Tuesday, April 23, 2024

ಮಹಿಳಾ ವಿಭಾಗ

ಸಫೂರಾ ಎಂಬ ಧ್ರುವತಾರೆ

- ಅಬೂ ಸಲ್ವಾನ್ ವಿಶ್ವದಲ್ಲಿ ಮಾತೃತ್ವಕ್ಕೆ ಬಹಳ ಮಹತ್ವ ನೀಡ ಲಾಗುತ್ತದೆ. ಎಲ್ಲರೂ ಮಾತೃತ್ವವನ್ನು ಗೌರವಿಸುತ್ತಾರೆ. ಮಾತೃತ್ವವನ್ನು ಗೌರವಿಸದಂತಹ ಒಂದು ಸಮಾಜ ಕಾಣಲು ಸಾಧ್ಯವಿಲ್ಲ. ನಮ್ಮ ಭಾರತದ ಸಮಾಜ ಕೂಡಾ ಮಾತೃತ್ವಕ್ಕೆ ಬಹಳ ಗೌರವಾದರ ನೀಡಿದೆ. ಕುಟುಂಬದ ಸಂಸ್ಥಾಪನೆಯಲ್ಲಿ ಮಾತೆಯ ಪಾತ್ರ ಬಹಳ ಮಹತ್ವದ್ದು. ಕುಟುಂಬದ ಗೌರವ ಕಾಪಾಡಿಕೊಂಡು...

ಜನಪದ ಕ್ರೀಡೆಗಳು: ಸ್ತ್ರೀದೃಷ್ಟಿ

ಮಂಜುಳಾ ಶೆಟ್ಟಿ, ಮಂಗಳೂರು ಆಟವೆಂಬುದು ಸೃಷ್ಟಿಯ ಸಕಲ ಜೀವಗಳ ಜನ್ಮದತ್ತ ಪ್ರವೃತ್ತಿ. ಆಟವೆಂದರೆ ಅನುಭವದ ಒಳನೋಟ. ಸಮಯದ ಸದುಪಯೋಗ, ಮನರಂಜನೆ, ಬಾಂಧವ್ಯದ ಬೆಸುಗೆ, ಸಾಹಸಪರೀಕ್ಷೆ, ಸಹಬಾಳ್ವೆ, ಏಕತೆ, ದೈಹಿಕ ಮತ್ತು ಮಾನಸಿಕ ಆರೋಗ್ಯಗಳನ್ನು ವರ್ಧಿಸುವುದಕ್ಕೆ ಸಹಕಾರಿ. ಹೀಗೆ ಹತ್ತು ಹಲವು ಪ್ರಯೋಜನಗಳನ್ನು ಪಟ್ಟಿ ಮಾಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ...

ಕೋವಿಡ್- 19 ನಿಯಂತ್ರಿಸಿದ ಮಹಿಳಾ ನಾಯಕಿಯರು

ಆಮಿನಾ ಹೈಫ ಕೋವಿಡ್- 19 ರೋಗವನ್ನು ತಮ್ಮ ದೇಶದಲ್ಲಿ ಕಟ್ಟುನಿಟ್ಟಾಗಿ ನಿಯಂತ್ರಿಸಲು ಪ್ರಯತ್ನಿಸಿದ ಮಹಿಳಾ ಮಣಿಗಳನ್ನು ಪರಿ ಚಯಿಸಬೇಕೆನಿಸುತ್ತದೆ. ಡೊನಾಲ್ಡ್ ಟ್ರಂಪ್ ರಂತಹ ಮಹಾನ್ ನಾಯಕರು ಆರಂಭದಲ್ಲಿ ಈ ಮಹಾಮಾರಿಯ ಕುರಿತು ಕೇವಲವಾಗಿ ಮಾತನಾಡುತ್ತಿದ್ದಾಗ, ಈ ರೋಗವನ್ನು ಪರಿಣಾಮಕಾರಿಯಾಗಿ ಎದುರಿಸಲು ಹಲವು ಮಹಿಳಾ...

`ಸ್ತ್ರೀ’ಗೆ ಸ್ವತಂತ್ರ ಅಸ್ತಿತ್ವ ಇದೆ

ಮರ್ಯಮ್ ಶಹೀರಾ ಮಹಿಳೆ-ಹಕ್ಕು ಮತ್ತು ಸ್ವಾತಂತ್ರ್ಯ ಎಂಬ ವಿಷಯವನ್ನು ಅವಲೋಕಿಸಿದಾಗ ಜಗತ್ತಿನಲ್ಲಿ ಮಹಿಳೆಯರ ಪರವಾಗಿ ಮಾತನಾಡಿದ ಮೂರು ವರ್ಗಗಳನ್ನು ಕಾಣಬಹುದಾಗಿದೆ. ಈ ಮೂರು ವರ್ಗಗಳ ಹಿಂಬಾಲಕರು ಇಂದಿಗೂ ಸಮಾಜದಲ್ಲಿ ಪ್ರಬಲರಾಗಿದ್ದಾರೆ. ಮಹಿಳೆ ಯರ ಸಮಸ್ಯೆಗಳಲ್ಲಿ ಅವರ ವ್ಯಕ್ತಿತ್ವ, ಜೀವನ ಮತ್ತು ಸಮಸ್ಯೆಗಳ ಬಗ್ಗೆ ಜಗತ್ತಿನೊಂದಿಗೆ ಮಾತನಾಡಿದ...

ಈ ಬಾರಿಯ ಸರಳ ಈದ್ ಆಚರಣೆ

ನಸೀಬ ಗಡಿಯಾರ್ ಮಹಿಳೆಯರಿಗೆ ಕಿವಿಮಾತು ಪ್ರತಿ ವರ್ಷದ ಈದ್ ಆಚರಣೆಯು ಬಹಳ ಅದ್ದೂರಿಯಿಂದ ನಮ್ಮ ಮುಸ್ಲಿಂ ಬಂಧು ಮಿತ್ರರು ಸೇರಿ ಆಚರಿಸುತ್ತಿದ್ದೆವು . ಪ್ರತಿ ಬಾರಿಯ ಶಾಪಿಂಗನ್ನು ಉಪವಾಸದ ಹತ್ತನೇ ದಿನದಂದೇ ತಯಾರಿ ಮಾಡಿಕೊಳ್ಳುತ್ತಿದ್ದೆವು....

ನಗರದ ಮಹಿಳೆಯೊಬ್ಬರ ದಿನಚರಿಯ ಪುಟಗಳಿಂದ ಒಂದು ಆತ್ಮಕಥನ

ವಿವೇಕಾನಂದ. ಹೆಚ್.ಕೆ. ಬೆಂಗಳೂರು ಬದುಕಿನ ಪಯಣದಲ್ಲಿ ನನ್ನ ದಿನಗಳು. ನಾನು ಪ್ರತಿದಿನ ಏಳುವುದು ಬೆಳಗಿನ 4 ಗಂಟೆಗೆ... ಎದ್ದ ತಕ್ಷಣ ಗ್ಯಾಸ್ ಸ್ಟವ್ ಹಚ್ಚಿ ಸ್ನಾನಕ್ಕೆ ನೀರು ಕಾಯಿಸಲು ಇಟ್ಟು ರಾತ್ರಿಯ ಊಟದ ಪಾತ್ರೆ ತಟ್ಟೆ ಲೋಟಗಳನ್ನು ತೊಳೆಯುತ್ತೇನೆ. ಅಷ್ಟರಲ್ಲಿ ನೀರು...

ಈ ಬಾರಿಯ ಈದ್ :‌ ಮುಸ್ಲಿಂ ಮಹಿಳೆಯರೇನನ್ನುತ್ತಾರೆ…?

ಹಫ್ಸ ಬಾನು ಬೆಂಗಳೂರು ಅಸ್ಸಲಾಂ ಅಲೈಕುಂ. ರೋಗ ಅನ್ನೋದು ಯಾರಿಗೂ ಇಷ್ಟವಿಲ್ಲದ್ದು ಬೇಡವಾದ್ದೇ. ಐದು ವಕ್ತ್(ಸಮಯ) ನಮಾಝಿನಲ್ಲೂ ಅಲ್ಲಾಹುವಿನೊಂದಿಗೆ ನಾವೆಲ್ಲಾರು ಬೇಡುತ್ತೇವೆ. ಉತ್ತಮ ಆರೋಗ್ಯ ಹಾಗೂ ಧೀರ್ಘಾಯಸ್ಸನ್ನು. ಹೀಗಿರುವಾಗ ಪ್ರಪಂಚಕ್ಕೇ ವಕ್ಕರಿಸಿದ ಈ ಕೊರೋನ ಎಂಬ ಮಹಾಮಾರಿ ರೋಗವು ನಮ್ಮನ್ನೆಲ್ಲಾ ಭಯ...

The Great Indian Kitchen ಎಂಬ ಕನ್ನಡಿ

ಶಿವಸುಂದರ್ ಇದು ಚಿತ್ರ ವಿಮರ್ಶೆಯಲ್ಲ , ಗಂಡಸೊಬ್ಬನ ಸ್ವವಿಮರ್ಶೆ ನಿನ್ನೆ ಗೆಳೆಯ ರಾಜಾರಾಮ್ ತಲ್ಲೂರ್ ಅವರ ಫೇಸ್ಬುಕ್ ಪೋಸ್ಟಿನ ಮೂಲಕ The Great Indian Kitchen ಚಿತ್ರವೂ ಪ್ರೈಮ್ ನಲ್ಲಿರುವುದು ಗೊತ್ತಾಯಿತು. ಗೆಳೆಯರೊಬ್ಬರ ಅಕೌಂಟಿನ ಸಹಾಯದಿಂದ ನಿನ್ನೆ...

ಓ ಮಹಿಳೆಯರೇ…

ಕವನ ಉರೂಜ್ ಸುಲ್ತಾನ ಓ ಮಹಿಳೆಯರೇ ! ನೀವು ಪುರುಷರಿಗೆ ಸಮಾನರು ಎಂದು ನಂಬುತ್ತಾ ನಿಮಗೆ ಆಯಾಸವಾಗುವುದಿಲ್ಲವೇ? ಯಾವಾಗ ಅದು ವಾಸ್ತವ ಅಲ್ಲದಿದ್ದಾಗ! ಹೌದು ನೀವು ಪುರುಷರಿಗೆ ಸಮಾನರಲ್ಲ ಅವರು ಪುರುಷರಿಗಿಂತ ಉತ್ತಮ ಮತ್ತು ಬಲ ಶಾಲಿಗಳು ಆದರೆ, ನೀವು ತಪ್ಪು...

ಲಾಕ್ ಡೌನ್ ನಲ್ಲಿ ದಿಢೀರ್ ಏರಿಕೆ ಕಂಡ ಬಾಲ್ಯ ವಿವಾಹಗಳ ಸಂಖ್ಯೆ.

ಲೇಖಕರು - ಉಮೇರಾ ಬಾನು, ಮಂಗಳೂರು. ಬಾಲ್ಯ ವಿವಾಹ ಎಂಬ ಪದ್ಧತಿ ನಮ್ಮ ಸಮಾಜದಲ್ಲಿ ಇಂದಿಗೂ ಒಂದು ಪಿಡುಗು ಆಗಿಯೆ ಉಳಿದಿದೆ. ಇದರ ವಿರುದ್ಧ ಎಷ್ಟೇ ಕಾಯ್ದೆ-ಕಾನೂನುಗಳು ಬಂದರೂ ಇದನ್ನು ತಡೆಯುವಲ್ಲಿ ಯಶಸ್ವಿಯಾಗಲಿಲ್ಲ, ಇನ್ನೂ ಕೆಲವು ಕುಟುಂಬಗಳಲ್ಲಿ ಬಾಲ್ಯ ವಿವಾಹ ಸಾಂಪ್ರದಾಯಿಕವಾಗಿ ನಡೆಯುತ್ತಾ ಇದೆ. ಇದನ್ನು ತಡೆಗಟ್ಟುವ...

MOST COMMENTED

ಯು.ಎ.ಪಿ.ಎ (UAPA) ತಿದ್ದುಪಡಿ -2019 ಎಂಬ ಅಪಾಯಕಾರಿ ಕಾಯ್ದೆ

✒ ಕೆ. ಮುಹಮ್ಮದ್ ಝಮೀರ್ ಕಾನೂನು ವಿದ್ಯಾರ್ಥಿ S.D.M Law College, ಮಂಗಳೂರು ಕಳೆದ ಪಾರ್ಲಿಮೆಂಟರಿ ಸೆಷನ್, ಅತ್ಯಂತ ತರಾತುರಿಯಲ್ಲಿ ನಡೆದು, ಅತ್ಯಂತ ಕಡಿಮೆ ಸಮಯದಲ್ಲಿ ಸುಮಾರು, ದೇಶದ ಉಭಯ ಎರಡು ಸದನಗಳಲ್ಲಿ ಸುಮಾರು 28...

HOT NEWS