Wednesday, March 27, 2024

ಕಲೆ ಮತ್ತು ಸಂಸ್ಕೃತಿ

“ಸರಕಾರಿ ಹಿ. ಪ್ರಾ. ಶಾಲೆ ಕಾಸರಗೋಡು” ಮತ್ತು ಗಡಿನಾಡ ಕನ್ನಡ ಪ್ರೇಮ

ಲೇಖಕರು: ಅಶೀರುದ್ದೀನ್ ಆಲಿಯಾ, ಮಂಜನಾಡಿ ಕನ್ನಡದ ಕಂಪು ಪಸರಿದ ಗಡಿನಾಡುಗಳಲ್ಲಿ ಅತೀ ಹೆಚ್ಚು ಕನ್ನಡ ಭಾಷೆ ಸಂಸ್ಕøತಿ, ಆಚಾರ, ನಂಬಿಕೆ, ಸಂಪ್ರದಾಯಗಳನ್ನು ಹಚ್ಚಿಕೊಂಡು ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಕಾಸರಗೋಡು ಮೊದಲನೆಯದು. ಕಾಸರಗೋಡು ಕರ್ನಾಟಕದ ಭಾಗವಲ್ಲದಿದ್ದರೂ ಕನ್ನಡದ ಭಾಗ. ಯಕ್ಷಗಾನ, ಬಯಲಾಟ, ಕೋಲ, ತೆಯ್ಯ ಇತ್ಯಾದಿ ಸಂಸ್ಕøತಿಗಳ ಹಲವಾರು ಮುಖಗಳನ್ನು ಕಾಸರಗೋಡಿನಲ್ಲಿ ಕಾಣಬಹುದು. ಹಲವು ಭಾಷೆಗಳ ಸೊಗಡು ಸಪ್ತ...

ಒಳ್ಳೆಯ ಸಿನಿಮಾಗಳ ಸಾಲಿನಲ್ಲಿ : “ಸುಡಾನಿ ಫ್ರಮ್ ನೈಜಿರಿಯಾ”

  ಒಳ್ಳೆಯ ಸಿನಿಮಗಳು ಸಿನಿಪ್ರಿಯರ ಮನಸ್ಸನ್ನು ಗೆಲ್ಲುತ್ತದೆ ದೊಡ್ಡ ಮೊತ್ತದ ಹಣ ಸಂಪಾದಿಸದಿದ್ದರೂ ಪ್ರೇಕ್ಷಕರ ಮನಸ್ಸನ್ನು ಕರಗಿಸಿ ಇತಿಹಾಸ ಪುಟ ಸೇರುತ್ತದೆ . ಇತ್ತೀಚೆಗೆ ಬಿಡುಗಡೆಗೊಳ್ಳುತ್ತಿರುವ ಹೆಚ್ಚಿನ ಸಿನಿಮಾಗಳು ಅಶ್ಲೀಲತೆಯನ್ನು ಎತ್ತಿತೋರಿಸಿ ಜನರಿಂದ ಹಣ ಕೊಳ್ಳೇಹೊಡೆಯುವುದರ ಹೊರತು ಹೆಚ್ಚಿನ ಸಂದೇಶಗಳೇನು ನಿರ್ಮಾಪಕರು ಜನರಿಗೆ ತೋರಿಸುವುದಿಲ್ಲ.    ಇಂದು ಸಿನಿಮಾಗಳು ಅಶ್ಲೀಲತೆಯ ದೃಶ್ಯಾವಿಷ್ಕಾರವಾಗಿ ಮಾರ್ಪಟ್ಟಿದೆ ಕಾಮವಿಲ್ಲದೆ ಪ್ರೇಮವಿಲ್ಲ, ಅಶ್ಲೀಲತೆಯಿಲ್ಲದೆ...

ಜರ್ಮನಿಯಲ್ಲಿ ನಾಝಿಗಳು ಹೇಗೆ ಅಧಿಕಾರವನ್ನು ಗಳಿಸಿದರು?

ಪುಸ್ತಕ ವಿಮರ್ಶೆ ಪ್ರೋ. ತೈಮೂತಿ ಸ್ನೈಡರ್ ಉಪನ್ಯಾಸಕರು, ಇತಿಹಾಸ ವಿಭಾಗ, ಯಾಲೆ ವಿಶ್ವವಿದ್ಯಾಲಯ   ನಾಝಿಗಳ ಬೆಳವಣಿಗೆ ಕರಿತು ನಾವು ಕೇಳಿರುವುದಕ್ಕೂ, ನಾವು ಆಲೋಚಿಸುವುದರ ನಡುವೆ ಆಗಾಧವಾದ ವ್ಯತ್ಯಾಸವಿದೆ. 1930ರ ಜರ್ಮನ್ನರು ನಮ್ಮಿಂದ ವ್ಯತ್ಯಸ್ಥವಾಗಿದ್ದರು ಮತ್ತು ಅವರ ತಪ್ಪುಗಳನ್ನು ನಾವು ಪರಿಗಣಿಸುವುದು ಮಾತ್ರ ನಮ್ಮನ್ನು ಶ್ರೇಷ್ಠರನ್ನಾಗಿ ದೃಢಪಡಿಸುತ್ತದೆ ಎಂಬುವುದನ್ನು ನಾವು ಲಘುವಾಗಿ ಪರಿಗಣಿಸಿದ್ದೇವೆ. ಆದರೆ, ವಿಚಾರವು ತದ್ವಿರುದ್ಧವಾಗಿದೆ. “ಡೆಥ್ ಆಫ್...

ಸಂಜು ಜೀವನ ಸಂಚಾರದಲ್ಲಿ

ಒಂದು ಕಥೆಯ ಸುತ್ತ ಹಲವಾರು ಸಂಧರ್ಭಗಳನ್ನು, ಸನ್ನಿವೇಶಗಳನ್ನು ಚಿತ್ರಿಸಿ ಒಂದೇ ಸಿನೆಮಾದಲ್ಲಿ ಹಲವಾರು ಸಂದೇಶಗಳನ್ನು ಪ್ರೇಕ್ಷಕರ ಮನಮುಟ್ಟುವ ಶೈಲಿಯಲ್ಲಿ ದೃಶ್ಯವಿರಿಸುವಲ್ಲಿ ರಾಜ್‍ಕುಮಾರ್ ಹಿರಾನಿ ಎತ್ತಿದ ಕೈ. ಮುನ್ನಾ ಬಾಯಿ ಎಂ.ಬಿ.ಬಿ.ಎಸ್, 3 ಈಡಿಯಟ್ಸ್, ಪಿ.ಕೆ ಮುಂತಾದ ಚಿತ್ರಗಳು ಅವರ ನಿರ್ದೇಶನ ತಂತ್ರದಿಂದ ಅರಳಿದ ಅಮೋಘ ಸಿನೆಮಾಗಳ ಸಾಲಿನಲ್ಲಿ ಸೇರುತ್ತದೆ. ಹಾಸ್ಯ, ವಿನೋದ, ಪ್ರೀತಿ, ನೋವು,...

ಶಿಕ್ಷಣ ಮೋಜಿಗಿರುವ ದಾರಿಯಾಗದಿರಲಿ

ನೂರುಲ್ ಅಮೀನ್ ಪಕ್ಕಲಡ್ಕ ಮೌಲ್ಯವಿರಲಿ ಶಿಕ್ಷಣದಿ ಮೌಲ್ಯವಿರಲಿ.... ಲೆಕ್ಕ ಮಾಡು ಬೀಸಾಕುತ್ತೇನೆ.... ಮತ್ತೆಂದೂ ಈ ವಿಷಯದ ಚಕಾರವೆತ್ತಬಾರದು... ಇನ್ವೆಷ್ಟ್ ಅಂತ ತಿಳ್ಕೋ ... ೫ ಪಟ್ಟು ಪಡಕೊಂಡು ನನ್ನ ಪಾಡಿಗೆ ನನ್ನನ್ನು ಬಿಟ್ಟು ಬಿಡು..... ಹ್ರದಯ ಕಲಕುವ ಸಂಗತಿಯನ್ನು ಹಂಚಿದ ಹಿರಿಯ ಜೀವವನ್ನು ಸಾಂತ್ವನ ಗೊಳಿಸಲು ಸಾದ್ಯವಾಗಲಿಲ್ಲ.. ಮಿತ್ರರಲ್ಲಿ ಹಂಚಿದಾಗ ಸಾಮಾನ್ಯವೆಂದುಬಿಟ್ಟರು.... ದಶಕಗಳ ಹಿಂದೆ ಗುಮಾಸ್ತ ಜೀವವೊಂದು ತನ್ನ ಪುತ್ರಿ ವ್ಯೆದ್ಯಕೀಯ ಸೀಟು ಗಳಿಸಿದಾಗ‌ ಸಿಹಿ‌...

ನಾನು ಓದಿದ ಪುಸ್ತಕ;ಬಹುಸಂಖ್ಯಾತವಾದ ಚಿಂತಕರು ಕಂಡಂತೆ

ಪುಸ್ತಕ: ಬಹುಸಂಖ್ಯಾತವಾದ ಚಿಂತಕರು ಕಂಡಂತೆ ರಚನೆಕಾರರು: ಬಿ. ಶೀಪಾದ್  ಬಿ. ಶೀಪಾದ್‍ರವರು ಬರೆದಿರುವ ‘ಬಹುಸಂಖ್ಯಾತವಾದ ಚಿಂತಕರು ಕಂಡಂತೆ’ ಎಂಬ ಕಿರು ಪುಸ್ತಕವು ಬಹುಸಖ್ಯಾತವಾದದ ಕುರಿತು ಕೆಲವು ಪ್ರಮುಖ ವಿಚಾರಗಳನ್ನು ಕನ್ನಡಿಗರ ಮುಂದೆ ತೆರೆದಿಡುತ್ತದೆ. ಈ ಪುಸ್ತಕದಲ್ಲಿ “ರಾಜ್ಯದ ಮುಖ್ಯಮಂತ್ರಿಗಳಿಗೆ ದೇಶದ ಪ್ರಥಮ ಪ್ರಧಾನ ಮಂತ್ರಿ ನೆಹರೂ ಬರೆದ ಕೆಲವು ಪತ್ರಗಳು(1047-1953)” ಇಂದಿಗೂ ಪ್ರಸ್ತುತ ಎಂದು ಭಾಸವಾಗುತ್ತದೆ. ಅಂದಿನ...

ಕೆಲವು ಚಿಂತನೆಗಳ ಕುರಿತು ನಾನು ಓದಿದ ಪುಸ್ತಕ : ಪುಸ್ತಕ ವಿಮರ್ಶೆ

  ದೇಶ ಮತ್ತು ವಿಶೇಷವಾಗಿ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನ ಮತ್ತು ಅದರ ಹಿಂದಿನ ಒಳಹುಗಳನ್ನು ಅರಿಯ ಬಯಸುವವರು ಡಾ. ಮುಜಾಫ್ಫರ್ ಅಸ್ಸಾದಿಯವರ, ಅಸ್ಮಿತೆ, ರಾಜಕಾರಣ ಮತ್ತು ಮೂಲಭೂತವಾದ ಕೆಲವು ಚಿಂತನೆಗಳು ಎಂಬ ಪುಸ್ತಕವನ್ನು ಓದಲೇ ಬೇಕು. ಲಡಾಯಿ ಪ್ರಕಾಶನ ಗದಗ ಪ್ರಕಟಿಸಿರುವ ಈ ಪುಸ್ತಕದಲ್ಲಿ ಸುಮಾರು ಹದಿನಾರು ಚಿಕ್ಕ-ಚಿಕ್ಕ ಅಧ್ಯಾಯಗಳಿವೆ. ಈ ಎಲ್ಲಾ ಅಧ್ಯಾಯಗಳ...

ಸಾಹಸಿ ಪುಟ್ಟ ಹುಡುಗಿ – ಈ ಪೋಟೋ ನೋಡಿ ರಚಿಸಲಾಗಿರುವ ಕಾಲ್ಪನಿಕ ಕಥೆ

ಅಬುಲೈಸ್ ಗುಲ್ಬರ್ಗಾ ಅಮ್ಮ, ನನಗೆ ಹಸಿವಾಗುತ್ತಿದೆ ಎಂದಳು ಪುಟ್ಟ ಹುಡುಗಿ ಫಾತಿಮಾ. ಒಂಭತ್ತು ವರ್ಷ ಪ್ರಾಯದ ತನ್ನ ಮಗು ಸಲ್ಮಾಳ ಆರೈಕೆಯಲ್ಲಿದ್ದ ಹಫ್ಸ ಉತ್ತರಿಸುತ್ತಾಳೆ, “ಮುದ್ದು ಫಾತಿಮಾ, ತುಸು ತಾಳ್ಮೆಯಿಂದಿರಮ್ಮ. ನಾನು ತಿನ್ನಲು ಏನಾದರೂ ಬೇಗನೇ ತರುತ್ತೇನೆ”. ದೀರ್ಘ ಸಮಯದಿಂದ ನಡೆಯುತ್ತಿರುವ ನಾಗರಿಕ ಯುದ್ಧದ ಕಾರಣದಿಂದಾಗಿ ತಿನ್ನಲೂ ಏನೂ ಇಲ್ಲದಿರುವುದರಿಂದ ಹಫ್ಸ ಗಾಬರಿಗೊಂಡಿದ್ದಳು. ಹಫ್ಸ, ಪುಟಾಣಿ ಮಗು ಸಲ್ಮಾಳನ್ನು ಫಾತಿಮಾಳ...

ಕಮಲಾದಾಸ್, ಲವ್ ಜಿಹಾದ್ ಮತ್ತು “ಆಮಿ”

ವಿಶ್ವ ಸಾಹಿತ್ಯ ರಂಗದಲ್ಲಿ ಕಥೆ, ಕವನ, ಕಾದಂಬರಿಯಲ್ಲಿ ತನ್ನದೇ ಛಾಪು ಮೂಡಿಸಿ ಜನ ಮಾನಸದಲ್ಲಿ ಸಾಹಿತ್ಯ ಅಭಿರುಚಿಯನ್ನು ಸವಿಸಿದ ಪ್ರಮುಖ ಲೇಖಕಿ ‘ಮಾಧವಿ ಕುಟ್ಟಿ’ ಅಥವಾ ‘ಕಮಲಾದಾಸ್’ ಅಥವಾ ‘ಕಮಲಾ ಸುರಯ್ಯ’. ನಮ್ಮನ್ನಗಲಿ ವರ್ಷಗಳೇ ಸಂದವು. ಮನುಷ್ಯ ಸಂಬಂಧಗಳು, ಅವರ ಸೂಕ್ಷ್ಮ ಮನೋವೇದನೆಗಳು, ಮನಸ್ಸಿನೊಳಗಿನ ನಿಗೂಢತೆಗಳ ಮೇಲೆ ಬೆಳಕು ಚೆಲ್ಲುವ ಮತ್ತು ಲೈಂಗಿಕ ತೃಪ್ತಿಯಿಂದ...

MOST COMMENTED

HOT NEWS