ಪಕ್ಷಪಾತದ ಮಾಧ್ಯಮದಿಂದ ಉದಯೋನ್ಮುಖ ನಾಯಕರ ಚೌಕಟ್ಟು

ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸುವುದರೊಂದಿಗೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯಾಗಲು ಭಾರತದ ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆಯುವುದರೊಂದಿಗೆ, ಭಾರತದ ಅನೇಕ ನಾಗರಿಕರು ಭಾರತೀಯ ಸಂವಿಧಾನದ ಮೂಲ ಮೌಲ್ಯಗಳನ್ನು ಉಳಿಸಲು ನಾಯಕತ್ವ ರಹಿತ ಚಳವಳಿಯ...

ಮಾಧ್ಯಮ ಮತ್ತು ಜನಪ್ರತಿನಿಧಿಗಳ ನ್ಯಾಯದ ದ್ವಿಮುಖ ಧೋರಣೆ.

ಲೇಖಕರು : ಮಹಮ್ಮದ್ ಪೀರ್ ಇಲಕಲ್ಲ ಪ್ರಕರಣಕ್ಕೆ ತಕ್ಕಂತೆ ಬದಲಾದ ಸಾಮಾಜಿಕ ದೃಷ್ಟಿಕೋನ.ಸಂವಿಧಾನ ವಿರುದ್ಧದ ಧರ್ಮದ ಆಧಾರದಲ್ಲಿ ಪೌರತ್ವ ನೀಡುವ ಕಾನೂನನ್ನು ಇತ್ತೀಚೆಗೆ ಕೇಂದ್ರ ಸರ್ಕಾರದ ಜಾರಿಗೆ ತಂದಿದೆ ಮತ್ತು ಇದನ್ನು ವಿರೋಧಿಸಿ...

ವಿವಿಧತೆಯಲ್ಲಿ ಏಕತೆ ಅದುವೇ ಭಾರತದ ಸೌಹಾರ್ದತೆ

ಸಂವಿಧಾನದ ಪೀಠಿಕೆಯಲ್ಲಿ ತಿಳಿಸಿರುವಂತೆ ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ವಿಚಾರ, ಅಭಿವ್ಯಕ್ತಿ ನಂಬಿಕೆ,...

ಬಾಂಬ್ ಇಟ್ಟವ ಆದಿತ್ಯ ರಾವ್ ಆದರೆ ಮಾನಸಿಕ ಅಸ್ವಸ್ಥ. ಆದಿಲ್ ಪಾಷ ಆದರೆ ಭಯೋತ್ಪಾದಕ !

ಶಾರೂಕ್ ತೀರ್ಥಹಳ್ಳಿ ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನವರಿ 20 ರ ಸೋಮವಾರ ಶಂಕಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಬಾಂಬ್ ಇಟ್ಟಿರುವ ಬಗ್ಗೆ ಮಾಧ್ಯಮಗಳು ಪ್ರಸಾರ ಮಾಡಿದ್ದವು. ವಾರಸುದಾರರು ಇಲ್ಲದೇ ಇರುವ...

ಎರಡನೇ ಸ್ವಾತಂತ್ರ ಸಂಗ್ರಮಾಕ್ಕೆ ಸಿದ್ದರಾಗೋಣ !

"ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಣ್ಗಳ ಸೆಳೆಯುವ ನೋಟ, ಹಿಂದು ಕೈಸ್ತ ಮುಸಲ್ಮಾನ, ಪಾರ್ಸಿ ಜೈನರ ಉದ್ಯಾನ" ಎಂದು ರಾಷ್ಟ್ರಕವಿ ಕುವೆಂಪುರವರು ಈ ನಾಡನ್ನು ವರ್ಣಿಸಿದ್ದಾರೆ. ಜಾತ್ಯಾತೀತ ತತ್ವಕ್ಕೆ ಒಳಪಟ್ಟ ಈ...

CAA, NPR, NRIC ಯ ಪರವಾಗಿ BJP ಯ ಕಾರ್ಯಕರ್ತರು ಮನೆಗೆ ಬಂದಾಗ ಕೇಳಲೇ ಬೇಕಾದ ಪ್ರಶ್ನೆಗಳು

ಪೌರತ್ವ ತಿದ್ದುಪಡಿ ಕಾಯ್ದೆ 20191. CAA ಗಿಂತ ಮೊದಲು ಮುಸ್ಲಿಮೇತರ ನಿರಾಶ್ರಿತರಿಗೆ ಭಾರತದ ಪೌರತ್ವವನ್ನು ನೀಡಲು ಯಾವುದೇ ಅವಕಾಶ ಇರಲಿಲ್ಲವೇ?2. ಹಿಂದೆ ಯಾವುದೇ ಮುಸ್ಲಿಂ ನಿರಾಶ್ರಿತ ಶರಣಾರ್ತಿ ಭಾರತದ ಪೌರತ್ವವನ್ನು ಆಗ್ರಹಿಸಿದರೆ...

ಮೆಲುಕು, ಗುರಿ, ಕನಸುಗಳಾಚೆ ಹೊಸವರ್ಷ

ಈ ಹೊಸ ವರ್ಷ, ಎಲ್ಲರ ಹೊಟ್ಟೆಗೂ ಅನ್ನ ನೀಡಲಿ ಎಂದು ಆಶಿಸುತ್ತಾ, ಎಲ್ಲರಿಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು-ಇಂಕ್ ಡಬ್ಬಿ ಬಳಗ ಈಗೀಗ ಈ ಅತಿವೇಗದ ಯುಗದಲ್ಲಿ ವರ್ಷಗಳೆಲ್ಲ ತಿಂಗಳ ಹಾಗೆ ಮುಗಿದುಹೋಗುತ್ತಿವೆ....

ಪೌರತ್ವ (ತಿದ್ದುಪಡಿ) ಕಾಯಿದೆಯ ಬಗ್ಗೆ ಸಂಪೂರ್ಣ ವಿವರ.

ಪೌರತ್ವ ಕಾಯಿದೆಯ ವಿರುದ್ಧ ಮೂವರು ಹಿರಿಯ ವಿಶ್ರಾಂತ ಅಧಿಕಾರಿಗಳು ಸುಪ್ರೀಂ ಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ಸಾರಾಂಶವನ್ನು ಇಲ್ಲಿ ಭಾಷಾಂತರಿಸಿದ್ದೇನೆ. ಸರಳ ಮಾತುಗಳಲ್ಲಿ ಏಕೆ ಈ ಕಾಯಿದೆ ಸರಿ ಇಲ್ಲ...

ಪೌರತ್ವ (ತಿದ್ದುಪಡಿ) ಕಾಯ್ದೆ ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ

- ಹಕೀಮ್ ತೀರ್ಥಹಳ್ಳಿಸಂಶೋಧನಾ ವಿದ್ಯಾರ್ಥಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯ ವಸಾಹತುಶಾಹಿಯ ಹಿಡಿತದಿಂದ ಹೊರಬರಲು ಧರ್ಮದ ಚೌಕಟ್ಟುಗಳನ್ನು ಬದಿಗೊತ್ತಿ ಹೋರಾಟ ಮಾಡಿದ ಭಾರತವು ಕೊನೆಗೆ ಧರ್ಮದ ಆಧಾರದಲ್ಲಿ ವಿಭಜನೆಗೊಂಡಿತು. ಇದರ ಪರಿಣಾಮ ಎಂಬಂತೆ ಮುಸ್ಲಿಂ ದೇಶ...

ಇವರು ಯಾವ ಸೀಮೆಯ ಪೊಲೀಸರು? ರಕ್ಷಕರೋ ರಾಕ್ಷಸರೋ…

- ಮುಹಮ್ಮದ್ ಶರೀಫ್ ಕಾಡುಮಠ (ಯುವ ಬರಹಗಾರರು ಬೆಂಗಳೂರು) ದೇಶದೆಲ್ಲೆಡೆ ನಡೆಯುತ್ತಿರುವ ಪೌರತ್ವ ತಿದ್ದುಪಡಿ ವಿರೋಧಿ ಪ್ರತಿಭಟನೆಯ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅತ್ಯಂತ ಕ್ರೂರವಾಗಿ ವಿದ್ಯಾರ್ಥಿಗಳನ್ನು ಹಿಂಸಿಸುವ ಪೊಲೀಸ್ ವಸ್ತ್ರಧಾರಿಗಳು, ಅಧಿಕಾರವಿಲ್ಲದೇ ಜಾಮಿಯಾ ವಿಶ್ವವಿದ್ಯಾಲಯದ...

MOST COMMENTED

HOT NEWS