ತಾರತಮ್ಯದಿಂದ ಕೂಡಿದ ಮಸೂದೆ ಮತ್ತು ಬಿಜೆಪಿಯ ಗುಪ್ತ ಕಾರ್ಯಸೂಚಿ
ಸಂಪಾದಕೀಯ
ಈಶಾನ್ಯ ರಾಜ್ಯಗಳು ಹೊತ್ತಿಯುರಿಯುತ್ತಿದೆ. ದೇಶದ ವಿದ್ಯಾರ್ಥಿಗಳು ಬೀದಿಗೆ ಬಂದು ಪ್ರತಿಭಟಿಸಲು ಆರಂಭಿಸಿದ್ದಾರೆ. ಮುಸ್ಲಿಮರು ಆತಂಕ ಭರಿತ ಧ್ವನಿಯಲ್ಲೇ ಬೀದಿಗಿಳಿಯುತ್ತಿದ್ದಾರೆ. ಈ ಪ್ರತಿಕ್ರಿಯೆಗಳು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮಂಡಿಸಿರುವ “ಪೌರತ್ವ ತಿದ್ದುಪಡಿ ಮಸೂದೆ,2019”...
ಎನ್ಕೌಂಟರ್ ನಡೆದಾಕ್ಷಣ ಅತ್ಯಾಚಾರ ಕೊನೆಗೊಂಡಿತೇ ?
ಮಹಮ್ಮದ್ ಶರೀಫ್ ಕಾಡುಮಠ
ನಮ್ಮ ದೇಶದಲ್ಲಿ ಇದುವರೆಗೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳಲ್ಲಿ ಬಹಳಷ್ಟು ಪ್ರಕರಣಗಳು ದೇಶವನ್ನೇ ತಲ್ಲಣಗೊಳಿಸಿದ್ದಂಥವು. 2012 ರ ನಿರ್ಭಯಾ ಪ್ರಕರಣ ಅತ್ಯಂತ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗೆ ಕಾರಣವಾದುದರ...
ಅಯೋಧ್ಯೆ ಭೂ ವಿವಾದ ತೀರ್ಪು: ಪಕ್ಷಿನೋಟ
ಅನೇಕ ದಶಮಾನಗಳಿಂದ ಭಾರತೀಯರಲ್ಲಿ ರಾಜಕೀಯವಾಗಿ ಪದೇ ಪದೇ ಚರ್ಚೆ, ವಾದ-ಪ್ರತಿವಾದ, ಮಾಧ್ಯಮ ಚರ್ಚೆ,ಗಲಭೆ ಹಿಂಸೆಗಳಿಗೆ ಕಾರಣವಾಗಿದ್ದ ಬಾಬರಿ ಆಸ್ತಿ ಹಕ್ಕಿನ ತೀರ್ಪು ಈಗ ಪ್ರಕಟವಾಗಿದೆ. ಈ ತೀರ್ಪು ಬರುತ್ತದೆ ಎಂದು ತಿಳಿಯುತ್ತಿರುವಂತೆಯೇ ದೇಶದ...
ಪಠ್ಯದಿಂದ ಟಿಪ್ಪು ಸುಲ್ತಾನ್ ನನ್ನು ಅಳಿಸುವುದರಿಂದ ಇತಿಹಾಸ ಬದಲಾಗದು!
ಕರ್ನಾಟಕದಲ್ಲಿ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ 2014 ರಲ್ಲಿ
ಮೈಸೂರು ಹುಲಿ ಖ್ಯಾತ ನಾಮದ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು ನಿರ್ಧರಿಸಿದಾಗಲೇ ಟಿಪ್ಪುವಿನ ಬಗ್ಗೆ
ಏಕಾಏಕೀ ಹಲವಾರು ಆಪಾದನೆಗಳು ಮುನ್ನಲೆಗೆ ಬಂದವು. ಇತಿಹಾಸದ ಗಂಧ ಗಾಳಿ ತಿಳಿಯದ ಮಂದಿಯೆಲ್ಲ...
ನೊಬೆಲ್ ವಿಜೇತ ಅಭಿಜಿತ್ ಬ್ಯಾನರ್ಜಿ ಮತ್ತು ಪ್ರೊ. ಪ್ರಭಾತ್ ಪಾಟ್ನಾಯಕ್ : ಒಂದು ಹೋಲಿಕೆ
ಕೆಲವು ವರ್ಷಗಳ ಹಿಂದೆ ದೆಹಲಿಯ ಅರ್ಥಶಾಸ್ತ್ರ ಮೇಸ್ಟ್ರೊಬ್ಬರು ಹೀಗೇ ಮಾತನಾಡುತ್ತಾ, “ಭಾರತದಲ್ಲಿ ನಿಜಕ್ಕೂ ಅರ್ಥಶಾಸ್ತ್ರದಲ್ಲಿ ಯಾವತ್ತೋ ನೊಬೆಲ್ ಪ್ರಶಸ್ತಿ ಸಿಗಬೇಕಿದ್ದ ಒಬ್ಬ ವಿದ್ವಾಂಸರಿದ್ದಾರೆ. ಆದರೆ ಅವರಿಗೆ ನೊಬೆಲ್ ಸಿಗುವ ಸಾಧ್ಯತೆ ಬಹಳ ಕಡಿಮೆ”...
ಯು.ಎ.ಪಿ.ಎ (UAPA) ತಿದ್ದುಪಡಿ -2019 ಎಂಬ ಅಪಾಯಕಾರಿ ಕಾಯ್ದೆ
✒ ಕೆ. ಮುಹಮ್ಮದ್ ಝಮೀರ್
ಕಾನೂನು ವಿದ್ಯಾರ್ಥಿ S.D.M Law College, ಮಂಗಳೂರು
ಕಳೆದ ಪಾರ್ಲಿಮೆಂಟರಿ ಸೆಷನ್, ಅತ್ಯಂತ ತರಾತುರಿಯಲ್ಲಿ ನಡೆದು, ಅತ್ಯಂತ ಕಡಿಮೆ ಸಮಯದಲ್ಲಿ ಸುಮಾರು, ದೇಶದ ಉಭಯ ಎರಡು ಸದನಗಳಲ್ಲಿ ಸುಮಾರು 28...
ಪರಿಸರ ರಕ್ಷಣೆ ನಮ್ಮ ಆಯ್ಕೆ ಅಲ್ಲ – ಜವಾಬ್ದಾರಿ!
ಜಗತ್ತಿನಾದ್ಯಂತ ಇವತ್ತು ಅತ್ಯಂತ ಪ್ರಮುಖವಾಗಿ ಚರ್ಚಿಸಲ್ಪಡುತ್ತಿರುವ ವಿಷಯ ‘ಪರಿಸರ”. ಮಾನವ ತನ್ನ ಕೈಯಾರೇ ತನ್ನ ಸ್ವಾರ್ಥ ಹಿತಾಸಕ್ತಿಗಾಗಿ ಪರಿಸರವನ್ನು ನಾಶ ಮಾಡಿ. ಭೂಮಿಯ ಸಮತೋಲನ ಹಾಳು ಮಾಡಿ ಬದುಕುತ್ತಿದ್ದಾನೆ. ದಿನದಿಂದ ದಿನಕ್ಕೆ ಪರಿಸರ...
ನೆನಪಿನಂಗಳದಿ ಪಾರ್ಲೆ-ಜಿ
ಲೇಖಕರು: ಇಸ್ಮತ್ ಪಜೀರ್
ನಾನು ಎಳೆಯ ಹುಡುಗನಾಗಿದ್ದಾಗ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿದ್ದ ಬಿಸ್ಕೆಟ್ ಅಂದ್ರೆ ಅದು ಪಾರ್ಲೆ-ಜಿ ಒಂದೇ ಆಗಿತ್ತು. ಅದು ಮಾರಿ ಬಿಸ್ಕೆಟ್‌ಗಿಂತಲೂ ಸಿಹಿಯಾಗಿದ್ದರಿಂದ ಅದು ನನಗೆ ಹೆಚ್ಚು ಇಷ್ಟವಾಗಿತ್ತು.
ಆದರೆ ನಮ್ಮ...
ಕನ್ನಡ ಭಾಷೆಯ ಉಳಿವು ನಮ್ಮಿಂದಲೇ ಹೊರತು, ಅನ್ಯ ಭಾಷಿಕರಿಂದಲ್ಲ!
ಲೇಖಕರು:ವಿ. ಎಲ್. ನರಸಿಂಹಮೂರ್ತಿ
ಸಂಶೋಧನಾ ವಿದ್ಯಾರ್ಥಿ
ಬೆಂಗಳೂರು ವಿ.ವಿ.
ತಮ್ಮ ಮಕ್ಕಳನ್ನು ಡಾಕ್ಟರ್, ಇಂಜಿನಿಯರ್ ಮಾಡಿ ವಿದೇಶಕ್ಕೆ ಕಳಿಸಿ ದುಡ್ಡು ಮಾಡುವ ಆಸೆ ಇಟ್ಟುಕೊಂಡಿರುವ ಕೋಟ್ಯಾಂತರ ವೀರ ಕನ್ನಡಿಗರು ಕನ್ನಡ ಶಾಲೆಗಳ ಕಡೆ ತಲೆ ಹಾಕಿಯೂ...
ಹೊಸ ಭವಿಷ್ಯಕ್ಕೆ ಸ್ವಾತಂತ್ರ್ಯೋತ್ಸವ
ನಾಗರಾಜ ಖಾರ್ವಿ
ಶಿಕ್ಷಕ
ಸ.ಹಿ.ಪ್ರಾ. ಶಾಲೆ ಕಲ್ಮಂಜ
ಬಂಟ್ವಾಳ ತಾಲೂಕು
ಜಗತ್ತಿನ ಬಲಾಢ್ಯ ದೇಶಗಳ ಜೊತೆ ಪ್ರಬಲ ಪೈಪೋಟಿ ನೀಡುತ್ತಿರುವ ಭಾರತವಿಂದು ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಹಲವಾರು ರಾಷ್ಟ್ರ ನಾಯಕರ ತ್ಯಾಗ, ಬಲಿದಾನಗಳ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಮಂದಗಾಮಿಗಳಿಂದ ಮೊದಲ್ಗೊಂಡು...



























































