ಕಲೆ ಮತ್ತು ಸಂಸ್ಕೃತಿ

ಅಶ್ವತ್ಥಾಮನ್ ಜೋಗಿ ರವರ ಹೊಸ ಕಾದಂಬರಿಯ ಒಂದು ಓದು

ಲೇಖಕರು-ಎಂ.ವಿವೇಕ್ ಚೆಂಡಾಡಿ ಜೋಗಿ ರವರ ಇತ್ತೀಚಿಗಿನ ಕಾದಂಬರಿ ಅಶ್ವತ್ಥಾಮನ್‍ನಲ್ಲಿ ತುಂಬಾ ಸಾಮಾನ್ಯ ಹಿನ್ನೆಲೆಯಿಂದ ಮತ್ತು ತೀವ್ರವಾಗಿ ನೊಂದ ವ್ಯಕ್ತಿಯು ನಟನೆಯ ಮೂಲಕ ಬಾಲಿವುಡ್‍ನಲ್ಲಿ ಹಾಗೂ ಬೇರೆ-ಬೇರೆ ಭಾಷೆಗಳಲ್ಲಿ ಖ್ಯಾತತೆಯ ಎತ್ತರದಲ್ಲಿರುವ ಸೆಲೆಬ್ರಿಟಿಯ ಕತೆ....

ವಿವಿಧತೆಯಲ್ಲಿ ಏಕತೆ

ಕವನ : ಸಲ್ಮಾ ಮಂಗಳೂರು ಸ್ವಾತಂತ್ರ್ಯದ ಓಘ ಓ ಸ್ವಾತಂತ್ರ್ಯ ದಿನವೆ. ಏನ ತಂದಿರುವಿ.. ಹದುಳವನೆ? ಐಕ್ಯಮಂತ್ರವೊಂದೇ ನೀ ಕಾಣುವೆ ಬಗೆದರು ಮೆದುಳನೆ.. ಧರೆಯ ಮುತ್ತಲು ಮಸೀದಿಯ ಕಮಾನು, ಅಂತರ್ಧಾರೆಯು ಕೊರಳ ಬಿಗಿದರೂ 'ಸಂವಿಧಾನ'ವೇ ಗುರುವು. ಅಭಿವ್ಯಕ್ತಿ ಅಪರಾಧವೊ.. ಪೌರತ್ವವೋ? ಭೋರಿಡುವ ಅಸ್ತಿತ್ವಕೆ ಸಾಂತ್ವನವೆ 'ಮುಲಭೂತ ಹಕ್ಕು' ಗಲಭೆ...

ಇದು ನನ್ನ ಭಾರತಾ

ಸ್ವಾತಂತ್ರ ದಿನಾಚರಣೆಯ ಹಾರ್ದಿಕ ಶುಭಾಶಯಗಳು ನಸೀಬ ಗಡಿಯಾರ್ ನಾ ಹೆಮ್ಮೆಯಿಂದ ಹೇಳುವೆ ನಾ ಗರ್ವದಿಂದ ನುಡಿಯುವೆ ಇದು ನನ್ನ ಭಾರತ….. ಎದೆಗೂಡಿನ ಮಿಡಿತ ಬಿಟ್ಟಗಲಲಾರೆ ಎಂದು ಸಾರುತ್ತಾ ಹೊರೊಡೋಣ ಬಾ ಸ್ನೇಹಿತ ಮತ್ತೊಮ್ಮೆ ಹೇಳುತಾ ಇದು ನನ್ನ ಭಾರತಾ|| ಜಾತಿ ಮತವನ್ನು ಮೆಟ್ಟಿ ಐಕ್ಯತೆಯ...

ಅವಳು ಬಲಿಪಶುವಲ್ಲ; ಅವಳು ಬದುಕುಳಿದವಳು

ಕಥೆ : ಶ್ರೇಯ ಕುಂತೂರ್ ಅದೊಂದು ಮಳೆಗಾಲ, ಆರ್ಭಟಿಸುತ್ತಿರುವ ಗುಡುಗು; ಧಳಧಳಿಸುತ್ತಿರುವ ಮಿಂಚು; ಆಕಾಶದಿಂದ ಭೂಮಿಯನ್ನು ಬರಸೆಳೆದು ಅಪ್ಪಿಕೊಳ್ಳಲು ಹವಣಿಸುವಂತೆ ತೋರುವ ಮಳೆ ಕ್ಷಣ ನೇರದ ಚಿತ್ರಣ. ನಂತರ, ವರುಣನ ನರ್ತನದಿಂದ ಮೊದಲು...

“ಸೂಫಿಯುಂ ಸುಜಾತಯುಂ” ಲಾಕ್ ಡೌನ್ ಟ್ರೆಂಡಿಂಗ್

ಸಿನಿಮ ವಿಮರ್ಶೆ ಎಂ ಅಶೀರುದ್ದೀನ್ ಮಂಜನಾಡಿ ಸೂಫಿಯುಂ ಸುಜಾತಯುಂ ಕೊರೊನ ಕಾಲದಲ್ಲಿ ಟ್ರೆಂಡಿಂಗ್ ಆಗಿರುವ ಮಲಯಾಳದ ಹೊಸ ಸಿನಿಮಾ. ಸುಮಾರು ಮೂರು ನಾಲ್ಕು ತಿಂಗಳಿಂದ ಥಿಯೇಟರ್ಗಳು ತೆರೆಯದ ಕಾರಣ ಇನ್ನು ಯಾವಾಗ ತೆರೆಯಬಹುದು...

ಚಿದಂಬರ ರಹಸ್ಯ : ಪೂರ್ಣ ಚಂದ್ರ ತೇಜಸ್ವಿ

ವಿಮರ್ಶೆ : ಕಾದಂಬರಿ ಜೈಬ ಅಂಬೇಡ್ಕರ್ ಚಿತ್ರದುರ್ಗ ನಾನು ತೇಜಸ್ವಿ ರವರ ಬರಹ ಓದಿದುದರಲ್ಲಿ ಇದು 2ನೇ ಕಾದಂಬರಿ ನಿಜಕ್ಕೂ ಇದು ಅದ್ಬುತವಾಗಿ...

ಕೋರೋನಾದಿಂದ ಚಿತ್ರರಂಗದಲ್ಲೂ ಒಂದಷ್ಟು ಬದಲಾವಣೆ

ಕೋರೋನಾದಿಂದ ಚಿತ್ರರಂಗದಲ್ಲೂ ಒಂದಷ್ಟು ಬದಲಾವಣೆಯಾಗಿ, ನಿರ್ಮಾಪಕ-ನಿರ್ದೇಶಕರು ಅನುಭವಿಸುವ ನೋವು ಮರೆಯಾಗಲಿ ಎಂಬ ಆಶಯದೊಂದಿಗೆ ಒಬ್ಬ ನಿರ್ಮಾಪಕನಾಗಿ ನನ್ನ ಅಭಿಪ್ರಾಯ ತಿಳಿಸುತ್ತಿದ್ದೇನೆ.ಸಾಧ್ಯವಾದೇ ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಒಂದು ಸಿನಿಮಾ ಮಾಡುವುದರ ಮೂಲ ಉದ್ದೇಶವೇನೆಂದರೇ, ಆ...

ಕತೆ: ತ್ಯಾಗ

ಶಿಕ್ರಾನ್ ಶರ್ಫುದ್ದೀನ್ ಮನೆಗಾರ್ ಪಾಂಡೇಶ್ವರ್, ಮಂಗಳೂರು ಪ್ರತ್ಯಾಯನ ಹೊತ್ತು ಕಳೆದಿತ್ತು. ಸೂರ್ಯಾಸ್ತದ ಕೇಸರಿ ಕಿರಣಗಳು ಜಗತ್ತಿನಾದ್ಯಂತ ರಂಗಭೂಮಿಯ ಸುತ್ತ ತಮ್ಮ ಪರದೆಗಳನ್ನು ಸುರುಳಿ ಬಿಚ್ಚಿದ್ದವು. ಪವಿತ್ರ ರಂಝಾನ್ ತಿಂಗಳು ಕೊನೆಯ ಹಂತಕ್ಕೆ ತಲುಪಿತ್ತು...

ಪುರಾಣ ಮತ್ತು ವಾಸ್ತವ : ಡಿ.ಡಿ ಕೊಸಾಂಬಿ

ರವಿ ನವಲಹಳ್ಳಿ ರಾಯಚೂರು. (ಯುವ ಸಾಹಿತಿ ಕಲಾವಿದ) ಪುಸ್ತಕ ವಿಮರ್ಶೆ “ಪುರಾಣ ಮತ್ತು ವಾಸ್ತವ ಡಿ.ಡಿ.ಕೊಸಾಂಬಿಯವರ ಕಾಲಾತೀತ ಪರಿಶ್ರಮದ ಕೃತಿ. ಇದನ್ನು ಕನ್ನಡದಲ್ಲಿ ಪಡಿಯಚ್ಚು ಹಾಕಿದ್ದಾರೆ ಟಿ.ಎಸ್‌ ವೇಣುಗೋಪಾಲ್ ಮತ್ತು ಶೈಲಜಾ ಮೇಡಂ ಅವರು.ಪ್ರಸ್ತುತ ಸಾಹಿತ್ಯವನ್ನು...

ಪ್ರೊ.ಅರವಿಂದ ಮಾಲಗತ್ತಿಯವರ ಆತ್ಮ ಕಥೆ “ಗೌರ್ಮೆಂಟ್ ಬ್ರಾಹ್ಮಣ”

ಪುಸ್ತಕ ವಿಮರ್ಶೆ ಜೈಬ ಅಂಬೇಡ್ಕರ್ , ನಾಗಸಮುದ್ರ ಪ್ರೊ.ಅರಿವಿಂದ ಮಾಲಗತ್ತಿಯವರು ಸಾಮಾಜಿಕ ಕಾಳಜಿ ಇರುವ ಸಮಾನತೆಯ ಕನಸು ಹೊತ್ತು ಅದರತ್ತೆ ತಮ್ಮ ಬರವಣಿಗೆ, ಸಾಮಾಜಿಕ ಅಸ್ಮಿತೆಗಾಗಿ ಬರಹಗಳ ಮೂಲಕ ಸಾಹಿತ್ಯಲೋಕದದಲ್ಲಿ ಅವರದೇ...

MOST COMMENTED

ಆರೋಗ್ಯದ ಮೇಲಿನ ಪರಿಣಾಮಗಳು: ಲಭ್ಯವಿರುವ ಅಧ್ಯಯನಗಳು ಏನು ಸೂಚಿಸುತ್ತವೆ?

ಹಿಂದಿನ ಭಾಗಗಳಲ್ಲಿ ಪ್ರಸ್ತಾಪಿಸಿದಂತೆ, ಅಂಗಡಿಯ ಮುಂದೆ ನಿಂತ ತಾಯಿ ಆ ಐದು ರೂಪಾಯಿ ನಾಣ್ಯವನ್ನು ಬಣ್ಣದ ಪ್ಯಾಕೆಟ್‌ಗಾಗಿ ವಿನಿಮಯ ಮಾಡಿಕೊಂಡಳು ಎಂದಿಟ್ಟುಕೊಳ್ಳೋಣ. ಅದೇ ರೀತಿ, ಸೂಪರ್‌ಮಾರ್ಕೆಟ್‌ನಲ್ಲಿ ಮಗು ಹಠ ಹಿಡಿದು ಕೇಳಿದ ಕುರುಕುಲು...

HOT NEWS