Friday, April 26, 2024

ಮೌಲ್ಯಗಳೇ ಇಲ್ಲದ ‘ಈ ಶಿಕ್ಷಣ’ಪಡೆದೊಡೇನು ಫಲವಯ್ಯ?

ಒಂದು ದೇಶದ ಅಭಿವೃದ್ಧಿಗೆ ಅಲ್ಲಿನ ‘ಶಿಕ್ಷಣ’ ಬಹಳ ಮಹತ್ವದ್ದಾಗಿರುತ್ತದೆ. ಒಬ್ಬ ವ್ಯಕ್ತಿಯನ್ನು ವಿಚಾರವಂತನಾಗಿ  ಸುಸಂಸ್ಕøತನಾಗಿ ಮಾಡುವುದು ಮತ್ತು ಈ ಸಮಾಜದ ಕಲ್ಪನೆ, ಸ್ವಾಲಂಬನೆಯನ್ನು ಬೆಳೆಸುವುದು- ‘ಶಿಕ್ಷಣದ ಉದ್ದೇಶ’ವಾಗಿದೆ. ಇಂದಿನ ಈ ಶಿಕ್ಷಣದ ಸ್ಥಿತಿಯನ್ನು ನೋಡಿದರೆ, ಶಿಕ್ಷಣ ಗೊತ್ತು ಗುರಿ ಯಾವುದೂ ಇಲ್ಲದೆ  ಅದರ ಪಯಣ ಅಂಬಿಗನಿಲ್ಲದ ನೌಕೆಯಂತಾಗಿಬಿಟ್ಟಿದೆ. ಈ ಶಿಕ್ಷಣಕ್ಕೊಂದು ನಿರ್ದಿಷ್ಟ ಗುರಿಯೆ ಇಲ್ಲ. ಯಾವ ಶಿಕ್ಷಣದಿಂದ...

ಲೈಂಗಿಕ ಶಿಕ್ಷಣ ಮತ್ತು ಪ್ರತಿಫಲ

ಇದು ಅಸಾಧ್ಯ. ನೀವು ಒಪ್ಪದೇ ಇರಬಹುದು. ಆದರೆ, ಸರಳವಾಗಿ ಹೇಳುವುದಾದರೆ ಇದು ಅಸಾಧ್ಯ. ಲೈಂಗಿಕತೆ ಮತ್ತು ಕಲಿಕೆಯು ಜೊತೆಯಾಗಿ ಸಾಗುವುದೇ ಇಲ್ಲ. ಲೈಂಗಿಕ ಶಿಕ್ಷಣದ ಯಾವುದೇ ಪ್ರಮಾಣವು ಲೈಂಗಿಕತೆ ಮತ್ತು ಶಿಕ್ಷಣದ ನಡುವೆ ಒಪ್ಪಂದ ಮಾಡಲು ಆಗದು. ಒಂದೋ ಲೈಂಗಿಕತೆ ಅಥವಾ ಶಿಕ್ಷಣ, ಆದರೆ ಎರಡು ಜಂಟಿಯಾಗಿ ಸಾಧ್ಯವಿಲ್ಲ. ಇದು ಒಂದು ವೈಯಕ್ತಿಕ ಕಾರಣವಲ್ಲ...

ಕೋವಿಡ್ ನಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ತೆರೆದುಕೊಂಡ ಹೊಸ ಮಾರ್ಗಗಳೇನು?

ಶಿಕ್ಷಣ ಕ್ಷೇತ್ರದಲ್ಲಿ ಕೋವಿಡ್ ಪರಿಣಾಮದ ಕುರಿತು ಸರಣಿ ಲೇಖನಗಳು. ಭಾಗ - 01 ನಿಹಾಲ್ ಮುಹಮ್ಮದ್ ಕುದ್ರೋಳಿ ಕೋವಿಡ್ ನಿಂದಾಗಿ ಹಲವಾರು ಸಮಸ್ಯೆಗಳು ಉದ್ಭವವಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಕೊರೊನ ವೈರಸ್ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಬುಡಮೇಲು ಗೊಳಿಸಿದೆ....

ಶಿಕ್ಷಣದ ಮೆಕ್‌ಡೊನಾಲ್ಡೈಸೇಶನ್ : ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಜಾಗತೀಕರಣದ ನಡುವಿನ ಸಂಪರ್ಕ

ಭಾಗ : 2 ಪ್ರೊ । ಮುಜಾಫರ್ ಅಸ್ಸಾದಿ ಶಿಕ್ಷಣದ ಮೆಕ್‌ಡೊನಾಲ್ಡೈಸೇಶನ್: ಜಾಗತೀಕರಣವು ಮಾರುಕಟ್ಟೆ ಮತ್ತು ಬಂಡವಾಳವನ್ನು ವಿಸ್ತರಿಸುವ ಮತ್ತು ಸಂಯೋಜಿಸುವ ಪ್ರಮೇಯದಲ್ಲಿದೆ. ಈ ಸನ್ನಿವೇಶದಲ್ಲಿ, ಸಾಮಾಜಿಕ ನ್ಯಾಯದಂತಹ ಸಮಸ್ಯೆಗಳನ್ನುಹಿಂದಿನಮೇಜಿಗೆಇಳಿಸಲಾಗಿದೆ, ಏಕೆಂದರೆ ಇದು ಬಂಡವಾಳಶಾಹಿಯ ಬೆಳವಣಿಗೆಗೆ...

MOST COMMENTED

ಶಿಶುಪ್ರಧಾನ ಸಮಾಜ

ಯೋಗೇಶ್ ಮಾಸ್ಟರ್ (ಖ್ಯಾತ ಬರಹಗಾರರು ಮತ್ತು ಸಾಮಾಜಿಕ ಹೋರಾಟಗಾರರು) ಮನುಷ್ಯ ಒಂದು ಸಾಮಾಜಿಕ ಪ್ರಾಣಿ ಎಂಬ ಅರಿವು ಉಂಟಾದಾಗಿನಿಂದಲೂ ಮಾನವನ ಸಾಮಾಜಿಕ ಇತಿಹಾಸದಲ್ಲಿ ಒಂದು ಆದರ್ಶ ಸಮಾಜವನ್ನು ಕಟ್ಟಿಕೊಳ್ಳುವ ಆಶಯ ಮತ್ತು ಕಾಳಜಿ ಸಾಮುದಾಯಿಕವಾಗಿಯೇ ಇದೆ. ಆದರ್ಶ...

HOT NEWS