Wednesday, June 25, 2025

ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯ ಮೇಲೆ ಕೋವಿಡ್ ೧೯ರ ಪರಿಣಾಮ ಮತ್ತು ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳು

ಭಾಗ-೩ ನಿರಂಜನಾರಾಧ್ಯ ವಿ ಪಿ (ಸರ್ಕಾರಿ ಶಾಲೆಗಳ ಸಬಲೀಕರಣದ ಹರಿಕಾರ ಹಾಗು ಅಭಿವೃದ್ಧಿ ಶಿಕ್ಷಣ ತಜ್ಞ) ಮಕ್ಕಳ ಮಾನಸಿಕ /ನೈತಿಕ ಬೆಂಬಲಕ್ಕೆ ಕ್ರಮ ಈ ಸಂಕಷ್ಟದ ಕಾಲದಲ್ಲಿ ಮಕ್ಕಳಿಗೆ ಶೈಕ್ಷಣಿಕ ,ಮಾನಸಿಕ ಹಾಗು ನೈತಿಕ ಬೆಂಬಲಕ್ಕೆ...

ಏಸರ್ 2017: ಮೂಲಭೂತಗಳಾಚೆ; ಭಾರತೀಯ ಶಿಕ್ಷಣದ ಒಳನೋಟ

  ಭಾರತದ ಸರಕಾರೇತರ ಸಂಸ್ಥೆಯಾದ ಪ್ರಥಮ್, ಬೃಹತ್ ಪ್ರಮಾಣದಲ್ಲಿ ಪ್ರಾಥಮಿಕ ಕಲಿಕೆಯ ಸರಳ, ಫೇಸ್ ಟು ಫೇಸ್, ಶಾಲೆಯ ಗೋಡೆಯ ಆಚಿಗಿನ ಉಪಯೋಗದ ಕುರಿತ ಮೌಲ್ಯಮಾಪನವನ್ನು ಕೈಗೊಂಡಿರುವುದಲ್ಲಿ ಮೊದಲ ಸಾಲಿನಲ್ಲಿದೆ. ಈ ಅಧ್ಯಯನದ ಪ್ರಾತಿನಿಧಿಕ ವರದಿಯು 5 ಲಕ್ಷಕ್ಕಿಂತ ಅಧಿಕ ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಏಸರ್ ವರದಿ 2004ರಲ್ಲಿ ಗ್ರಾಮೀಣ ಭಾರತದ 5 ರಿಂದ 14 ವರ್ಷದ...

ಹೊಸ ಶಿಕ್ಷಣ ನೀತಿ ಸಾಧಕ ಬಾಧಕಗಳು

ಸಬೀಹಾ ಫಾತಿಮ ಮಂಗಳೂರು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸದ್ದು ಮಾಡುತ್ತಿದೆ. ದೇಶದ ಇತಿಹಾಸದಲ್ಲಿ 34 ವರ್ಷಗಳ ಬಳಿಕ ಇಂತಹ ದೊಡ್ಡ ಬದಲಾವಣೆ ಬರುತ್ತಿದೆ. ಇದರ ಬಗ್ಗೆ ನಾವೆಲ್ಲರೂ ಚೆನ್ನಾಗಿ ತಿಳಿದಿರಬೇಕು. ಏಕೆಂದರೆ ಇದು ನಮ್ಮ ನಿಮ್ಮೆಲ್ಲರ ಭವಿಷ್ಯದ ಭಾರತದ ಮೇಲೆ ಪರಿಣಾಮ...

ಹಿಂದಿನ ಶಿಕ್ಷಣ ಬಜೆಟ್‍ಗಳು ಮತ್ತು ಇಂದಿನ ನಿರೀಕ್ಷೆಗಳು

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೆಲವೇ ಗಂಟೆಗಳಲ್ಲಿ 2018ರ ರಾಜ್ಯ ಬಜೆಟನ್ನು ಮಂಡಿಸಲಿದ್ದಾರೆ. ಇದು ಅವರ 13ನೇ ಬಜೆಟ್ ಆಗಿದ್ದು, ಅವರು ಬಜೆಟ್ ಮಂಡಿಸುವುದರಲ್ಲಿ ಒಬ್ಬ ಪರಿಣಿತ ರಾಜಕಾರಣಿ ಎಂಬುವುದರಲ್ಲಿ ಸಂಶಯವಿಲ್ಲ. ಬಜೆಟ್ ಎನ್ನುವಾಗ ಸಮಾಜದಲ್ಲಿ ಎಲ್ಲಾ ವರ್ಗಗಳು ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತದೆ. ರೈತ ವರ್ಗವಾಗಿರಬಹುದು, ಮಹಿಳಾ ಸಬಲೀಕರಣವಾಗಿರಬಹುದು ಅಥವಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ...

ಧೃಡಚಿತ್ತತೆ, ನಿರ್ಧಿಷ್ಟ ಗುರಿಯೊಂದಿಗೆ ಕಾಲೇಜು ಜೀವನವನ್ನು ಆಲಂಗಿಸಿ

ಪ್ರಾಥಮಿಕ ಹಂತವನ್ನು ದಾಟಿ ಕಾಲೇಜು ಮೆಟ್ಟಲೇರುವುದು ಜೀವನದ ಪ್ರಮುಖ ಬದಲಾವಣೆಯಾಗಿದೆ. ಹತ್ತನೇ ತರಗತಿಯ ಫಲಿತಾಂಶದೊಂದಿಗೆ ಶಾಲಾ ಜೀವನವು ಕೊನೆಗೊಳ್ಳುತ್ತದೆ. ಆ ದಿನಗಳು ಕೊನೆಗೊಳ್ಳುವುದರೊಂದಿಗೆ ಹೊಸ ಜಗತ್ತು ಹಲವಾರು ಅವಕಾಶ ಸವಾಲುಗಳೊಂದಿಗೆ ನಮ್ಮನ್ನು ಸ್ವಾಗತಿಸುತ್ತದೆ. ಅವಕಾಶಗಳು ಮತ್ತು ಸವಾಲುಗಳು: ಕಾಲೇಜು ಜೀವನದಲ್ಲಿ ತನಗೆ ಲಭಿಸಿರುವ ಅವಕಾಶಗಳನ್ನು ಸರಿಯಾಗಿ ಅರ್ಥೈಸಿಕೊಂಡು ಧೃಡನಿಶ್ಚಯದೊಂದಿಗೆ ಅದನ್ನು ಸಾಕ್ಷಾತ್ಕರಿಸಲು ಪ್ರಯತ್ನಿಸುವವರೇ ನಿಜವಾದ ಮಾದರಿ ವಿದ್ಯಾರ್ಥಿಗಳು....

ಸರಕಾರವು ಸರಕಾರಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸುವುದು ಕಾಲದ ಬೇಡಿಕೆಯೇ?

  ಭಾಗ-2 ಸರಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿ- 2017 ಸರಕಾರಕ್ಕೆ ನೀಡಲಾದ ಎರಡನೇ ಶಿಫಾರಸ್ಸು- ಸರ್ಕಾರಿ ಕಿರಿಯ-ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ-ಪ್ರಾಥಮಿಕ ತರಗತಿಗಳನ್ನು ತಕ್ಷಣ ಪ್ರಾರಂಭಿಸಬೇಕು. ಕೆಲವರು ರಾಜ್ಯದ ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಇಲ್ಲದಿರುವುದರಿಂದ ಸರಕಾರಿ ಶಾಲೆಗಳ ಮಕ್ಕಳ ಸಂಖ್ಯೆಯು ಕುಸಿದಿದೆ ಎನ್ನುತ್ತಾರೆ. ಈ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಲು ಕಾರಣವೇನೆಂದರೆ ಜನರು ಸರಕಾರಿ ಶಿಕ್ಷಣ ವ್ಯವಸ್ಥೆ...

ಅನುತ್ತೀರ್ಣತೆ, ಅಂಕಗಳಿಸುವಿಕೆಯ ಒತ್ತಡ, ಆತ್ಮಹತ್ಯೆ, ಸಮಾಜ ಮತ್ತು ಪೋಷಕರ ಕರ್ತವ್ಯ 

ಲೇಖಕರು: ಇದ್ರಿಸ್ ಹೂಡೆ ಪರೀಕ್ಷಾ ಫಲಿತಾಂಶಗಳ ನಂತರ ಕೆಲ ವಿಧ್ಯಾರ್ಥಿಗಳು ಅನುತ್ತಿರ್ಣತೆ , ಹೆಚ್ಚು ಅಂಕ ಗಳಿಸದೇ ಇರುವುದು, ಫೇಲ್ ಆಗಬಹುದೆಂಬ ಬೀತಿ ಇನ್ನಿತರ ಕಲಿಕೆಗೆ ಸಂಬಂಧಿಸಿದ ಕಾರಣಗಳ ಒತ್ತಡದಿಂದ ಅನೇಕ ಎಳೆಜೀವಗಳು ತಮ್ಮ ಜೀವನದ ಪಯಣವನ್ನು ಕೊನೆಗೊಳಿಸಿದವು. ಇವು ನಿಜವಾಗಿಯೂ ಅತ್ಮಹತ್ಯೆಗಳೇ ? ಪೋಷಕರು & ಸಮಾಜ ಶಿಕ್ಷಣದ ಬಗ್ಗೆ ನಿರ್ಮಿಸಿ ಕೊಂಡಿರುವ ಮಾನಸಿಕತೆಯ...

ಶಿಕ್ಷಣದ ಮೆಕ್‌ಡೊನಾಲ್ಡೈಸೇಶನ್ : ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಜಾಗತೀಕರಣದ ನಡುವಿನ ಸಂಪರ್ಕ

ಭಾಗ : 2 ಪ್ರೊ । ಮುಜಾಫರ್ ಅಸ್ಸಾದಿ ಶಿಕ್ಷಣದ ಮೆಕ್‌ಡೊನಾಲ್ಡೈಸೇಶನ್: ಜಾಗತೀಕರಣವು ಮಾರುಕಟ್ಟೆ ಮತ್ತು ಬಂಡವಾಳವನ್ನು ವಿಸ್ತರಿಸುವ ಮತ್ತು ಸಂಯೋಜಿಸುವ ಪ್ರಮೇಯದಲ್ಲಿದೆ. ಈ ಸನ್ನಿವೇಶದಲ್ಲಿ, ಸಾಮಾಜಿಕ ನ್ಯಾಯದಂತಹ ಸಮಸ್ಯೆಗಳನ್ನುಹಿಂದಿನಮೇಜಿಗೆಇಳಿಸಲಾಗಿದೆ, ಏಕೆಂದರೆ ಇದು ಬಂಡವಾಳಶಾಹಿಯ ಬೆಳವಣಿಗೆಗೆ...

ಶಾಲೆ ತೆರೆಯುವ ಮುನ್ನ ಹೃದಯ ತೆರೆಯೋಣ

ಚಂದ್ರಶೇಖರ್ ಭಟ್, ಕೊಂಕಣಾಜೆ. ಎಸ್. ಡಿ. ಎಂ. ಸಿ. ಅಧ್ಯಕ್ಷರು ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಗಳತೇರು,ಕುಕ್ಕೇಡಿ.ಬೆಳ್ತಂಗಡಿ ತಾಲೂಕು . ಈ ಪ್ರಪಂಚದಲ್ಲಿ ಯಾವುದೇ ವಿಚಾರದಲ್ಲಿ ಇರಲಿ ಮುಚ್ಚುವುದು ಸುಲಭ, ತೆರೆಯುವುದು ಕಷ್ಟ. ಮುಚ್ಚುವುದಕ್ಕೆ ಕ್ಷಣ ಕಾಲ ಸಾಕು. ಆದರೆ...

ಮಗುವಿಗೆ ಓದುವ ರೂಢಿ ಮಾಡಿಸಲು ಹೀಗೆ ಮಾಡಿ

ಯೋಗೇಶ್ ಮಾಸ್ಟರ್ (ಕನ್ನಡದ ಖ್ಯಾತ ಬರಹಗಾರರು ಮತ್ತು ಸಾಮಾಜಿಕ ಹೋರಾಟಗಾರರು) ಓದುವ ಸಮಯ / Reading hour (Family Reading) ಮನೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ಇರುವ ಒಂದು ಸಮಯದಲ್ಲಿ ಟಿವಿ ಆಫ್ ಮಾಡಿ. ಶಾಲೆಯ ಪುಸ್ತಕವಲ್ಲದೇ,...

MOST COMMENTED

HOT NEWS