ಉಸಿರಾಡಲು ಬಿಡು, ಉಸಿರಾಡಲು ಸಾಧ್ಯವಾಗುತ್ತಿಲ್ಲ
Let me breath
ನೂರುಲ್ ಅಮೀನ್ ಪಕ್ಕಲಡ್ಕ
ವರ್ತಮಾನದಲ್ಲಿ ಬದುಕಬೇಕಂಬ ಮನೋವಿಜ್ನಾನಿಗಳ ಸಲಹೆಯಲ್ಲಿ ಭವಿಷ್ಯ ಒಳಗೊಂಡಿದೆ ಎಂಬುದನ್ನು ಮರೆತಂತಿದೆ. ಕೋವಿಡ್ ವೈರಸ್ ವಿರುದ್ದ ಹೋರಾಡುವುದು ಅಣ್ವಸ್ತ್ರಗಳ ಅಸ್ವಸ್ತ ಜಗತ್ತಿಗಲ್ಲ. ಸುಂದರ ನಾಳೆಗಾಗಿ, ಆ ನಾಳೆ...
ಆ ಹೊತ್ತುಆಗಮಿಸುತ್ತಿದೆ…
(ಭಾಗ೨)
ಶಿಕ್ರಾನ್ಶರ್ಫುದ್ದೀನ್ ಮನೆಗಾರ್ ಪಾಂಡೇಶ್ವರ್, ಮಂಗಳೂರು
ಮತ್ತು ಆ ಅಹಿತ ಹೊಸ್ತಿಲು ಸಾಕ್ಷಿವಹಿಸುವುದು:
ಹೃದಯ ನಡುಗಿಸುವಂತಹ ಕ್ಲೇಶಗಳು ಪ್ರತಿ ಮನೆ ನುಗ್ಗುವುದು,
ಮತ್ತು ಗೌರವಾನ್ವಿತ ಸಮಾಜಗಳು ನೈತಿಕವಾಗಿ ಕೊಳೆಯುವುದು!
ಅಕ್ರಮ ಸಂಬಂಧಗಳು ಕಾಲ ತಕ್ಕಂತೆ ಹೆಚ್ಚಾಗುವುದು ಮತ್ತು
ಒಡತಿಯರ ಭ್ರೂಣಗಳು...
ಆ ಹೊತ್ತು ಆಗಮಿಸುತ್ತಿದೆ…
ಕವನ
ಭಾಗ-೧
ಶಿಕ್ರಾನ್ಶರ್ಫುದ್ದೀನ್ ಮನೆಗಾರ್ ಪಾಂಡೇಶ್ವರ್, ಮಂಗಳೂರು
ಕಲಿಯುಗದ ಹೊಸ್ತಿಲು ದಾಟುತ್ತಿದ್ದಂತೆ,
ಬೆಚ್ಚಿಬೀಳುವ ಕೆಲವು ಸಂಜ್ಞೆಗಳು
ಜನ ಸಮೂಹದ ಮುಂದೆ, ಹಿಂಜರಿಯದೆ,
ಅನಿಷ್ಟಸೂಚಕ ವರ್ತನೆಗಳೊಂದಿಗೆ
ಪ್ರದರ್ಶನಗೊಂಡು, ಪ್ರಶ್ನಿಸುತ್ತಿತ್ತು,
"ಆ ಹೊತ್ತಿಗಾಗಿ ಸಿದ್ಧರಾಗುವಷ್ಟು ಅರಿವು
ನಿಮಗಿದೆಯೇ?"
ತರುವಾಯ ಸ್ಥಗಿತಗೊಂಡ ಸಂಶಯವು,
ಪ್ರಚೋದಿಸಿತು ನನ್ನನ್ನು ಚಿಂತನಾಗ್ರಸ್ಥನಾಗಲು…
ಓಹ್ಹೌದು…! ಮತ್ತು ಆ ಸಂಜ್ಞೆಗಳು,
ಪ್ರತಿಯೊಬ್ಬರು...
ಕೋವಿಡ್ 19 ಮತ್ತು ಈದುಲ್ ಫಿತ್ರ್ ನ ಸಂದೇಶ
ಶಾರೂಕ್ ತೀರ್ಥಹಳ್ಳಿ
ಕಳೆದ ವಾರ ಸಾಮಾಜಿಕ ತಾಣಗಳಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ನಡೆದಂತಹ ಮೂರು ವಿಡಿಯೋಗಳು ವೈರಲ್ ಆಗಿತ್ತು. ಅದರಲ್ಲಿ ಒಂದರಲ್ಲಿ ಒಬ್ಬಳು ಮಹಿಳೆ ತನ್ನ ಮಕ್ಕಳು ಹಸಿವಾಗುತ್ತಿದೆ ಎಂದು ಹೇಳಿದಾಗ ಬೇಯಿಸಲು ಅನ್ನವಿಲ್ಲದೆ...
ರಮಝಾನ್ ಮಳೆ
ಕವನ : ಪಿಎಂಎ
ಅನುವಾದ: ಏ ಎಸ್ ದೇರಳಕಟ್ಟೆ
ಅಪ್ಪ ಮತ್ತು ಮಗ ಗಾರೆ ಕೆಲಸಗಾರರು
ದೊಡ್ಡದಾದ ಮನೆಗೆ ಅಡಿಪಾಯ ಹಾಕುತ್ತಿದ್ದಾರೆ
ಸಮಯ ಸಂಜೆಗೆ ಕಾಲಿಡುತ್ತಿದೆ..
ಜೊತೆಗಿರುವ ಕೆಲಸಗಾರರು ಆಯಾಸದಿಂದ ಬಳಲಿದ್ದಾರೆ
ಎಲ್ಲರಿಗೂ ಕೆಲಸ ನಿಲ್ಲಿಸುವ ತವಕ
ಒಂದು ಕಲ್ಲು ಮಾತ್ರ ಬಾಕಿ...
ಹಸಿವಿನ ಮೌಲ್ಯ, ಬಡವರ ಕಾಳಜಿ, ಆತ್ಮಶುದ್ದಿಯ ತಿಂಗಳು ರಮದಾನ್
ಕೊರೊನಾ ಬಗ್ಗೆ ಭಯ ಬೇಡ, ಎಚ್ಚರವಿರಲಿ. ಮನೆಯಲ್ಲಿರಿ ಸುರಕ್ಷಿತವಾಗಿರಿ….. ಎಲ್ಲರಿಗೂ ರಂಜಾನ್ ತಿಂಗಳ ಶುಭಾಶಯಗಳು
ರಂಜಾನ್ ತಿಂಗಳ ಆಗಮನವಾಗಿದೆ. ವಿಶ್ವದ ವಿವಿಧೆಡೆ ನೆಲೆಸಿರುವ ಮುಸ್ಲಿಮರು ರಂಜಾನ್ ತಿಂಗಳ ಉಪವಾಸ ಆಚರಿಸುತ್ತಿದ್ದಾರೆ. ಇಸ್ಲಾಮಿನ...
ಕೋಟಿ ಚೆನ್ನಯರು ಕೊಟ್ಟ ಮಾತನ್ನು ಉಳಿಸಿದ ವೀರ ಮಮ್ಮಾಲಿ ಬ್ಯಾರಿ
ಗೆಜ್ಜೆಗಿರಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಿಗೆ ಮೆರವಣಿಗೆ ಬರುವಾಗ ಮುಸಲ್ಮಾನರು ಕೊಡುವ ಪಾನಕ, ನೀರು ಕುಡಿಯಬಾರದು; ಅದರಲ್ಲಿ ಮಕ್ಕಳಾಗದಂತಹ ಕೆಮಿಕಲ್ ಹಾಕಲಾಗುತ್ತಿದೆ ಎಂಬ ಪೋಸ್ಟುಗಳು ವಾಟ್ಸಪ್ಪ್ ನಲ್ಲಿ ಹರಡಲಾಗುತ್ತಿದೆ. ಮಕ್ಕಳಾಗದ ಹಾಗೆ ಮಾಡುವ ಕೆಮಿಕಲ್ ಯಾವುದು...
ಶಾಂತಿ ಮತ್ತು ಕರುಣೆಯ ಪ್ರತೀಕವಾಗಿ ಇಂದು ಕ್ರಿಸ್ಮಸ್
"ಎಲ್ಲ ಮಾನವರೂ ಒಂದೇ ಎಂಬ ಉದಾತ್ತ ಭಾವ ಉಂಟಾದಾಗ ಜಗತ್ತು ಸುಂದರವಾಗುತ್ತದೆ. ಆಗ ಪ್ರತಿ ಮಾನವನೂ ದೈವಸ್ವರೂಪಿಯಾಗುತ್ತಾನೆ"- ಯೇಸುಕ್ರಿಸ್ತ
ನಾಡಿನ ಸರ್ವ ಕ್ರೈಸ್ತ ಬಾಂಧವರಿಗೆ ಕ್ರಿಸ್ ಮಸ್ ಹಬ್ಬದ...
ಖರ್ಚು ‘ಮಾಡುವುದು’ ಸಾಕಾಗದು.
ಲೇಖಕರು: ಮೌ.ವಹೀದುದ್ದಿನ್ ಖಾನ್
ಅನುವಾದ: ತಲ್ಹಾ.ಕೆ.ಪಿ
ಬಕೆಟಿನ ಕೆಳಭಾಗದಲ್ಲಿ ರಂಧ್ರವಾಗಿದ್ದು, ನೀವು ಮೇಲಿನಿಂದ ನೀರು ಹಾಕಿದರೆ ನೀರೆಲ್ಲ ಹರಿದು ಹೋಗಿ ಬಕೇಟಿನಲ್ಲಿ ಏನೂ ಉಳಿಯುವುದಿಲ್ಲ. ಮಾನವನ ಅವಸ್ಥೆಯು ಇದೇ ಆಗಿದೆ.ನಿಜವಾಗಿಯೂ ಮಾನವನಿಗೆ ಏನಾದರೂ ಲಾಭ ಮಾಡ...
ಇಬ್ಬರೂ ಒಂದೇ ಮಟ್ಟದಲ್ಲಿ…
ಲೇಖಕರು: ಮೌ.ವಹೀದುದ್ದಿನ್ ಖಾನ್
ಅನುವಾದ: ತಲ್ಹಾ.ಕೆ.ಪಿ
ಅಮೇರಿಕಾದ ಅಧ್ಯಕ್ಷನ ಮೇಲೆ ಮಾರಣಾಂತಿಕ ಹಲ್ಲೆ, ಎಂಬುವುದು 31 ಮಾರ್ಚ್ 1981 ರ ಪ್ರಪಂಚದ ಎಲ್ಲಾ ಪತ್ರಿಕೆಗಳ ಪ್ರಥಮ ತಲೆಬರಹವಾಗಿತ್ತು. ಸ್ವಯಂ ಚಲಿತ ತೋಕಿನಿಂದ ಒಬ್ಬ ಯುವಕ ಅಧ್ಯಕ್ಷ...































































