳು ನಡೆಸಿದ ಸಂದರ್ಶನ  (ರಾಷ್ಟ್ರಮಟ್ಟದ ಕ್ರೀಡಾಪಟುವಾಗಿ ಅಂತರಾಷ್ಟ್ರಮಟ್ಟದಲ್ಲೂ ಜಿಗಿದು ಹಲವಾರು ಪ್ರಶಸ್ತಿಗಳನ್ನು ಮಡಿಲಿಗೇರಿಸಿಕೊಂಡ ಮಂಗಳೂರಿನ ಕುವರಿ ಸಹನಾ ಕುಮಾರಿಯವರು. ಹೈಜಂಪ್ ಕ್ರೀಡಾಪಟುವಾಗಿ ನಮ್ಮ ನಾಡಿಗೂ ನಮ್ಮ ದೇಶಕ್ಕೂ ಹೆಸರು ತಂದುಕೊಟ್ಟವರು ಮೂಲತಾ ಮಂಗಳೂರಿನ ಸೋಮೇಶ್ವರದ ಕೋಟೆಕಾರಿನವರೇ ಆದ ತನ್ನ ಸಾಧನೆಯೊಂದಿಗೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ಪ್ರಸಿದ್ಧರಾದದ್ದು ನಮ್ಮ...

ಪರಸ್ಪರರನ್ನು ಆರೋಪಿಸುವ ಬದಲು, ಮಾತನಾಡಿಸೋಣ!

ಲೇಖಕರು: ಖಲೀಲ್ ಎಮ್ ಎಚ್.   ಭಾರತವು ಹಲವಾರು ಧರ್ಮಗಳ, ಆಚಾರ-ವಿಚಾರಗಳ, ಕಲೆ ಸಂಸ್ಕøತಿಗಳ ಜನರು ವಾಸವಿರುವ ಒಂದು ಸುಂದರ ದೇಶವಾಗಿದೆ. ಧಾರ್ಮಿಕ ನಂಬಿಕೆಯು ಭಾರತೀಯ ಸಂಸ್ಕøತಿಯ ಒಂದು ಭಾಗವಾಗಿದೆ. ನಾಗರೀಕತೆಯ ಅವಶೇಷಗಳು ದೊರೆತ ಹರಪ್ಪ ಮೊಂಹಜದಾರೋಗಳು ಭಾರತೀಯರು ಯಾವುದೋ ಶಕ್ತಿಯನ್ನು ಆರಾಧಿಸುತ್ತಿದ್ದರೆಂಬುದು ನಮಗೆ ತಿಳಿಯುತ್ತದೆ. ಪುರಾತನ ಕಾಲದಲ್ಲಿ ಭಾರತೀಯರು ಬೆಂಕಿ, ಸೂರ್ಯ, ವಾಯುಗಳನ್ನು ಪೂಜನೀಯ ವಸ್ತುಗಳಾಗಿ...

ನನ್ನ ಬಾಲ್ಯದ ದೀಪಾವಳಿ

------------------------------------- ದೀಪಾವಳಿ ಎಂದ ಕೂಡಲೇ ಬಾಲ್ಯದ ನೆನಪುಗಳು ಗರಿದೆರುತ್ತವೆ. ದೀಪಾವಳಿಯೆಂದರೆ ಬೆಳಕಿನ ಹಬ್ಬ ಎನ್ನುತ್ತಾರೆ. ನನ್ನ ಪಾಲಿಗದು ಪಟಾಕಿಯ ಹಬ್ಬವಾಗಿತ್ತು, ಲಡ್ಡು, ಮಿಠಾಯಿಯ ಹಬ್ಬವಾಗಿತ್ತು. ಈ ನಿಟ್ಟಿನಲ್ಲಿ ನನ್ನ ಬಾಲ್ಯದ ದೀಪಾವಳಿಯ ಕುರಿತಂತೆ ನನ್ನ ನೆನಪುಗಳಲ್ಲಿ ಒಂದಿಷ್ಟನ್ನು ಚುಟುಕಾಗಿ ಇಲ್ಲಿ ದಾಖಲಿಸುವೆ. ನಾನು ಚಿಕ್ಕ ಹುಡುಗನಾಗಿದ್ದಾಗ ನಮಗೆ ಅತ್ಯಂತ ಅಗ್ಗದ ಬೆಲೆಯಲ್ಲಿ ಸಿಗುತ್ತಿದ್ದ ಪಟಾಕಿ ಚಿಕ್ಕ ಬಿಂದಿಯಂತದ್ದು (ಹಣೆ...

ಸಾರ್ವಜನಿಕ ನೀತಿ, ಹೊಸ ಸಾಮಾಜಿಕ ಅಸ್ಮಿತೆ ಮತ್ತು ಅಧಿಕಾರ ರಾಜಕಾರಣ

ಭಾಗ: 4 ಹೊಸ ಮಾನದಂಡಗಳ ಹುಡುಕಾಟ ಮತ್ತೊಮ್ಮೆ ಆರಂಭಗೊಳ್ಳುತ್ತದೆ. ಇಲ್ಲಿ ಜಾತಿಗಳ ಹುಡುಕಾಟದೊಂದಿಗೆ ಮಾನದಂಡಗಳ ಹುಡುಕಾಟವು ಅತ್ಯಂತಪ್ರಮುಖವಾಗುತ್ತದೆ. 1970ರ ದಶಕ ಈ ನಿಟ್ಟಿನಲ್ಲಿ ಅತ್ಯಂತ ಪ್ರಮುಖ ಘಟ್ಟ ಎನ್ನಬಹುದು. ಈ ದಶಕದಲ್ಲಿ ಸಮಾಜ ಮತ್ತು ಅಧಿಕಾರ ರಾಜಕಾರಣದಲ್ಲಿ ಮಹತ್ತರವಾದ ಬದಲಾವಣೆಯಾದದ್ದು ದಿಟ. 1970ರ ಆರಂಭ ತನಕ ಅಧಿಕಾರ ರಾಜಕಾರಣವು ಪ್ರಬಲ ಜಾತಿಗಳ ಹಿಡಿತದಲ್ಲಿತ್ತು. ಪ್ರಬಲ ಜಾತಿಗಳು...

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮದ್ರಸಾಗಳು

ಭಾರತೀಯ ಮುಸ್ಲಿಮರು ರಾಷ್ಟ್ರೀಯತೆಯ ವಿಚಾರದಲ್ಲಿ ಇಂದು ಎಂತಹ ಇಕ್ಕಟ್ಟಿನ ಸ್ಥಿತಿಯಲ್ಲಿ ಬದುಕುತ್ತಿದ್ದಾರೆಂದರೆ ಅವರಿಗೆ ಅವರ ಬದುಕಿನ ಹೆಜ್ಜೆ ಹೆಜ್ಜೆಗೂ ದೇಶನಿಷ್ಠೆಯನ್ನು ಸಾಬೀತುಪಡಿಸಬೇಕಾದಂತಹ ಸ್ಥಿತಿಯಿದೆ. ಹೀಗೆ ಅವರ ದೇಶನಿಷ್ಠೆಯನ್ನು ಪ್ರಶ್ನಾರ್ಹಗೊಳಿಸಿದವರಾದರೂ ಯಾರು.....? ಈ ದೇಶದ ಸ್ವಾತಂತ್ರ್ಯ ಸಮರಕ್ಕೆ ನಯಾ ಪೈಸೆಯ ಕೊಡುಗೆ ನೀಡದವರು ಮಾತ್ರವಲ್ಲ ವಸಾಹತುಶಾಹಿ ಶಕ್ತಿಗಳೊಂದಿಗೆ ಕೈ ಜೋಡಿಸಿ ದೇಶಕ್ಕೆ ದ್ರೋಹ ಬಗೆದವರು. ಇಂದು...

ಸಾರ್ವಜನಿಕ ನೀತಿ, ಹೊಸ ಸಾಮಾಜಿಕ ಅಸ್ಮಿತೆ ಮತ್ತು ಅಧಿಕಾರ ರಾಜಕಾರಣ

ಕರ್ನಾಟಕದ ಸಂದರ್ಭದಲ್ಲಿ “ಹಿಂದುಳಿದ ವರ್ಗ”ಗಳನ್ನು ವ್ಯಾಖ್ಯಾನಿಸುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ವಿವಿಧ ಕಮಿಟಿಗಳು, ಆಯೋಗದ ಶಿಫಾರಸ್ಸುಗಳು ಹಿಂದುಳಿದ ವರ್ಗಗಳನ್ನು “ವರ್ಗಗಳಾಗಿ” ಮಾತ್ರವಲ್ಲದೇ “ಜಾತಿಗಳಾಗಿ” ನೋಡುತ್ತವೆ. ವಾಸ್ತವವಾಗಿ ಹಿಂದುಳಿದ ವರ್ಗವೆಂಬುದು ನೂರಾರು ಜಾತಿಗಳ ಗುಂಪು ಹಾಗು ಸಮುದಾಯ. ಅದನ್ನು ಸೀಮಿತವಾಗಿ ಒಂದು ವರ್ಗವಾಗಿ ನೋಡಬಾರದು ಮತ್ತು ವಿಶ್ಲೇಷಿಸಬಾರದು. ಅಲ್ಲದೇ ಹಿಂದುಳಿದ ವರ್ಗಗಳನ್ನು ವಿವರಿಸುವ ಸಂದರ್ಭದಲ್ಲಿ ‘ಇತರೆ’...

MOST COMMENTED

ಪ್ರಸ್ತುತ ಯುಗದಲ್ಲಿ ಸಿರಿಯಾ ಅತಿದೊಡ್ಡ ‘ಮಾನವೀಯತೆಯ ಬಿಕ್ಕಟ್ಟಿ’ಗೆ ಹೇಗೆ ತಲುಪಿತು?

-ಇಖ್ಲಾಕ್ ಅಹ್ಮದ್ ಸಂಶೋಧನಾ ವಿದ್ಯಾರ್ಥಿ, ಸೆಂಟರ್ ಫಾರ್ ವೆಸ್ಟ್ ಏಷಿಯನ್ ಸ್ಟಡೀಸ್, ಸ್ಕೂಲ್ ಆಫ್ ಇಂಟರ್ ನ್ಯಾಶನಲ್ ಸ್ಟಡೀಸ್, ಜವಾಹರ್ ಲಾಲ್ ನೆಹರೂ ವಿವಿ (ಜೆ.ಎನ್.ಯು) ನವ ದೆಹಲಿ   ಡಿಸೆಂಬರ್ 2010 ಟುನೀಷಿಯಾದಲ್ಲಿ ಮತ್ತು ಮುಂದುವರಿದು...

HOT NEWS