Tuesday, April 30, 2024

ಜ್ಞಾನ ಪೀಠ ಪುರಸ್ಕೃತ ಕವಿ: ಅಕ್ಕಿತ್ತಂ ಅಚ್ಚುತ್ ನಂಬೂದಿರಿ

ಎಂ ಅಶೀರುದ್ದಿನ್ ಆಲಿಯಾ, ಮಂಜನಾಡಿ (ಅಧ್ಯಾಪಕರು, ಸ್ನೇಹ ಪಬ್ಲಿಕ್ ಸ್ಕೂಲ್ ಬಜಾಲ್ ಮಂಗಳೂರು) "ಸಾಹಿತ್ಯದಲ್ಲಿ ನೀನು ಅಜಯನಾಗುವೇ"ಎಂದು ತಂದೆ ಅಕ್ಕಿತಂ ವಸೂದೆವನ್ ನಂಬೂದಿರಿ ಮಗನನ್ನು ಬಾಲ್ಯದಲ್ಲಿ ಆಗಾಗ ನೆನಪಿಸುತಲಿದ್ದರು. ನನಗೆ ಜ್ಞಾನ ಪೀಠ ಪುರಸ್ಕಾರ ಬರುವಾಗ ತಂದೆಯ ನೆನಪಾಗುತ್ತದೆ ಎಂದು ಸಾಹಿತ್ಯಕ್ಕಿರುವ ದೇಶದ ಅತ್ಯಂತ ದೊಡ್ಡ ಪ್ರಶಸ್ತಿಯಾದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕ್ರುತ ...

ಅಮೀನ್ ಸಯಾನಿ ಎಂಬ ಮಾದರಿ ನಿರೂಪಕ

ವ್ಯಕ್ತಿ ಪರಿಚಯ ಪರಿಚಯ: ವಿಜಯ ಇನಾಮದಾರ ಕವಿಜು ಧಾರವಾಡ ಹಳೆ ಮಂದಿ ಯಾರ ಕೇಳಿಲ್ಲ ಈ ಹೆಸರು? ಆಕಾಶವಾಣಿಯಲ್ಲಿ ಸಿಬಾಕಾ ಗೀತಮಾಲಾ ಪ್ರಸಿದ್ಧ ರೇಡಿಯೋ ಕಾರ್ಯಕ್ರಮದಲ್ಲಿ ಸುಪ್ರಸಿದ್ಧ ನಿರೂಪಕ ಇವರು.ಅದ್ಯಾಕೋ ಮೊನ್ನೆಯಿಂದ ಇವರು ಬಾಳ ನೆನಪಾಗಲಿಕತ್ತಿದ್ದರು.ಇವರು ಬಗ್ಗೆ ಈಗೀನ ಪೀಳಿಗೆಗೆ ಪರಿಚಯಿಸುವ ಪುಟ್ಟ ಪ್ರಯತ್ನ ಮಾಡಿನಿ.ಇವರ ಬಗ್ಗೆ ಇನ್ನಷ್ಟು ಮಾಹಿತಿ ಹುಡುಕಿ ಹುಡುಕಿ ಇವರ ಬಗ್ಗೆ ಬರೆದ...

ನನ್ನ ನೆನಪ ಹೂದೋಟದಲ್ಲಿ ಕವಿ ಸಿದ್ದಲಿಂಗಯ್ಯನವರು

ರಘೋತ್ತಮ ಹೊ.ಬ ಕೆಲವೊಮ್ಮೆ ಮುತ್ತುಗಳನ್ನು ಅಕಸ್ಮಾತ್ ಒಡೆದು ಹಾಕುತ್ತೇವೆ. ಅಯ್ಯೋ, ಮತ್ತೆ ಸಿಗುತ್ತದಲ್ಲವಾ ಎಂಬ ಉಢಾಪೆಯಲ್ಲಿ. ಆದರೆ ಕಾಲ ಮಿಂಚಿರುತ್ತದೆ. ಅದು ನಮಗೆ ಮತ್ತೆ ಸಿಗುವುದಿಲ್ಲ ಅಥವಾ ಸಿಗದ ಲೋಕಕ್ಕೆ ಅದು ಹೋಗಿರುತ್ತದೆ. ಕವಿ ಸಿದ್ದಲಿಂಗಯ್ಯನವರಿಗೆ ಈ ಮಾತು ಅಕ್ಷರಶಃ ಅನ್ವಯಿಸುತ್ತದೆ.

ಡಾ.ಬಿ ಆರ್ ಅಂಬೇಡ್ಕರ್ ಜಯಂತಿ: ಅವರ ವಿಚಾರಗಳು ಯುವಜನತೆಗೆ ಆದರ್ಶವಾಗಲಿ.

ಲೇಖಕರು: ಹಕೀಮ್ ತೀರ್ಥಹಳ್ಳಿ. ಸಾವಿರಾರು ವರ್ಷಗಳಿಂದ ಶೋಷಣೆಗೆ ಗುರಿಯಾಗಿದ್ದವರಿಗೆ ಬೆಳಕಿನ ಸನ್ಮಾರ್ಗ ತೋರಿಸಿ, ನಮ್ಮ ದೇಶದ ಭವ್ಯ ಭವಿಷ್ಯವನ್ನು ಬರೆದ, ದಲಿತರ, ಶೋಷಿತರ, ಬಡವರ ಪಾಲಿನ ಆಶಾಕಿರಣ, ಸಂವಿಧಾನದ ಮೂಲಕ ನಮ್ಮಂತ ಕೋಟ್ಯಾಂತರ ಜನರಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸದೃಢರಾಗಲು ಅವಕಾಶ ಮಾಡಿಕೊಟ್ಟ ಭಾರತ...

‘ಕಮ್ಮಿ ಇಲ್ಲ’ದ ಮೋದಿ ಕಾಳಜಿ ಮತ್ತು ಸೋತ ಭಾರತ

ಶರೀಫ್ ಕಾಡುಮಠ ಖ್ಯಾತ ವಕೀಲ, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್, ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಧಾನಿ ಮೋದಿ ಅವರ 2013ರ ಭಾಷಣವೊಂದರ ತುಣುಕನ್ನು ಹಂಚಿಕೊಂಡಿದ್ದರು. ಮುಂಬೈ-ಅಹ್ಮದಬಾದ್ ನಡುವೆ ಬುಲೆಟ್ ರೈಲು ಆರಂಭಿಸುವ ಕುರಿತು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮೋದಿ ಸಲಹೆ ನೀಡಿದ್ದರ ಬಗ್ಗೆ ಆ...

“ಸ್ವತಂತ್ರ ಹೋರಾಟ ಇತಿಹಾಸದಲ್ಲೇ ಒಬ್ಬನನ್ನು ಕೊಲ್ಲಲು 80 ಬ್ರಿಟಿಷ್ ಪೊಲೀಸರು ಬಂದಿದ್ದರು.”

ಲೇಖಕರು - ರವಿ ನವಲಹಳ್ಳಿ (ಸಿಂಧನೂರು) ಭಾರತದ ಸ್ವತಂತ್ರ ಹೋರಾಟ ಇತಿಹಾಸದಲ್ಲೇ ಒಬ್ಬನನ್ನು ಸಾಯಿಸಲು 80 ಜನ ಪೊಲೀಸರು ಬಂದಿದ್ದು ಇದೆ, ನೀವೇ ಯೋಚನೆ ಮಾಡಿ ಅಜಾದ್ ಕಂಡರೆ ಬ್ರಿಟಿಷರಿಗೆ ಎಷ್ಟು ಭಯವಿತ್ತು, ಕ್ರಾಂತಿಕಾರಿಗಳ ಬದುಕು...

ಗಾಂಧಿ ಹತ್ಯೆಯ ನಂತರ “ವೀರ್” ನಾದ ಸಾವರ್ಕರ್

ಹೇಡಿ ಸಾವರ್ಕರ್ ವೀರನಾದ ಕಥೆ ಭಾಗ -೪ ಸುವರ್ಣ ಹರಿದಾಸ್ ಗಾಂಧಿ ಹತ್ಯೆಯಲ್ಲಿ ಸಾವರ್ಕರನ ಪಾತ್ರ:ಸಾವರ್ಕರ್ ಅವರ ಇತಿಹಾಸವು ಭಾರತದ ಸ್ವಾತಂತ್ರ್ಯದೊಂದಿಗೆ ಕೊನೆಗೊಳ್ಳುವುದಿಲ್ಲ. ಭಾರತಕ್ಕೆ ಅತ್ಯಂತ ಹೀನವಾದ ಕಳಂಕವನ್ನು ತಂದ ಘಟನೆ ಗಾಂಧೀಜಿಯ...

ಮರೆತು ಹೋದ ಉಡ್ಡಯನಶಾಸ್ತ್ರಜ್ಞ : ಅಬ್ಬಾಸ್ ಇಬ್ನ್ ಫಿರ್ನಾಸ್! (ಒಂದು ಸಂಕ್ಷೀಪ್ತ ಅವಲೋಕನ).

ಲೇಖಕರು: ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು. ಮರೆತು ಹೋದ ಉಡ್ಡಯನಶಾಸ್ತ್ರಜ್ಞ : ಅಬ್ಬಾಸ್ ಇಬ್ನ್ ಫಿರ್ನಾಸ್! (ಒಂದು ಸಂಕ್ಷೀಪ್ತ ಅವಲೋಕನ) “What man-made machine will ever achieve the complete perfection of even the goose’s wing?” –...

ಡಾ. ರಹಮತ್ ತರೀಕೆರೆ ದಣಿವರಿಯದ ಸಾಹಿತ್ಯದ ಕೃಷಿಕ.

ಲೇಖಕರು : ಮಡಿವಾಳಪ್ಪ ಒಕ್ಕುಂದ, ಧಾರವಾಡ. (ಡಾ.ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಸಂಶೋಧನೆ ನಡೆಸಿದವರು) ನಿನ್ನೆಯಷ್ಟೇ ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕ ವೃತ್ತಿಯಿಂದ ನಿವೃತ್ತಿ ಹೊಂದಿರುವ ನಾಡಿನ ಖ್ಯಾತ ಸಾಹಿತಿ ಮತ್ತು ಸಂಶೋಧಕ ಡಾ.ರಹಮತ್ ತರೀಕೆರೆ ಅವರೊಂದಿಗಿನ ಒಡನಾಟವನ್ನು ಲೇಖಕರು ಹಂಚಿಕೊಂಡಿದ್ದಾರೆ.

ತುಳುನಾಡಿನಲ್ಲಿ “ಗಿರ್ ಗಿಟ್” ಹವಾ

ತುಳು ಚಿತ್ರ ವಿಮರ್ಶೆ ✒ಎಂ.ಅಶೀರುದ್ದಿನ್ ಆಲಿಯಾ, ಮಂಜನಾಡಿ ಇದೀಗ ಕರಾವಳಿ ಭಾಗದಲ್ಲಿ ಎಲ್ಲರ ಬಾಯಿಯಲ್ಲೂ ಗಿರ್ಗಿಟ್ ತಿರುಗುತ್ತಾ ಇದೆ. ಕಾರಣ ಗಿರ್ಗಿಟ್ ಸಿನಿಮ ಬಿಡುಗಡೆ ಗೊಂಡು ಹೊಸ ಸಂಚಲನ ಮೂಡಿಸಿದೆ. ಹಲವು ವರ್ಷಗಳ ನಂತರ ತುಳು ಸಿನಿಮವೊಂದು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ ಅದೋ ಅಲ್ಲದೆ ಬಕ್ಸ್ ಆಫೀಸ್ ನಲ್ಲಿ ಅಬ್ಬರ ಬಾರಿಸಿದೆ. ತುಳು ಸಿನಿಮಾ ರಂಗಕ್ಕೆ ಅದರದ್ದೇ ಆದ...

MOST COMMENTED

ವರ್ಣಭೇದ , ಗುಲಾಮಗಿರಿ ಮತ್ತು ಇಸ್ಲಾಂ.

ಲೇಖಕರು : ಉಮರ್ ಫಾರೂಕ್, ಇಸ್ಲಾಂಪುರ - ಇಳಕಲ್. ಮಟ ಮಟ ಮಧ್ಯಾಹ್ನದಲ್ಲಿ ಆಕಾಶದಲ್ಲಿ ನಿಗಿ ನಿಗಿ ಕೆಂಡದಂತೆ ಪ್ರಜ್ವಲಿಸುತ್ತಿರುವ ಸೂರ್ಯ. ಕೆಳಗೆ ಕಾದು ಕೆಂಪಾದ...

HOT NEWS