Monday, April 29, 2024

ಗಾಲಿ ಕುರ್ಚಿಯಿಂದ ಅಂತರೀಕ್ಷಕ್ಕೆ ಜಿಗಿದ ಜ್ಞಾನದಿಗ್ಗಜ !

ಲೇಖಕರು : ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು ಸ್ಟೀಫನ್ ವಿಲಿಯಂ ಹಾಕಿಂಗ್, ಜನವರಿ 8, 1942ರಂದು ಆಕ್ಸ್‌ಫರ್ಡ್, ಆಕ್ಸ್‌ಫರ್ಡ್‌ಶೈರ್, ಇಂಗ್ಲೆಂಡಿನಲ್ಲಿ ಜನಿಸಿದರು. ಆಂಗ್ಲ-ಸೈದ್ಧಾಂತಿಕ ಭೌತಶಾಸ್ತ್ರಜ್ಞ, ಕಪ್ಪು ರಂಧ್ರಗಳನ್ನು ಸ್ಫೋಟಿಸುವ ಸಿದ್ಧಾಂತ, ಸಾಪೇಕ್ಷತಾ ಸಿದ್ಧಾಂತ ಮತ್ತು ಕ್ವಾಂಟಮ್ ಮೆಕ್ಯಾನಿಕ್ಸ್ ಇತ್ಯಾದಿ ಒಳಗೊಂಡಂತೆ ಬಹಳಷ್ಟು ಭೌತಶಾಸ್ತ್ರ...

ಇತಿಹಾಸ ಮರೆತ ಅಕ್ಷರದವ್ವಳ ಸಂಗಾತಿ : ಫಾತಿಮಾ ಶೇಖ್

ಇಂದು ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆಯವರ ಜನ್ಮ ಜಯಂತಿ ಇಸ್ಮತ್ ಪಜೀರ್ ನಾವು ಪಾಕಿಸ್ತಾನದ ಹೆಣ್ಮಕ್ಕಳ ಶಿಕ್ಷಣದ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯೂಸುಫ್ ಝಾಯ್ ಬಗ್ಗೆ ಮಾತನಾಡುತ್ತೇವೆ. ಮಹಿಳಾ ಶಿಕ್ಷಣದ ಹಕ್ಕಿನ ಕುರಿತಂತಹ ಹೋರಾಟದ ಐಕಾನ್ ಆಗಿ...

ಕಾರ್ನಾಡರ ಸುತ್ತ; ಪ್ರೇರಣೆಗಳ ಹುತ್ತ!

ಶಿಕ್ರಾನ್ ಶರ್ಫುದ್ದೀನ್ ಎಂ ಮಂಗಳೂರು Lives of great men all remind us We can make our lives sublime, And, departing, leave behind us Footprints on the sands of time; ...

ಬ್ರಹ್ಮಶ್ರೀ ನಾರಾಯಣ ಗುರು ಜೀವನ ಮತ್ತು ಹೋರಾಟ.

ಲೇಖಕರು: ಎಂ. ಅಶೀರುದ್ದೀನ್ ಆಲಿಯಾ, ಸಾರ್ತಬೈಲ್ (ಉಳ್ಳಾಲ) ಒಂದು ಜಾತಿ ಒಂದು ಧರ್ಮ ಒಂದು ದೈವ ಮನುಷ್ಯನಿಗೆ ಒಂದು ಯೋನಿ ಒಂದಾಕಾರ ಒಂದು ಇಲ್ಲದರೊಳು ಭೇದ. (ಜಾತಿ ನಿರ್ಣಯ : ೨) ಜಾತಿ ದ್ವೇಷದ ಗೋಡೆಯನ್ನು ಒಡೆದು ಎಲ್ಲರಲ್ಲಿ ಭಾತೃತ್ವ...

ನನ್ನ ನೆನಪ ಹೂದೋಟದಲ್ಲಿ ಕವಿ ಸಿದ್ದಲಿಂಗಯ್ಯನವರು

ರಘೋತ್ತಮ ಹೊ.ಬ ಕೆಲವೊಮ್ಮೆ ಮುತ್ತುಗಳನ್ನು ಅಕಸ್ಮಾತ್ ಒಡೆದು ಹಾಕುತ್ತೇವೆ. ಅಯ್ಯೋ, ಮತ್ತೆ ಸಿಗುತ್ತದಲ್ಲವಾ ಎಂಬ ಉಢಾಪೆಯಲ್ಲಿ. ಆದರೆ ಕಾಲ ಮಿಂಚಿರುತ್ತದೆ. ಅದು ನಮಗೆ ಮತ್ತೆ ಸಿಗುವುದಿಲ್ಲ ಅಥವಾ ಸಿಗದ ಲೋಕಕ್ಕೆ ಅದು ಹೋಗಿರುತ್ತದೆ. ಕವಿ ಸಿದ್ದಲಿಂಗಯ್ಯನವರಿಗೆ ಈ ಮಾತು ಅಕ್ಷರಶಃ ಅನ್ವಯಿಸುತ್ತದೆ.

ವೈರುಧ್ಯಗಳ ಚಿಂತನೆಯ “ಲಂಕೇಶ್”

ವಿವೇಕಾನಂದ. ಹೆಚ್.ಕೆ. ಬೆಂಗಳೂರು ಅವರ ಜನುಮ ದಿನದ ನೆನಪಿನಲ್ಲಿ... ಎರಡು ವೈರುಧ್ಯಗಳ ಚಿಂತನೆಯ ಜನರಲ್ಲಿ ಪ್ರೀತಿ - ದ್ವೇಷ ಸಮ ಪ್ರಮಾಣದಲ್ಲಿ ಸೃಷ್ಟಿಸುವ ಒಂದು ವರ್ಣಮಯ ವ್ಯಕ್ತಿತ್ವ. 70-80-90 ರ ದಶಕದಲ್ಲಿ...

ಬ್ಯಾರಿ ಭಾಷೆಯಲ್ಲಿ ಸಾಹಿತ್ಯದ ಬೆಳವಣಿಗೆ

(ಅಕ್ಟೋಬರ್ 3, ಬ್ಯಾರಿ ಭಾಷಾ ದಿನಾಚರಣೆ. ಆ ಪ್ರಯುಕ್ತ ವಿಶೇಷ ಲೇಖನ) ಲೇಖಕರು: ಇಸ್ಮತ್ ಫಜೀರ್ ಮುಸ್ಲಿಮರಿಗೂ ಸಾಹಿತ್ಯಕ್ಕೂ ಒಂದು ವಿಧದ ಅವಿನಾಭಾವ ಸಂಬಂಧವಿದೆ. ಯಾಕೆಂದರೆ ಮುಸ್ಲಿಮರ ಧರ್ಮಗ್ರಂಥ ಪವಿತ್ರ ಖುರ್‍ಆನ್‍ನ ಮೊಟ್ಟ ಮೊದಲ ಪದವೇ “ಇಕ್‍ರಅï” ಅರ್ಥಾತ್ ಓದಿರಿ. ಬ್ಯಾರಿ ಭಾಷೆ ಹಲವು ಭಾಷೆಗಳ ಸಂಗಮದಿಂದ ಹುಟ್ಟಿಕೊಂಡ ಒಂದು ಭಾಷೆ. ಮಲಯಾಳಂ, ತುಳು, ತಮಿಳು, ಕನ್ನಡ, ಉರ್ದು,...

ತುಳುನಾಡಿನಲ್ಲಿ “ಗಿರ್ ಗಿಟ್” ಹವಾ

ತುಳು ಚಿತ್ರ ವಿಮರ್ಶೆ ✒ಎಂ.ಅಶೀರುದ್ದಿನ್ ಆಲಿಯಾ, ಮಂಜನಾಡಿ ಇದೀಗ ಕರಾವಳಿ ಭಾಗದಲ್ಲಿ ಎಲ್ಲರ ಬಾಯಿಯಲ್ಲೂ ಗಿರ್ಗಿಟ್ ತಿರುಗುತ್ತಾ ಇದೆ. ಕಾರಣ ಗಿರ್ಗಿಟ್ ಸಿನಿಮ ಬಿಡುಗಡೆ ಗೊಂಡು ಹೊಸ ಸಂಚಲನ ಮೂಡಿಸಿದೆ. ಹಲವು ವರ್ಷಗಳ ನಂತರ ತುಳು ಸಿನಿಮವೊಂದು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ ಅದೋ ಅಲ್ಲದೆ ಬಕ್ಸ್ ಆಫೀಸ್ ನಲ್ಲಿ ಅಬ್ಬರ ಬಾರಿಸಿದೆ. ತುಳು ಸಿನಿಮಾ ರಂಗಕ್ಕೆ ಅದರದ್ದೇ ಆದ...

ಕನಕದಾಸರು ಮಾನವ ಜಗತ್ತಿಗೆ ನೀಡಿದ ಸಂದೇಶ ನಮಗೆ ಮಾದರಿಯಾಗಬೇಕಿದೆ.

ಲೇಖಕರು: ಹಕೀಮ್ ತೀರ್ಥಹಳ್ಳಿ. ಕನ್ನಡ ಸಾಹಿತ್ಯ ಪರಂಪರೆಯನ್ನು ಗಮನಿಸಿದರೆ ವಚನ ಸಾಹಿತ್ಯದ ನಂತರ ಸಮಾಜಮುಖಿ ಸಾಹಿತ್ಯ ಮತ್ತೆ ಸೃಷ್ಟಿಯಾಗತೊಡಗಿದ್ದು ಹರಿದಾಸ ಪರಂಪರೆಯ ಮೂಲಕ. ಸಮಾಜದಲ್ಲಿದ್ದ ಅಂಕು-ಡೊಂಕುಗಳನ್ನು ತಿದ್ದಲು ವಚನಕಾರರು ೧೨ ನೇ ಶತಮಾನದಲ್ಲಿ‌ ಪ್ರಯತ್ನಿಸುತ್ತಾರೆ. ಇವರ ನಂತರ ೧೫, ೧೬ ನೇ ಶತಮಾನದಲ್ಲಿ ಬಂದ ದಾಸ...

ಮೌಲಾನಾ ಮುಹಮ್ಮದ್ ಸಿರಾಜುಲ್ ಹಸನ್ ಸಾಹಬ್

ರಿಯಾಝ್ ಅಹ್ಮದ್ ರೋಣ ಜಮಾಅತೆ ಇಸ್ಲಾಮೀ ಹಿಂದ್ ಮಾಜಿ ರಾಷ್ಟ್ರಾಧ್ಯಕ್ಷರು ನೆಮ್ಮೆಲ್ಲರ ನೆಚ್ಚಿನ ಹಿರಿಯ ನಾಯಕರಾಗಿದ್ದ ಮೌಲಾನಾ ಮುಹಮ್ಮದ್ ಸಿರಾಜುಲ್ ಹಸನ್ ಅವರು ನಮ್ಮನ್ನು ಬಿಟ್ಟು ಅಗಲಿದ್ದಾರೆ. ಮೌಲಾನಾ ಅವರದ್ದು ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದ ಇಸ್ಲಾಮೀ ಆಂದೋಲನದ ಕ್ಷೇತ್ರದಲ್ಲಿ ತುಂಬ ಜನಮೆಚ್ಚುಗೆಯನ್ನು ಪಡದಿರುವಂತಹ ವ್ಯಕ್ತಿತ್ವ. ಅವರ...

MOST COMMENTED

ನಾಯಿ ನಿಯತ್ತು

- ಯೋಗೇಶ್ ಮಾಸ್ಟರ್ ನಾಯಿಗಿರುವ ನಿಯತ್ತು ಮನುಷ್ಯರಿಗಿರಲ್ಲ ಅಂತನ್ನೋದು ತೀರಾ ಉತ್ಪ್ರೇಕ್ಷೆ ಆಯ್ತು ಬಿಡಿ. ಮನುಷ್ಯನ ವಿಶ್ವಾಸಾರ್ಹ ಪ್ರಾಣಿ ನಾಯಿ ಅಂತನ್ನೋದು...

HOT NEWS