Thursday, May 16, 2024

ಶಹೀದ್ ಮುಹಮ್ಮದ್ ಮುರ್ಸಿ: ಅಮರರಾದ ಧೀಮಂತ ನಾಯಕ

ರುಕ್ಸಾನ ಫಾತಿಮ ಯು.ಕೆ. ಮುಹಮ್ಮದ್ ಮುರ್ಸಿ ನಮ್ಮನ್ನಗಲಿ ಇಂದಿಗೆ ಎರಡು ವರ್ಷ. ಮಾಜಿ ಈಜಿಪ್ಟ್ ರಾಷ್ಟ್ರಾಧ್ಯಕ್ಷ ಹಾಗೂ ಮುಸ್ಲಿಂ ಬ್ರದರ್ ಹುಡ್ ನ ಧೀಮಂತ ನಾಯಕ ಮುಹಮ್ಮದ್ ಮುರ್ಸಿ ನಮ್ಮನ್ನಗಲಿ ಇಂದಿಗೆ 2 ವರ್ಷಗಳುರುಳಿದವು. ಅರಬ್ ಕ್ರಾಂತಿಯ ನಂತರ ಈಜಿಪ್ಟ್ ನಲ್ಲಿ...

ನೆನಪು: ರಾಷ್ಟ್ರ ಪಿತ ಗಾಂಧಿಜಿ

ನಸೀಬ ಗಡಿಯಾರ್ ಮಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ಪ್ರತಿವರ್ಷ ಅಕ್ಟೋಬರ್ ಎರಡರಂದು ಆಚರಿಸುತ್ತೇವೆ. ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವನ್ನು ಕೂಡ ಅಂದೇ ಆಚರಿಸಲಾಗುತ್ತದೆ. ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ಪುಟ್ಟಾಣಿ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಮಕ್ಕಳು ಕೂಡ ಅವರನ್ನು ಅಷ್ಟೇ ಗೌರವದಿಂದ ಕಾಣುತ್ತಿದ್ದರು....

ಮರೆತು ಹೋದ ಉಡ್ಡಯನಶಾಸ್ತ್ರಜ್ಞ : ಅಬ್ಬಾಸ್ ಇಬ್ನ್ ಫಿರ್ನಾಸ್! (ಒಂದು ಸಂಕ್ಷೀಪ್ತ ಅವಲೋಕನ).

ಲೇಖಕರು: ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು. ಮರೆತು ಹೋದ ಉಡ್ಡಯನಶಾಸ್ತ್ರಜ್ಞ : ಅಬ್ಬಾಸ್ ಇಬ್ನ್ ಫಿರ್ನಾಸ್! (ಒಂದು ಸಂಕ್ಷೀಪ್ತ ಅವಲೋಕನ) “What man-made machine will ever achieve the complete perfection of even the goose’s wing?” –...

JNU ವನ್ನು ಯಾಕೆ ಉಳಿಸಿಕೊಳ್ಳಬೇಕು ?

ಚರಣ್ ಐವರ್ನಾಡು (ಸಂಶೋಧನಾ ವಿದ್ಯಾರ್ಥಿ, ಮಂಗಳೂರು) Let's talk about our universities JNU ವನ್ನು ಯಾಕೆ ಉಳಿಸಿಕೊಳ್ಳಬೇಕು ಎಂದರೆ ಭಾರತದ ಇತರ ವಿವಿಗಳಲ್ಲಿ ಉತ್ಪತ್ತಿಯಾಗುವ ನರಸತ್ತ, ವಿಚಾರ ಹೀನ ವಿದ್ಯಾರ್ಥಿಗಳ ನಡುವೆ JNU ನ ವಿದ್ಯಾರ್ಥಿಗಳು ಭಿನ್ನ ವಿಚಾರಗಳ ನಡುವೆ ಸಂವಾದ ಕಲ್ಪಿಸಿ argumentative ಭಾರತವನ್ನು ಕಟ್ಟುತ್ತಿದ್ದಾರೆ. ತಲೆಯಲ್ಲಿ ಮೂರು ಕಾಸಿನ ವಿಚಾರವಿಲ್ಲದೆ ಅಂಕಕ್ಕಾಗಿ ಓದುವ ಬೇರೆ...

ಇಬ್ನ್ ಬತೂತ ಎಂಬ ಅಚ್ಚರಿ

ಕಿರು ಟಿಪ್ಪಣಿ ಇಸ್ಮತ್ ಪಜೀರ್ ಭುಜ ಮುರಿದುಕೊಂಡು , ಶಸ್ತ್ರ ಚಿಕಿತ್ಸೆಯಾಗಿ ಮನೆಯಲ್ಲೇ ವಿಶ್ರಾಂತಿಯಲ್ಲಿರುವುದರಿಂದ ಈಗ ದಿನದ ಹೆಚ್ಚು ಹೊತ್ತು ಸಹಜವಾಗಿಯೇ ಓದಿನಲ್ಲಿ ಕಳೆಯುತ್ತೇನೆ. ನಿನ್ನೆ ಪುಸ್ತಕದ ಕಪಾಟಿನಲ್ಲಿ ಪುಸ್ತಕವೊಂದರ ತಲಾಶೆಯಲ್ಲಿದ್ದಾಗ ಈ ಚಿತ್ರದಲ್ಲಿರುವ 2019ರ ಅಗಸ್ಟ್ ತಿಂಗಳ "ತುಷಾರ" ಕಣ್ಣಿಗೆ ಬಿತ್ತು....

ಸಾವರ್ಕರನ ಬ್ರಿಟಿಷ್ ಶರಣಾಗತಿ

ಹೇಡಿ ಸಾವರ್ಕರ್ ವೀರನಾದ ಕಥೆ ಭಾಗ -೨ ಸುವರ್ಣ ಹರಿದಾಸ್ ಹಿಂದುತ್ವ ವಿಷಬೀಜಕ್ಕೆ ಬಲಿಯಾದ ಸಾವರ್ಕರ್: ಅವರು ತಮ್ಮ ಅಮೂಲ್ಯ ಮತ್ತು ರಚನಾತ್ಮಕ ವರ್ಷಗಳನ್ನು ಭಾರತದ ಸ್ವಾತಂತ್ರ್ಯ ಚಳವಳಿಗೆ ಬೇಕಾಗಿ ಉಪಯೋಗಿಸಲು ಸಾಧ್ಯವಾಗದ ಕೊರತೆಯನ್ನು ಅರ್ಥೈಯಿಸಿಕೊಂಡಾಗಿದೆ...

ಛತ್ರಪತಿ ಶಾಹುಮಹಾರಾಜ್ & ಬಾಬಾಸಾಹೇಬ್ ಅಂಬೇಡ್ಕರ್.

ರವಿ ನವಲಹಳ್ಳಿ ವಿಶೇಷ ಲೇಖನ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಹಾ ಮೇಧಾವಿ ಎಂತಲೂ, ಮಹಾನ್ ರಾಷ್ಟ್ರೀಯ ನಾಯಕರೆಂತಲೂ, ನಮ್ಮೆಲ್ಲರ ಏಳಿಗೆಗೆ ತಮ್ಮ ಜೀವನವನ್ನೇ ತ್ಯಾಗ ಮಾಡಿದರೆಂತಲು ನಿಧಾನವಾಗಿಯಾದರು ನಮ್ಮೆಲ್ಲರಿಗೂ ಗೊತ್ತಾಗುತ್ತದೆ. ಅವರ ಜೀವನದ ಎಲ್ಲಾ ಸಾಹಸಗಾಥೆಯನ್ನು ಭಾರತದ ಮೂಲನಿವಾಸಿ ಬಹುಜನರು...

ಓಮಾನಿನ ಧೀರ್ಘಕಾಲೀನ ಅರಸ: ಸುಲ್ತಾನ್ ಖಬ್ಬೂಸ್ ಬಿನ್ ಸೈದ್

ಪುನೀತ್ ಅಪ್ಪು ಸುಲ್ತಾನ್ ಖಬ್ಬೂಸ್ ಬಿನ್ ಸೈದ್ ಓಮಾನಿನ ಧೀರ್ಘಕಾಲೀನ ಅರಸ ಇನ್ನಿಲ್ಲ. ಮರುಭೂಮಿಯನ್ನು ಸ್ವರ್ಗವನ್ನಾಗಿಸಿದ ಈ ಅರಸನ ಹೃದಯವೂ ಅಷ್ಟೇ ಸಮೃದ್ಧವಾಗಿತ್ತು. ಓಮಾನನ್ನು ಸಕಲ ಧರ್ಮಗಳ ಜನರಿಗೆ ತೆರೆದಿಟ್ಟ ಇವರ ಉದಾರತೆಯೇ ಇಂದು ಓಮಾನಿನಲ್ಲಿ ಅತೀ ಹೆಚ್ಚು ಭಾರತೀಯರು ಬದುಕು...

ಡಾ.ಬಿ ಆರ್ ಅಂಬೇಡ್ಕರ್ ಜಯಂತಿ: ಅವರ ವಿಚಾರಗಳು ಯುವಜನತೆಗೆ ಆದರ್ಶವಾಗಲಿ.

ಲೇಖಕರು: ಹಕೀಮ್ ತೀರ್ಥಹಳ್ಳಿ. ಸಾವಿರಾರು ವರ್ಷಗಳಿಂದ ಶೋಷಣೆಗೆ ಗುರಿಯಾಗಿದ್ದವರಿಗೆ ಬೆಳಕಿನ ಸನ್ಮಾರ್ಗ ತೋರಿಸಿ, ನಮ್ಮ ದೇಶದ ಭವ್ಯ ಭವಿಷ್ಯವನ್ನು ಬರೆದ, ದಲಿತರ, ಶೋಷಿತರ, ಬಡವರ ಪಾಲಿನ ಆಶಾಕಿರಣ, ಸಂವಿಧಾನದ ಮೂಲಕ ನಮ್ಮಂತ ಕೋಟ್ಯಾಂತರ ಜನರಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸದೃಢರಾಗಲು ಅವಕಾಶ ಮಾಡಿಕೊಟ್ಟ ಭಾರತ...

ಧರ್ಮ-ಸಮಾಜ-ಹರಾಂನ ಮುಖಾಮುಖಿ

ಪುಸ್ತಕ ವಿಮರ್ಶೆ : ಶರೀಫ್ ಕಾಡುಮಠ ವಿಶ್ವ ಪುಸ್ತಕ ದಿನಾಚರಣೆಯ ಶುಭಾಶಯಗಳು ಕೃತಿ: ಹರಾಂನ ಕಥೆಗಳು(ಕಥಾ ಸಂಕಲನ) ಲೇಖಕ: ಮುಸ್ತಾಫ ಕೆ.ಎಚ್. ಪ್ರಕಾಶನ: ಅಹರ್ನಿಶಿ ಪ್ರಕಾಶನ ಬೆಲೆ: ರೂ. 100 ಮುಸ್ತಾಫ ಕೆ.ಎಚ್. ಅವರ ಚೊಚ್ಚಲ...

MOST COMMENTED

ಲಾಭದ ಖಾಸಗೀಕರಣ-ನಷ್ಟದ ಸಾಮಾಜೀಕರಣ!

ಶಿಕ್ಷಣ ರಂಗದ ಕಗ್ಗೊಲೆಗೆ ಜೀವಂತ ಸಾಕ್ಷ್ಯಗಳು-5 ನಿರೂಪಣೆ: ನಿಖಿಲ್ ಕೋಲ್ಪೆ ದೇಶದ ಸಾರ್ವಜನಿಕ ಶಿಕ್ಷಣದ ಮೇಲೆ...

HOT NEWS