ಸಫೂರಾ ಎಂಬ ಧ್ರುವತಾರೆ
- ಅಬೂ ಸಲ್ವಾನ್ ವಿಶ್ವದಲ್ಲಿ ಮಾತೃತ್ವಕ್ಕೆ ಬಹಳ ಮಹತ್ವ ನೀಡ ಲಾಗುತ್ತದೆ. ಎಲ್ಲರೂ ಮಾತೃತ್ವವನ್ನು ಗೌರವಿಸುತ್ತಾರೆ. ಮಾತೃತ್ವವನ್ನು ಗೌರವಿಸದಂತಹ ಒಂದು ಸಮಾಜ ಕಾಣಲು ಸಾಧ್ಯವಿಲ್ಲ. ನಮ್ಮ ಭಾರತದ ಸಮಾಜ ಕೂಡಾ...
ಕಮಲಾ ಸುರಯ್ಯಾ ನೆನಪಾದಾಗ….
ಮಿಸ್ರಿಯ.ಐ.ಪಜೀರ್
ದೇಶದೆಲ್ಲೆಡೆ ಬಡವರನ್ನು, ದಿನಗೂಲಿ ಕಾರ್ಮಿಕರನ್ನು ಕಂಗಾಲಾಗಿಸಿದ ಹಸಿವು ಮತ್ತು ದೈವತ್ವಕ್ಕೇರಿಸಲ್ಪಟ್ಟ ದನದ ಹೆಸರಿನಲ್ಲಿ ನಡೆಯುತ್ತಿರುವ ಕ್ರೌರ್ಯವನ್ನು ನೋಡುವಾಗೆಲ್ಲಾ ಮಲಯಾಳಂ ಸಾಹಿತ್ಯ ಲೋಕದಲ್ಲಿ ಬಿರುಗಾಳಿಯೆಬ್ಬಿಸಿದ ಮಾಧವಿಕುಟ್ಟಿ ಮತ್ತೆ ಮತ್ತೆ ನೆನಪಾಗುತ್ತಾರೆ. ...
ಈ ಬಾರಿಯ ಸರಳ ಈದ್ ಆಚರಣೆ
ನಸೀಬ ಗಡಿಯಾರ್
ಮಹಿಳೆಯರಿಗೆ ಕಿವಿಮಾತು
ಪ್ರತಿ ವರ್ಷದ ಈದ್ ಆಚರಣೆಯು ಬಹಳ ಅದ್ದೂರಿಯಿಂದ ನಮ್ಮ ಮುಸ್ಲಿಂ ಬಂಧು ಮಿತ್ರರು ಸೇರಿ ಆಚರಿಸುತ್ತಿದ್ದೆವು . ಪ್ರತಿ ಬಾರಿಯ ಶಾಪಿಂಗನ್ನು ಉಪವಾಸದ ಹತ್ತನೇ ದಿನದಂದೇ ತಯಾರಿ ಮಾಡಿಕೊಳ್ಳುತ್ತಿದ್ದೆವು....
ಕೋವಿಡ್- 19 ನಿಯಂತ್ರಿಸಿದ ಮಹಿಳಾ ನಾಯಕಿಯರು
ಆಮಿನಾ ಹೈಫ
ಕೋವಿಡ್- 19 ರೋಗವನ್ನು ತಮ್ಮ ದೇಶದಲ್ಲಿ ಕಟ್ಟುನಿಟ್ಟಾಗಿ ನಿಯಂತ್ರಿಸಲು ಪ್ರಯತ್ನಿಸಿದ ಮಹಿಳಾ ಮಣಿಗಳನ್ನು ಪರಿ ಚಯಿಸಬೇಕೆನಿಸುತ್ತದೆ. ಡೊನಾಲ್ಡ್ ಟ್ರಂಪ್ ರಂತಹ ಮಹಾನ್ ನಾಯಕರು ಆರಂಭದಲ್ಲಿ ಈ ಮಹಾಮಾರಿಯ...
ತಾಯಿ ಯಾವತ್ತೂ ತಾಯಿಯೇ ಅಲ್ಲವೇ…
ಶರೀಫ್ ಕಾಡುಮಠ,ಬೆಂಗಳೂರು
ನಿನ್ನೆಯಂದ ವಾಟ್ಸಾಪ್‌ನಲ್ಲಿ ಒಂದು ಒಂದು ತುಳು ಆಡಿಯೊ ಊರಿಡೀ ಹರಡುತ್ತಿದೆ. ತಾಯಿ ಮತ್ತು ಮಗ (ಅಥವಾ ಮಗಳೋ) ಫೋನಿನಲ್ಲಿ ನಡೆಸುವ ಸಂಭಾಷಣೆ ಅದು. ಫೋನಿನಲ್ಲಿ ಸರಿಯಾಗಿ ಮಾತು ಕೇಳಿಸದೆ...
ನಗರದ ಮಹಿಳೆಯೊಬ್ಬರ ದಿನಚರಿಯ ಪುಟಗಳಿಂದ ಒಂದು ಆತ್ಮಕಥನ
ವಿವೇಕಾನಂದ. ಹೆಚ್.ಕೆ. ಬೆಂಗಳೂರು
ಬದುಕಿನ ಪಯಣದಲ್ಲಿ ನನ್ನ ದಿನಗಳು. ನಾನು ಪ್ರತಿದಿನ ಏಳುವುದು ಬೆಳಗಿನ 4 ಗಂಟೆಗೆ...
ಎದ್ದ ತಕ್ಷಣ ಗ್ಯಾಸ್ ಸ್ಟವ್ ಹಚ್ಚಿ ಸ್ನಾನಕ್ಕೆ ನೀರು ಕಾಯಿಸಲು ಇಟ್ಟು ರಾತ್ರಿಯ ಊಟದ ಪಾತ್ರೆ...
ಮಹಿಳಾ ಹಕ್ಕುಗಳು ಮತ್ತು ಮೊಸಳೆ ಕಣ್ಣೀರು
7ನೇ ಶತಮಾನದಲ್ಲಿ ಕೆಲವೆಡೆ ಹೆಣ್ಣು ಮಗು ಹುಟ್ಟಿದರೆ ಅವಮಾನವೆಂದು ಭಾವಿಸಲಾಗುತ್ತಿತ್ತು.ಕೆಲವು ಜನಾಂಗಗಳಲ್ಲಿ ಹೆಣ್ಣು ಮಕ್ಕಳನ್ನು ಜೀವಂತವಾಗಿ ಹೂಳುವ ಪದ್ಧತಿ ಇತ್ತು.ಹೆಣ್ಣಿಗೆ ಆತ್ಮ ಇದೆಯೋ ಇಲ್ಲವೋ ಎಂಬ ಸಂದೇಹವೂ ಇತ್ತು.ಸ್ತ್ರೀಗೆ ವಾರೀಸಿನಲ್ಲಿ ಹಕ್ಕು ಇರಲಿಲ್ಲ.ಅವಳನ್ನು...
ನಿರ್ಭಯ ಪ್ರಕರಣ, ನಾಲ್ವರು ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ
2012ರ ಡಿಸೆಂಬರ್ 16ರಂದು ದಹಲಿಯಲ್ಲಿ 23 ವರ್ಷದ ಪ್ಯಾರಮೆಡಿಕಲ್ ವಿದ್ಯಾರ್ಥಿನಿ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರಗೈದು, ಕೊಲೆ ಮಾಡಿ ಅತ್ಯಾಚಾರಿಗಳು ವಿಕೃತಿ ಮೆರೆದಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿತ್ತು...
ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಯರ ಬಗೆಗೆ ಪುರುಷ ದೃಷ್ಠಿಕೋನ
ಆರಿಫುದ್ದೀನ್ ಮುಹಮ್ಮದ್, ಹೈದರಾಬಾದ್
ದೇಶಾದ್ಯಂತ ನಡೆಯುತ್ತಿರುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಭಯಭೀತ ಘಟನೆಗಳೊಂದಿಗೆ ಪ್ರತಿದಿನ ಬೆಳಗಾಗುತ್ತದೆ. 2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಸಾಮೂಹಿಕ ಅತ್ಯಾಚಾರವು ತೀವ್ರವಾದ ಜನಾಕ್ರೋಶಕ್ಕೆ ಕಾರಣವಾಗಿ ಜನರನ್ನು ಬೀದಿಗಿಳಿಯುವಂತೆ ಮಾಡಿತು....
The Great Indian Kitchen ಎಂಬ ಕನ್ನಡಿ
ಶಿವಸುಂದರ್
ಇದು ಚಿತ್ರ ವಿಮರ್ಶೆಯಲ್ಲ , ಗಂಡಸೊಬ್ಬನ ಸ್ವವಿಮರ್ಶೆ
ನಿನ್ನೆ ಗೆಳೆಯ ರಾಜಾರಾಮ್ ತಲ್ಲೂರ್ ಅವರ ಫೇಸ್ಬುಕ್ ಪೋಸ್ಟಿನ ಮೂಲಕ The Great Indian Kitchen ಚಿತ್ರವೂ ಪ್ರೈಮ್ ನಲ್ಲಿರುವುದು...






























































