Tag: Brotherhood

MOST COMMENTED

ಎದೆ ಮುರಿದ ಸಪ್ಪಳ

0
ಒಂದು ಕವಿತೆ ಸಂತೆಬೆನ್ನೂರು ಫೈಜ್ನಟ್ರಾಜ್ ಕಡಲಿಗೆ ಮುಖ ಮಾಡಿದಷ್ಟು ಎಂದೋ ಮುಳುಗಿದ ದೋಣಿ ಗಳ ಆತ್ಮಗಳು ಮಾತಿಗಿಳಿಯುತ್ತವೆ! ಆಲದ ಮರದಡಿ ಪದ್ಮಾಸನ ಹಾಕಿ ಏಕಾಂತ -ವರಸಿ ಕಣ್ಮುಚ್ಚಿದರೆ ಎಲ್ಲೋ ಬುದ್ಧ ನಕ್ಕಂತೆ ಭಾಸವಾಗಿ ಏಳುತ್ತೇನೆ! ಹೆಜ್ಜೆಗಳಿಗೇನೂ ಹೇಳದೇ ದಾರಿ ಮುಗಿದು ತುದಿ ಮುಟ್ಟುವವರೆಗೂ ಸಾಗ ಹೊರಟರೆ ಗುರಿ ಸಿಗದೆ ಚಡಪಡಿಸೋ ಮನಸುಗಳೇ ಎದುರಾಗುತ್ತವೆ ಕತ್ತಲು...

HOT NEWS